ವಾಟ್ಸ್ಆಪ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್ ಎಲ್ಲವೂ ಹೇಗೆ ಕಾರ್ಯನಿರ್ವಹಿಸುತ್ತವೆ.?

Written By: Lekhaka

ಸದ್ಯ ಬಳಕೆದಾರಿಗೆ ಇಂದು ಹಲವು ಸೋಶಿಯಲ್ ಮೆಸೆಂಜಿಗ್ ಆಪ್ ಗಳು ಲಭ್ಯವಿದೆ. ಇವುಗಳಲ್ಲಿ ಮುಖ್ಯವಾಗಿ ಹೆಚ್ಚಿನ ಬಳಕೆದಾರರನ್ನು ಸೆಳೆಯುತ್ತಿರುವುದು ವಾಟ್ಸ್ಆಪ್, ಫೇಸ್ ಬುಕ್ ಮೆಸೆಂಜರ್ ಮತ್ತು ಟೆಲಿಗ್ರಾಮ್ ಗಳು.

ವಾಟ್ಸ್ಆಪ್, ಫೇಸ್‌ಬುಕ್ ಮತ್ತು ಟೆಲಿಗ್ರಾಮ್ ಎಲ್ಲವೂ ಹೇಗೆ ಕಾರ್ಯನಿರ್ವಹಿಸುತ್ತವೆ?

ಈ ಹಿನ್ನಲೆಯಲ್ಲಿ ಸೋಶಿಯಲ್ ಆಪ್ ಗಳ ನಡುವಿನ ವ್ಯತ್ಯಾಸವನ್ನು ತಿಳಿಸುವ ಮತ್ತು ಯಾವುದು ಬಳಕೆಗೆ ಸೂಕ್ತ ಎಂಬುದನ್ನು ತಿಳಿಸುವ ಪ್ರಯತ್ನ ಇದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ವಾಟ್ಸ್ ಆಪ್:

ವಾಟ್ಸ್ ಆಪ್:

ಇಂದು ವಾಟ್ಸ್ ಆಪ್ ಹೆಚ್ಚಿನ ಜನರನ್ನು ತಲುಪಿದ್ದು, ಅತೀ ಹೆಚ್ಚಿನ ಬಳಕೆದಾರರನ್ನು ಹೊಂದಿದೆ. ಈ ಆಪ್ ಫೋನ್ ನಂಬರ್ ಸಹಾಯದಿಂದ ಆಕೌಂಟ್ ಓಪನ್ ಮಾಡಬೇಕಾಗಿದೆ. ಇದರಲ್ಲಿ ವಿಡಿಯೋ, ಆಡಿಯೋ, ಫೋಟೋ ಮತ್ತು ಡಾಕ್ಯುಮೆಂಟ್ ಅನ್ನು ಕಳುಹಿಸಬಹುದಾಗಿದೆ. ಈ ಆಪ್ ಮೂಲಕ ನೀವು ಗ್ರೂಪ್ ನಲ್ಲಿ ಮತ್ತು ಪರ್ನಲ್ ಆಗಿ ಮೇಸೆಜ್ ಮಾಡಬಹುದಾಗಿದೆ.

ಇದಲ್ಲದೇ ಈ ಆಪ್ ನಲ್ಲಿ ವಾಯ್ಸ್ ಕಾಲ್ ವಿಡಿಯೋ ಕಾಲ್ ಮಾಡಬಹುದಾಗಿದೆ. ಇದಲ್ಲದೇ ಟೆಂಪರ್ವರಿ ಸ್ಟೆಟಸ್ ಅಪ್ ಡೇಟ್ ಮಾಡಬಹುದಾಗಿದೆ. ಇಲ್ಲದೇ ಜಿಫ್ ಬಳಕೆ ಮಾಡಿಕೊಳ್ಳಬಹುದಾಗಿದೆ.

ಇದಲ್ಲದೇ ಗೂಗಲ್ ಡ್ರೈವ್, ಒನ್ ಡ್ರೈವ್, ಐಕ್ಲೌಡ್ ಮುಂತಾದವುಗಳ ಬಳಕೆ ಇಲ್ಲಿ ಮಾಡಿಕೊಳ್ಳಬಹುದು. ಈ ಆಪ್ ಆಂಡ್ರಾಯ್ಡ್, ಐಎಸ್ಓ ಮತ್ತು ವಿಂಡೋಸ್ ಪ್ಲಾಟ್ ಫಾರ್ಮ್ ನಲ್ಲಿ ಕಾರ್ಯನಿರ್ವಹಿಸಲು ಶಕ್ತವಾಗಿದೆ. ಇದಲ್ಲದೇ ಡೆಸ್ಕ್ ಟಾಪ್ ಮತ್ತು ಲ್ಯಾಪ್ ಟಾಪ್ ನಲ್ಲಿಯೂ ಇದನ್ನು ಬಳಕೆ ಮಾಡಬಹುದು.

ಫೇಸ್ ಬುಕ್ ಮೇಸೆಂಜರ್:

ಫೇಸ್ ಬುಕ್ ಮೇಸೆಂಜರ್:

ಫೇಸ್ ಬುಕ್ ಮೇಸೆಂಜರ್ ಆಪ್ ವಾಟ್ಸ್ಆಪ್ ನಷ್ಟೆ ಖ್ಯಾತಿಯನ್ನು ಪಡೆದುಕೊಂಡಿದೆ. ಈ ಆಪ್ ನಲ್ಲಿ ಸಹ ವಿಡಿಯೋ ಕಾಲ್, ಆಡಿಯೋ ಕಾಲ್ ಮಾಡಬಹುದಾಗಿದೆ. ಇದಲ್ಲದೇ ಸ್ಟಿಕರ್ ಮತ್ತು ಜೀಫ್ ಗಳನ್ನು ಮಾಡಿಕೊಳ್ಳಬಹುದಾಗಿದೆ.

ಇದಲ್ಲದೇ ಇದರಲ್ಲಿ ಲೈವ್ ಲೋಕೆಷನ್ ಕಳುಹಿಸಬಹುದಾಗಿದೆ. ಅಲ್ಲದೇ ಸಿಕ್ರೆಟ್ ಮೇಸೆಜ್ ಚಾಟ್ ಸಹ ಮಾಡಬಹುದಾಗಿದೆ. ಇದು ಸಹ ಉತ್ತಮ ಮೇಸೆಂಜಿಗ್ ಆಪ್ ಇದಾಗಿದೆ.

How to create two accounts in one Telegram app (KANNADA)
ಟೆಲಿಗ್ರಾಮ್:

ಟೆಲಿಗ್ರಾಮ್:

ಸೆಕ್ಯೂರಿಟಿ ವಿಚಾರಕ್ಕೆ ಬಂದರೆ ಟೆಲಿಗ್ರಾಂ ಎಂಡ್ ಟು ಎಂಡ್ ಎನ್ಕ್ರಿಷನ್ ಹೊಂದಿದೆ. ಇದು ಸಿಕ್ರೆಟ್ ಮೋಡ್ ಚಾಟಿಂಗ್ ಹೊಂದಿದೆ. ಇದು ಒಂದು GB ಫೈಲ್ ಗಳನ್ನು ಸೆಂಡ್ ಮಾಡಬಹುದಾಗಿದೆ. ಅಲ್ಲದೇ ಇದರಲ್ಲಿಯೂ ವಿಡಿಯೋ, ಆಡಿಯೋ, ಪಿಚ್ಚರ್ ಗಳನ್ನು ಕಳುಹಿಸಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
A few years ago, handful of IM app has changed the way of messaging with some cool updates forever. As of now, commonly used IM's are Whatsapp, Facebook Messenger and of course the Telegram.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot