ಸೆಲ್ಫಿಗಾಗಿ ಹಂಸ ಪಕ್ಷಿಯ ಪ್ರಾಣವನ್ನೇ ತೆಗೆದ ಪ್ರವಾಸಿ

By Suneel
|

ಆಂಗ್ಲ ಭಾಷೆಯಲ್ಲಿ "pleasures of ignorense" ಎಂಬ ಮಾತಿದೆ. ಅಂದ್ರೆ ಅಜ್ಞಾನದ ಸಂತೋಷ ಅಂತ. ಈ ಮಾತು ಯಾಕೆ ನೆನಪಾಗುತ್ತೆ ಅಂದ್ರೆ, ಕೆಲವರಿಗೆ ಸೂಕ್ಷ್ಮ ಪ್ರಜ್ಞೆ ಎಂಬುದೇ ಇರುವುದಿಲ್ಲ. ಕೆಲವೊಮ್ಮೆ ಸಂತೋಷದಲ್ಲಿ ಸಂತೋಷಕ್ಕಾಗಿ ಮಾಡುವ ಚಟುವಟಿಕೆಗಳು ಸರಿನೋ ತಪ್ಪೋ ಎಂಬುದೇ ಕೆಲವರಿಗೆ ತಿಳಿಯುವುದಿಲ್ಲಾ. ಇದನ್ನ ಯಾಕೆ ಹೇಳಿದ್ದೀನಿ ಅಂದ್ರೆ ಇಂದಿನ ಸೆಲ್ಫಿ ಗೀಳು ಇರುವವರು ಅಂತಹ ಕೆಲವು ಚಟುವಟಿಕೆಗಳಲ್ಲಿ ತೊಡಗಿದ್ದಾರೆ.

ಮ್ಯಾಸೆಡೊನಿಯ ನಗರಕ್ಕೆ ಭೇಟಿ ನೀಡಿದ್ದ ಪ್ರವಾಸಿ ಮಹಿಳೆಯೊಬ್ಬರು ಕೇವಲ ಒಂದು ಸೆಲ್ಫಿ ಫೋಟೋಗಾಗಿ ನದಿ ತೀರದಲ್ಲಿಯ ಹಂಸ ಪಕ್ಷಿಯನ್ನೇ ಬಲಿ ತೆಗೆದಿದ್ದಾರೆ. ಈ ಬಗ್ಗೆ ವಿಶೇಷ ಮಾಹಿತಿಯನ್ನು ಲೇಖನದಲ್ಲಿ ಓದಿ ತಿಳಿಯಿರಿ.

ಸೆಲ್ಫಿಗಾಗಿ ಹಂಸ ಬಲಿ

ಸೆಲ್ಫಿಗಾಗಿ ಹಂಸ ಬಲಿ

ಸೆಲ್ಫಿಗಾಗಿ ಪ್ರಾಣಿಯನ್ನು ಬಲಿತೆಗೆದುಕೊಂಡ ಮನುಷ್ಯನ ಚಟುವಟಿಕೆ ಇದೇ ಮೊದಲಲ್ಲ. ಅಂತೆಯೇ ಈ ಭಾರಿ ಮ್ಯಾಸೆಡೊನಿಯ ನದಿ ತೀರದಲ್ಲಿ ಮಹಿಳೆಯೊಬ್ಬರು ಹಂಸ ವನ್ನು ಸೆಲ್ಫಿಗಾಗಿ ಬಳಸಿಕೊಳ್ಳಲೋಗಿ ಅದರ ಪ್ರಾಣವೇ ಹಾರಿಹೋಗಿದೆ.

ಸೆಲ್ಫಿಗಾಗಿ ಹಂಸದ ರೆಕ್ಕೆ ಎಳೆಯುತ್ತಿರುವ ಚಿತ್ರ

ಸೆಲ್ಫಿಗಾಗಿ ಹಂಸದ ರೆಕ್ಕೆ ಎಳೆಯುತ್ತಿರುವ ಚಿತ್ರ

ಎಡಭಾಗದ ಚಿತ್ರದಲ್ಲಿ ನೀವು ನೋಡಬಹುದು. ಕೇವಲ ಒಂದು ಸೆಲ್ಫಿಗಾಗಿ ನೀರಿನಲ್ಲಿ ಆಡುತ್ತಿದ್ದ ಹಂಸದ ರೆಕ್ಕೆ ಇಡಿದು ಮ್ಯಾಸೆಡೊನಿಯಾದ ನದಿ ಹೋರಿಡ್‌ ತೀರದಲ್ಲಿ ಎಳೆಯುತ್ತಿರುವುದು.

ಸೆಲ್ಫಿ ತೆಗೆದ ನಂತರ ಹಂಸ ಬಿಡಲಾಯಿತು

ಸೆಲ್ಫಿ ತೆಗೆದ ನಂತರ ಹಂಸ ಬಿಡಲಾಯಿತು

ಪ್ರಾವಾಸಿ ಮಹಿಳೆ ಸೆಲ್ಫಿ ತೆಗೆದುಕೊಂಡ ನಂತರ ಹಂಸವನ್ನು ಕೈಬಿಟ್ಟಿದ್ದಾಳೆ. ಆದರೆ ಅದು ಅವಳು ಕೈಬಿಟ್ಟ ನಂತರ ಅದು ತೀರಿಕೊಂಡಿರುವ ಘಟನೆ ನಡೆದಿದೆ ಎಂದು ಮ್ಯಾಸೆಡೊನಿಯ ಆನ್‌ಲೈನ್‌ ವರದಿ ಹೇಳಿದೆ.

 ಡಾಲ್ಫಿನ್‌ ಸಾವು

ಡಾಲ್ಫಿನ್‌ ಸಾವು

ಈ ಹಿಂದೆ ಅರ್ಜೆಂಟಿನಾದಲ್ಲಿ ಫೋಟೋಗಾಗಿ ನೀರಿನಲ್ಲಿದ್ದ ಡಾಲ್ಫಿನ್‌ ಅನ್ನು ಹಿಡಿದು ಪ್ರವಾಸಿಗರು ಅದರ ಪ್ರಾಣವನ್ನೇ ತೆಗೆದಿದ್ದರು.

ಗಿಜ್‌ಬಾಟ್‌

ಗಿಜ್‌ಬಾಟ್‌

ನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳುನೀವು ಸೆಲ್ಫಿ ಹುಚ್ಚರು ಎಂಬುದನ್ನು ಸಾಬೀತುಪಡಿಸುವ 10 ಅಂಶಗಳು

ವಿಶ್ವದಲ್ಲೇ ಸೆಲ್ಫಿಗೆ ಬಲಿಯಾದವರು ಭಾರತದಲ್ಲೇ ಅಧಿಕವಿಶ್ವದಲ್ಲೇ ಸೆಲ್ಫಿಗೆ ಬಲಿಯಾದವರು ಭಾರತದಲ್ಲೇ ಅಧಿಕ

ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?ಸೆಲ್ಫಿ ತೆಗೆದು ಯಮಪುರಿಗೆ ಪ್ರಯಾಣಿಸಿದರು ಏನಿದು ಘಟನೆ?

ಪ್ರಾಣದ ಹಂಗು ತೊರೆದು ಸೆಲ್ಫಿ ಆಟ!!!ಪ್ರಾಣದ ಹಂಗು ತೊರೆದು ಸೆಲ್ಫಿ ಆಟ!!!

ಗಿಜ್‌ಬಾಟ್‌

ಗಿಜ್‌ಬಾಟ್‌

ನಿರಂತರ ಟೆಕ್ನಾಲಜಿ ಕುರಿತ ಲೇಖನಗಳಿಗಾಗಿ ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌, ಓದಿರಿ ಕನ್ನಡ.ಗಿಜ್‌ಬಾಟ್‌.ಕಾಂ

Best Mobiles in India

English summary
Tourist ‘Kills Swan After Pulling It Out Of A Lake For A Selfie’. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X