Subscribe to Gizbot

2015 ರ ಟಾಪ್ ಸ್ಮಾರ್ಟ್‌ ಅಪ್ಲಿಕೇಶನ್‌ಗಳು

Written By:

ಇಂದಿನ ಫೋನ್ ಯುಗದಲ್ಲಿ ಅಪ್ಲಿಕೇಶನ್‌ಗಳು ತಮ್ಮದೇ ಆದ ಸ್ಥಾನವನ್ನು ಪಡೆದುಕೊಂಡು ಬಂದಿವೆ. ನಿಮ್ಮ ಎಲ್ಲಾ ಚಟುವಟಿಕೆಗಳಿಗೆ ಅಪ್ಲಿಕೇಶನ್‌ಗಳು ಸಹಾಯಕವಾಗಿದ್ದು ಇದನ್ನು ಬಳಸಿ ಫೋಟೋ ಶಾಪಿಂಗ್, ರೀಚಾರ್ಜ್, ಡೌನ್‌ಲೋಡ್, ಹಾಡು ಕೇಳುವುದು ಹೀಗೆ ಹಲವಾರು ಕಾರ್ಯಗಳನ್ನು ಮಾಡಬಹುದಾಗಿದೆ.

ಓದಿರಿ: ಸಾಮಾಜಿಕ ಜಾಲತಾಣಕ್ಕಾಗಿ ಗುಪ್ತ ಲಕ್ಷಣಗಳ ಅಪ್ಲಿಕೇಶನ್‌

ಇನ್ನು ಹೊಸ ಹೊಸ ಓಎಸ್‌ಗಳು ಬಂದಂತೆಲ್ಲಾ ನವೀನ ಅಪ್ಲಿಕೇಶನ್‌ಗಳು ಫೋನ್ ಮಾರುಕಟ್ಟೆಗೆ ಕಾಲಿಡುತ್ತಿವೆ. ಇಂದಿನ ಲೇಖನದಲ್ಲಿ 10 ಜನಪ್ರಿಯ ಅಪ್ಲಿಕೇಶನ್‌ಗಳ ಪಟ್ಟಿಯನ್ನು ನಾವು ನೀಡುತ್ತಿದ್ದು ಇದು ಖಂಡಿತ ನಿಮಗೆ ಸಹಾಯಕವಾಗಲಿದೆ. ಅವುಗಳೇನು ಎಂಬುದನ್ನು ಕೆಳಗಿನ ಸ್ಲೈಡರ್‌ನಲ್ಲಿ ನೋಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐಓಎಸ್ ಅಪ್ಲಿಕೇಶನ್

ಎನ್‌ಲೈಟ್

ಫೋಟೋ ಎಡಿಟರ್ ಅಪ್ಲಿಕೇಶನ್‌ ಇದಾಗಿದ್ದು ಬಳಸಲು ಹೆಚ್ಚು ಸುಲಭವಾಗಿದ್ದು ಐಓಎಸ್ ಅಪ್ಲಿಕೇಶನ್ ಆಗಿದೆ.

ವೀಡಿಯೊ ಮ್ಯಾಗಜೀನ್ ಅಪ್ಲಿಕೇಶನ್

ಹೈಪರ್

ಐಪ್ಯಾಡ್‌ಗಾಗಿ ಅತಿ ಸುಂದರವಾದ ವೀಡಿಯೊ ಮ್ಯಾಗಜೀನ್ ಅಪ್ಲಿಕೇಶನ್ ಆಗಿದೆ.

ಪಜಲ್ ಗೇಮ್

ಶ್ಯಾಡೋಮ್ಯಾಟಿಕ್

ಪ್ರಶಸ್ತಿ ಗಳಿಸಿರುವ, ಫೋಟೋರಿಯಾಲಿಸ್ಟಿಕ್ ಪಜಲ್ ಗೇಮ್ ಇದಾಗಿದೆ.

ಲೈವ್ ವೀಡಿಯೊ

ಪೆರಿಸ್ಕೋಪ್

ಲೈವ್ ವೀಡಿಯೊವನ್ನು ಪ್ರಸಾರಮಾಡುವ ಅಪ್ಲಿಕೇಶನ್ ಪೆರಿಸ್ಕೋಪ್ ಆಗಿದೆ.

ವರ್ಚುವಲ್ ರಿಯಾಲಿಟಿ

ಗೂಗಲ್ ಕಾರ್ಡ್‌ಬೋರ್ಡ್

ವಿಆರ್ ಅನ್ನು ನಿರ್ಮಿಸಲು ಈ ಅಪ್ಲಿಕೇಶನ್ ಸಹಾಯ ಮಾಡಲಿದೆ. ವರ್ಚುವಲ್ ರಿಯಾಲಿಟಿಗೆ ಇದನ್ನು ಬಳಸುತ್ತಿದ್ದು, ದುಬಾರಿ ಕಂಪ್ಯೂಟರ್ ಮತ್ತು ಡಿಜಿಟಲ್ ಗ್ಲಾಸ್‌ಗಳನ್ನು ಇದಕ್ಕಾಗಿ ಬಳಸಲಾಗುತ್ತದೆ.

ಕಾರ್ ರೇಸಿಂಗ್ ಗೇಮ್

ಅಶ್‌ಫಲ್ಟ್ ನಿಟ್ರೊ

25 ಎಮ್‌ಬಿ ಕಾರ್ ರೇಸಿಂಗ್ ಗೇಮ್ ಇದು ಹೊಂದಿದ್ದು ಗ್ರಾಫಿಕ್ಸ್ ಮತ್ತು ಬಹು ಆಟಗಾರ ಸಾಮರ್ಥ್ಯ ಇದರಲ್ಲಿದೆ.

ಸ್ಪ್ಯಾಮ್ ಎಸ್‌ಎಮ್‌ಎಸ್‌

ಟ್ರು ಮೆಸೆಂಜರ್

ಆಂಡ್ರಾಯ್ಡ್ ಮಾತ್ರ ಅಪ್ಲಿಕೇಶನ್ ಇದಾಗಿದ್ದು ಸ್ವಯಂಚಾಲಿತವಾಗಿ ಸ್ಪ್ಯಾಮ್ ಎಸ್‌ಎಮ್‌ಎಸ್‌ಗಳನ್ನು ತಡೆಯುತ್ತದೆ.

60 ಪದಗಳ ನ್ಯೂಸ್ ಫೀಡ್

ಇನ್‌ಶಾರ್ಟ್ಸ್

60 ಪದಗಳ ನ್ಯೂಸ್ ಫೀಡ್ ಅಪ್ಲಿಕೇಶನ್ ಇದಾಗಿದೆ.

ಸರಳ ಸ್ಕ್ಯಾನರ್

ಆಫೀಸ್ ಲೆನ್ಸ್

ಸ್ಮಾರ್ಟ್ ಟ್ರಿಮ್ ಮತ್ತು ಕ್ಲೀನಪ್ ಅನ್ನು ಹೊಂದಿರುವ ಸರಳವಾದ ಸ್ಕ್ಯಾನರ್ ಅಪ್ಲಿಕೇಶನ್ ಇದಾಗಿದೆ.

ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್

ಬೂಮ್‌ರಾಂಗ್

ಅದ್ಭುತವಾದ ಅಧಿಕೃತ ಇನ್‌ಸ್ಟಾಗ್ರಾಮ್ ಅಪ್ಲಿಕೇಶನ್ ಇದಾಗಿದೆ. ಹೆಚ್ಚು ಜನಪ್ರಿಯವಾದ ಫೋಟೋ ಶೇರಿಂಗ್ ಸೋಶಿಯಲ್ ನೆಟ್‌ವರ್ಕ್ ಇದಾಗಿದ್ದು ಇಫೆಕ್ಟ್‌ಗಳಿಗಾಗಿ ಹೆಸರುವಾಸಿಯಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Whether it was photo-editing, news, live video streaming, or messengers, the year 2015 saw many apps that instantly appealed to the masses and rose to popularity after they got launched.Here is a list of the 10 most popular apps of the year 2015.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot