ಇನ್ನು ಕೆಲವೇ ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್!

2017 ರಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿರುವ ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಲ್ಕಾಮ್ ತಯಾರಿಸಿರುವ ಸ್ನ್ಯಾಪ್‌ಗಾರ್ಡನ್ 835 ಪ್ರೊಸೆಸರ್‌ ಇರಲಿದ್ದು, ಈ ಚಿಪ್‌ ಸೆಟ್ ಸಹಾಯದಿಂದ ಸ್ಮಾರ್ಟ್‌ಫೋನ್‌ ಕೆಲವೇ ನಿಮಿಷಗಳಲ್ಲಿ ಚಾರ್ಜ ಆಗಲಿದೆ.

|

ಪ್ರಖ್ಯಾತ ಸ್ಮಾರ್ಟ್‌ಫೋನ್‌ ಚಿಪ್ ಸೆಟ್ ತಯಾರಿಕಾ ಕಂಪೆನಿ ಕ್ವಾಲ್ಕಾಮ್ 2017 ಕ್ಕೆ ಅತ್ಯಂತ ಸುಧಾರಿತವಾದ ಸ್ನ್ಯಾಪ್‌ಗಾರ್ಡನ್ 835 ಎಂಬ ನೂತನ ಚಿಪ್‌ಸೆಟ್‌ ಬಿಡುಗಡೆ ಮಾಡುತ್ತಿದೆ. ಈ ಚಿಪ್‌ ಸೆಟ್‌ ಸ್ಯಾಮ್‌ಸಂಗ್‌ನ ಸಹಬಾಗಿತ್ವದಲ್ಲಿ ಮಾರುಕಟ್ಟೆಗೆ ಬರಲಿದ್ದು, ಹಲವು ವಿಶೇಷತೆಗಳನ್ನು ಒಳಗೊಂಡಿದೆ.

2017 ರಲ್ಲಿ ಸ್ಯಾಮ್‌ಸಂಗ್ ಬಿಡುಗಡೆ ಮಾಡಲಿರುವ ನೂತನ ಸ್ಮಾರ್ಟ್‌ಫೋನ್‌ಗಳಲ್ಲಿ ಕ್ವಾಲ್ಕಾಮ್ ತಯಾರಿಸಿರುವ ಸ್ನ್ಯಾಪ್‌ಗಾರ್ಡನ್ 835 ಪ್ರೊಸೆಸರ್‌ ಇರಲಿದ್ದು, ಈ ಚಿಪ್‌ ಸೆಟ್ ಸಹಾಯದಿಂದ ಸ್ಮಾರ್ಟ್‌ಫೋನ್‌ ಕೆಲವೇ ನಿಮಿಷಗಳಲ್ಲಿ ಚಾರ್ಜ ಆಗಲಿದೆ ಎನ್ನಲಾಗಿದೆ.

ಇನ್ನು ಕೆಲವೇ ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್!

ATM ಪಿನ್ ಮರೆತಲ್ಲಿ ATM ಮಷಿನ್ ಮೂಲಕವೇ ಜನರೇಟ್ ಮಾಡುವುದು ಹೇಗೆ?

ಸ್ನ್ಯಾಪ್‌ಗಾರ್ಡನ್ 835 ಚಿಪ್‌ಸೆಟ್‌ ಬಗ್ಗೆ ಈಗಾಗಲೇ ಹಲವು ಊಹಾಪೋಹಗಳು ಹರಿದಾಡಿದ್ದು, ಕಂಪನಿಯೇ ಹೇಳಿರುವಂತೆ ಡಬಲ್ ಕ್ವಿಕ್ 4.0 ಚಾರ್ಜ್ ಟೆಕ್ನಾಲಜಿ ಮೂಲಕ ಕೇವಲ ಐದು ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್ 5 ಗಂಟೆ ಬಳಕೆಗೆ ಬರುವಂತೆ ಚಾರ್ಜ ಮಾಡಬಹುದು ಎಂದು ಹೇಳಿಕೊಂಡಿದೆ.

ಇನ್ನು ಕೆಲವೇ ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್!

ಸ್ನ್ಯಾಪ್‌ಗಾರ್ಡನ್ 835 ಚಿಪ್‌ ಅಳವಡಿಸಿಕೊಂಡ ಯಾವುದೇ ಸ್ಮಾರ್ಟ್‌ಫೋನ್‌ ಕೇವಲ 20 ರಿಮದ 22 ನಿಮಿಷಗಳಲ್ಲಿ ಫೂರ್ಣ ಚಾರ್ಜ್ ಆಗಲಿದೆ ಎಂದು ಕಂಪೆನಿ ತಿಳಿಸಿದ್ದು, ಸ್ಮಾರ್ಟ್‌ಫೋನ್‌ ಬಳಕೆದಾರರ ಅತಿದೊಡ್ಡ ಸಮಸ್ಯೆ ಬ್ಯಾರಿ ಬ್ಯಾಕಪ್ ಇನ್ನು ಸರಾಗವಾಗಿ ಆಗಬಹುದು.

ಇನ್ನು ಕೆಲವೇ ನಿಮಿಷಗಳಲ್ಲಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಫುಲ್!

ಪ್ರತಿಬಾರಿಯೂ ಹೊಸತನ್ನು ಅನ್ವೇಷಿಸುವುದು ನಮ್ಮ ಆಧ್ಯತೆ. ಇನ್ನು ಸ್ಮಾರ್ಟ್‌ಫೋನ್ ಎದುರಿಸುತ್ತಿದ್ದ ಬ್ಯಾಟರಿ ಬಾಳಿಕೆಯ ತೊಂದರೆಯನ್ನು ನಿವಾರಿಸುವುದು ನಮ್ಮ ಆಧ್ಯ ಗುರಿಯಾಗಿತ್ತು. ಮತ್ತು ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮವಾದ ಅನ್ವೇಷಣೆಗಳನ್ನು ನೀಡುವುದಾಗಿ ಕಂಪೆನಿ ಹೇಳಿಕೊಂಡಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Turning your phone into the small miracle it truly is. To Know More Visit to Kannada.Gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X