Subscribe to Gizbot

ಒಡೆಯ ಫೇಸ್‌ಬುಕ್‌ನನ್ನೇ ನುಂಗಲು ಹೊರಟ ವಾಟ್ಸ್ ಆಪ್..!

Written By:

ಇಂದಿನ ದಿನದಲ್ಲಿ ಸಾಮಾಜಿಕ ಜಾಲತಾಣಗಳು ಅತ್ಯಂತ ಪ್ರಭಾವಶಾಲಿ ಮಾಧ್ಯಮಗಳಾಗಿ ಬೆಳೆವಣಿಗೆ ಸಾಧಿಸುತ್ತಿದ್ದು, ಇದರೆ ಮಾಧ್ಯಮಗಳು ಸಾಮಾಜಿಕ ಜಾಲತಾಣ ಅಥಾವ ಸೋಶಿಯಲ್ ಮೀಡಿಯಾಗಳನ್ನು ಅವಲಂಬಿಸುವ ಮಟ್ಟಕ್ಕೆ ಬಂದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಹೆಚ್ಚಿನ ಖ್ಯಾತಿಯನ್ನು ಗಳಿಸಿರುವುದು ಫೇಸ್‌ಬುಕ್, ಟ್ವೀಟರ್ ಮತ್ತು ವಾಟ್ಸ್ ಆಪ್.

ಒಡೆಯ ಫೇಸ್‌ಬುಕ್‌ನನ್ನೇ ನುಂಗಲು ಹೊರಟ ವಾಟ್ಸ್ ಆಪ್..!

ಓದಿರಿ: ಫೇಸ್ಬುಕ್ನಲ್ಲಿ ಸ್ಟಾರ್ ಆಗಬೇಕಾ, ನಿಮ್ಮ ಪೋಸ್ಟಿಗೂ ಸಾವಿರ ಲೈಕ್ಸ್ ಬೇಕಾ? ಇಲ್ಲಿದೆ ರಾಜಮಾರ್ಗ.!!!!

ಬದಲಾದ ದಿನದಲ್ಲಿ ಫೇಸ್‌ಬುಕ್ ಸೋಶಿಯಲ್ ಮೆಸೆಜಿಂಗ್ ಆಪ್ ವಾಟ್ಸ್ಆಪ್ ಆನ್ನು ತನ್ನದಾಗಿಸಿ ಕೊಂಡಿತ್ತು. ಆದರೆ ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಫೇಸ್‌ಬುಕ್‌ಗೆ ಸ್ಪರ್ಧೆಯನ್ನು ನೀಡಲು ಮುಂದಾಗಿರುವ ವಾಟ್ಸ್ಆಪ್ ಸುದ್ದಿ ಹರಡುವಿಕೆಯಲ್ಲಿ ಫೇಸ್‌ಬುಕ್‌ಗಿಂತಲೂ ಹೆಚ್ಚಾಗಿ ಬಳಕೆ ಮಾಡಲಾಗುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸುದ್ದಿ ಹರಡಲು ವಾಟ್ಸ್ಆಪ್ ಪ್ರಮುಖ ಅಸ್ತ್ರ:

ಸುದ್ದಿ ಹರಡಲು ವಾಟ್ಸ್ಆಪ್ ಪ್ರಮುಖ ಅಸ್ತ್ರ:

ಈ ವರ್ಷದಲ್ಲಿ ಸುದ್ದಿಯನ್ನು ಹರಡುವ ಸಲುವಾಗಿ ಶೇ.51 ರಷ್ಟು ಮಂದಿ ಬಳಕೆ ಮಾಡಿಕೊಳ್ಳುತ್ತಿರುವುದು ವಾಟ್ಸ್ಆಪ್ ಎಂದರೆ ನೀವು ನಂಬಲೇ ಬೇಕು. ಇದರ ನಂತರದ ಸ್ಥಾನದಲ್ಲಿ ವೆಸೆಂಜರ್ ಮತ್ತು ಸ್ನಾಪ್ ಚಾಟ್ ಕಾಣಿಸಿಕೊಂಡಿದೆ.

ಇದಕ್ಕೆ ಕಾರಣ ವಾಟ್ಸ್‌ಆಪ್ ಉಚಿತ:

ಇದಕ್ಕೆ ಕಾರಣ ವಾಟ್ಸ್‌ಆಪ್ ಉಚಿತ:

ದಿನೇ ದಿನೇ ವಾಟ್ಸ್ಆಪ್ ನಲ್ಲಿ ಸುದ್ದಿ ಹರಡುವವರ ಸಂಖ್ಯೆಯೂ ಹೆಚ್ಚಾಗಲು ಪ್ರಮುಖ ಕಾರಣವೆಂದರೆ ಬೇರೆ ಮಾಧ್ಯಮ ಅಂದರೆ ಫೇಸ್‌ಬುಕ್ ಮತ್ತು ಟ್ವಿಟರ್ ನಲ್ಲಿ ಪ್ರಮೋಷನ್ ಮಾಡಬೇಕಾಗಿದೆ. ಇದಕ್ಕಾಗಿ ನೀವು ಹೆಚ್ಚಿನ ಹಣವನ್ನು ನೀಡಬೇಕು. ಆದರೆ ಇದು ವಾಟ್ಸ್ಆಪ್ ನಲ್ಲಿ ಉಚಿತ ಯಾವುದೇ ಶುಲ್ಕದ ಸೇವೆಗಳಿಲ್ಲ.

ಸುಳ್ ಸುದ್ದಿಯೂ ಜಾಸ್ತಿ:

ಸುಳ್ ಸುದ್ದಿಯೂ ಜಾಸ್ತಿ:

ಸಾಮಾನ್ಯ ಸುದ್ದಿಯನ್ನು ಹರದುವ ಮಾದರಿಯಲ್ಲಿ ಸುಳ್ ಸುದ್ದಿಯನ್ನು ಹರಡುವಲ್ಲಿಯೂ ವಾಟ್ಸ್ಆಪ್ ಮುಂದಿದೆ ಎನ್ನಲಾಗಿದೆ. ವಾಟ್ಸ್‌ಆಪ್ ನಲ್ಲಿ ಶೇ.24 ರಷ್ಟು ಸುಳ್ ಸುದ್ದಿಗಳು ಎನ್ನಲಾಗಿದೆ. ಸಾಮಾನ್ಯ ಸುದ್ದಿಗಿಂತ ಸುಳ್ ಸುದ್ದಿಗಳೇ ವೇಗವಾಗಿ ಹರಡುತ್ತಿದೆ ಎನ್ನಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
WhatsApp has emerged as the top social platform for sharing news, which is starting to rival Facebook. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot