ಪೋಕ್ಮನ್ ಗೋನಲ್ಲಿ ಬರುತ್ತಿದೆ ಬಹುನಿರೀಕ್ಷಿತ ಫೀಚರ್

|

ಪೋಕ್ಮನ್ ಗೋ ನಲ್ಲಿ ಆಟಗಾರರು ಇದೀಗ ಒಬ್ಬರನೊಬ್ಬರು ಪರಸ್ಪರ ಯುದ್ಧ ಮಾಡಿಕೊಳ್ಳಬಹುದು. ಬಹಳ ದಿನಗಳಿಂದ ಕಾಯುತ್ತಿದ್ದ ಹೊಸ ಅಪ್ ಡೇಟ್ ಇದೀಗ ಬಿಡುಗಡೆಗೊಳ್ಳುತ್ತಿದೆ. ತರುಬೇತುದಾರ ಬ್ಯಾಟಲ್ಸ್—ಪೋಕ್ಮನ್ ಗೋ ಗೆ ಪಿವಿಪಿ ಮೋಡ್ ಸೇರ್ಪಡೆಯಾಗುತ್ತಿದ್ದು ಇದೀಗ ಆಟಗಾರರು ಇದರ ಅನುಭವವನ್ನು ಪಡೆಯಬಹುದು.

ಕ್ರಿಯೇಚರ್ ಗಳ ಬಳಕೆ:

ಕ್ರಿಯೇಚರ್ ಗಳ ಬಳಕೆ:

ಹೊಸ ಅಪ್ ಡೇಟ್ ನಲ್ಲಿ ಪೋಕ್ಮನ್ ಆಟಗಾರರು ಹೊಸ ಸ್ನೇಹಿತರನ್ನು ಸೇರಿಸುವುದಕ್ಕೆ ಕ್ರಿಯೇಚರ್ ಗಳ ಬಳಕೆಯನ್ನು ಮಾಡಬಹುದು. ಹಾಗಾಗಿ ಕಳೆದೆರಡು ವರ್ಷದಿಂದ ನಡೆಸುತ್ತಿದ್ದ ಪ್ರಯತ್ನವು ವ್ಯರ್ಥವಾಗಲಿಲ್ಲ ಮತ್ತು ನಿಮ್ಮ ಸ್ನೇಹಿತರ ಜೊತೆ ಆಟವಾಡುವಾಗ ಹೋರಾಡುವುದಕ್ಕೆ ಅದನ್ನು ನೀವು ಬಳಕೆ ಮಾಡಬಹುದು

ಹೊಸ ಅಪ್ ಡೇಟ್ ನಿಂದ ಆಟದಲ್ಲಿ ಬದಲಾವಣೆ:

ಹೊಸ ಅಪ್ ಡೇಟ್ ನಿಂದ ಆಟದಲ್ಲಿ ಬದಲಾವಣೆ:

ಪೋಕ್ಮನ್ ಗೋ 2016 ರಲ್ಲಿ ಬಿಡುಗಡೆಗೊಂಡಿತ್ತು. ಇದುವರೆಗೂ ಆಟದಲ್ಲಿ ಹೋರಾಟವಿರಲಿಲ್ಲ. ಆದರೆ ಹೊಸ ಅಪ್ ಡೇಟ್ ಬದಲಾವಣೆಯನ್ನು ಮಾಡುತ್ತದೆ. ಗೇಮ್ ನ ಅಭಿವೃದ್ಧಿಕಾರರು ಹೇಳುವಂತೆ, ಬ್ಯಾಟಲ್ ನಲ್ಲಿ ಎಂಗೇಜ್ ಆಗುವ ಆಟಗಾರರಿಗೆ ಸ್ಪೆಷಲ್ ರಿವಾರ್ಡ್ ಗಳು ಕೂಡ ಲಭ್ಯವಾಗುತ್ತದೆ. ಕೇವಲ.

ಕನಿಷ್ಟ ಹಂತ 10:

ಕನಿಷ್ಟ ಹಂತ 10:

ಟ್ರೈನರ್ ಬ್ಯಾಟಲ್ ಪ್ರವೇಶಿಸಲು ಇರುವ ಕನಿಷ್ಟ ಅಗತ್ಯವಿರುವ ಹಂತ 10. ಎರಡೂ ರೈವಲ್ಸ್ ಒಂದೇ ಲೋಕೇಷನ್ ನಲ್ಲಿ ಇರಬೇಕು ಅದು ಫ್ರೆಂಡ್ಸ್ ಲಿಸ್ಟ್ ನಿಂದಲೂ ಆಗಿರಬಹುದು ಅಥವಾ ಕ್ಯೂಆರ್ ಕೋಡ್ ಸ್ಕ್ಯಾನಿಂಗ್ ಫೀಚರ್ ನಿಂದಲೂ ಕೂಡ ಆಗಿರಬಹುದು.

ಕಾರ್ಯತಂತ್ರದ ಮೇಲೆ ರೂಪಿತವಾಗುವ ಗೇಮ್:

ಕಾರ್ಯತಂತ್ರದ ಮೇಲೆ ರೂಪಿತವಾಗುವ ಗೇಮ್:

ಡೆವಲಪರ್ ಗಳು ಹೇಳುವ ಪ್ರಕಾರ ಈಗಿನ ಪಂದ್ಯಗಳು ಹೆಚ್ಚಾಗಿ ಕಾರ್ಯತಂತ್ರದ ಮೇಲೆ ರೂಪಿಸಲ್ಪಡುತ್ತದೆ. ಸ್ವಂತ ಮಾತಿನ ಅನುಸಾರವೇ ಹೇಳುವುದಾದರೆ, ಸಮಯ ಅನ್ನುವುದು ಬಹಳ ಮುಖ್ಯ. ನಿಮ್ಮ ಎದುರಾಳಿಯ ಚಲನೆಯ ಮೇಲೆ ನೀವು ಯಾವಾಗಲೂ ಕಣ್ಣಿಟ್ಟಿದ್ದರೆ, ನಿಮ್ಮ ಪೋಕ್ಮನ್ ಗೆ ಗಂಭೀರ ಹಾನಿಯಾಗದಂತೆ ಪ್ರೊಟೆಕ್ಟ್ ಶೀಲ್ಡ್ ಅನ್ನು ನಿಯೋಜಿಸಲು ಸಾಧ್ಯವಾಗುತ್ತದೆ. ದೊಡ್ಡ ದಾಳಿಯ ವಿರುದ್ಧವಾಗಿ ರಕ್ಷಣೆಯಿಲ್ಲದ ಸಂದರ್ಬದಲ್ಲಿ ನಿಮ್ಮ ಪೋಕ್ಮನ್ ಬಳಿಯಲ್ಲಿ ಕೆಲವೇ ಕೆಲವು ಸಂಖ್ಯೆಯ ಪ್ರೊಟೆಕ್ಟ್ ಶೀಲ್ಡ್ ಇರುತ್ತದೆ .

ಯುದ್ಧದಲ್ಲಿ ನಿಯಮಾವಳಿ:

ಯುದ್ಧದಲ್ಲಿ ನಿಯಮಾವಳಿ:

ಇದಿಷ್ಟೇ ಅಲ್ಲ ಈ ಯುದ್ಧವು ಕೆಲವು ರಿಸ್ಟ್ರಿಕ್ಷನ್ ನ್ನು ಹೊಂದಿರುತ್ತದೆ. ಪ್ರತಿ ಕ್ರಿಯೇಚರ್ ಬಳಸುವ ಗರಿಷ್ಟ ಶಕ್ತಿಯ ಮಿತಿಯೊಂದಿಗೆ ಪ್ರತಿ ಪ್ಲೇಯರ್ ಕೂಡ ಒಂದೇ ಲಿಗ್ನಲ್ಲಿ ಆಡಬಹುದಾಗಿರುತ್ತದೆ ಮತ್ತು ಈ ಆಯ್ಕೆಯು ಸಾಕಷ್ಟು ಲೆವೆಲ್ ನಲ್ಲಿರುವವರಿಗೆ ಮಾತ್ರವೇ ಲಭ್ಯವಿರುತ್ತದೆ.

ಆರ್ಗ್ಯುಮೆಂಟಲ್ ರಿಯಾಲಿಟಿ ಮೊಬೈಲ್ ಗೇಮ್:

ಆರ್ಗ್ಯುಮೆಂಟಲ್ ರಿಯಾಲಿಟಿ ಮೊಬೈಲ್ ಗೇಮ್:

ಯಾರಿಗೆ ಪೋಕ್ಮನ್ ಬಗ್ಗೆ ತಿಳಿದಿಲ್ಲವೋ ಅವರಿಗಾಗಿ ಹೇಳುತ್ತಿದ್ದೇವೆ ಪೋಕ್ಮನ್ ಗೋ ಅನ್ನುವುದು ಒಂದು ಆರ್ಗ್ಯುಮೆಂಟಲ್ ರಿಯಾಲಿಟಿ(ಎಆರ್) ಮೊಬೈಲ್ ಗೇಮ್. ಇದನ್ನು ಆಂಡ್ರಾಯ್ಡ್ ಮತ್ತು ಐಓಎಸ್ ಎರಡೂ ಡಿವೈಸ್ ಗಳಿಗಾಗಿ ನಿಯಾನ್ಟಿಕ್ನಿಂದ ಡೆಲವಪ್ ಮಾಡಲಾಗಿದೆ. ಈ ಗೇಮ್ ನಿಮ್ಮ ಜಿಪಿಎಸ್ ನ್ನು ಸ್ಮಾರ್ಟ್ ಫೋನ್ ನಲ್ಲಿ ಬಳಸಿ ಲೊಕೇಟ್, ಕ್ಯಾಪ್ಚರ್, ಬ್ಯಾಟಲ್ ಮತ್ತು ಪೋಕ್ ಮನ್ ಹೆಸರಿನ ವರ್ಚುವಲ್ ಕ್ರಿಯೇಚರ್ ನ್ನು ಬಳಸಲಾಗುತ್ತದೆ. ಇವೆಲ್ಲವೂ ರಿಯಲ್ ವರ್ಡ್ ನಲ್ಲೇ ಇರುವಂತೆ ಭಾಸವಾಗುತ್ತದೆ.ಇದು ಉಚಿತವಾಗಿ ಆಡಬಹುದಾಗಿರುವ ಆಟವಾಗಿದ್ದು ಸುಮಾರು 150 ಪೋಕ್ಮನ್ ಸ್ಪೀಷೀಸ್ ಇದರಲ್ಲಿದೆ. 2018 ರ ಅಂತ್ಯದಲ್ಲಿ ಇದನ್ನು 420 ಕ್ಕೆ ಏರಿಸಲಾಗುತ್ತದೆ.

Best Mobiles in India

Read more about:
English summary
Pokemon Go gets this much-awaited feature

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X