IRCTC ಆಪ್ ನಲ್ಲಿ ಮತ್ತಷ್ಟು ಸುಲಭ ಮತ್ತು ತ್ವರಿತ ಸೇವೆ..!

ಈಗಾಗಲೇ ರೈಲ್ವೇ ಟಿಕೇಟ್ ಬುಕ್ಕಿಂಗ್ ಅನ್ನು ಸರಳೀಕೃತಗೊಳಿಸಲಾಗಿದೆ. ಇದಕ್ಕಾಗಿ IRCTC ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆಪ್ ಅನ್ನು ಮತ್ತಷ್ಟು ವೇಗವಾಗಿ ಮತ್ತು ಸರಳವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮುಂದಾಗಿದೆ.

By Lekhaka
|

ಕೇಂದ್ರ ಸರ್ಕಾರದಿಂದ ಡಿಜಿಟಲ್ ಇಂಡಿಯಾಗೆ ತ್ವರಿತಗತಿಯಲ್ಲಿ ಪ್ರೋತ್ಸಾಹವು ದೊರೆಯುತ್ತಿದ್ದು, ಇದೇ ಮಾದರಿಯಲ್ಲಿ ಸಾರ್ವಜನಿಕರಿಗೆ ಸಹಾಯವಾಗುವಂತೆ ರೈಲ್ವೆ ಇಲಾಖೆಯ ವೆಬ್ ಸೈಟ್ ಮತ್ತು ಆಪ್ ಅನ್ನು ಹೆಚ್ಚು ಅಭಿವೃದ್ಧಿ ಪಡಿಸಲಾಗುತ್ತಿದೆ.

IRCTC ಆಪ್ ನಲ್ಲಿ ಮತ್ತಷ್ಟು ಸುಲಭ ಮತ್ತು ತ್ವರಿತ ಸೇವೆ..!

ಈಗಾಗಲೇ ರೈಲ್ವೇ ಟಿಕೇಟ್ ಬುಕ್ಕಿಂಗ್ ಅನ್ನು ಸರಳೀಕೃತಗೊಳಿಸಲಾಗಿದೆ. ಇದಕ್ಕಾಗಿ IRCTC ಮೊಬೈಲ್ ಆಪ್ ಅನ್ನು ಅಭಿವೃದ್ಧಿಪಡಿಸಿದೆ. ಈ ಆಪ್ ಅನ್ನು ಮತ್ತಷ್ಟು ವೇಗವಾಗಿ ಮತ್ತು ಸರಳವಾಗಿ ಕಾರ್ಯನಿರ್ವಹಿಸುವಂತೆ ಮಾಡಲು ಮುಂದಾಗಿದೆ.

IRCTC ವೆಬ್ ಸೈಟ್ ಈಗಾಗಲೇ ಬಳಕೆದಾರರ ಸ್ನೇಹಿಯಾಗಿದ್ದು, ಇದೆ ಮಾದರಿಯಲ್ಲಿ ಆಪ್ ಸಹ ಕಾರ್ಯನಿರ್ವಹಿಸಲಿದೆ ಎನ್ನಲಾಗಿದೆ. ಇದರಲ್ಲಿ ಟಿಕೇಟ್ ಬುಕ್ ಮಾಡುವುದು ಮತ್ತು ಪ್ರವಾಸದ ಯೋಜನೆಯನ್ನು ರೂಪಿಸುವುದು ಸುಲಭವಾಗಲಿದೆ.

ಇದಲ್ಲದೇ ಈ ಆಪ್ ಮೂಲಕ ಪ್ರಯಾಣಿಕರಿಗೆ SMS ಆಲರ್ಟ್, ರೈಲು ಬರುವ ಮತ್ತು ಹೋಗುವ ನಿಖರ ಸಮಯಗಳು ಗಳನದನು ತಿಳಿಸುವುದರೊಂದಿಗೆ ಹಲವು ಆಯ್ಕೆಗಳನ್ನು ಒಳಗೊಂಡಿರಲಿದೆ.

ಟೆಲಿಕಾಂ ದರಸಮರ ಎಫೆಕ್ಟ್!!..ರಿಲಯನ್ಸ್ ಶವಪೆಟ್ಟಿಗೆಗೆ ಕೊನೆ ಮೊಳೆಯೊಂದೇ ಬಾಕಿ.!?ಟೆಲಿಕಾಂ ದರಸಮರ ಎಫೆಕ್ಟ್!!..ರಿಲಯನ್ಸ್ ಶವಪೆಟ್ಟಿಗೆಗೆ ಕೊನೆ ಮೊಳೆಯೊಂದೇ ಬಾಕಿ.!?

ಈಗಾಗಲೇ ಖಾಸಗಿ ಟ್ರಾವಲ್ ವೈಬ್ ಸೈಟ್ ಗಳು, ಆಪ್ ಗಳೊಂದಿಗೆ IRCTC ಕೈ ಜೋಡಿಸಿದ್ದು, ಈ ಮೂಲಕ ರೈಲು ಪ್ರಯಾಣವನ್ನು ಸುಖಮಯವಾಗಿಸಲು ಮುಂದಾಗಿದೆ. ಬಳಕೆದಾರರಿಗೆ ಸುಲಭವಾಗಿ ಸೇವೆಯನ್ನು ನೀಡುವದನ್ನೇ ಗುರಿಯಾಗಿಸಿಕೊಂಡಿದೆ.

Best Mobiles in India

Read more about:
English summary
The railway is now reportedly launching a revamped website and a new Android-based IRCTC mobile app to ensure faster and easier ticket-booking.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X