ಅಮೆಜಾನ್ ಡೀಲ್ಸ್: ಅತ್ಯುತ್ತಮ ಟಾಪ್ 10 ಸರೌಂಡ್ ಸೌಂಡ್ ಸ್ಪೀಕರ್ಸ್.

Written By:

  ಸ್ಪೀಕರ್ರುಗಳಿಗೂ ಒಳ್ಳೆಯ ಹೋಮ್ ಥಿಯೇಟರ್ ಗೂ ವ್ಯತ್ಯಾಸವೇನು? ಮಾಮೂಲಿ ಸ್ಪೀಕರ್ರುಗಳು ನೀವು ಸಿನಿಮಾವೊಂದನ್ನು ನೋಡುವಂತೆ ಮಾಡಬಲ್ಲವು, ಆದರೆ ಹೋಮ್ ಥಿಯೇಟರ್ ನೀವು ಸಿನಿಮಾದಲ್ಲೇ ಮುಳುಗಿಬಿಡುವಂತೆ ಮಾಡಿಬಿಡುತ್ತವೆ.

  ಅಮೆಜಾನ್ ಡೀಲ್ಸ್: ಅತ್ಯುತ್ತಮ ಟಾಪ್ 10 ಸರೌಂಡ್ ಸೌಂಡ್ ಸ್ಪೀಕರ್ಸ್.

  ಓದಿರಿ: ವೈಫೈ ಡಿಸ್‌ಕನೆಕ್ಟಿಂಗ್ ಸಮಸ್ಯೆಗಳಿದ್ದರೇ ಈ ಹಂತಗಳನ್ನು ಫಾಲೋ ಮಾಡಿ

  ಉಳಿದ ವಸ್ತುಗಳನ್ನು ಖರೀದಿಸುವ ರೀತಿಯಲ್ಲೇ, ಹೋಮ್ ಥಿಯೇಟರ್ ಅಥವಾ ಸೌಂಡ್ ಬಾರ್ ಅನ್ನು ಖರೀದಿಸುವಾಗ ನೀವು ಎಚ್ಚರಿಕೆಯಿಂದಿರಬೇಕು. ಹೆಚ್ಚು ದುಡ್ಡು ಖರ್ಚು ಮಾಡಿದಷ್ಟೂ ಉತ್ತಮ ಗುಣಮಟ್ಟದ ಧ್ವನಿ ನಿಮಗೆ ಸಿಗುತ್ತದೆ! ನಿಮ್ಮ ಕೆಲಸ ಸಲೀಸಾಗಿಸಲು, ಅಮೆಜಾನಿನಲ್ಲಿ ಸದ್ಯಕ್ಕೆ ಲಭ್ಯವಿರುವ ಉತ್ತಮ ಹೋಮ್ ಥಿಯೇಟರ್ ಕೊಡುಗೆಗಳನ್ನು ಇಲ್ಲಿ ನೀಡುತ್ತಿದ್ದೇವೆ. ಒಮ್ಮೆ ಗಮನಿಸಿ.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  ಫಿಲಿಪ್ಸ್ ಎಂಎಂಎಸ್2580ಬಿ ಬ್ಲೂ ಧೂಮ್ ಹೋಮ್ ಥಿಯೇಟರ್ ವ್ಯವಸ್ಥೆ.

  ಸುಸ್ಪಷ್ಟ ಧ್ವನಿ ಮತ್ತು ಶಕ್ತಿಯುತ ಬಾಸ್ ಜೊತೆಗೆ ಸಹಜ ಸಂಗೀತವನ್ನು ಅನುಭವಿಸಿ. ಈ ವ್ಯವಸ್ಥೆಯಲ್ಲಿ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕೋನ್ ಗಳಿವೆ, ಇದರಿಂದ ಧ್ವನಿಯ ಸ್ಪಷ್ಟತೆ ಅದ್ಭುತವಾಗಿರುತ್ತದೆ. ಅಮೆಜಾನ್ ಇಂಡಿಯಾದಲ್ಲಿ 637 ರುಪಾಯಿಯ ರಿಯಾಯಿತಿಯೊಂದಿಗೆ 3,153 ರುಪಾಯಿಗಳಿಗೆ ಲಭ್ಯವಿದೆ.

  ಸೋನಿ ಡಿಎವಿ-TZ145 ಹೋಮ್ ಥಿಯೇಟರ್ ವ್ಯವಸ್ಥೆ.

  ಕ್ಯಾಮೆರಾ ಮತ್ತು ಲೆನ್ಸುಗಳಿಗೆ ಹೆಸರುವಾಸಿಯಾಗಿರುವ ಸೋನಿ, ಡಿವಿಡಿ+ಆರ್, ಡಿವಿಡಿ, ಡಿವಿಡಿ-ಆರ್.ಡಬ್ಲೂ, ವಿಸಿಡಿ, ಸಿಡಿ, ಜೆಪೆಗ್ ಮತ್ತು ಎಂಪಿ3ಯನ್ನು ಬೆಂಬಲಿಸುವ ಹೋಮ್ ಥಿಯೇಟರ್ ಅನ್ನು ಹೊರತಂದಿದೆ. ಜೊತೆಗೆ ಇದರಲ್ಲಿ 20 ಚಾನೆಲ್ಲುಗಳನ್ನು ಸೇವ್ ಮಾಡುವ ಸೌಕರ್ಯವಿರುವ ಎಫ್.ಎಂ ಕೂಡ ಇದೆ. ಅಮೆಜಾನ್ ಇಂಡಿಯಾದಲ್ಲಿ 10,699 ರುಪಾಯಿಗಳಿಗೆ ಲಭ್ಯವಿದೆ. ತಿಂಗಳಿಗೆ 1,291 ರುಪಾಯಿ ಕಂತು ಕಟ್ಟುವ ಸೌಲಭ್ಯವೂ ಇದೆ.

  ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಫಿಲಿಫ್ಸ್ ಹೆಚ್.ಟಿ.ಡಿ2520 ಹೋಮ್ ಥಿಯೇಟರ್ ವ್ಯವಸ್ಥೆ.

  7,172 ರುಪಾಯಿಗೆ ಲಭ್ಯವಿರುವ ಈ ಸಾಧನದಲ್ಲಿ ಅನೇಕ ಆಡಿಯೋ ಸೌಕರ್ಯಗಳಿವೆ. ಡಿವಿಡಿ, ವಿಸಿಡಿ, ಸಿಡಿ ಮತ್ತು ಯು.ಎಸ್.ಬಿ ಸಾಧನಗಳನ್ನು ಉಪಯೋಗಿಸಿಕೊಂಡು ನೀವು ಮನೋರಂಜನೆ ಪಡೆಯಬಹುದು. ಆದರೆ ಯು.ಎಸ್.ಬಿ ಕೇವಲ ಎವಿಐ ಮತ್ತು ಎಂಪಿ3 ಫಾರ್ಮ್ಯಾಟುಗಳನ್ನು ಮಾತ್ರ ಬೆಂಬಲಿಸುತ್ತದೆ.

  ಕ್ರಿಯೇಟಿವಿ ಎಸ್.ಬಿ.ಎಸ್ - ಇ2800 2.1 ಹೈ ಪರ್ಫಾರ್ಮೆನ್ಸ್ ಸ್ಪೀಕರ್.

  2.1 ಸ್ಪೀಕರ್ರುಗಳಿಗೆ ಹೆಸರು ವಾಸಿಯಾಗಿರುವ ಕ್ರಿಯೇಟಿವ್ ಅದೇ ವಿಭಾಗದಲ್ಲಿ ಮತ್ತೊಂದು ಯಶಸ್ವಿ ಉತ್ಪನ್ನವನ್ನು ಹೊರತಂದಿದೆ. 3,025 ರುಪಾಯಿಗೆ ಲಭ್ಯವಿರುವ ಈ ಸ್ಪೀಕರ್ 50 ವ್ಯಾಟ್ಸ್ ಆಡಿಯೋ ಶಕ್ತಿಯನ್ನು ಹೊರಹೊಮ್ಮಿಸುತ್ತದೆ. ಅಂತರ್ಗತವಾಗಿರುವ ಎಂಪಿ3 ಪ್ಲೇಯರ್ ಇದೆ, ಯು.ಎಸ್.ಬಿ ಮತ್ತು ಎಸ್.ಡಿ ಕಾರ್ಡುಗಳಿಂದಲೂ ಹಾಡುಗಳನ್ನು ಕೇಳಬಹುದು. ಟಿವಿ, ಡಿವಿಡಿ ಮತ್ತು ಕಂಪ್ಯೂಟರುಗಳಿಗೂ ಈ ಸ್ಪೀಕರ್ರುಗಳನ್ನು ಉಪಯೋಗಿಸಬಹುದು.

  ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಎಫ್ & ಡಿ ಎಫ್1500ಯು 5.1 ಸ್ಪೀಕರ್.

  ಅಗ್ಗದ ಬೆಲೆಯ 5.1 ಸ್ಪೀಕರ್ರುಗಳನ್ನು ಹುಡುಕುತ್ತಿದ್ದೀರಾ? ಅದಕ್ಕೆ ಉತ್ತರ ಇಲ್ಲಿದೆ. ಈ ಸ್ಪೀಕರಿನಲ್ಲಿ ವರ್ಚ್ಯುಯಲ್ ಸರೌಂಡ್ ಸೌಂಡ್ ಗಾಗಿ ಪ್ರೋ ಲಾಜಿಕ್ ಫಂಕ್ಷನ್ ಇದೆ. ಜೊತೆಗೆ ಉತ್ತಮ ವಿನ್ಯಾಸವಿದೆ, ಮ್ಯಾಟ್ ಫಿನಿಶ್, ವುಡ್ ಕ್ಯಾಬಿನೇಟ್ ಇದೆ. ಅಮೆಜಾನ್ ಇಂಡಿಯಾದಲ್ಲಿ 1,031 ರುಪಾಯಿಯ ರಿಯಾಯಿತಿಯೊಂದಿಗೆ 2,959 ರುಪಾಯಿಗಳಿಗೆ ಲಭ್ಯವಿದೆ.

  ಪ್ಯಾನಾಸೋನಿಕ್ ಎಸ್.ಸಿ-ಹೆಚ್.ಟಿ40ಜಿಡಬ್ಲೂ-ಕೆ ಬ್ಲೂಟೂಥ್ ಹೋಮ್ ಆಡಿಯೋ ವ್ಯವಸ್ಥೆ.

  ಈಗ ಬ್ಲೂಟೂಥ್ ನಿಸ್ತಂತು ತಂತ್ರಜ್ಞಾನದಿಂದ ಸಂಗೀತವನ್ನು ಆನಂದಿಸಿ; ಉತ್ತಮ ಬಾಸ್ ಪರಿಣಾಮಕ್ಕಾಗಿ ಮರದ ಕ್ಯಾಬಿನೇಟುಗಳಿವೆ. ಟಚ್ ಪರದೆ ಮತ್ತು ಜಾಗ್ ಡಯಲ್ ಕೂಡ ಲಭ್ಯವಿದೆ. ಅಮೆಜಾನ್ ಇಂಡಿಯಾದಲ್ಲಿ 891 ರುಪಾಯಿಯ ರಿಯಾಯಿತಿಯೊಂದಿಗೆ 6,699 ರುಪಾಯಿಗಳಿಗೆ ಖರೀದಿಸಿ.

  ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಸೋನಿ ಡಿಎವಿ - DZ350 5.1 ಚಾನೆಲ್ ಡಿವಿಡಿ ಹೋಮ್ ಥಿಯೇಟರ್.

  ಸೋನಿಯ ಈ ಹೋಮ್ ಥಿಯೇಟರ್ ನಲ್ಲಿ ಸಾಮಾನ್ಯ ಆ್ಯಂಪ್ಲಿಫ್ಲೈಯರ್ ಗಳು ಉಪಯೋಗಿಸುವ ಮಲ್ಟಿಪಲ್ ಅನಾಲಾಗ್ ಹಂತಗಳನ್ನು ಉಪಯೋಗಿಸದೆ ಡಿಜಿಟಲ್ ಆಡಿಯೋ ಸಿಗ್ನಲ್ ಗಳನ್ನು ಹೆಚ್ಚಿಸಲು ಎಸ್-ಮಾಸ್ಟರ್ ಆ್ಯಂಪ್ಲಿಫ್ಲೈಯರ್ ಇದೆ. ಯಾವುದೇ ವ್ಯತ್ಯಾಸವಿಲ್ಲದೆ ಸುಸ್ಪಷ್ಟ ಸಂಗೀತವನ್ನು ಇದರಲ್ಲಿ ಕೇಳಬಹುದು. ಅಮೆಜಾನ್ ಇಂಡಿಯಾದಲ್ಲಿ 3,000 ರುಪಾಯಿಯವರೆಗಿನ ರಿಯಾಯಿತಿಯೊಂದಿಗೆ 18,990 ರುಪಾಯಿಗಳಿಗೆ ಖರೀದಿಸಿ.

  ಫಿಲಿಪ್ಸ್ ಹೆಚ್.ಟಿ.ಡಿ5580/94 ಹೋಮ್ ಥಿಯೇಟರ್.

