ಅಮೆಜಾನ್ ಅಲೆಕ್ಸಾ ಸ್ಪರ್ಧೆ ನೀಡಲು ಬರಲಿದೆ ಆಪಲ್ ಹೋಮ್ ಪೊಡ್..!

Written By:

ಸದ್ಯ ಮಾರುಕಟ್ಟೆಯಲ್ಲಿ ಸ್ಮಾರ್ಟ್‌ ಸ್ಪೀಕರ್‌ಗಳು ಹೆಚ್ಚು ಸದ್ದು ಮಾಡುತ್ತಿದೆ. ಈಗಾಗಲೇ ಅಮೆಜಾನ್ ಮತ್ತು ಗೂಗಲ್ ಗಳು ಹೆಚ್ಚು ಮಾರುಕಟ್ಟೆಯಲ್ಲಿ ಕಾಣಿಸಿಕೊಂಡಿದೆ. ಇದೇ ಸಾಲಿಗೆ ಆಪಲ್ ಸಹ ಸೇರಿಕೊಂಡಿದ್ದು, ಈ ಹಿಂದೆಯೇ ಸ್ಮಾರ್ಟ್‌ ಸ್ಪೀಕರ್ ಅನ್ನು ಲಾಂಚ್ ಮಾಡಿತ್ತು. ಇದಕ್ಕೆ ಮತ್ತೊಂದು ಹೊಸ ಸೇರ್ಪಡೆಯನ್ನು ಮಾಡಲು ಮುಂದಾಗಿದೆ.

ಅಮೆಜಾನ್ ಅಲೆಕ್ಸಾ ಸ್ಪರ್ಧೆ ನೀಡಲು ಬರಲಿದೆ ಆಪಲ್ ಹೋಮ್ ಪೊಡ್..!

ಓದಿರಿ: ಉಬರ್ ಕ್ಯಾಬ್ ಬುಕ್ ಮಾಡಲು ಇನ್ನು ಮುಂದೆ ಆಪ್‌ ಬೇಕಾಗಿಲ್ಲ...!

ಆಪಲ್ ಹೋಮ್ ಪೊಡ್ ಸ್ಪೀಕರ್ ಅನ್ನು ಮಾರುಕಟ್ಟೆಗೆ ಲಾಂಚ್ ಮಾಡಲು ಮುಂದಾಗಿದೆ. ಮುಂದಿನ ವರ್ಷದ ಆರಂಭದಲ್ಲಿ ಈ ಸ್ವೀಕರ್ ಮಾರುಕಟ್ಟೆಯಲ್ಲಿ ಮಾರಾಟವಾಗಲಿದೆ. ಇದಕ್ಕಾಗಿ ಆಪಲ್ ಭಾರೀ ತಯಾರಿಯನ್ನು ನಡೆಸಿದೆ ಎನ್ನಲಾಗಿದೆ. ಇದು ಮಾರುಕಟ್ಟೆಯಲ್ಲಿ ಹೊಸ ಅಲೆಯನ್ನು ಸೃಷ್ಠಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಸಿರಿಯೊಂದಿಗೆ ಕಾರ್ಯಚರಣೆ:

ಸಿರಿಯೊಂದಿಗೆ ಕಾರ್ಯಚರಣೆ:

ಆಪಲ್ ಬಿಡುಗಡೆ ಮಾಡಲಿರುವ ಸ್ಮಾರ್ಟ್‌ಫೋನ್ ಹೋಮ್ ಪೊಡ್ ಈಗಾಗಲೇ ಮಾರುಕಟ್ಟೆಯಲ್ಲಿ ಲಭ್ಯವಿರುವ ಆಪಲ್ ಸಿರಿಯೊಂದಿಗೆ ಕಾರ್ಯಚರಣೆಯನ್ನು ನಡೆಸಲಿದೆ. ಆಪಲ್ ಇದಕ್ಕಾಗಿಯೇ ಸಿರಿಯನ್ನು ಮತ್ತಷ್ಟು ಸುಧಾರಿಸಲಿದೆ ಎನ್ನುವ ಮಾತು ಕೇಳಿಬಂದಿದೆ.

ಇಕೋ-ಹೋಮ್‌ಗೆ ನೇರಾ ಸ್ಪರ್ಧೆ:

ಇಕೋ-ಹೋಮ್‌ಗೆ ನೇರಾ ಸ್ಪರ್ಧೆ:

ಅಮೆಜಾನ್ ಈಗಾಗಲೇ ಬಿಡುಗಡೆ ಮಾಡಿರುವ ಇಕೋ, ಗೂಗಲ್ ಲಾಂಚ್ ಮಾಡಿರುವ ಹೋಮ್ ಸ್ಮಾರ್ಟ್‌ ಸ್ಪೀಕರ್ ಗಳಿಗೆ ಆಪಲ್ ಹೋಮ್ ಪೊಡ್ ನೇರಾ ಸ್ಪರ್ಧೆಯನ್ನು ನೀಡಲಿದೆ ಎನ್ನಲಾಗಿದೆ.

ಭಾರತದಲ್ಲೂ ಲಾಂಚ್ ಆಗುವ ಸಾಧ್ಯತೆ:

ಭಾರತದಲ್ಲೂ ಲಾಂಚ್ ಆಗುವ ಸಾಧ್ಯತೆ:

ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಅಮೆಕಾನ್ ಇಕೋ ಲಾಂಚ್ ಆಗಿದ್ದು, ಗೂಗಲ್ ಹೋಮ್ ಸಹ ಮಾರುಕಟ್ಟೆಗೆ ಲಗ್ಗೆ ಇಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಭಾರತದಲ್ಲಿ ಆಪಲ್a ಹೋಮ್ ಪೊಡ್ ಲಾಂಚ್ ಆಗಲಿದೆ ಎನ್ನುವ ಮಾಹಿತಿಯೂ ಲಬ್ಯವಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ


English summary
Apple HomePod availability. to know more visit kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot