ರೂ.3000ಕ್ಕೆ ಭಾರತದಲ್ಲಿ ಖರೀದಿಸಬಹುದಾದ ಉತ್ತಮ ಟಿವಿಗಳು..!

By Tejaswini P G

  ಈ ಆಧುನಿಕ ತಂತ್ರಜ್ಞಾನದ ಯುಗದಲ್ಲಿ ಗ್ರಾಹಕರು ತಮ್ಮೆಲ್ಲಾ ಅಗತ್ಯಗಳಿಗೆ ಸ್ಮಾರ್ಟ್ ಸಾಧನಗಳ ಮೊರೆ ಹೋಗುತ್ತಾರೆ. ಸ್ಮಾರ್ಟ್ಫೋನ್ಗಳಿಂದ ಹಿಡಿದು ಸ್ಮಾರ್ಟ್ವಾಚ್ ತನಕ ತಂತ್ರಜ್ಞಾನ ಪ್ರತಿಯೊಬ್ಬ ವ್ಯಕ್ತಿಯ ಅಗತ್ಯಗಳಿಗೆ ತಕ್ಕಂತೆ ಸಾಧನಗಳನ್ನು ನೀಡಿದೆ. ಸ್ಮಾರ್ಟ್ಫೋನ್ಗಳಂತೆ ಈಗ ಸ್ಮಾರ್ಟ್ ಟಿವಿಗಳೂ ಬಹಳ ಬೇಡಿಕೆ ಹೊಂದಿದೆ.

  ರೂ.3000ಕ್ಕೆ ಭಾರತದಲ್ಲಿ ಖರೀದಿಸಬಹುದಾದ ಉತ್ತಮ ಟಿವಿಗಳು..!

  ಈ ಸ್ಮಾರ್ಟ್ ಟಿವಿಗಳು ಸ್ಮಾರ್ಟ್ ಮನರಂಜನೆಯನ್ನು ನೀಡುವುದಲ್ಲದೆ ಗ್ರಾಹಕರಿಗೆ ತಮ್ಮನ್ನು ತಾವು ರಂಜಿಸಿಕೊಳ್ಳಲು ವಿಭಿನ್ನ ಆಯ್ಕೆಗಳನ್ನೂ ನೀಡುತ್ತದೆ. ಇಂಟರ್ನೆಟ್ ಕನೆಕ್ಟಿವಿಟಿಯಿಂದ ಹಿಡಿದು ಆನ್ಲೈನ್ ಗೇಮ್ಗಳ ವರೆಗೆ ಸ್ಮಾರ್ಟ್ ಟಿವಿ ನೀಡುವ ಆಯ್ಕೆಗಳು ಮತ್ತು ಫೀಚರ್ಗಳು ಹಲವು!

  ಓದಿರಿ: ಶಾಕಿಂಗ್ ನ್ಯೂಸ್: ಜಿಯೋ ಹಿಂದಿಕ್ಕುವ ಭರದಲ್ಲಿ ಏರ್‌ಟೆಲ್‌ ನಿಂದ ಬಳಕೆದಾರರಿಗೆ ಮಹಾ ಮೋಸ..!

  ಈ ಲೇಖನದಲ್ಲಿ ನಾವು ಭಾರತದಲ್ಲಿ ಲಭ್ಯವಿರುವ ಬೆಲೆ ರೂ 30000 ದೊಳಗಿನ ಶ್ರೇಣಿಯ ಸ್ಮಾರ್ಟ್ ಟಿವಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು ಅವುಗಳ ಬೆಲೆ ಮತ್ತು ಫೀಚರ್ಗಳನ್ನು ನಿಮಗಾಗಿ ಸಂಪಾದಿಸಿದ್ದೇವೆ.

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  ಸ್ಯಾಮ್ಸಂಗ್ 32M5100 32 ಇಂಚ್ ಬೇಸಿಕ್ ಸ್ಮಾರ್ಟ್ ಫುಲ್ HD LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 10W ಸ್ಪೀಕರ್ ಔಟ್ಪುಟ್ ಆಪ್ಟಿಮಲ್ ಸೌಂಡ್

  • 1920X1080 ಫುಲ್ HD - ಬ್ಲೂ ರೇ ವೀಡಿಯೋಗಳನ್ನು ಅದರ ಅತ್ಯಂತ ಹೆಚ್ಚಿನ ಗುಣಮಟ್ಟದಲ್ಲಿ ನೋಡಿ

  • 50 Hz ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್ : ಸ್ವಲ್ಪವೂ ಮುಸುಕಿಲ್ಲದ ಚಿತ್ರಗಳಿಗಾಗಿ

  • 2 X HDMI : ಸೆಟಪ್ ಬಾಕ್ಸ್ ಮತ್ತು ಕನ್ಸೋಲ್ ಗಳಿಗಾಗಿ

  • 1 X USB : USB ಡ್ರೈವ್ ನಿಂದ ಕಂಟೆಂಟ್ ಪಡೆಯಲು

  ಬ್ರೇವಿಯಾ KLV-32W512D 32 ಇಂಚ್ HD ರೆಡಿ LED ಸ್ಮಾರ್ಟ್ ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 80 ಸಂಟಿಮೀಟರ್ LED 1366X768

  • ಕನೆಕ್ಟಿವಿಟಿ - ಇನ್ಪುಟ್ : USB X 2, HDMI X 2, ಕಾಂಪೋಸಿಟ್ X 1, ಕಾಂಪೊನೆಂಟ್ X 1, RF X 1

  • ಇನ್ಸ್ಟಾಲೇಶನ್ : ನೀವು ಖರೀದಿಸಿದ ಟಿವಿ ನಿಮ್ಮನ್ನು ತಲುಪಿದ ನಂತರ ಇನ್ಸ್ಟಾಲೇಶನ್/ ವಾಲ್ ಮೌಂಟಿಂಗ್/ ಡೆಮೋ ಗಾಗಿ ಸೋನಿ ಸಪೋರ್ಟ್ 1800-103-7799 ಗೆ ಕರೆನೀಡಿ ಮತ್ತು ನಿಮ್ಮ ಟಿವಿ ಯ ಮಾಡೆಲ್ ಮತ್ತು ಇನ್ವಾಯ್ಸ್ ನಲ್ಲಿ ಸೂಚಿಸಿರುವ ಮಾರಾಟಗಾರರ ಹೆಸರನ್ನು ತಿಳಿಸಿ. ಅವರು ನಿಮಗೊಂದು ಇನ್ಸ್ಟಾಲೇಶನ್ ರೆಫರೆನ್ಸ್ ಸಂಖ್ಯೆಯನ್ನು ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಅಮೇಜಾನ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿ

  • ವ್ಯಾರೆಂಟಿ ವಿವರಗಳು : 1 ವರ್ಷ ಮ್ಯಾನುಫಾಕ್ಚರ್ ವ್ಯಾರೆಂಟಿ

  • HD , X-ಪ್ರೊಟೆಕ್ಶನ್ ಪ್ರೋ

  • X-ರಿಯಾಲಿಟಿ ಪ್ರೋ

  LG 32LH578D 32 ಇಂಚ್ ಫುಲ್ HD ಸ್ಮಾರ್ಟ್ LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 20W ಸ್ಪೀಕರ್ ಔಟ್ಪುಟ್

  • 1366X768 HD ರೆಡಿ : ಉತ್ತಮ ಪಿಕ್ಚರ್ ಗುಣಮಟ್ಟ

  • 400 Hz :ಮುಸುಕಿಲ್ಲದ ಚಿತ್ರಗಳು, ವೀಡಿಯೋಗಳಲ್ಲಿ ಸುಗಮ ಚಲನೆ

  • 3 X HDMI : ಸೆಟಪ್ ಬಾಕ್ಸ್, ಕನ್ಸೋಲ್ ಮತ್ತು ಬ್ಲೂ-ರೇ ಪ್ಲೇಯರ್ ಗಳಿಗೆ

  • 3 X USB : ಸುಲಭವಾಗಿ ಕ್ಯಾಮ್ಕಾರ್ಡರ್, ಡಿಜಿಟಲ್ ಕ್ಯಾಮೆರಾ ಮತ್ತು USB ಸಾಧನ ಕನೆಕ್ಟ್ ಮಾಡಿ

  ಪ್ಯಾನಸೋನಿಕ್ TH-40ES500D 40 ಇಂಚ್ ಫುಲ್ HD ಸ್ಮಾರ್ಟ್ LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 10W ಸ್ಪೀಕರ್ ಔಟ್ಪುಟ್

  • 1920X1080 ಫುಲ್ HD - ಬ್ಲೂ ರೇ ವೀಡಿಯೋಗಳನ್ನು ಅದರ ಅತ್ಯಂತ ಹೆಚ್ಚಿನ ಗುಣಮಟ್ಟದಲ್ಲಿ ನೋಡಿ

  • 800 Hz

  • 3 X HDMI : ಸೆಟಪ್ ಬಾಕ್ಸ್, ಕನ್ಸೋಲ್ ಮತ್ತು ಬ್ಲೂ-ರೇ ಪ್ಲೇಯರ್ ಗಳಿಗೆ

  • 2 X USB : ಸುಲಭವಾಗಿ ಕ್ಯಾಮ್ಕಾರ್ಡರ್, ಡಿಜಿಟಲ್ ಕ್ಯಾಮೆರಾ ಮತ್ತು USB ಸಾಧನ ಕನೆಕ್ಟ್ ಮಾಡಿ

  ವೀಡಿಯೋಕಾನ್ IVE40F21A 40 ಇಂಚ್ ಫುಲ್ HD LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 102 cm LED 1366 X 768

  • ಕನೆಕ್ಟಿವಿಟಿ - ಇನ್ಪುಟ್ : USB X 1, HDMI X 2, VGA X 1

  • ರಿಫ್ರೆಶ್ ರೇಟ್ : 100 Hz

  • ಇನ್ಸ್ಟಾಲೇಶನ್ : ನೀವು ಖರೀದಿಸಿದ ಟಿವಿ ನಿಮ್ಮನ್ನು ತಲುಪಿದ ನಂತರ ಇನ್ಸ್ಟಾಲೇಶನ್/ ವಾಲ್ ಮೌಂಟಿಂಗ್/ ಡೆಮೋ ಗಾಗಿ ವೀಡಿಯೋಕಾನ್ ಸಪೋರ್ಟ್ 180042525252 ಗೆ ಕರೆನೀಡಿ ಮತ್ತು ನಿಮ್ಮ ಟಿವಿ ಯ ಮಾಡೆಲ್ ಮತ್ತು ಇನ್ವಾಯ್ಸ್ ನಲ್ಲಿ ಸೂಚಿಸಿರುವ ಮಾರಾಟಗಾರರ ಹೆಸರನ್ನು ತಿಳಿಸಿ. ಅವರು ನಿಮಗೊಂದು ಇನ್ಸ್ಟಾಲೇಶನ್ ರೆಫರೆನ್ಸ್ ಸಂಖ್ಯೆಯನ್ನು ನೀಡುತ್ತಾರೆ. ಹೆಚ್ಚಿನ ಮಾಹಿತಿಗೆ ಅಮೇಜಾನ್ ಕಸ್ಟಮರ್ ಕೇರ್ ಅನ್ನು ಸಂಪರ್ಕಿಸಿ

  ಒನೀಡಾ 43FIS 43 ಇಂಚ್ ಫುಲ್ HD ಸ್ಮಾರ್ಟ್ LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 16W ಸ್ಪೀಕರ್ ಔಟ್ಪುಟ್ : ಉತ್ತಮ ಗುಣಮಟ್ಟದ ಟಿವಿ ಸೌಂಡ್ ಗಾಗಿ

  • 1920X1080 ಫುಲ್ HD - ಬ್ಲೂ ರೇ ವೀಡಿಯೋಗಳನ್ನು ಅದರ ಅತ್ಯಂತ ಹೆಚ್ಚಿನ ಗುಣಮಟ್ಟದಲ್ಲಿ ನೋಡಿ

  • 60 Hz ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್ : ಸ್ವಲ್ಪವೂ ಮುಸುಕಿಲ್ಲದ ಚಿತ್ರಗಳಿಗಾಗಿ

  • 3 X HDMI : ಸೆಟಪ್ ಬಾಕ್ಸ್, ಕನ್ಸೋಲ್ ಮತ್ತು ಬ್ಲೂ-ರೇ ಪ್ಲೇಯರ್ ಗಳಿಗೆ

  • 3 X USB : ಸುಲಭವಾಗಿ ಕ್ಯಾಮ್ಕಾರ್ಡರ್, ಡಿಜಿಟಲ್ ಕ್ಯಾಮೆರಾ ಮತ್ತು USB ಸಾಧನ ಕನೆಕ್ಟ್ ಮಾಡಿ

  ಕೊಡಾಕ್ 40FHDXSMART 40 ಇಂಚ್ ಫುಲ್ HD ಸ್ಮಾರ್ಟ್ ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 20W ಸ್ಪೀಕರ್ ಔಟ್ಪುಟ್ : ಉತ್ತಮ ಗುಣಮಟ್ಟದ ಶಕ್ತಿಶಾಲಿ ಸೌಂಡ್

  • 1920X1080 ಫುಲ್ HD - ಬ್ಲೂ ರೇ ವೀಡಿಯೋಗಳನ್ನು ಅದರ ಅತ್ಯಂತ ಹೆಚ್ಚಿನ ಗುಣಮಟ್ಟದಲ್ಲಿ ನೋಡಿ

  • 60 Hz ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್ : ಸ್ವಲ್ಪವೂ ಮುಸುಕಿಲ್ಲದ ಚಿತ್ರಗಳಿಗಾಗಿ

  • 2 X HDMI : ಸೆಟಪ್ ಬಾಕ್ಸ್, ಕನ್ಸೋಲ್ ಗಳಿಗೆ

  • 2 X USB : ಸುಲಭವಾಗಿ ಕ್ಯಾಮ್ಕಾರ್ಡರ್, ಡಿಜಿಟಲ್ ಕ್ಯಾಮೆರಾ ಮತ್ತು USB ಸಾಧನ ಕನೆಕ್ಟ್ ಮಾಡಿ

  ಪ್ಯಾನಸೋನಿಕ್ ವೈಯೆರಾ TH-W32ES48DX 32 ಇಂಚ್ HD ರೆಡಿ ಸ್ಮಾರ್ಟ್ LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • HD ರೆಡಿ (ರೆಸೊಲ್ಯೂಶನ್ : 1366 X768) ರಿಫ್ರೆಶ್ ರೇಟ್ : 100Hz

  • ಆಡಿಯೋ : 16W ಔಟ್ಪುಟ್

  • ಬಾಕ್ಸ್ನೊಂದಿಗೆ ಉಚಿತ ಸ್ಟ್ಯಾಂಡರ್ಡ್ ವಾಲ್ಮೌಂಟ್ ಲಭ್ಯ

  • ವ್ಯಾರೆಂಟಿ ಮಾಹಿತಿ: ಖರೀದಿಯ ದಿನಾಂಕ ದಿಂದ 1 ವರ್ಷದ ವರೆಗೆ ತಯಾರಕರು ನೀಡುವ ವ್ಯಾರೆಂಟಿ

  • ಇನ್ಸ್ಟಾಲೇಶನ್ : ನೀವು ಖರೀದಿಸಿದ ಟಿವಿ ನಿಮ್ಮನ್ನು ತಲುಪಿದ ನಂತರ ಇನ್ಸ್ಟಾಲೇಶನ್/ ವಾಲ್ ಮೌಂಟಿಂಗ್/ ಡೆಮೋ ಗಾಗಿ ಪ್ಯಾನಸೋನಿಕ್ ಸಪೋರ್ಟ್ 18001031333 /18001081333 ಗೆ ಕರೆನೀಡಿ ಮತ್ತು ನಿಮ್ಮ ಟಿವಿ ಯ ಮಾಡೆಲ್ ಮತ್ತು ಇನ್ವಾಯ್ಸ್ ನಲ್ಲಿ ಸೂಚಿಸಿರುವ ಮಾರಾಟಗಾರರ ಹೆಸರನ್ನು ತಿಳಿಸಿ.

  • 178 ಡಿಗ್ರೀ ವ್ಯೂವಿಂಗ್ ಆಂಗಲ್

  • ಸರಳವಾದ ಮಿರರಿಂಗ್

  ಮಿಟಾಶಿ MiDE040v03 FS 40 ಇಂಚ್ ಅಲ್ಟ್ರಾ HD 4K ಸ್ಮಾರ್ಟ್ LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 20W ಸ್ಪೀಕರ್ ಔಟ್ಪುಟ್ : ಉತ್ತಮ ಗುಣಮಟ್ಟದ ಶಕ್ತಿಶಾಲಿ ಸೌಂಡ್

  • 3840X2160 ಅಲ್ಟ್ರಾ HD , ಫುಲ್ HD ಯ 4 ಪಟ್ಟು ರೆಸೊಲ್ಯೂಶನ್ : ಪ್ರತಿಯೊಂದು ಚಿತ್ರದಲ್ಲೂ ಹೆಚ್ಚಿನ ಆಳ

  • 60 Hz ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್ : ಸ್ವಲ್ಪವೂ ಮುಸುಕಿಲ್ಲದ ಚಿತ್ರಗಳಿಗಾಗಿ

  • 2 X HDMI : ಸೆಟಪ್ ಬಾಕ್ಸ್, ಕನ್ಸೋಲ್ ಗಳಿಗೆ

  • 2 X USB : ಸುಲಭವಾಗಿ ಕ್ಯಾಮ್ಕಾರ್ಡರ್, ಡಿಜಿಟಲ್ ಕ್ಯಾಮೆರಾ ಮತ್ತು USB ಸಾಧನ ಕನೆಕ್ಟ್ ಮಾಡಿ

  2 ನಿಮಿಷದಲ್ಲಿ Aadhaar-ಮೊಬೈಲ್ ಲಿಂಕ್ ಮಾಡುವುದು ಹೇಗೆ..? ಸಿಂಪಲ್ ಟಿಪ್ಸ್..!
  ಹಾಯರ್ LE42B9000 42 ಇಂಚ್ ಫುಲ್ HD LED ಟಿವಿ

  ಹಾಯರ್ LE42B9000 42 ಇಂಚ್ ಫುಲ್ HD LED ಟಿವಿ

  ಅಮೇಜಾನ್ ಮತ್ತು ಫ್ಲಿಪ್ಕಾರ್ಟ್ ನಲ್ಲಿ ಲಭ್ಯ

  ಪ್ರಮುಖ ಫೀಚರ್ಗಳು

  • 16W ಸ್ಪೀಕರ್ ಔಟ್ಪುಟ್ : ಉತ್ತಮ ಗುಣಮಟ್ಟದ ಟಿವಿ ಸೌಂಡ್ ಗಾಗಿ

  • 1920X1080 ಫುಲ್ HD - ಬ್ಲೂ ರೇ ವೀಡಿಯೋಗಳನ್ನು ಅದರ ಅತ್ಯಂತ ಹೆಚ್ಚಿನ ಗುಣಮಟ್ಟದಲ್ಲಿ ನೋಡಿ

  • 60 Hz ಸ್ಟ್ಯಾಂಡರ್ಡ್ ರಿಫ್ರೆಶ್ ರೇಟ್ : ಸ್ವಲ್ಪವೂ ಮುಸುಕಿಲ್ಲದ ಚಿತ್ರಗಳಿಗಾಗಿ

  • 2 X HDMI : ಸೆಟಪ್ ಬಾಕ್ಸ್, ಕನ್ಸೋಲ್ ಮತ್ತು ಬ್ಲೂ-ರೇ ಪ್ಲೇಯರ್ ಗಳಿಗೆ

  • 2 X USB : ಸುಲಭವಾಗಿ ಕ್ಯಾಮ್ಕಾರ್ಡರ್, ಡಿಜಿಟಲ್ ಕ್ಯಾಮೆರಾ ಮತ್ತು USB ಸಾಧನ ಕನೆಕ್ಟ್ ಮಾಡಿ

  ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್ಬಾಟ್ ಫೇಸ್ಬುಕ್ ಪೇಜ್ ಲೈಕ್ ಮಾಡಿ

  English summary
  Best smart TVs under Rs 30,000 to buy in India. to know more visit kannada.gizbot.com
  Opinion Poll

  ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot

  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Gizbot sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Gizbot website. However, you can change your cookie settings at any time. Learn more