ವಾಟ್ಸ್ ಆಪ್ ನಿಂದ ಮತ್ತೇರಡು ಹೊಸ ಆಯ್ಕೆಗಳ ಬಿಡುಗಡೆ..!

Written By: Lekhaka

ವಾಟ್ಸ್ ಆಪ್ ಹೊಸದಾಗಿ ತನ್ನ ಬಳಕೆದಾರರಿಗೆ ನವೀನ ಆಯ್ಕೆಗಳನ್ನು ನೀಡಲು ಮುಂದಾಗಿದ್ದು, ಎರಡು ಹೊಸ ಆಯ್ಕೆಗಳನ್ನು ಬಿಡುಗಡೆ ಮಾಡಿದೆ. ಪಿಚ್ಚರ್ ಇನ್ ಪಿಚ್ಚರ್ ಮತ್ತು ಟೆಕ್ಸ್ ಅನ್ನು ಸೆಟ್ಟಸ್ ಮಾದರಿಯಲ್ಲಿ ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿದೆ.

ವಾಟ್ಸ್ ಆಪ್ ನಿಂದ ಮತ್ತೇರಡು ಹೊಸ ಆಯ್ಕೆಗಳ ಬಿಡುಗಡೆ..!

ಈ ಎರಡು ಆಯ್ಕೆಗಳು ಆಂಡ್ರಾಯ್ಡ್ ಮತ್ತು ಐಓಎಸ್ ಬಳಕೆದಾರರಿಗೆ ದೊರೆಯಲಿದ್ದು, ಈ ಎರಡು ಆಯ್ಕೆಗಳು ಬಳಕೆದಾರರಿಗೆ ಹೊಸ ಅನುಭವವನ್ನು ನೀಡಲಿದೆ.

ಪಿಚ್ಚರ್ ಇನ್ ಪಿಚ್ಚರ್ ಆಯ್ಕೆಯಲ್ಲಿ ವಿಡಿಯೋ ಕಾಲಿಂಗ್ ಸಂದರ್ಭದಲ್ಲಿ ನೀವು ವಾಟ್ಸ್ ಆಪ್ ನಲ್ಲಿ ಸಂದೇಶಗಳನ್ನು ಕಳುಹಿಸುವುದಲ್ಲದೇ ಬೇರೆ ಗ್ರೂಪ್ ಗಳಲ್ಲಿ ಚಾಟಿಂಗ್ ಸಹ ಮಾಡಬಹುದಾಗಿದೆ. ಇದೇ ತಿಂಗಳ ಅಂತ್ಯದ ವೇಳೆಗೆ ಈ ಆಯ್ಕೆ ಲಭ್ಯವಿರಲಿದೆ.

ಇದಲ್ಲದೇ ಈ ಹಿಂದೆ ಪಿಚ್ಚರ್, ವಿಡಿಯೋ ಹಾಗೂ ಜಿಫ್ ಗಳನ್ನು ಮಾತ್ರವೇ ಸ್ಟೆಟಸ್ ಮಾದರಿಯಲ್ಲಿ ಬಳಸಿಕೊಳ್ಳುವ ಅವಕಾಶವನ್ನು ಮಾಡಿಕೊಟ್ಟಿತ್ತು. ಆದರೆ ಈ ಬಾರಿ ಟೆಕ್ಸ್ಟ್ ಅನ್ನು ಸ್ಟೆಟಸ್ ಮಾದರಿಯಲ್ಲಿ ಬಳಕೆ ಮಾಡಿಕೊಳ್ಳಬಹುದಾಗಿದೆ.

Facebook Messenger Tips and Tricks : ಫೇಸ್‌ಬುಕ್‌ನಲ್ಲೂ ಫುಟ್‌ಬಾಲ್ ಆಡಿ!!

ಭಾರತದಲ್ಲಿ ಐಫೋನ್ X ಬೆಲೆ ರೂ. 1.02 ಲಕ್ಷ: ಅಮೇರಿಕಾಕ್ಕಿಂತ ಶೇ.39 ಅಧಿಕ ಯಾಕೆ ಹೀಗೆ,,?

ಈ ಟೆಕ್ಸ್ಟ್ ಸ್ಟೆಟಸ್ 24 ಗಂಟೆ ಕಾಲ ಮಾತ್ರವೇ ಬಳಕೆಗೆ ದೊರೆಯಲಿದ್ದು, ಆನಂತರ ಡಿಲೀಟ್ ಆಗಲಿದೆ. ಇತ್ತೀಚಿನ ದಿನಗಳಲ್ಲಿ ವಾಟ್ಸ್ ಆಪ್ ಹೊಸ ಹೊಸ ಆಯ್ಕೆಗಳನ್ನು ನೀಡುವುದಲ್ಲದೇ ಬೇರೆ ಬೇರೆ ಆಪ್ ಬಳಕೆದಾರರನ್ನು ಸೆಳೆಯುವ ಪ್ರಯತ್ನವನ್ನು ಮಾಡುತ್ತಿದೆ.

Read more about:
English summary
WhatsApp has rolled out two new features - support for picture-in-picture and ability to have text as a status message - on its Android and iPhone platform.
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot