ಫೇಸ್‌ಬುಕ್, ಟ್ವಿಟರ್ ಆಯ್ತು..ಇದೀಗ ವಾಟ್ಸ್‌ಆಪ್‌ಗೂ ಬ್ರೇಕ್ ಹಾಕಿದ ಚೀನಾ!!

ಚೀನಾದ ಕಮ್ಯುನಿಸ್ಟ್ ಪಾರ್ಟ್‌ ಮೀಟಿಂಗ್ ಹತ್ತಿರವಾಗುತ್ತಲೇ ಅಧಿಕಾರಿಗಳು ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಅನ್ನು ಸ್ಟಥಗಿತಗೊಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.!!

|

ಚೀನಾದಲ್ಲಿ ವಿದೇಶಿ ಫೇಸ್‌ಬುಕ್, ಟ್ವಿಟರ್‌ನಂತಹ ಮಾಧ್ಯಮಗಳನ್ನು ನಿಶೇಧಿಸಿ ವರ್ಷಗಳೇ ಕಳೆದಿವೆ. ಆದರೆ, ಇದೀಗ ಚೀನಾದ ಕಮ್ಯುನಿಸ್ಟ್ ಪಾರ್ಟ್‌ ಮೀಟಿಂಗ್ ಹತ್ತಿರವಾಗುತ್ತಲೇ ಅಧಿಕಾರಿಗಳು ಫೇಸ್‌ಬುಕ್ ಒಡೆತನದ ವಾಟ್ಸ್‌ಆಪ್ ಅನ್ನು ಸ್ಟಥಗಿತಗೊಳಿಸಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.!!

ಸೆನ್ಸಾರ್ ದೃಷ್ಟಿಯಿಂದ ಚೀನಾದ ಅಧಿಕಾರಿಗಳು ವಾಟ್ಸ್‌ಆಪ್ ಬಳಕೆಗೆ ತೀರ್ವ ಅಡ್ಡಿಪಡಿಸಿದ್ದು, ಚೀನಾದಲ್ಲಿನ ವಾಟ್ಸ್‌ಆಪ್ ಬಳಕೆದಾರರು ವಾಟ್ಸ್‌ಆಪ್ ಸೇವೆಗೆ ಆಗುತ್ತಿರುವ ವ್ಯಾಪಕ ಅಡೆತಡೆಗಳನ್ನು ಹೇಳಿದ್ದಾರೆ.! ಇನ್ನು ವಾಟ್ಸ್ಆಪ್ ಮಂಗಳವಾರ ಮತ್ತೆ ಕಾರ್ಯನಿರ್ವಹಿಸುತ್ತಿದ್ದರೂ ಧ್ವನಿ ಸಂದೇಶಗಳು ಮತ್ತು ಫೋಟೋಗಳು ಸೆಂಡ್ ಆಗುತ್ತಿಲ್ಲ ಎನ್ನಲಾಗಿದೆ.!

ಫೇಸ್‌ಬುಕ್, ಟ್ವಿಟರ್ ಆಯ್ತು..ಇದೀಗ ವಾಟ್ಸ್‌ಆಪ್‌ಗೂ ಬ್ರೇಕ್ ಹಾಕಿದ ಚೀನಾ!!

ವಾಟ್ಸ್‌ಆಪ್ ಗೂಢಲಿಪೀಕರಣ ತಂತ್ರಜ್ಞಾನವನ್ನು ಗ್ರಾಹಕರಿಗೆ ಒದಗಿಸುತ್ತದ್ದು, ಅದನ್ನು ಚೀನಾದ ಅಧಿಕಾರಿಗಳು ಸಹಿಸುತ್ತಿಲ್ಲ.! ಹಾಗಾಗಿ,ಸೈಬರ್ ಸ್ಪೇಸ್ ಅನ್ನು ಚೀನಾದ "ಗ್ರೇಟ್ ಫೈರ್ವಾಲ್" ಮೂಲಕ ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತಿದೆ ಮತ್ತು ನಿರ್ಬಂಧಿಸುತ್ತದೆ ಎಂದು ಮಾಧ್ಯಮಗಳು ತಿಳಿಸಿವೆ.!!

ಫೇಸ್‌ಬುಕ್, ಟ್ವಿಟರ್ ಆಯ್ತು..ಇದೀಗ ವಾಟ್ಸ್‌ಆಪ್‌ಗೂ ಬ್ರೇಕ್ ಹಾಕಿದ ಚೀನಾ!!

"ಫೇಸ್ಬುಕ್, ಟ್ವಿಟರ್, ಜಿಮೈಲ್, Viber ಮೊದಲು ನಿರ್ಬಂಧಿಸಲಾಗಿದೆ.ಈಗ WhatsApp ಅನ್ನು ನಿರ್ಬಂಧಿಸಲಾಗಿದೆ?. ಉತ್ತಮ ಸಂದೇಶ ಸಾಧನಗಳಿಲ್ಲದೆಯೇ, ಇದು ವಿದೇಶಿ ವ್ಯಾಪಾರ ಉದ್ಯಮದ ಸಾಮರ್ಥ್ಯವನ್ನು ಕಡಿಮೆ ಮಾಡುತ್ತದೆ" ಎಂದು ಚೀನಾದ ಟ್ವಿಟರ್ ತರಹದ ಸಾಮಾಜಿಕ ಮಾಧ್ಯಮ ವೆಬ್ಸೈಟ್ ವೆಯಿಬೊದಲ್ಲಿ ಬರೆಯಲಾಗಿದೆ.!!

ಓದಿರಿ: 2 ದಿನಗಳು 'ದೀಪಾವಳಿ ವಿತ್ ಮಿ' ಭಾರಿ ಸೇಲ್!..1 ರೂ.ಗೆ ಗೆಲ್ಲಿ ಶಿಯೋಮಿ ಫೋನ್ಸ್!!

Best Mobiles in India

English summary
China disrupted WhatsApp in latest step to tighten censorship.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X