ಯೂಟ್ಯೂಬ್ ಮ್ಯೂಸಿಕ್ ಆಪ್ : ಇನೀದರ ವಿಶೇಷತೆ ಅಂದ್ರಾ..?

ಯುಟ್ಯೂಬ್ ಮ್ಯೂಸಿಕ್ ಅನ್ನು ಆಪ್‌ಡೇಟ್ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಸಾಂಗ್‌ಗಳನ್ನು ಡೌನ್‌ಲೋಡ್ ಮಾಡುವ ಅವಕಾಶವನ್ನು ಮಾಡಿಟ್ಟಿದೆ.

|

ದೇಶದಲ್ಲಿ ಮೊಬೈಲ್ ಡೇಟಾ ಭಾರತ ಮೊದಲ ಸ್ಥಾನ ಅಲಂಕರಿಸಿದ ಕಾರಣ ಮೊಬೈಲ್‌ನಲ್ಲಿ ವಿಡಿಯೋ ನೋಡುವವರ ಸಂಖ್ಯೆಯೂ ಈ ಹಿನ್ನಲೆಯಲ್ಲಿ ಗೂಗಲ್ ತನ್ನ ಯೂಟ್ಯೂಬ್ ನಲ್ಲಿ ಕೊಂಚ ಬದಲಾವಣೆಯನ್ನು ಮಾಡಿದೆ. ಅದುವೇ ಯೂಟ್ಯೂಬ್ ಮ್ಯೂಸಿಕ್ ಆಪ್, ಬನ್ನಿ ಈ ಆಪ್ ಬಗ್ಗೆ ತಿಳಿಯೋಣ.

ಯೂಟ್ಯೂಬ್ ಮ್ಯೂಸಿಕ್ ಆಪ್ : ಇನೀದರ ವಿಶೇಷತೆ ಅಂದ್ರಾ..?

ಓದಿರಿ: ನೀವು ಕೇಳಿದ ಮೊಬೈಲ್ ನಂಬರ್ ಕೊಡುತ್ತೇ BSNL..!! ನಿಮಗೂ ಬೇಕಾ.?

ಯುಟ್ಯೂಬ್ ಮ್ಯೂಸಿಕ್ ಅನ್ನು ಆಪ್‌ಡೇಟ್ ಮಾಡಿದ್ದು, ಇದರಲ್ಲಿ ಗ್ರಾಹಕರಿಗೆ ಸಾಂಗ್‌ಗಳನ್ನು ಡೌನ್‌ಲೋಡ್ ಮಾಡುವ ಅವಕಾಶವನ್ನು ಮಾಡಿಟ್ಟಿದೆ. ಅಲ್ಲದೇ ಆಲ್ಬಮ್‌ಗಳನ್ನು ಆಪ್‌ಲೈನಲ್ಲಿ ಕೇಳುವ ಅವಕಾಶವನ್ನು ನೀಡಲು ಮುಂದಾಗಿದೆ.

ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರರಿಗೆ ಲಭ್ಯ:

ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರರಿಗೆ ಲಭ್ಯ:

ಈ ಹೊಸ ಆಪ್‌ಡೇಟ್ ಆಂಡ್ರಾಯ್ಡ್ ಮತ್ತು ಐಎಸ್ಓ ಬಳಕೆದಾರರಿಗೆ ಲಭ್ಯವಿದ್ದು, ಯೂಟ್ಯೂಬ್ ತನ್ನ ಬಳಕೆದಾರರಿಗೆ ತಮ್ಮಗೆ ಇಷ್ಟವಾದ ವಿಡಿಯೋವನ್ನು ಆಫ್‌ಲೈನ್ ಮಾಡಿಕೊಂಡು ಬೇಕಾದ ಸಂದರ್ಭದಲ್ಲಿ ಕೇಳಬಹುದು ಮತ್ತು ನೋಡಬಹುದು.

ಯುಟ್ಯೂಬ್ ಮ್ಯೂಸಿಕ್ ಆಪ್:

ಯುಟ್ಯೂಬ್ ಮ್ಯೂಸಿಕ್ ಆಪ್:

ಮೊದಲು ವಿಡಿಯೋಗಳಿಗೆ ಮಾತ್ರವೇ ಇದ್ದ ಆಫ್‌ಲೈನ್ ಅವಕಾಶ ಈ ಬಾರಿ ಮ್ಯೂಸಿಕ್ ಆಫ್‌ಲೈನ್‌ನಲ್ಲಿ ಕೇಳುವ ಅವಕಾಶವನ್ನು ಮಾಡಿಕೊಟ್ಟಿದೆ ಎನ್ನಲಾಗಿದೆ. ಅಲ್ಲದೇ ಯಾವ ಕ್ವಾಲಿಟಿಯಲ್ಲಿ ವಿಡಿಯೋ ಡೌನ್‌ಲೋಡ್ ಮಾಡ ಬೇಕು ಎಂದು ನಿರ್ಧರಿಸಬಹುದಾಗಿದೆ.

ಆದರೆ ಭಾರತದಲ್ಲಿ ಲಭ್ಯವಿಲ್ಲ:

ಆದರೆ ಭಾರತದಲ್ಲಿ ಲಭ್ಯವಿಲ್ಲ:

ಈ ಆಪ್ ಭಾರತದಲ್ಲಿ ಲಭ್ಯವಿಲ್ಲ ಎನ್ನಲಾಗಿದೆ. ಆದರೆ ಇದನ್ನು ಬಳಕೆ ಮಾಡಿಕೊಳ್ಳಲು 3rd ಪರ್ಟಿ ಆಪ್ ಬಳಕೆ ಮಾಡಿಕೊಳ್ಳಬಹುದು. ಪ್ಲೇ ಸ್ಟೋರ್‌ ನಲ್ಲಿ ದೊರೆಯದಿದ್ದರೂ, ಬೇರೆ ಮೂಲಗಳಿಂದ ಆಪ್ ಡೌನ್‌fಲೋಡ್ ಮಾಡಿಕೊಳ್ಳಬಹುದಾಗಿದೆ.

Best Mobiles in India

Read more about:
English summary
Google had launched an upgrade for YouTube Music that allows users to download songs, albums, and playlists for listening offline. to Know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X