  ನಿಮ್ಮ ಚಿಕ್ಕ ಕೋಣೆಯನ್ನು ಡಾಲ್ಬಿ ಡಿಜಿಟಲ್ ಥಿಯೇಟರ್ ಆಗಿ ಪರಿವರ್ತಿಸಲು ಹೆಚ್.ಟಿ.ಡಿ5580/94 ಹೋಮ್ ಥಿಯೇಟರ್ ಅನ್ನು ಖರೀದಿಸಿ. ಇದರಲ್ಲಿರುವ ಈಸಿ ಲಿಂಕ್ ಮೂಲಕ ನಿಮ್ಮ ಡಿವಿಡಿ ಪ್ಲೇಯರ್, ಬ್ಲೂರೇ ಪ್ಲೇಯರ್, ಟಿವಿ ಇತ್ಯಾದಿಗಳನ್ನು ನಿಯಂತ್ರಿಸಬಹುದು, ಒಂದೇ ರಿಮೋಟಿನಿಂದ. ಅಮೆಜಾನ್ ಇಂಡಿಯಾದಲ್ಲಿ 7ಪರ್ಸೆಂಟಿನಷ್ಟು ರಿಯಾಯಿತಿಯೊಂದಿಗೆ 18,999 ರುಪಾಯಿಗಳಿಗೆ ಖರೀದಿಸಿ.

  ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

  ಟ್ರೂವಿಷನ್ ಎಸ್ಇ-5075ಬಿಟಿ 5.1 ಮಲ್ಟಿಮೀಡಿಯಾ ಹೋಮ್ ಥಿಯೇಟರ್ ಸ್ಪೀಕರ್.

  ಟ್ರೂವಿಷನ್ ಮಲ್ಟಿ ಮೀಡಿಯಾ ಸ್ಪೀಕರ್ರುಗಳ ಸಹಾಯದಿಂದ ನಿಮ್ಮ ಮನೆಯ ಮನೋರಂಜನೆಯನ್ನೇ ಬದಲಾಯಿಸಿ. ಟ್ರೂವಿಷನ್ ಮಲ್ಟಿಮೀಡಿಯಾ ಲ್ಯಾಪ್ ಟಾಪ್ ಸ್ಪೀಕರ್ರಿನಲ್ಲಿ ಐದು ಸ್ಯಾಟಲೈಟ್ ಸ್ಪೀಕರ್ರುಗಳಿವೆ ಮತ್ತು ಒಂದು ಸಬ್ ವೂಫರ್ ಇದೆ. ಬ್ಲೂಟೂತ್, ಯು.ಎಸ್.ಬಿ, ಆಕ್ಸ್, ಎಫ್.ಎಂ, ಎಂ.ಎಂ.ಸಿ ಬೆಂಬಲವಿದೆ. ಆಸಕ್ತಿಕರ ವಿಷಯವೆಂದರೆ ಇದು ಡಿಜಿಟಲ್ ಮ್ಯೂಸಿಕ್ ಪ್ಲೇಯರ್ಸ್, ಕಂಪ್ಯೂಟರ್ಸ್ ಮತ್ತು ಪೋರ್ಟಬಲ್ ಸಾಧನಗಳೊಂದಿಗೆ ಸಂಪರ್ಕಿಸಬಲ್ಲದು. ಅಮೆಜಾನ್ ಇಂಡಿಯಾದಲ್ಲಿ 4,801 ರುಪಾಯಿಯವರೆಗಿನ ರಿಯಾಯಿತಿಯೊಂದಿಗೆ 4,699 ರುಪಾಯಿಗಳಿಗೆ ಖರೀದಿಸಿ.

  ಎಲ್.ಜಿ ಡಿ.ಎಚ್3140ಎಸ್ 300ವ್ಯಾಟ್ ಡಿವಿಡಿ ಹೋಮ್ ಥಿಯೇಟರ್.

  ನಿಮ್ಮ ಮನೆಯಲ್ಲಿನ ಮನೋರಂಜನೆಯನ್ನು ಎಲ್.ಜಿ ಡಿ.ಎಚ್3140ಎಸ್ 300ವ್ಯಾಟ್ ಡಿವಿಡಿ ಹೋಮ್ ಥಿಯೇಟರ್ ಉಪಯೋಗಿಸಿಕೊಂಡು ಉತ್ತಮಪಡಿಸಿ. ಅಮೆಜಾನ್ ಇಂಡಿಯಾದಲ್ಲಿ 7,950 ರುಪಾಯಿಗಳಿಗೆ ಲಭ್ಯವಿದೆ. ತಿಂಗಳಿಗೆ 1,040 ರುಪಾಯಿ ಕಂತು ಕಟ್ಟುವ ಸೌಲಭ್ಯವೂ ಇದೆ.

  Click here to buy washing machines at up to 35 Percent Discount

  Click here to purchase home appliances at up to 70 percent off

  Click here to buy Hard Drives at up to 40 Percent Discount

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

  English summary
  What's the difference between speakers and a good home theatre? Ordinary speakers can make you watch a movie, but only a home theater can get you immersed in the content you are watching.
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more