ಸರ್ಕಾರಿ ಯೋಜನೆಗಳನ್ನು ತಿಳಿಯಲು ಮೊಬೈಲ್‌ ಅಪ್ಲಿಕೇಶನ್‌

By Suneel
|

ಪ್ರಸ್ತುತದಲ್ಲಿ ಯಾವುದೇ ಒಂದು ಸುದ್ದಿ, ಸೇವೆ, ಸರ್ಕಾರಿ ಯೋಜನೆಗಳು ಸಾರ್ವಜನಿಕರಿಗೆ ತಲುಪಬೇಕೆಂದರೆ ಯಾವುದಾದರೊಂದು ಪ್ರಖ್ಯಾತ ಮಾಧ್ಯಮವನ್ನು ಬಳಸಿಕೊಳ್ಳಲೇಬೇಕು. ಈ ನಿಟ್ಟಿನಲ್ಲಿ ನೋಡುವುದಾದರೆ ಇಂದು ಪ್ರಖ್ಯಾತ ಮಾಧ್ಯಮವಾಗಿರುವುದು ಸ್ಮಾರ್ಟ್‌ಫೋನ್‌ಗಳು. ಇದನ್ನು ಅರಿತ ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಬಿ.ಪುಷ್ಪಾ ಅಮರನಾಥ್ ಅವರು ಸರ್ಕಾರಿ ಯೋಜನೆಗಳನ್ನು ಸಾರ್ವಜನಿಕರಿಗೆ ಅಧಿಕೃತವಾಗಿ ತಿಳಿಸಲು "ಮೈ-ಸೂರು" ಎಂಬ ಮೊಬೈಲ್‌ ಆಪ್‌ ಅನ್ನು ಲಾಂಚ್‌ ಮಾಡಿದ್ದಾರೆ. ಈ ಆಪ್‌ನ ವಿಶೇಷದ ಜೊತೆಗೆ ಇಂದಿನ ಲೇಖನದಲ್ಲಿ ಕರ್ನಾಟಕ ಸರ್ಕಾರದ "ಮೊಬೈಲ್‌ ಒನ್‌" ಎಂಬ ಮೊಬೈಲ್‌ ಅಪ್ಲಿಕೇಶನ್‌ ಬಗೆಗೂ ಮಾಹಿತಿ ತಿಳಿಯಿರಿ.

ಓದಿರಿ:2015 ರ ಟಾಪ್ ಸ್ಮಾರ್ಟ್‌ ಅಪ್ಲಿಕೇಶನ್‌ಗಳು

ಸರ್ಕಾರಿ ಸವಲತ್ತುಗಳನ್ನು ಪ್ರತಿಯೊಬ್ಬರೂ ಪಡೆಯಲು ಬಯಸಿದ್ದಲ್ಲಿ ಕರ್ನಾಟಕ ಸರ್ಕಾರದ "ಮೊಬೈಲ್‌ ಒನ್‌" ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಹಾಗೂ ಮೈಸೂರು ಜಿಲ್ಲಾ ಪಂಚಾಯ್ತಿಗೆ ಒಳಪಟ್ಟವರು ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ "ಮೈ-ಸೂರು" ಎಂಬ ಮೊಬೈಲ್‌ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿಕೊಳ್ಳಿ. ಡೌನ್‌ಲೋಡ್‌ ಮಾಡಿಕೊಳ್ಳುವ ಮುನ್ನ ಲೇಖನದ ಸ್ಲೈಡರ್‌ಗಳನ್ನು ಓದಿ.

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

ಮೈಸೂರು ಜಿಲ್ಲಾ ಪಂಚಾಯಿತಿ ಅಭಿವೃದ್ದಿಪಡಿಸಿರುವ "ಮೈ_ಸೂರು" ಎಂಬ ಮೊಬೈಲ್‌ ಆಪ್‌ ಅನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲಾಂಚ್‌ ಮಾಡಿದ್ದಾರೆ.
ಚಿತ್ರ ಕೃಪೆ : ಪ್ರಜಾವಾಣಿ

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

ಸರ್ಕಾರ ಸಾರ್ವಜನಿಕರಿಗಾಗಿ ರೂಪಿಸುವಂತಹ ಯೋಜನೆಗಳನ್ನು ತಿಳಿಸಲು ಮೊಬೈಲ್‌ ಆಪ್‌ ಅಭಿವೃದ್ದಿಪಡಿಸಲಾಗಿದೆ. ಈ ಆಪ್‌ ಅನ್ನು ಮೈಸೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಡಾ.ಬಿ. ಪುಷ್ಪಾ ಅಮರನಾಥ್‌ ಅವರ ಪರಿಕಲ್ಪನೆಯಲ್ಲಿ ಎನ್‌ಐಸಿ ಅಭಿವೃದ್ದಿಪಡಿಸಿದೆ. ಆಪ್‌ಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಎ.ಗೋಪಾಲ್‌ ರೂಪುರೇಷೆಗಳನ್ನು ಸಿದ್ಧಪಡಿಸಿದ್ದಾರೆ.

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

ಸಾರ್ವಜನಿಕರು ಮೈಸೂರು ಜಿಲ್ಲಾ ವ್ಯಾಪ್ತಿಗೆ ಸರ್ಕಾರ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ, ನಾಗರಿಕ ಸೇವೆಗಳು, ದೂರು ಸಲ್ಲಿಸುವ ಅವಕಾಶಗಳು ಇವೆ.

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

ಜಿಲ್ಲಾ ಮಟ್ಟದ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ದೂರವಾಣಿ ಸಂಖ್ಯೆಗಳು ಆಪ್‌ನಲ್ಲಿ ಲಭ್ಯವಿವೆ. ರೈತರು ಸಹ ಆಫ್‌ನಿಂದ ತಮಗೆ ಬೇಕಾದ ಮಾಹಿತಿಗಳನ್ನು ಪಡೆಯಬಹುದಾಗಿದೆ. ಹಾಗೂ ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಬಗ್ಗೆ ಫೋಟೋ ಸಹಿತ ಸಮಸ್ಯೆಗಳನ್ನು ಅಪ್‌ಲೋಡ್‌ ಮಾಡಬಹುದಾಗಿದೆ.

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

ಮೈ-ಸೂರು ಆಪ್‌ ಡೌನ್‌ಲೋಡ್‌ ಮಾಡಲು ಇಲ್ಲಿ ಕ್ಲಿಕ್‌ ಮಾಡಿ

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

ಕರ್ನಾಟಕ ಸರ್ಕಾರ ಈ ಹಿಂದೆ ಸಾರ್ವಜನಿಕರಿಗಾಗಿ "ಮೊಬೈಲ್‌ ಒನ್" ಎಂಬ ಅಪ್ಲಿಕೇಶನ್‌ ಲಾಂಚ್‌ ಮಾಡಿದೆ.

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

ಕರ್ನಾಟಕ ಸರ್ಕಾರ "ಮೊಬೈಲ್‌ ಒನ್‌ " ಅಪ್ಲಿಕೇಶನ್‌ ಮೂಲಕ 4000 ಕ್ಕೂ ಹೆಚ್ಚು ಸೇವೆಗಳನ್ನು ನಾಗರಿಕರಿಗೆ ತಲುಪಿಸಲು ಈ ಅಪ್ಲಿಕೇಶನ್‌ ಅನ್ನು ಅಭಿವೃದ್ದಿಪಡಿಸಿತ್ತು. ಈ ಆಪ್‌ ಅನ್ನು ಫೀಚರ್‌ ಫೋನ್‌ಗಳಲ್ಲಿ ಬಳಸಬಹುದಾಗಿದ್ದು ಕರ್ನಾಟಕ ಮೊಬೈಲ್‌ ಒನ್‌ ವೆಬ್‌ಪೇಜ್‌ನಲ್ಲಿ ದಾಖಲಿಸಿ ಪಡೆಯಬಹುದಾಗಿದೆ. ಆಪ್‌ ಪಡೆಯಲು ಇಲ್ಲಿ ಕ್ಲಿಕ್‌ ಮಾಡಿ

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

*ರೈಲ್ವೆ ಮತ್ತು ಸರ್ಕಾರಿ ಬಸ್ಸುಗಳ ಮುಂಗಡ ಟಿಕೆಟ್‌ಗಳನ್ನು ಕಾಯ್ದಿರಿಸುವ ಸೇವೆ
* ಪ್ರಾಪರ್ಟಿ ಟ್ಯಾಕ್ಸ್‌
* ಉಪಯುಕ್ತತೆ ಬಿಲ್‌ಗಳ ಪಾವತಿ( ವಿದ್ಯುತ್, ನೀರು, ಫೋನ್‌)
* ಡ್ರೈವಿಂಗ್ ಲೈಸೆನ್ಸ್‌ ಸೇವೆ
* ಪಾಸ್‌ಪೋರ್ಟ್‌

ಮೊಬೈಲ್‌ ಅಪ್ಲಿಕೇಶನ್‌

ಮೊಬೈಲ್‌ ಅಪ್ಲಿಕೇಶನ್‌

* ಸೇವೆಗಳು- ಮೊಬೈಲ್‌ ಮೂಲಕವೇ ಬಿಲ್‌ ಪಾವತಿಸಿ.
* ಪೊಲೀಸ್
* ಆರೋಗ್ಯ
* ಟ್ರಾವೆಲ್‌
* ಟೆಲಿಕಂಮ್ಯೂನಿಕೇಷನ್‌
* ಟ್ಯಾಕ್ಸ್‌
* ಕೃಷಿ ಯೋಜನೆಗಳು
* ಶಿಕ್ಷಣ

 ಗಿಜ್‌ಬಾಟ್‌

ಗಿಜ್‌ಬಾಟ್‌

https://www.facebook.com/GizBotKannada/?fref=ts

ಗಿಜ್‌ಬಾಟ್‌

ಗಿಜ್‌ಬಾಟ್‌

ಬೆಂಗಳೂರಿನ ಟ್ರಾಫಿಕ್‌ ಟ್ರ್ಯಾಕ್‌ ಮಾಡಲು ಹೊಸ ಆಪ್‌ಬೆಂಗಳೂರಿನ ಟ್ರಾಫಿಕ್‌ ಟ್ರ್ಯಾಕ್‌ ಮಾಡಲು ಹೊಸ ಆಪ್‌

ಕಂಪ್ಯೂಟರ್‌ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ಹೇಗೆ ?ಕಂಪ್ಯೂಟರ್‌ ಸಮಸ್ಯೆಗಳನ್ನು ನೀವೇ ಬಗೆಹರಿಸಿಕೊಳ್ಳುವುದು ಹೇಗೆ ?

ವಿಶ್ವವನ್ನೇ ಬದಲಿಸುವ ಟಾಪ್‌ ಟೆಕ್ನಾಲಜಿಗಳುವಿಶ್ವವನ್ನೇ ಬದಲಿಸುವ ಟಾಪ್‌ ಟೆಕ್ನಾಲಜಿಗಳು

Best Mobiles in India

English summary
People can access various services at all time and throughout the year. They can book railway and government transport bus tickets, pay property tax and utility bills (electricity, water, phone etc., file income tax, apply driving license, file m-passport and more making it the country's and also the world'..

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X