Subscribe to Gizbot

2016ರಲ್ಲಿ ಭಾರತದ ತಂತ್ರಜ್ಞಾನ ಕ್ಷೇತ್ರ ಬದಲಿಸಿದ ಟಾಪ್ 5 ನಂಬರ್‌ಗಳು!!?

Written By:

ಪ್ರತಿವರ್ಷವೂ ಏನಾದರೂ ದಾಖಲೆಗಳು ದಾಖಲಾಗುವುದು ಸಾಮಾನ್ಯ. ಅಂತಹ ದಾಖಲೆಗಳು ಸಾಮಾನ್ಯವಾಗಿ ಕೊನೆಯವರೆಗೂ ಉಳಿದುಬಿಡುತ್ತವೆ. ಅದೇ ರೀತಿಯಲ್ಲಿ 2016 ರಲ್ಲಿ ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿಯೂ ಕೂಡ ಅಂತಹ ಹಲವು ದಾಖಲೆಗಳು ಉಳಿದುಬಿಟ್ಟಿವೆ.!

900 ಮಿಲಿಯನ್ ಭಾರತೀಯರು ಡಿಜಿಟಲ್ ವ್ಯವಹಾರ ನಡೆಸಿದ್ದು ಸೇರಿ. 2016 ರ ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ನಡೆದ ಅಂತಹ ಮಹತ್ವ ಘಟನೆಯ ದಾಖಲೆಗಳು ಯಾವ ಯಾವ ನಂಬರ್‌ಗಳಲ್ಲಿ ಉಳಿದುಬಿಟ್ಟಿವೆ ಎಂಬುದನ್ನು ನಾವು ಇಂದು ಈ ಲೇಖನದಲ್ಲಿ ಹೇಳಿದ್ದೇವೆ.

ಗೂಗಲ್‌ನಿಂದ 2 ಸಾವಿರಕ್ಕೆ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌.!!

ಹಾಗಾಗಿ, ಅವುಗಳೆಲ್ಲವನ್ನು ಒಮ್ಮೆ ನೋಡಿ. 2016 ರ ಭಾರತೀಯ ತಂತ್ರಜ್ಞಾನ ಕ್ಷೇತ್ರದಲ್ಲಿ ಯಾವ ಯಾವ ನಂಬರ್‌ಗಳು ಯಾವ ದಾಖಲೆಗಳಾಗಿ ಉಳಿದುಬಿಟ್ಟವು ಎಂದು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
#1. 100 ಕೋಟಿ (1 ಬಿಲಿಯನ್)

#1. 100 ಕೋಟಿ (1 ಬಿಲಿಯನ್)

2016 ರಲ್ಲಿ ವಾಟ್ಸ್‌ಆಪ್‌ ಪ್ರಪಂಚದಾದ್ಯಂತ ನೂರು ಕೋಟಿ ಗ್ರಾಹಕರನ್ನು ಹೊಂದಿತು. ಅದರಲ್ಲಿ ಭಾರತೀಯರ ಸಂಖ್ಯೆಯೇ 16 ಕೋಟಿಯಾಗಿತ್ತು!!

#2. 900 ದಶಲಕ್ಷ (ಮಿಲಿಯನ್)

#2. 900 ದಶಲಕ್ಷ (ಮಿಲಿಯನ್)

ಮೋದಿಯವರ ಡಿಜಿಟಲ್ ಇಂಡಿಯಾ ಕನಸಿಗೆ ತಕ್ಕಂತೆ. ನೋಟು ಬ್ಯಾನ್‌ ಪರಿಣಾಮದಿಂದಾಗಿ, 900 ದಶಲಕ್ಷ (ಮಿಲಿಯನ್) ಜನರು ಆನ್‌ಲೈನ್ ವ್ಯವಹಾರ ನಡೆಸಿದರು.

#3 32 ಲಕ್ಷ

#3 32 ಲಕ್ಷ

2016 ನೆ ವರ್ಷದಲ್ಲಿ ಭಾರತೀಯರ 32 ಲಕ್ಷ ಡೆಬಿಟ್‌ ಕಾರ್ಡ್‌ಗಳು ಹ್ಯಾಕ್‌ ಆಗಿ ಸುದ್ದಿಯಾಯಿತು. ಒಮ್ಮೆಯೇ ಇಷ್ಟು ಪ್ರಮಾಣದಲ್ಲಿ ಹ್ಯಾಕ್ ಆಗಿ ನಂಬರ್‌ನಲ್ಲಿ ಉಳಿದುಬಿಟ್ಟಿತು.

#4 100 ಕೋಟಿ (1 ಬಿಲಿಯನ್)

#4 100 ಕೋಟಿ (1 ಬಿಲಿಯನ್)

ಅಂತರ್ಜಾಲ ಜಾಲತಾಣ ತನ್ನ 100 ಕೋಟಿ ಗ್ರಾಹಕರ ಖಾತೆಗೆ ಕನ್ನ ಹಾಕಿದ್ದಾರೆ ಎಂದು ಹೇಳಿ ಎಲ್ಲರನ್ನು ಅಚ್ಚರಿಗೆ ದೂಡಿತು. ಸೈಬರ್‌ ಕ್ರಿಮಿನಲ್‌ಗಳ ಇಷ್ಟು ದೊಡ್ಡ ಬೇಟೆ ಪ್ರಂಪಚದಲ್ಲಿ ಇದೇ ಎನ್ನಬಹುದು.

#5 5 ಬಿಲಿಯನ್ ಡಾಲರ್.

#5 5 ಬಿಲಿಯನ್ ಡಾಲರ್.

2016 ರಲ್ಲಿ ಬಿಡುಗಡೆಯಾದ ಸ್ಯಾಮ್‌ಸಂಗ್ ಸ್ಯಾಮ್‌ಸಂಗ್ ಗ್ಯಾಲಕ್ಯಿ 7 ಎಲ್ಲೆಡೆ ಸ್ಪೋಟಗೊಂಡು ಗ್ರಾಹಕರಲ್ಲಿ ಭಯ ಮೂಡಿಸಿತ್ತು, ಇದರಿಂದಾಗಿ, ಸ್ಯಾಮ್‌ಸಂಗ್ ಅಂದಾಜು 5 ಬಿಲಿಯನ್ ಡಾಲರ್ ನಷ್ಟು ಬೆಲೆಯ ಸ್ಯಾಮ್‌ಸಂಗ್ ಗ್ಯಾಲಕ್ಯಿ 7 ಸ್ಮಾರ್ಟ್‌ಫೋನ್‌ಗಳನ್ನು ವಾಪಸ್ ಪಡೆಯಿತು ಎನ್ನಲಾಯಿತು.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Indians who will need to be brought online to make the Prime Minister’s plan to move to digital payments a success. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot