15,000 ದರದಲ್ಲಿನ ಅತ್ಯುತ್ತಮ ಟ್ಯಾಬ್ಲೆಟ್‌ಗಳು

Posted By: Vijeth
<ul id="pagination-digg"><li class="next"><a href="/computer/top-5-android-tablets-with-calling-feature-available-online-below-rs-15000-2.html">Next »</a></li></ul>

15,000 ದರದಲ್ಲಿನ ಅತ್ಯುತ್ತಮ ಟ್ಯಾಬ್ಲೆಟ್‌ಗಳು
ಟ್ಯಾಬ್ಲೆಟ್‌ಗಳಿಗೂ ಸ್ಮಾರ್ಟ್‌ಫೋನ್ಸ್‌ಗಳಿಗೂ ಅಜಗಜಾಂತರ ವೆತ್ಯಾಸ, ಎಆಕೆಂದರೆ ಟ್ಯಾಬ್ಲೆಟ್‌ಗಳಲ್ಲಿ ದೊಡ್ಡ ಪರದೆಯಿದೆ ಆದರೆ ವಾಯ್ಸ ಕಾಲಿಂಗ್‌ ನಂತಹ ಫೀಚರ್ಸ್‌ಗಳಿರುವುದಿಲ್ಲ. ಆದರೆ ಇಂದು ಮಾರುಕಟ್ಟೆಯಲ್ಲಿ ವಾಯ್ಸ್‌ಕಾಲಿಂಗ್ ಫೀಚರ್ಸ್‌ ಇರುವಂತಹ ಟ್ಯಾಬ್ಲೆಟ್‌ಗಳು ಕೂಡಾ ಕಾಲಿರಿಸಿದ್ದು ಸ್ಮಾರ್ಟ್‌ಫೋನ್‌ನಲ್ಲಿನ ಬಹುತೇಕ ಎಲ್ಲಾ ಫೀಚರ್ಸ್‌ಗಳು ಇವುಗಳಲ್ಲಿ ದೊರೆಯುತ್ತವೆ. ಆದ್ದರಿಂದಲೇ ಇಂದು ಬೃಹತ್‌ ಮೊಬೈಲ್‌ ತಯಾರಿಕಾ ಸಂಸ್ಥೆಗಳು ಗ್ಯಾಲಾಕ್ಸಿ ಎಸ್‌ 3, ಹೆಚ್‌ಟಿಸಿ ಓನ್‌ ಎಕ್ಸ್‌+, ಎಲ್‌ಜಿ ಆಪ್ಟಿಮಸ್‌ ನಂತಹ ದೊಡ್ಡ ಪರದೆಯುಳ್ಳ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಗೆ ತಂದು ನಿಲ್ಲಿಸಿದ್ದಾರೆ.

ಆದ್ದರಿಂದಲೇ ಟ್ಯಾಬ್ಲೆಟ್‌ ತಯಾರಕರುಗಳು ಇಂತಹ ದೊಡ್ಡ ಪರದೆಯುಳ್ಳ ಸ್ಮಾರ್ಟ್‌ಫೋನ್‌ಗಳಿಗೆ ಪೈಪೋಟಿ ನೀಡುವ ಸಲುವಾಗಿ ವಾಯ್ಸ್‌ ಕಾಲಿಂಗ್‌ ಫೀಚರ್ಸ್‌ ನೊಂದಿಗೆ ಆಕರ್ಶಕ ಫೀಚರ್ಸ್‌ಗಳಿಂದ ಕೂಡಿರುವ ಟ್ಯಾಬ್ಲೆಟ್‌ಗಳನ್ನು ಮಾರುಕಟ್ಟೆಗೆ ಪರಿಚಯಿಸಲು ಮುಂದಾಗಿದ್ದಾರೆ. ಅದಕ್ಕಾಗಿಯೇ ಗಿಜ್ಬಾಟ್‌ ಇಂದು ಭಾರತೀಯ ಮಾರುಕಟ್ಟೆಯಲ್ಲಿ ಲಭ್ಯವಿರುವ ವಾಯ್ಸ್‌ ಕಾಲಿಂಗ್‌ ಸೇರಿದಂತೆ ಆಕರ್ಶಕ ಫೀಚರ್ಸ್‌ಗಳನ್ನು ಹೊಂದಿರುವಂತಹ ಟಾಪ್‌ 5 ಟ್ಯಾಬ್ಲೆಟ್ಸ್‌ಗಳ ಪಟ್ಟಿಯನ್ನು ಸಿದ್ಧ ಪಡಿಸಿದೆ ಒಮ್ಮೆ ಓದಿ ನೋಡಿ. ಅಂದಹಾಗೆ ನೀವೂ ಕೂಡ 15,000 ರೂ ದರದಲ್ಲಿ ಟ್ಯಾಬ್ಲೆಟ್‌ ಕರೀದಿಸ ಬೇಕೆಂದಿದ್ದಲ್ಲಿ ಒಂದೊಂದೇ ಪುಟ ತಿರುಗಿಸಿ ನಿಮ್ಮ್ ನೆಚ್ಚಿನ ಟ್ಯಾಬ್ಲೆಟ್‌ ಆಯ್ಕೆ ಮಾಡಿ ಖರೀದಿಸಿಕೊಳ್ಳಿ.

<ul id="pagination-digg"><li class="next"><a href="/computer/top-5-android-tablets-with-calling-feature-available-online-below-rs-15000-2.html">Next »</a></li></ul>
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot