Subscribe to Gizbot

ಕನ್ನಡಕದಲ್ಲೇ ಕ್ಯಾಮೆರಾ ಅಳವಡಿಸಿದ ಆಂಡ್ರಾಯ್ಡ್ ಜನಕ: ಏನಿದು ಸ್ಮಾರ್ಟ್‌ ಗ್ಲಾಸ್..?

Written By:

ಆಂಡ್ರಾಯ್ಡ್ ಜನಕ ಆಂಡಿ ರುಬಿನ್ ಇಷ್ಟು ದಿನ ಸೈಲೆಂಟಾಗಿದ್ದು, ಈಗ ಒಮ್ಮೆಗೆ ಭಾರಿ ಸದ್ದು ಮಾಡುತ್ತಿದ್ದಾರೆ, ಮೊನ್ನೆ ತಾನೆ ಎನೆನ್ಷಿಯಲ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಪರಿಚಯಿಸಿದ ಮಾದರಿಯಲ್ಲಿ ಗೂಗಲ್ ಸ್ಮಾರ್ಟ್‌ಗ್ಲಾಸ್ ಮಾದರಿಯಲ್ಲಿ ಮತ್ತೊಂದು ಸ್ಮಾರ್ಟ್‌ಗ್ಲಾಸ್ ಪರಿಚಯಿಸಲು ವೇದಿಕೆ ಸಿದ್ಧಪಡಿಸುತ್ತಿದ್ದಾರೆ.

ಕನ್ನಡಕದಲ್ಲೇ ಕ್ಯಾಮೆರಾ ಅಳವಡಿಸಿದ ಆಂಡ್ರಾಯ್ಡ್ ಜನಕ: ಏನಿದು ಸ್ಮಾರ್ಟ್‌ ಗ್ಲಾಸ್?

ಓದಿರಿ: ರೆಡಿಮಿ 4ಗೆ ನೇರಾ ಸ್ಪರ್ಧೆಯನ್ನು ನೀಡಲು ಬಂದಿದೆ ಯು ಯುರೇಕಾ: ಇಲ್ಲಿದೇ ಈ ಕುರಿತ ಸಂಪೂರ್ಣ ವಿವರ

ಮಾರುಕಟ್ಟೆಗೆ ಬರುವ ಮುನ್ನ ಗೂಗಲ್ ಸ್ಮಾರ್ಟ್‌ಗ್ಲಾಸ್ ಹೆಚ್ಚು ಸದ್ದು ಮಾಡಿತ್ತು, ಆದರೆ ಬಿಡುಗಡೆಯಾದ ನಂತರದಲ್ಲಿ ಹೆಚ್ಚಾಗಿ ಬಳಕೆದಾರರನ್ನು ಸೆಳೆಯುವಲ್ಲಿ ವಿಫಲವಾಯಿತು. ಈ ಹಿನ್ನಲೆಯಲ್ಲಿ ಆಂಡ್ರಾಯ್ಡ್ ಜನಕ ಆಂಡಿ ರುಬಿನ್ ಎನೆನ್ಷಿಯಲ್ ಸ್ಮಾರ್ಟ್ ಗ್ಲಾಸ್ ನಿರ್ಮಿಸಿದ್ದು, ಇದು ಸ್ಮಾರ್ಟ್‌ ಗ್ಲಾಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಕನ್ನಡದಲ್ಲೇ ಕ್ಯಾಮೆರಾ:

ಕನ್ನಡದಲ್ಲೇ ಕ್ಯಾಮೆರಾ:

ಎನೆನ್ಷಿಯಲ್ ಸ್ಮಾರ್ಟ್ ಗ್ಲಾಸ್ ನಲ್ಲಿ ಐ ಲೈವರಲ್ ಪೋಟೋ ಮತ್ತು ವಿಡಿಯೋವನ್ನು ರೆಕಾರ್ಡ್ ಮಾಡಬಹುದಾಗಿದೆ. ಇದಕ್ಕಾಗಿಯೇ ಕನ್ನಡಕದಲ್ಲೇ ಬಿಲ್ಟ್ ಇನ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ರಿಯಲ್ ಸೆನ್ಸ್ ಗ್ಲಾಸ್ ಇದಾಗಿರಲಿದೆ.

ಡ್ಯುಯಲ್ ಮೊಡ್ ಡಿಸ್‌ಪ್ಲೇ:

ಡ್ಯುಯಲ್ ಮೊಡ್ ಡಿಸ್‌ಪ್ಲೇ:

ಐರನ್ ಮ್ಯಾನ್ ಸಿನಿಮಾದಲ್ಲಿ ಹೀರೋ ಮುಖವಾಡದಲ್ಲಿ ಕಾಣೀಸುವ ಡಿಹಿಟಲ್ ಚಿತ್ರಗಳು ಎನೆನ್ಷಿಯಲ್ ಸ್ಮಾರ್ಟ್ ಗ್ಲಾಸ್ ನಲ್ಲಿ ನಿಮಗೂ ಕಾಣಿಸಲಿದೆ. ಇದು ಸ್ಟಾಂಡೆರ್ಡ್ ಸನ್ ಗ್ಲಾಸ್ ಮಾದರಿಯಲ್ಲೂ ಕಾರ್ಯನಿರ್ವಹಿಸಲಿದ್ದು, ಡಿಸ್‌ಪ್ಲೇ ಮಾದರಿಯಲ್ಲಿ ಇರಲಿದೆ.

ಕಣ್ಣಲ್ಲೇ ಏನು ಬೇಕಾದರು ಸ್ಕ್ಯಾನ್ ಮಾಡಬಹುದು:

ಕಣ್ಣಲ್ಲೇ ಏನು ಬೇಕಾದರು ಸ್ಕ್ಯಾನ್ ಮಾಡಬಹುದು:

ಎನೆನ್ಷಿಯಲ್ ಸ್ಮಾರ್ಟ್ ಗ್ಲಾಸ್ ಹಾಕಿಕೊಂಡರೆ ನೀವು ನಿಮ್ಮ ಕಣ್ಣಿನಲ್ಲೇ ಎಲ್ಲವನ್ನು ಸ್ಕ್ಯಾನ್ ಮಾಡಬಹುದು. ಬಾರ್ ಕೋಡ್ ಗಳು, ಡ್ಯಾಕುಮೆಂಟ್ ಮುಂತಾದವುಗಳನ್ನು ಕಣ್ಣಿನಲ್ಲೇ ಸ್ಕ್ಯಾನ್ ಮಾಡಿ ಸೇವ್ ಮಾಡಿಕೊಳ್ಳುವ ಅವಕಾಶವನ್ನು ಮಾಡಿಕೊಡಲಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
Essential device would be used to capture eye-level photo and video with a built-in camera. to know more visit kananda.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot