ನಿಮಗೆ ವಾಟ್ಸ್‌ಆಪ್ ಬಳಕೆ ನಿಯಂತ್ರಣ ಇಲ್ಲವೇ: ಇದಕ್ಕಾಗಿ ಬಂದಿದೆ ಹೊಸ ಫೀಚರ್

ಇದು ನಿಮ್ಮ ವಾಟ್ಸ್‌ಆಪ್ ಸ್ಟೋರೆಜ್ ಮೇಲೆ ನಿಯಂತ್ರಣವನ್ನು ಹೊಂದಲು ಸಾಧ್ಯವಾಗಲಿದೆ. ಈಗಾಗಲೇ ಸಾಕಷ್ಟು ಇಮೇಜ್‌ಗಳು-ವಿಡಿಯೋಗಳು ತುಂಬಿಕೊಳ್ಳುತ್ತಿರುವುದನ್ನು ತಡೆಯಲಿದೆ.

|

ಪ್ರತಿ ತಿಂಗಳು 1.3 ಬಿಲಿಯನ್ ಸಕ್ರಿಯ ಬಳಕೆದಾರರನ್ನು ಹೊಂದಿರುವ ವಾಟ್ಸ್‌ಆಪ್ ವಿಶ್ವದ ಅತೀ ಜನಪ್ರಿಯ ಸೋಶಿಯಲ್ ಮೇಸೆಂಜಿಗ್ ತಾಣ ಎಂದರೆ ತಪ್ಪಾಗುವುದಿಲ್ಲ. ಈ ಹಿನ್ನಲೆಯಲ್ಲಿ ಫೇಸ್‌ಬುಕ್‌ ಒಡೆತನಕ್ಕೆ ಸೇರಿರುವ ವಾಟ್ಸ್ಆಪ್ ಹಲವಾರು ಹೊಸ ಹೊಸ ಆಯ್ಕೆಗಳನ್ನು ತನ್ನ ಬಳಕೆದಾರರಿಗೆ ನೀಡಲು ಮುಂದಾಗಿದೆ.

ನಿಮಗೆ ವಾಟ್ಸ್‌ಆಪ್ ಬಳಕೆ ನಿಯಂತ್ರಣ ಇಲ್ಲವೇ: ಇದಕ್ಕಾಗಿ ಬಂದಿದೆ ಹೊಸ ಫೀಚರ್

ಓದಿರಿ: ಚೀನಾ ಫೋನ್ ಬಿಟ್ಟಾಕಿ: ಇಲ್ಲಿದೇ ರೂ.4,500ಕ್ಕೆ ಭಾರತ್ ಬೊಂಬಾಟ್ ಫೋನ್‌ಗಳು

ಇದೇ ಮಾದರಿಯಲ್ಲಿ ಈ ಬಾರಿ ವಾಟ್ಸ್‌ಆಪ್ ಸ್ಟೋರೆಜ್ ಆಯ್ಕೆಯೊಂದನ್ನು ನೀಡಲು ಮುಂದಾಗಿದ್ದು, ಇದು ನಿಮ್ಮ ವಾಟ್ಸ್‌ಆಪ್ ಸ್ಟೋರೆಜ್ ಮೇಲೆ ನಿಯಂತ್ರಣವನ್ನು ಹೊಂದಲು ಸಾಧ್ಯವಾಗಲಿದೆ. ಈಗಾಗಲೇ ಸಾಕಷ್ಟು ಇಮೇಜ್‌ಗಳು-ವಿಡಿಯೋಗಳು ತುಂಬಿಕೊಳ್ಳುತ್ತಿದೆ. ಈ ಹಿನ್ನಲೆಯಲ್ಲಿ ಅವುಗಳ ಮೇಲೆ ನಿಯಂತ್ರಣವನ್ನು ಸಾಧಿಸಲು ಇದು ಸಹಾಯ ಮಾಡಲಿದೆ.

ವಾಟ್ಸ್‌ಆಪ್‌ನ ಹೊಸ ಪೇಜ್:

ವಾಟ್ಸ್‌ಆಪ್‌ನ ಹೊಸ ಪೇಜ್:

ವಾಟ್ಸ್‌ಆಪ್ ಹೊಸ ಪೇಜ್ ವೊಂದನ್ನ ಆಡ್ ಮಾಡಿದ್ದು, ಇದರಲ್ಲಿ ವಾಟ್ಸ್‌ಆಪ್‌ನಲ್ಲಿ ನಡೆದ ಚಾಟಿಂಗ್ ವಿವರ, ಗ್ರೂಪ್‌ಗಳ ಬಗ್ಗೆ ಮಾಹಿತಿ, ಇಮೇಜ್‌ಗಳು ವಿಡಿಯೋಗಳು ಎಷ್ಟಿದೆ ಎಂಬುದರ ಸಂಪೂರ್ಣ ವಿವರವು ದೊರೆಯಲಿದೆ.

ಎಲ್ಲಿ ನೋಡುವುದು:

ಎಲ್ಲಿ ನೋಡುವುದು:

ಈ ವಿವರಗಳನ್ನು ನೋಡಲು ನೀವು ವಾಟ್ಸ್‌ಆಪ್ ಸೆಟ್ಟಿಂಗ್ಸ್ ನಲ್ಲಿ ಸ್ಟೋರೆಜ್ ಯುಸೇಜ್ ಎನ್ನುವ ಆಯ್ಕೆಯನ್ನ ನೀಡಲಾಗಿದೆ. ಅಲ್ಲಿ ನೀವು ಎಲ್ಲಾ ಮಾಹಿತಿಗಳನ್ನು ನೋಡಬಹುದು. ಇದರ ಮೇಲೆ ನಿಮ್ಮ ಬಳಕೆಯನ್ನು ನಿರ್ಧರಿಸಬಹುದು.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!
ಎಲ್ಲಾ ಮಾಹಿತಿ ಇರಲಿದೆ.

ಎಲ್ಲಾ ಮಾಹಿತಿ ಇರಲಿದೆ.

ನಿಮ್ಮ ವಾಟ್ಸ್‌ಆಪ್‌ನಲ್ಲಿ ಎಷ್ಟು ಇಮೇಜ್ ಸೇವ್ ಆಗಿದೆ. ಎಷ್ಟು ವಿಡಿಯೋಗಳು ಇದೆ, ಜಿಫ್ ಎಷ್ಟಿದೆ ಎಂಬುದನ್ನು ತಿಳಿದುಕೊಂಡು ನೀವು ಅದನ್ನು ಡಿಲೀಟ್ ಇಲ್ಲವೇ ಬೇರೆ ರೀತಿಯಲ್ಲಿ ಮ್ಯಾನೆಜ್ ಮಾಡಬಹುದಾಗಿದೆ. ಅದನ್ನು ಮ್ಯಾನುಯಲ್ ಆಗಿ ಬಳಕೆ ಮಾಡಿಕೊಳ್ಳಬಹುದು.

Best Mobiles in India

English summary
WhatsApp is the most preferred messenger app for many for the bevy of new features it keeps coming up with to improve user experience. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X