Subscribe to Gizbot

ವಾಟ್ಸ್‌ಆಪ್‌ನಲ್ಲಿ GIF ಇಮೇಜ್ ಕ್ರಿಯೇಟ್ ಮಾಡುವುದು ಹೇಗೆ?

Written By:

ಸಾಮಾಜಿಕ ಜಾಲತಾಣಗಳಲ್ಲಿ ಇರಬಹುದಾದ ಎಲ್ಲಾ ಫೀಚರ್‌ಗಳನ್ನು ತಿಳಿಯುವು ಅಷ್ಟು ಸುಲಭದ ಮಾತಲ್ಲ. ಪ್ರತಿದಿನವೂ ಅಪ್‌ಡೆಟ್‌ ಆಗುತ್ತಿರುವ ಸಾಮಾಜಿಕ ಜಾಲತಾಣಗಳ ಫೀಚರ್‌ ಬಗ್ಗೆ ಎಷ್ಟು ತಿಳಿದರೂ ಕಡಿಮೆಯೇ!! ಪ್ರತಿ 5 ಐದರಿಂದ 10 ನಿಮಿಷಕ್ಕೊಮ್ಮೆ ವಾಟ್ಸ್‌ಆಪ್ ಮತ್ತು ಫೆಸ್‌ಬುಕ್‌ ತರೆಯುವ ನಮಗೆ ಅವುಗಳಲ್ಲಿರುವ ತಿಳಿಯದ ಫೀಚರ್‌ಗಳು ಕಡಿಮೆಯೇ ಎನ್ನಬಹುದು.

ಇತ್ತೀಚಿಗೆ ಫೇಸ್‌ಬುಕ್ ಮತ್ತು ವಾಟ್ಸ್ಆಪ್‌ನಲ್ಲಿ ನಮಗೆ ಬರುವಂತರ ಜಿಐಎಫ್ (GIF) ಚಿತ್ರಗಳನ್ನು ನೀವು ನೋಡಿರಬಹುದು. ಅಂತಹ ಇಮೇಜ್‌ಗಳನ್ನು ನೀವು ಹೇಗೆ ಕ್ರಿಯೇಟ್ ಮಾಡುವುದು ಎಂಬ ಕುತೋಹಲವು ನಿಮ್ಮಲ್ಲಿ ಮೂಡಿರಬಹದು. ಆದರೆ, ಇವುಗಳನ್ನು ವಾಟ್ಸ್‌ಆಪ್‌ನಲ್ಲಿಯೇ ಕ್ರಿಯೇಟ್ ಮಾಡಬಹುದು ಎಂಬ ಅಂಶ ಹೆಚ್ಚು ಜನರ ಗಮನಕ್ಕೆ ಬಂದಿರುವುದಿಲ್ಲ!!

ಸ್ವಂತ ಆಂಡ್ರಾಯ್ಡ್ ಆಪ್‌ ಕ್ರಿಯೇಟ್ ಮಾಡುವುದು ಹೇಗೆ?

ಜಿಐಎಫ್ (GIF) ಎಂದರೆ ಸ್ಥಿರವಾದ ಆನಿಮೇಶನ್ ಇಮೇಜ್ ಎಂದು ಹೇಳಬಹುದಾಗಿದ್ದು ನಾವು ಇದನ್ನು ವಾಟ್ಸ್‌ಆಪ್‌ನಲ್ಲಿಯೇ ಮಾಡಬಹುದಾಗಿದೆ!. ಹಾಗಾದರೆ ವಾಟ್ಸ್‌ಆಪ್‌ನಲ್ಲಿ ಜಿಐಎಫ್ (GIF) ಇಮೇಜ್‌ ಕ್ರಿಯೇಟ್‌ ಮಾಡುವುದು ಹೇಗೆ ಎಂಬುದನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್‌ಆಪ್‌ ಅಪ್‌ಡೇಟ್ ಮಾಡಿಕೊಳ್ಳಿ.

ವಾಟ್ಸ್‌ಆಪ್‌ ಅಪ್‌ಡೇಟ್ ಮಾಡಿಕೊಳ್ಳಿ.

ಜಿಐಎಫ್ (GIF) ಇಮೇಜ್‌ ಕ್ರಿಯೇಟ್‌ ಮಾಡಲು ನೂತನ ವರ್ಷನ್ ವಾಟ್ಸ್‌ಆಪ್‌ ಆಪ್‌ಅನ್ನು ಅಪ್‌ಡೇಟ್ ಮಾಡಿಕೊಳ್ಳಿರಿ. ಮತ್ತು ಇನ್‌ಸ್ಟಾಲ್ ಆಗಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವುದೇ

ಯಾವುದೇ "Conversation" ತೆರೆಯಿರಿ.

ನೂತನ ವರ್ಷನ್ ವಾಟ್ಸ್‌ಆಪ್‌ ಇನ್‌ಸ್ಟಾಲ್ ಆದ ನಂತರ ವಾಟ್ಸ್‌ಆಪ್‌ ನಲ್ಲಿ ಯಾವುದೇ "Conversation" ತೆರೆಯಿರಿ. ನಂತರ ಅಟ್ಯಾಚ್‌ಮೆಂಟ್ ಐಕಾನ್‌ ಕ್ಲಿಕ್ ಮಾಡಿ

ಗ್ಯಾಲರಿ ಸೆಲೆಕ್ಟ್ ಮಾಡಿ ವಿಡಿಯೋ ಆಯ್ದುಕೊಳ್ಳಿ.

ಗ್ಯಾಲರಿ ಸೆಲೆಕ್ಟ್ ಮಾಡಿ ವಿಡಿಯೋ ಆಯ್ದುಕೊಳ್ಳಿ.

ಅಟ್ಯಾಚ್‌ಮೆಂಟ್ ಐಕಾನ್‌ ಕ್ಲಿಕ್ ಮಾಡಿದ ನಂತರ ಗ್ಯಾಲರಿ ಸೆಲೆಕ್ಟ್ ಮಾಡಿ ನಿಮ್ಮಿಷ್ಟದ ವಿಡಿಯೋ ಆಯ್ದುಕೊಳ್ಳಿ ನಂತರ ನಿಮ್ಮ ಬಲಭಾಗದಲ್ಲಿ ಜಿಐಎಫ್ (GIF) ಎನ್ನುವ ಐಕಾನ್‌ ಕಾಣಿಸುತ್ತದೆ. ಅದನ್ನು ಕ್ಲಿಕ್ ಮಾಡಿ ನಂತರ ಸೆಂಡ್ ಮಾಡಿ.

ಕ್ರಿಯೇಟ್‌ ಮಾಡಿದ ಜಿಐಎಫ್ (GIF) ನೊಡಿ.

ಕ್ರಿಯೇಟ್‌ ಮಾಡಿದ ಜಿಐಎಫ್ (GIF) ನೊಡಿ.

ನೀವು ಕ್ರಿಯೇಟ್‌ ಮಾಡಿದ ಜಿಐಎಫ್ (GIF) ಇಮೇಜ್‌ ಅನ್ನು WhatsApp > Media > WhatsApp Animated GIFs > Sent folder. ಕ್ರಮದಲ್ಲಿ ನೋಡಬಹುದು.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
This feature lets you send short videos as a GIF to anyone using WhatsApp. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot