ರೌಟರ್ ಗಳನ್ನು ನಿಯಂತ್ರಿಸಲು ಇರುವ ಆಪ್ ಗಳ ಸಂಪೂರ್ಣ ವಿವಿರ..!

By Lekhaka
|

ಇಂದಿನ ದಿನದಲ್ಲಿ ನಾವು ಇಂಟರ್ನೆಟ್ ನೊಂದಿಗೆ ಹೆಚ್ಚಿನ ಸಂಪರ್ಕವನ್ನು ಹೊಂದಿದ್ದು, ಒಂದು ದಿನ ಇಂಟರ್ನೆಟ್ ಇಲ್ಲವಾದರೆ ನಮ್ಮ ಕೆಲಸ ಕಾರ್ಯಗಳೇಲ್ಲವು ನಿಂತು ಹೋಗಲಿದೆ. ನಾವು ಕೆಲಸಕ್ಕೆ, ಮನರಂಜನೆಗೆ, ಕಲಿಕೆಗೆ ಸೇರಿದಂತೆ ಎಲ್ಲಾ ಕೆಲಸ ಕಾರ್ಯಗಳಿಗೂ ಇಂಟರ್ನೆಟ್ ಅನ್ನು ಅವಲಂಬಿಸಿದ್ದೇವೆ.

ರೌಟರ್ ಗಳನ್ನು ನಿಯಂತ್ರಿಸಲು ಇರುವ ಆಪ್ ಗಳ ಸಂಪೂರ್ಣ ವಿವಿರ..!

ಈ ಹಿನ್ನಲೆಯಲ್ಲಿ ನಮ್ಮ ರೌಂಟರ್ ಗಳನ್ನು ಕಂಟ್ರೋಲ್ ಮಾಡುವ ಆಪ್ ಗಳ ಬಗ್ಗೆ ಮಾಹಿತಿ ನೀಡುವ ಪ್ರಯತ್ನ ಇದಾಗಿದೆ. ನಿಮ್ಮ ಸ್ಮಾರ್ಟ್ ಫೋನ್ ನಲ್ಲಿ ಆಪ್ ಗಳನ್ನು ಹಾಕಿಕೊಳ್ಳುವ ಮೂಲಕ ನಮ್ಮ ರೌಟರ್ ಗಳನ್ನು ಕಂಟ್ರೋಲ್ ಮಾಡಬಹುದಾಗಿದೆ ಎನ್ನಲಾಗಿದೆ. ಈ ಮಾದರಿಯ ಆಪ್ ಗಳ ಮಾಹಿತಿ ಇಲ್ಲಿದೆ.

ನೆಟ್ ಗೇರ್ ಗಿನಿ:

ನೆಟ್ ಗೇರ್ ಗಿನಿ:

ನಿಮ್ಮ ಬಳಿ ನೆಟ್ ಗೇರ್ ರೌಟರ್ ಇದಲ್ಲಿ ನೀವು ನೆಟ್ ಗೇರ್ ಗಿನಿ ಆಪ್ ಅನ್ನು ಬಳಕೆ ಮಾಡಿಕೊಳ್ಳುವುದು ಉತ್ತಮ. ಈ ಆಪ್ ನಿಮ್ಮ ರೌಟರ್ ಅನ್ನು ನಿಯಂತ್ರಿಸಲು ಸಹಾಯಕಾರಿಯಾಗಲಿದೆ. ಅಲ್ಲದೇ ಗೆಸ್ಟ್ ಆಕ್ಸಿಸಿಸ್ ಸೇರಿದಂತೆ ಹಲವಾರು ಆಯ್ಕೆಗಳು ಇದರಲ್ಲಿ ಲಭ್ಯವಿದೆ.

ಲಿಂಕ್ ಸೇ ಸ್ಮಾರ್ಟ್ ವೈ-ಫೈ:

ಲಿಂಕ್ ಸೇ ಸ್ಮಾರ್ಟ್ ವೈ-ಫೈ:

ಇದು ನಿಮ್ಮ ಮನೆಯ ರೌಟರ್ ಅನ್ನು ನಿಯಂತ್ರಿಸಲು ಉತ್ತಮ ಆಪ್ ಆಗಿದ್ದು, ಇದು ಎಲ್ಲಾ ಮಾದರಿಯ ಸೈಟ್ ಗಳನ್ನು ಬ್ಲಾಕ್ ಮಾಡುವುದು ಸೇರಿದಂತೆ ವಿವಿಧ ಆಯ್ಕೆಗಳನ್ನು ಬಳಕೆದಾರರಿಗೆ ನೀಡಲಿದೆ ಎನ್ನಲಾಗಿದೆ.

ಆಸುಸ್ ರೌಟರ್:

ಆಸುಸ್ ರೌಟರ್:

ಇದಲ್ಲದೇ ನೀವು ಆಸುಸ್ ರೌಟರ್ ಬಳಕೆ ಮಾಡಿಕೊಳ್ಳುತ್ತಿದ್ದರೇ ಈಆಪ್ ಅನ್ನು ಬಳಕೆ ಮಾಡಿಕೊಳ್ಳುವುದು ಸೂಕ್ತವಾಗಿದೆ. ಇದು ನಿಮ್ಮ ರೌಟರ್ ಮ್ಯಾನೆಜ್ ಮಾಡಲು ಸಹಾಯಕಾರಿಯಾಗಲಿದೆ. ಇದರಿಂದ ರೌಟರ್ ಮೇಲೆ ಹೆಚ್ಚಿನ ನಿಯಂತ್ರಣವನ್ನು ಸಾಧಿಸಬಹುದಾಗಿದೆ.

ಬ್ಲಾಕ್ ಫ್ರೈಡೇ ಸೇಲ್: ದಾಖಲೆ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಸೇಲ್..!ಬ್ಲಾಕ್ ಫ್ರೈಡೇ ಸೇಲ್: ದಾಖಲೆ ಮಟ್ಟದಲ್ಲಿ ಸ್ಮಾರ್ಟ್‌ಫೋನ್ ಸೇಲ್..!

ಟಿಪಿ-ಲಿಂಕ್ :

ಟಿಪಿ-ಲಿಂಕ್ :

ಇದು ಸುಲಭವಾಗಿ ಟಿಪಿ-ಲಿಂಕ್ ರೌಟರ್ ಅನ್ನು ನಿಯಂತ್ರಿಸಬಹುದಾಗಿದೆ. ನಿಮ್ಮ ಮೊಬೈಲ್ ಡಿವೈಸ್ ನಿಂದಲೇ ರೌಟರ್ ನಿಯಂತ್ರಿಸಬಹುದಾಗಿದೆ. ಪಾಸ್ ವರ್ಡ್, ಬ್ಲಾಕ್, ಪರ್ಸನಲ್ ಕಂಟ್ರೊಲ್ ಸೇರಿದಂತೆ ಹಲವು ಆಯ್ಕೆಗಳನ್ನು ಒಳಗೊಂಡಿದೆ.

ಡಿಸ್ ರೌಟರ್:

ಡಿಸ್ ರೌಟರ್:

ಇದು ಡಿಸ್ ರೌಟರ್ ಬಳಕೆ ಮಾಡುವವರಿಗಾಗಿಯೇ ನಿರ್ಮಿಸಿರುವ ಆಪ್ ಆಗಿದ್ದು, ಪೆರೆಂಟ್ ಲಾಕ್ ಸೇರಿದಂತೆ ವಿವಿಧ ಆಯ್ಕೆಗಳನ್ನು ಒಳಗೊಂಡಿದೆ. ಅಲ್ಲದೇ ಪೈರ್ ವಾಲ್ ಸೆಟಿಂಗ್ಸ್ ಸಹ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
These days we get lost easily if we are disconnected from the Internet.So, we have consolidated a list of router brands you can use for app management.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X