ಐಪ್ಯಾಡ್‌ ಮಿನಿ2 vs ಗೆಲಾಕ್ಸಿ ನೋಟ್‌ 510 vsಎಲ್‌‌ಜಿ ಜಿ ಪ್ಯಾಡ್‌ vs ನೆಕ್ಸಸ್‌ 7 ಯಾವುದು ಬೆಸ್ಟ್‌?

Posted By:

ಆಪಲ್‌ ಮೊನ್ನೆಯಷ್ಟೇ ಎರಡನೇ ತಲೆಮಾರಿನ ಐಪ್ಯಾಡ್‌ ಮಿನಿಯನ್ನು ಬಿಡುಗಡೆ ಮಾಡಿದೆ. ಹೊಸದಾಗಿ ಬಿಡುಗಡೆಯಾದ ಈ ಟ್ಯಾಬ್ಲೆಟ್‌ ಈಗಾಗಲೇ ಮಾರುಕಟ್ಟೆಯಲ್ಲಿರುವ ಸ್ಯಾಮ್‌ಸಂಗ್‌‌,ಗೂಗಲ್‌,ಎಲ್‌ಜಿ,ಅಮೆಜಾನ್‌ ಕಂಪೆನಿಗಳ ಟ್ಯಾಬ್ಲೆಟ್‌‌ ಜೊತೆ ಸ್ಪರ್ಧಿಸಬೇಕಿದೆ. ಹೀಗಾಗಿ ಈ ಹೊಸ ಟ್ಯಾಬ್ಲೆಟ್‌ ಉಳಿದ ಟ್ಯಾಬ್ಲೆಟ್‌ಗಿಂತ ಹೇಗಿದೆ? ಕ್ಯಾಮೆರಾ,ಬೆಲೆ,ಆಂತರಿಕ ಮೆಮೊರಿ ವಿಚಾರದಲ್ಲಿ ಯಾವ ಟ್ಯಾಬ್ಲೆಟ್‌ ಎಷ್ಟು ಪವರ್‌ಫುಲ್‌ ಆಗಿದೆ? ಬೆಲೆ ಎಷ್ಟಿರಬಹುದು? ಈ ವಿಚಾರಗಳನ್ನು ತಿಳಿಯುವ ಕುತೂಹಲ ನಿಮ್ಮಲ್ಲಿರಬಹುದು.


ಈ ಕಾರಣಕ್ಕಾಗಿ ಗಿಝ್‌‌ಬಾಟ್‌ ಇಂದು,ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 510,ಎಲ್‌‌ಜಿ ಜಿ ಪ್ಯಾಡ್‌ 8.3,ಗೂಗಲ್‌ ನೆಕ್ಸಸ್‌ 7(2013),ಅಮೆಜಾನ್ ಕಿಂಡಲ್ ಫೈರ್ HDX ಟ್ಯಾಬ್ಲೆಟ್‌ಗಳ ಸ್ಕ್ರೀನ್‌,ಕ್ಯಾಮೆರಾ,ಓಎಸ್‌,ಪ್ರೊಸೆಸರ್‌,ಆಂತರಿಕ ಮೆಮೊರಿಗಳ ಮಾಹಿತಿಯನ್ನು ತಂದಿದೆ.ಈ ಟ್ಯಾಬ್ಲೆಟ್‌ಗಳ ಪೈಕಿ ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 510 ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ.ಉಳಿದ ಟ್ಯಾಬ್ಲೆಟ್‌ಗಳು ವಿಶ್ವದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದ್ದರೂ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿಲ್ಲ. ಹೀಗಾಗಿ ಮುಂದಿನ ಪುಟದಲ್ಲಿ ಈ ಐದು ಟ್ಯಾಬ್ಲೆಟ್‌ಗಳ ವಿಶೇಷತೆಯನ್ನು ನೀಡಲಾಗಿದೆ. ಒಂದೊಂದೆ ಪುಟವನ್ನು ತಿರುಗಿಸಿ ನೋಡಿಕೊಂಡು ಹೋಗಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
 ಡಿಸ್ಪ್ಲೇ:

1

ಆಪಲ್‌ ಐಪ್ಯಾಡ್‌ ಮಿನಿ:
ರೆಟಿನಾ ಡಿಸ್ಪ್ಲೇ 7.9 ಇಂಚಿನ ಸ್ಕ್ರೀನ್‌ ,2048x1536 ಪಿಕ್ಸೆಲ್‌ ,324 ಪಿಪಿಐ

ಗೂಗಲ್‌ ನೆಕ್ಸಸ್‌ 7 (2013)
7 ಇಂಚಿನ ಸ್ಕ್ರೀನ್‌ ,1920x1080 ಪಿಕ್ಸೆಲ್‌, 323 ಪಿಪಿಐ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌‌ 510
8- ಇಂಚಿನ ಸ್ಕ್ರೀನ್‌,1280x800ಪಿಕ್ಸೆಲ್‌,189 ಪಿಪಿಐ

ಎಲ್‌ಜಿ ಪ್ಯಾಡ್‌ 8.3
8.3 ಇಂಚಿನ ಸ್ಕ್ರೀನ್‌, 1920x1200 ಪಿಕ್ಸೆಲ್‌, 273 ಪಿಪಿಐ

ಅಮೆಜಾನ್‌ ಕಿಂಡಲ್ ಫೈರ್
7- ಇಂಚಿನ ಸ್ಕ್ರೀನ್‌,1920x1080 ಪಿಕ್ಸೆಲ್‌,323 ಪಿಪಿಐ

 ಆಪರೇಟಿಂಗ್‌ ಸಿಸ್ಟಂ

2


ಆಪಲ್ ಐಪ್ಯಾಡ್ ಮಿನಿ- ಐಒಎಸ್ 7

ಗೂಗಲ್ ನೆಕ್ಸಸ್ 7:ಆಂಡ್ರಾಯ್ಡ್ ಜೆಲ್ಲಿ ಬೀನ್ 4.3

ಸ್ಯಾಮ್‌ಸಂಗ್‌ ಗೆಲಾಕ್ಸಿ 510: ಆಂಡ್ರಾಯ್ಡ್ ಜೆಲ್ಲಿ ಬೀನ್ 4.1 TouchWiz

ಎಲ್‌ ಜಿ ಪ್ಯಾಡ್ 8.3: ಆಂಡ್ರಾಯ್ಡ್ ಜೆಲ್ಲಿ ಬೀನ್ 4.2 Optimus UI

ಅಮೆಜಾನ್ ಕಿಂಡಲ್ ಫೈರ್ HDX: ಆಂಡ್ರಾಯ್ಡ್ ಜೆಲ್ಲಿ ಬೀನ್ 4.2 Amazon Fire UI

 ಪ್ರೊಸೆಸರ್ ಮತ್ತು ರ್‍ಯಾಮ್‌

3


ಆಪಲ್ ಐಪ್ಯಾಡ್ ಮಿನಿ:
1GB ರ್‍ಯಾಮ್‌,1.3GHz ಡ್ಯುಯಲ್ ಕೋರ್ A7 ಚಿಪ್
ಗೂಗಲ್ ನೆಕ್ಸಸ್7:
1.5GHz ಕ್ವಾಡ್-ಕೋರ್ ಪ್ರೊಸೆಸರ್‌, 2GB ರ್‍ಯಾಮ್‌
ಸ್ಯಾಮ್‌ಸಂಗ್‌ ಗೆಲಾಕ್ಸಿ 510:
2GB ರ್‍ಯಾಮ್‌ 1.6GHz ಕ್ವಾಡ್ ಕೋರ್ ಪ್ರೊಸೆಸರ್
ಎಲ್‌ಜಿ ಪ್ಯಾಡ್ 8.3:
1.7GHz ಕ್ವಾಡ್-ಕೋರ್ ಪ್ರೊಸೆಸರ್‌,2GB ರ್‍ಯಾಮ್‌
ಅಮೆಜಾನ್ ಕಿಂಡಲ್ ಫೈರ್ :
2GB ರ್‍ಯಾಮ್‌ 2.2GHz ಕ್ವಾಡ್ ಕೋರ್ ಪ್ರೊಸೆಸರ್

 ಆಂತರಿಕ ಮೆಮೊರಿ

4


ಆಪಲ್ ಐಪ್ಯಾಡ್ ಮಿನಿ: 16, 32, 64, 128GB
ಗೂಗಲ್ ನೆಕ್ಸಸ್ 7 :16 ಮತ್ತು 32GB
ಸ್ಯಾಮ್ಸಂಗ್ ಗೆಲಾಕ್ಸಿ 510: 16GB
ಎಲ್‌ಜಿ ಪ್ಯಾಡ್ 8.3: 16GB
ಅಮೆಜಾನ್ ಕಿಂಡಲ್ ಫೈರ್ HDX: 16, 32 ಮತ್ತು 64GB

 ಕನೆಕ್ವಿಟಿ ವಿಶೇಷತೆ

5


ಆಪಲ್‌ ಐಪ್ಯಾಡ್‌ ಮಿನಿ:
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್‌,Lightning port

ಗೂಗಲ್‌ ನೆಕ್ಸಸ್‌7 :
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್‌ 4.0,ಎನ್‌ಎಫ್‌ಸಿ,ಮೈಕ್ರೋ ಯುಎಸ್‌ಬಿ 2.0,ವೈರ್‌ಲೆಸ್‌ ಚಾರ್ಜಿಂಗ್‌

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌‌ 510:
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್‌ 4.0,ಇನ್‌ಫ್ರಾರೆಡ್‌,ಮೈಕ್ರೋ ಯುಎಸ್‌ಬಿ 2.0

ಎಲ್‌ಜಿ ಜಿ ಪ್ಯಾಡ್‌ 8.3:
ವೈಫೈ,ಬ್ಲೂಟೂತ್‌ 4.0,ಇನ್‌ಫ್ರಾರೆಡ್‌,ಮೈಕ್ರೋ ಯುಎಸ್‌ಬಿ 2.0

ಅಮೆಜಾನ್ ಕಿಂಡಲ್ ಫೈರ್ HDX
2ಜಿ,3ಜಿ,4ಜಿ,ವೈಫೈ,ಬ್ಲೂಟೂತ್‌ 4.0,ಮೈಕ್ರೋ ಯುಎಸ್‌ಬಿ 2.0

 ಕ್ಯಾಮೆರಾ

6


ಆಪಲ್ ಐಪ್ಯಾಡ್ ಮಿನಿ:
5 ಎಂಪಿ ಹಿಂದುಗಡೆ ,1.2 ಎಂಪಿ ಮುಂದುಗಡೆ ಕ್ಯಾಮೆರಾ

ಗೂಗಲ್‌ ನೆಕ್ಸಸ್‌ 7:
ಹಿಂದುಗಡೆ 5 ಎಂಪಿ ,1.2 ಎಂಪಿ ಮುಂದುಗಡೆ ಕ್ಯಾಮೆರಾ

ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 510:
ಹಿಂದುಗಡೆ 5 ಎಂಪಿ ,1.3ಎಂಪಿ ಮುಂದುಗಡೆ ಕ್ಯಾಮೆರಾ

ಎಲ್‌ಜಿ ಜಿ ಪ್ಯಾಡ್‌ 8.3:
ಹಿಂದುಗಡೆ 5 ಎಂಪಿ ,1.3 ಎಂಪಿ ಮುಂದುಗಡೆ ಕ್ಯಾಮೆರಾ

ಅಮೆಜಾನ್ ಕಿಂಡಲ್ ಫೈರ್ HDX:
1.3ಎಂಪಿ ಮುಂದುಗಡೆ ಕ್ಯಾಮೆರಾ

ಬ್ಯಾಟರಿ

7


ಆಪಲ್‌ ಐಪ್ಯಾಡ್‌ ಮಿನಿ- 23.8-watt
ಗೂಗಲ್‌ ನೆಕ್ಸಸ್‌-3,950mAh
ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 510:4,450mAh
ಎಲ್‌ಜಿ ಜಿ ಪ್ಯಾಡ್‌ 8.3- 4,600mAh
ಅಮೆಜಾನ್ ಕಿಂಡಲ್ ಫೈರ್ HDX: mAh ಮಾಹಿತಿ ಪ್ರಕಟಿಸಿಲ್ಲ

 ಬೆಲೆ:

8


ಆಪಲ್‌ ಐಪ್ಯಾಡ್‌ ಮಿನಿ2: 16 GB, 399 ಡಾಲರ್‌
ಗೂಗಲ್‌ ನೆಕ್ಸಸ್‌ 7: 16 GB, 229 ಡಾಲರ್‌
ಸ್ಯಾಮ್‌ಸಂಗ್‌ ಗೆಲಾಕ್ಸಿ ನೋಟ್‌ 510: 16 GB,379 ಡಾಲರ್‌, 29,499 ರೂಪಾಯಿ
ಎಲ್‌‌ಜಿ ಜಿ ಪ್ಯಾಡ್‌ 8.3:16 GB, 350 ಡಾಲರ್‌
ಅಮೆಜಾನ್ ಕಿಂಡಲ್ ಫೈರ್ HDX: 16 GB ಡಾಲರ್‌, 229 ಡಾಲರ್‌

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot