ಸ್ಮಾರ್ಟ್‌ಫೋನ್‌ನಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸುವುದು ಸಾಧ್ಯ..!ಹೇಗೆ..?

ನಿಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನಿನಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸಲು ಸಾಧ್ಯವಿದೆ.

|

ಇಂದಿನ ದಿನದಲ್ಲಿ ಒಂದೇ ಕಂಪ್ಯೂಟರ್ ನಿಂದ ಹಲವು ಕಂಪ್ಯೂಟರ್ ಗಳನ್ನು ನಿಯಂತ್ರಿಸಬಹುದಾಗಿದ್ದು, ಇದಲ್ಲದೇ ನಿಮ್ಮ ಕೈನಲ್ಲಿರುವ ಸ್ಮಾರ್ಟ್‌ಫೋನಿನಿಂದಲೇ ನಿಮ್ಮ ಕಂಪ್ಯೂಟರ್ ಅನ್ನು ನಿಯಂತ್ರಿಸಲು ಸಾಧ್ಯವಿದೆ.

ಸ್ಮಾರ್ಟ್‌ಫೋನ್‌ನಿಂದಲೇ ಕಂಪ್ಯೂಟರ್ ಅನ್ನು ನಿಯಂತ್ರಿಸುವುದು ಸಾಧ್ಯ..!ಹೇಗೆ..?

ಓದಿರಿ: ಶಿಯೋಮಿ ಗ್ರಾಹಕರಿಗೆ ಜಿಯೋನಿಂದ ಭರ್ಜರಿ ಕೊಡುಗೆ; ಪಡೆದುಕೊಳ್ಳುವುದು ಹೇಗೆ..!?

ಅನ್ನು ಸ್ಮಾರ್ಟ್ ಫೋನಿನಿಂದ ನಿಯಂತ್ರಿಸಬೇಕಾದರೆ ನೀವು ಒಂದು ಆಪ್ ಡೌನ್‌ಲೋಡ್ ಮಾಡಿಕೊಳ್ಳಬೇಕಾಗಿದೆ. ಅಲ್ಲದೇ ನಿಮ್ಮ ಕಂಪ್ಯೂಟರ್ ಸೆಟ್ಟಿಂಗ್ಸ್ ನಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕಾಗಿದೆ.

ವಿಂಡೋಸ್ 8 ಇರಲೇ ಬೇಕು:

ವಿಂಡೋಸ್ 8 ಇರಲೇ ಬೇಕು:

ಮೊದಲು ನಿಮ್ಮ ಕಂಪ್ಯೂಟರ್ ನಲ್ಲಿ ರಿಮೋಟ್ ಆಕ್ಸಿಸ್ ಅನ್ನು ಅಲೋ ಮಾಡಬೇಕಾಗಿದೆ. ಇದರಿಂದ ನಿಮ್ಮ ವಿಂಡೋಸ್ ಪಿಸಿಯನ್ನು ಸ್ಮಾರ್ಟ್ ಫೋನಿನಿಂದಲೇ ನಿಯಂತ್ರಿಸಬಹುದಾಗಿದೆ. ನೀವು ಈ ಸೇವೆಯನ್ನು ಬಳಕೆ ಮಾಡಿಕೊಳ್ಳಬೇಕಾದರೆ ನಿಮ್ಮ ಕಂಪ್ಯೂಟರ್ ನಲ್ಲಿ ವಿಂಡೋಸ್ 8 ಇಲ್ಲವೇ ಅದಕ್ಕಿಂತ ಮೇಲ್ಪಟ್ಟ ಆವೃತ್ತಿಯನ್ನು ಹೊಂದಿರಬೇಕು.

ಮಾಡುವುದು ಹೇಗೆ:

ಮಾಡುವುದು ಹೇಗೆ:

ಮೊದಲಿಗೆ ನಿಮ್ಮ ಕಂಪ್ಯೂಟರನಲ್ಲಿ ಕಂಟ್ರೋಲ್ ಪ್ಯಾನಲ್ ಓಪನ್ ಮಾಡಿ, ಅದರಲ್ಲಿ ಸಿಸ್ಟಮ್ ಅಂಡ್ ಸೆಕ್ಯೂರಿಟಿ ಮೇಲೆ ಕ್ಲಿಕ್ ಮಾಡಿರಿ. ನಂತರದಲ್ಲಿ ರಿಮೋಟ್ ಸೆಟ್ಟಿಂಗ್ಸ್ ಆಯ್ಕೆಯ ಮೇಲೆ ಕ್ಲಿಕ್ ಮಾಡಿ. ನಂತರ ಆಲೋ ರಿಮೋಟ್ ಕನೆಕ್ಷನ್ ಟು ಕಂಪ್ಯೂಟರ್ ಆಕೆ ಮೇಲೆ ಕ್ಲಿಕ್ ಮಾಡಿ.

ಆಪ್ ಡೌನ್‌ಲೋಡ್ ಮಾಡಿಕೊಳ್ಳಿ:

ಆಪ್ ಡೌನ್‌ಲೋಡ್ ಮಾಡಿಕೊಳ್ಳಿ:

ಪ್ಲೇ ಸ್ಟೋರಿನಲ್ಲಿ ಲಭ್ಯವಿರುವ ಮೆಕ್ರೋ ಸಾಫ್ಟ್ ರಿಮೋಟ್ ಡೆಸ್ಕ್ ಟಾಪ್ ಆಪ್ ಅನ್ನು ಡೌನ್‌ಲೋಡ್ ಮಾಡಿಕೊಳ್ಳಿ. ಈ ಆಪ್ ಮೂಲಕ ನೀವು ಕಂಪ್ಯೂಟರ್ ಅನ್ನು ಲಾಗ್ ಮಾಡಬಹುದಾಗಿದೆ. ಐಫೋನ್ ಮತ್ತು ವಿಂಡೋಸ್ ಫೋನ್ ಬಳಕೆದಾರರು ಇದನ್ನು ಬಳಕೆ ಮಾಡಿಕೊಳ್ಳಬಹುದು.

ನಂತರ ಯೂಸರ್ ಸೆಲೆಕ್ಟ್ ಮಾಡಿರಿ:

ನಂತರ ಯೂಸರ್ ಸೆಲೆಕ್ಟ್ ಮಾಡಿರಿ:

ನಂತರ ನಿಮ್ಮ ಕಂಪ್ಯೂಟರ್ ನಲ್ಲಿ ಆಪ್ ಲಾಂಗಿನ್ ಕುರಿತ ಮಾಹಿತಿಗಳನ್ನು ನೀಡಿರಿ. ಇದೇ ಮಾದರಿಯಲ್ಲಿ ರಿಮೋಟ್ ಸೆಟ್ಟಿಂಗ್ಸ್ ನಲ್ಲಿಯೂ ಆಪ್ ಲಾಂಗ್ ಇನ್ ಮಾಹಿತಿಯನ್ನು ನೀಡಿ ಕನೆಕ್ಟ್ ಮಾಡಿಕೊಳ್ಳಿ.

ಇಂಟರ್ನೆಟ್ ಸಂಪರ್ಕ ಇರಲೇಬೇಕು:

ಇಂಟರ್ನೆಟ್ ಸಂಪರ್ಕ ಇರಲೇಬೇಕು:

ನೀವು ಸ್ಮಾರ್ಟ್‌ಫೋನಿನಲ್ಲಿ ಕಂಪ್ಯೂಟರ್ ನಿಯಂತ್ರಣ ಮಾಡಬೇಕಾಗಿದರೆ ಎರಡು ಕಡೆಗಳಲ್ಲಿಯೂ ಇಂಟರ್ನೆಟ್ ಇರಬೇಕು ಮತ್ತು ಕಂಪ್ಯೂಟರ್ ಸದಾ ಆನ್ ಮೊಡಿನಲ್ಲಿ ಇರಬೇಕು.

Best Mobiles in India

English summary
you can connect to your remote desktop through the official Microsoft apps on iOS and Android. You will need to have Remote Desktop configured on your computer. to konw more visit kananda.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X