ವಾಟ್ಸ್‌ಆಪ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ ಭಾರತೀಯರು!!..ಏನದು?

Written By:

ಹೆಚ್ಚು ಜನಸಂಖ್ಯೆಯೋ ಅಥವಾ ವಾಟ್ಸ್‌ಆಪ್ ಭಾರತದಲ್ಲಿ ಹೆಚ್ಚು ಹೆಸರು ಗಳಿಸಿರುವದರಿಂದಲೋ ಏನೋ ಭಾರತೀಯರು ಯಾವಾಗಲೂ ವಾಟ್ಸ್‌ಆಪ್ ದಾಖಲೆಗಳನ್ನು ಸೃಷ್ಟಿಸುತ್ತಲೇ ಇದ್ದಾರೆ.! ಕಳೆದ ದೀಪಾವಳಿಯಲ್ಲಿ ಅತಿ ಹೆಚ್ಚು ಸಂದೇಶಗಳನ್ನು ಹಂಚಿಕೊಂಡು ದಾಖಲೆ ನಿರ್ಮಿಸಿದ್ದ ಭಾರತೀಯರು ಈಗ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ.!!

ಹೌದು, ವಾಟ್ಸ್‌ಆಪ್ ವಿಡಿಯೋ ಕಾಲ್ ಫೀಚರ್ಸ್ ಸೇರ್ಪಡೆಗೊಂಡ ಕೆಲವೇ ತಿಂಗಳಿನಲ್ಲಿ ಭಾರತೀಯರ್ ವಾಟ್ಸ್‌ಆಪ್ ವಿಡಿಯೋ ಕಾಲ್ ಮೂಲಕ ದಾಖಲೆ ನಿರ್ಮಿಸಿದ್ದಾರೆ. ಪ್ರತಿ ದಿವಸ 50 ಮಿಲಿಯನ್ ವಿಡಿಯೋ ಕಾಲ್ ಮಾಡಿರುವ ಭಾರತೀಯರು ಇಡೀ ಪ್ರಪಂಚದಲ್ಲಿಯೇ ಅತ್ಯಂತ ಹೆಚ್ಚು ವಿಡಿಯೋ ಕಾಲ್ ಮಾಡಿ ದಾಖಲೆ ನಿರ್ಮಿಸಿದ್ದಾರೆ.!!

ವಾಟ್ಸ್‌ಆಪ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ ಭಾರತೀಯರು!!..ಏನದು?

ವಾಟ್ಸ್‌ಆಪ್ ವಿಡಿಯೋ ಕಾಲ್ ಫೀಚರ್ಸ್ ಹೊಂದುವ ಮುಂಚಯೇ ಹೆಸರಾಗಿದ್ದ, ಸ್ಕೈಪ್, ಫೇಸ್‌ಟೈಮ್ ಮತ್ತು ಗೂಗಲ್‌ ಡ್ಯೂ ಸಹ ಇಷ್ಟು ಮೊತ್ತದ ವಿಡಿಯೋ ಕಾಲ್ ಸೇವೆಯನ್ನು ಹೊಂದಿರಲಿಲ್ಲ. ಆದರರೆ. ವಾಟ್ಸ್‌ಆಪ್ ವಿಡಿಯೋ ಕಾಲ್ ಫೀಚರ್ಸ್ ಹೊಂದಿದ ಆರು ತಿಂಗಳಿನಲ್ಲಿಯೇ ಈ ಸಾಧನೆ ಮಾಡಿದೆ.!!

ವಾಟ್ಸ್‌ಆಪ್‌ನಲ್ಲಿ ಮತ್ತೊಂದು ದಾಖಲೆ ನಿರ್ಮಿಸಿದ ಭಾರತೀಯರು!!..ಏನದು?

ಇನ್ನೊಂದು ಇಂಟ್ರೆಸ್ಟಿಂಗ್ ವಿಷಯ ಎಂದರೆ ಪ್ರಪಂಚದಾಧ್ಯಂತ ಪ್ರತಿದಿನ ವಾಟ್ಸ್ಆಪ್ ವಿಡಿಯೋ ಕಾಲ್‌ಗಳ ಸಂಖ್ಯೆ ಕೇವಲ 55 ಮಿಲಿಯನ್ ಆಗಿದ್ದು, ಕೇವಲ ಭಾರತದಲ್ಲಿಯೇ 50 ಮಿಲಿಯನ್ ವಿಡಿಯೋ ಕಾಲ್ ಮಾಡಲಾಗುತ್ತಿದೆ. ಇದಕ್ಕೆ ಜಿಯೋನೇ ಮೂಲ ಕಾರಣವಾಗಿದೆ.!!

English summary
Indians make 50 million minutes of video calls daily via WhatsApp, to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot