ವಾಟ್ಸ್ಆಪ್ ಪೇಮೆಂಟ್ V/s ತೇಜ್ ಆಪ್: ಯಾರಿಗೆ ಹೆಚ್ಚು ಬಳಕೆದಾರರು..!

By Lekhaka
|

ವಾಟ್ಸ್ಆಪ್ ಕಳೆದ ವಾರ ಪೇಮೆಂಟ್ ಸೇವೆಯನ್ನು ಅಧಿಕೃತವಾಗಿ ಆರಂಭಿಸಿದ್ದು, ಈ ಮೂಲಕ ಕೇವಲ ಮೇಸೆಜ್ ಮಾಡಲು ಮಾತ್ರವೇ ಬಳಕೆಯಾಗುತ್ತಿದ್ದ ವಾಟ್ಸ್ಆಪ್ ಇನ್ನಷ್ಟು ಹೆಚ್ಚಿನ ಕಾರ್ಯವನ್ನು ಮಾಡಲು ಮುಂದಾಗಿತ್ತು. ವಾಟ್ಸ್ಆಪ್ ಬಳಕೆದಾರರಿಗೆ ಹಣವನ್ನು ಕಳುಹಿಸುವ ಮತ್ತು ಸ್ವೀಕರಿಸುವ ಆಯ್ಕೆಯನ್ನು ನೀಡುತ್ತಿದೆ. ಈ ಹಿನ್ನಲೆಯಲ್ಲ ಮಾರುಕಟ್ಟೆಯಲ್ಲಿರುವ ಹಲವು ಆಪ್ ಗಳೊಂದಿಗೆ ಸ್ಪರ್ಧೆಗೆ ಇಳಿದಿದೆ.

ವಾಟ್ಸ್ಆಪ್ ಪೇಮೆಂಟ್ V/s ತೇಜ್ ಆಪ್: ಯಾರಿಗೆ ಹೆಚ್ಚು ಬಳಕೆದಾರರು..!

ಇದರಲ್ಲಿ ಪೇಟೆಎಂ ಮತ್ತು ಮೊಬಿಕ್ವಿಕ್ ಹಣವನ್ನು ಕಳುಹಿಸುವುದಕ್ಕಿಂತಲೂ ಹೆಚ್ಚಿನ ಕಾರ್ಯಗಳನ್ನು ಮಾಡಲು ಬಳಕೆಯಾಗುತ್ತುವೆ ಆದರೆ ವಾಟ್ಸ್ಆಪ್ ನೊಂದಿಗೆ ನೇರಾವಾಗಿ ಗೂಗಲ್ ಬಿಡುಗಡೆ ಮಾಡಿರುವ ತೇಜ್ ಆಪ್ ನೊಂದಿಗೆ ಎನ್ನಲಾಗಿದೆ. ತೇಜ್ ಕೇವಲ ಹಣಕಾಸಿನ ಸೇವೆಯನ್ನು ಮಾತ್ರವೇ ನೀಡುತ್ತಿದೆ ಎನ್ನಲಾಗಿದೆ.

ಗೂಗಲ್ ತೇಜ್ ಆಪ್:

ಗೂಗಲ್ ತೇಜ್ ಆಪ್:

ದೇಶಿಯ ಮಾರುಕಟ್ಟೆಯಲ್ಲಿ ಪೇಮೆಂಟ್ ಆಪ್ ಗಳ ದಿಕ್ಕನ್ನು ಬದಲಾಯಿಸಿದ್ದು, ತೇಜ್ ಎಂದರೆ ತಪ್ಪಾಗುವುದಿಲ್ಲ. ಈ ಆಪ್ UPI ಆಧಾರಿತವಾಗಿ ಹಣವನ್ನು ವರ್ಗಾವಣೆಯನ್ನು ಮಾಡುವ ಅವಕಾಶವನ್ನು ಪಡೆದುಕೊಂಡಿದೆ. ಅಲ್ಲದೇ ದೇಶದ ಪ್ರಮುಖ ಬ್ಯಾಂಕ್ ಗಳ ಸೇವೆಯನ್ನು ತನ್ನ ಆಪ್ ನಲ್ಲಿ ಬಳಕೆಮಾಡಿಕೊಳ್ಳಲು ಅವಕಾಶವನ್ನು ಮಾಡಿಕೊಟ್ಟಿದೆ.

ವಾಟ್ಸ್ಆಪ್ ಪ್ಲಸ್ ಪಾಯಿಂಟ್:

ವಾಟ್ಸ್ಆಪ್ ಪ್ಲಸ್ ಪಾಯಿಂಟ್:

ಈಗಾಗಲೇ ಮಾರುಕಟ್ಟೆಯಲ್ಲಿ 200 ಮಿಲಿಯನ್ ಬಳಕೆದಾರರನ್ನು ಹೊಂದಿರುವ ವಾಟ್ಸ್ ಆಪ್ ಒಂದೇ ಬಾರಿಗೆ ಇಷ್ಟು ಮಂದಿಗೆ ತನ್ನ ಪೇಮೆಂಟ್ ಸೇವೆಯನ್ನು ನೀಡುತ್ತಿದ್ದು, ಈ ಹಿನ್ನಲೆಯಲ್ಲಿ ಅತೀ ಹೆಚ್ಚಿನ ಮಂದಿ ಪೇಮೆಂಟ್ ಸೇವೆಯನ್ನು ಬಳಸಿಕೊಳ್ಳುವಂತೆ ಆಗಲಿದೆ.

ತೇಜ್ ಬಳಕೆದಾರರು ಕಡಿಮೆ:

ತೇಜ್ ಬಳಕೆದಾರರು ಕಡಿಮೆ:

ಆದರೆ ಮಾರುಕಟ್ಟೆಯಲ್ಲಿ ತೇಜ್ ಬಳಕೆದಾರರ ಸಂಖ್ಯೆಯೂ ತೀರಾ ಕಡಿಮೆ ಇದೆ ಎನ್ನಬಹುದಾಗಿದೆ. ಕಾರಣ ಮಾರುಕಟ್ಟೆಯಲ್ಲಿ ಸುಮಾರು 12 ಮಿಲಿಯನ್ ಬಳಕೆದಾರರು ಮಾತ್ರವೇ ತೇಜ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಈ ಹಿನ್ನೆಲೆಯಲ್ಲಿ ವಾಟ್ಸ್ ಆಪ್ ಪೇಮೆಂಟ್ ಸೇವೆಯನ್ನು ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಲಿದೆ.

ಇಂದು ಶಿಯೋಮಿ 'ರೆಡ್‌ಮಿ ನೋಟ್ 5' ಮತ್ತು 'ಶಿಯೋಮಿ ಟಿವಿ' ಲಾಂಚ್!..ಬೆಚ್ಚಿಬೀಳಲಿದೆ ಮಾರುಕಟ್ಟೆ!ಇಂದು ಶಿಯೋಮಿ 'ರೆಡ್‌ಮಿ ನೋಟ್ 5' ಮತ್ತು 'ಶಿಯೋಮಿ ಟಿವಿ' ಲಾಂಚ್!..ಬೆಚ್ಚಿಬೀಳಲಿದೆ ಮಾರುಕಟ್ಟೆ!

Best Mobiles in India

Read more about:
English summary
Today, Paytm and Mobikwik are established players in the e-wallets game as they offer a lot more services than simply sending and receiving money. This means that they are not likely to be as affected by WhatsApp Payments as the more recent entrants like Google Tez, which was launched in India just a few months ago in September. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X