ವಾಟ್ಸ್ ಆಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ.!

ಆಪಲ್ ತನ್ನ ಬಳಕೆದಾರರಿಗೆ ನೀಡಿರುವ ಎಮೋಜಿಗಳನ್ನು ನೋಡಿಕೊಂಡು ವಾಟ್ಸ್ ಆಪ್ ಹೊಸ ಮಾದರಿಯ ಎಮೋಜಿಗಳನ್ನು ತಯಾರಿಸಿದ್ದು, ಹೊಸ ಹೊಸ ಎಮೋಜಿಗಳನ್ನು ಪರಿಚಯಿಸುವುದರೊಂದಿಗೆ ಹಳೇಯ ಎಮೋಜಿಗಳನ್ನು ಹೊಸ ರೂಪದಲ್ಲಿ ನೀಡುವ ಕಾರ್ಯವನ್ನು ಮಾಡಿದೆ.

By Lekhaka
|

ವಾಟ್ಸ್ ಆಪ್ ತನ್ನ ಬಳಕೆದಾರರಿಗೆ ದಿನಕ್ಕೊಂದು ಹೊಸ ಆಯ್ಕೆಗಳನ್ನು ನೀಡುತ್ತಿದ್ದು, ಬಣ್ಣಗಳಲ್ಲಿ ಸ್ಟೆಟಸ್ ಆಪ್ ಲೋಡ್ ಮಾಡುವುದನ್ನು, ವಾಯ್ಸ್ ಕರೆ –ವಿಡಿಯೋ ಕರೆ ಗಳನ್ನು ಮಾಡುವುದು ಸೇರಿದಂತೆ ಹಲವು ಹೊಸ ಅಂಶಗಳನ್ನು ನೀಡುತ್ತಿದೆ. ಇದೇ ಮಾದರಿಯಲ್ಲಿ ಬೀಟಾ ಬಳಕೆದಾರರಿಗೆ ಹೊಸ ಮಾದರಿಯ ಎಮೋಜಿಗಳನ್ನು ಬಳಕೆಗೆ ನೀಡುತ್ತಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ.!

ಆಪಲ್ ತನ್ನ ಬಳಕೆದಾರರಿಗೆ ನೀಡಿರುವ ಎಮೋಜಿಗಳನ್ನು ನೋಡಿಕೊಂಡು ವಾಟ್ಸ್ ಆಪ್ ಹೊಸ ಮಾದರಿಯ ಎಮೋಜಿಗಳನ್ನು ತಯಾರಿಸಿದ್ದು, ಹೊಸ ಹೊಸ ಎಮೋಜಿಗಳನ್ನು ಪರಿಚಯಿಸುವುದರೊಂದಿಗೆ ಹಳೇಯ ಎಮೋಜಿಗಳನ್ನು ಹೊಸ ರೂಪದಲ್ಲಿ ನೀಡುವ ಕಾರ್ಯವನ್ನು ಮಾಡಿದೆ.

ಈ ಹೊಸ ಎಮೋಜಿಗಳು ಇರುವ ಆಪ್ ಡೇಟ್ 2.17.364 ಈಗಾಗಲೇ ಬೀಟಾ ಬಳಕೆದಾರರಿಗೆ ಲಭ್ಯವಿದ್ದು, ಇದು ಪ್ರಯೋಗಿಕವಾಗಿ. ಒಮ್ಮೆ ಇದು ಯಶಸ್ವಿಯಾದರೆ ಸಾಮಾನ್ಯ ಬಳಕೆದಾರರಿಗೂ ಈ ಎಮೋಜಿಗಳು ದೊರೆಯಲಿದೆ.

ವಾಟ್ಸ್ ಆಪ್ ಬಳಕೆದಾರರಿಗೆ ಮತ್ತೊಂದು ಹೊಸ ಆಯ್ಕೆ.!

ಈಗಾಗಲೇ ವಾಟ್ಸ್ ಆಪ್ ಚಾಟ್ ನಲ್ಲಿ ಎಮೋಜಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬಳಕೆಯಾಗುತ್ತಿದ್ದು, ಈ ಹೊಸ ಎಮೋಜಿಗಳು ಬಂದ ನಂತರದಲ್ಲಿ ಇವುಗಳ ಪ್ರಮಾಣವು ಹೆಚ್ಚಾಗಲಿದೆ ಎನ್ನಲಾಗಿದೆ.

ಈಗಾಗಲೇ ಫೇಸ್ ಬುಕ್ ಒಡೆತನದ ವಾಟ್ಸ್ ಆಪ್ ಅತೀ ಹೆಚ್ಚು ಜನರು ಬಳಸುವ ಸೋಶಿಯಲ್ ಮೆಸೆಜಿಂಗ್ ಆಪ್ ಆಗಿದ್ದು, ಈ ಹೊಸ ಹೊಸ ಆಯ್ಕೆಗಳು ಇನ್ನಷ್ಟು ಹೊಸ ಬಳಕೆದಾರರನ್ನು ಸೆಳೆಯಲಿದೆ. ಈಗಾಗಲೇ ಒಂದು ಬಿಲಿಯನ್ ಮಂದಿ ಈ ಆಪ್ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ.

ಐಫೋನಿಗೆ ಸೆಡ್ಡು ಹೊಡೆಯುತ್ತಾ ಗೂಗಲ್ ಪಿಕ್ಸೆಲ್ ಫೋನ್‌ಗಳು..?ಐಫೋನಿಗೆ ಸೆಡ್ಡು ಹೊಡೆಯುತ್ತಾ ಗೂಗಲ್ ಪಿಕ್ಸೆಲ್ ಫೋನ್‌ಗಳು..?

Best Mobiles in India

Read more about:
English summary
WhatsApp has just unveiled its own set of universal emojis for Android beta.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X