ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ: ನೀವು ಬಳಸುವ ಆಪ್‌ಗಳಲ್ಲಿ ಆಡ್ವೇರ್ ಗಳಿರಬಹುದು..!

Written By:

ಇತ್ತೀಚಿನ ದಿನಗಳಲ್ಲಿ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳು ಹೆಚ್ಚಿನ ವೈರಸ್ ದಾಳಿಗೆ ಸಿಲುಕುತ್ತಿವೆ. ವೈರಸ್ ದಾಳಿಗಿಂತ ಆಡ್ವೇರ್ ಗಳಿಗೆ ಹೆಚ್ಚಿನ ತೊಂದರೆಯನ್ನು ನೀಡುತ್ತಿವೆ, ಇದು ನಿಮ್ಮ ವೈಯಕ್ತಿಕ ಮಾಹಿತಿಯನ್ನು ಲೀಕ್ ಮಾಡವುದಲ್ಲದೇ ನಿಮಗೆ ತೊಂದರೆಯನ್ನು ನೀಡಲಿದೆ

ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ: ನೀವು ಬಳಸುವ ಆಪ್‌ಗಳಲ್ಲಿ ಆಡ್ವೇರ್ ಗಳಿರಬಹುದು..!

ಓದಿರಿ: ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸುವುದು ಸಾಧ್ಯ..!ಹೇಗೆ..?

ಆಂಡ್ರಾಯ್ಡ್ ಆಪ್ ಗಳಲ್ಲಿ ಆಡ್ವೇರ್ ತೊಂದರೆಯೂ ಹೆಚ್ಚಿದ್ದು, ಬಳಕೆದಾರರು ಆಪ್ ಕೇಳುವ ಎಲ್ಲಾವುದಕ್ಕೂ ಪರಿಮಿಷನ್ ನೀಡುವುದರಿಂದ ಈ ಸಮಸ್ಯೆ ಎದುರಾಗುತ್ತಿದೆ. ಗೂಗಲ್ ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ 300ಕ್ಕೂ ಹೆಚ್ಚು ಆಪ್ ಗಳು ಈ ತೊಂದರೆಗೆ ಸಿಲುಕಿವೆ ಎನ್ನಲಾಗಿದೆ.

ಹೆಚ್ಚು ಆಡ್ವೇರ್ ದಾಳಿಗೆ ತುತ್ತಾಗಿರುವ ಆಪ್ ಗಳು ನಿಮಗೆ ಗೊತ್ತಿಲ್ಲ ಆಡ್ ಗಳನ್ನು ತೋರಿಸಲಿದೆ. ನೀವು ಅವುಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ ಎನ್ನಲಾಗಿದೆ. ಇದು ಒಮ್ಮಗೆ ದಾಳಿ ಇಟ್ಟರೆ ನಿಮ್ಮ ಬ್ರೌಸಿಂಗ್ ಹಿಸ್ಟರಿ ಸೇರಿಂತೆ ಎಲ್ಲಾ ಮಾಹಿತಿಗಳನ್ನು ಬೇರೆಯವರಿಗೆ ಲೀಕ್ ಮಾಡಲಿದೆ.

ಆಂಡ್ರಾಯ್ಡ್ ಬಳಕೆದಾರರೇ ಎಚ್ಚರ: ನೀವು ಬಳಸುವ ಆಪ್‌ಗಳಲ್ಲಿ ಆಡ್ವೇರ್ ಗಳಿರಬಹುದು..!

ಓದಿರಿ: ಜಿಯೋ 1 GB ಡೇಟಾ ಸಾಲಲ್ಲ ಎನ್ನುವವರಿಗೆ ಗೂಗಲ್ ನಿಂದ ಈ ಆಪ್..!

ಈಗಾಗಲೇ ಈ ಆಪ್ ಗಳನ್ನು ಪ್ಲೇ ಸ್ಟೋರಿನಿಂದ ಹೊರಗೆ ತೆಗೆದುಹಾಕುವ ಕಾರ್ಯವನ್ನು ಮಾಡಲಾಗುತ್ತಿದೆ. ಇವುಗಳನ್ನು ಕಂಡು ಹಿಡಿಯುವ ಕೆಲಸ ಪ್ರಗತಿಯಲ್ಲಿದೆ. ಇನ್ನು ಮುಂದೆ ನೀವು ಅಪರಿಚಿತ ಆಪ್ ಗಳನ್ನು ಇನ್ಟಾಲ್ ಮಾಡುವ ಮುನ್ನ ಎಚ್ಚರಿಂದ ಇರಿ.

Read more about:
English summary
After Xavier malware, now 300 Android apps reportedly affected by adware. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot