Just In
- 10 hrs ago
ಒಪ್ಪೋ ಕಂಪೆನಿಯ ಈ ಸ್ಮಾರ್ಟ್ಫೋನ್ ಮೇಲೆ ಭಾರಿ ನಿರೀಕ್ಷೆ? ಲಾಂಚ್ ಯಾವಾಗ?
- 11 hrs ago
ಫ್ಲಿಪ್‌ಕಾರ್ಟ್‌ನಲ್ಲಿ ಐಫೋನ್ 14 ಪ್ಲಸ್ ಬೆಲೆಯಲ್ಲಿ ಭಾರಿ ಕಡಿತ! ಇದಕ್ಕಿಂತ ಒಳ್ಳೆ ಟೈಂ ಸಿಗೋದಿಲ್ಲ!
- 12 hrs ago
ರಾಷ್ಟ್ರಮಟ್ಟದಲ್ಲಿ ಮೆಚ್ಚುಗೆ ಗಳಿಸಿದ ಬೆಂಗಳೂರಿನ 8 ವರ್ಷದ ಆಂಡ್ರಾಯ್ಡ್ ಆಪ್ ಡೆವಲಪರ್!
- 14 hrs ago
ಭಾರತದಲ್ಲಿ ಹೊಸ ಸಂಚಲನ ಸೃಷ್ಟಿಸಿದ ಫೈರ್ಬೋಲ್ಟ್ ಕಂಪೆನಿ!..ಪ್ರತಿಸ್ಫರ್ಧಿಗಳು ಕಂಗಾಲು!
Don't Miss
- Sports
ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಗೆ ವಿಕೆಟ್ ಕೀಪರ್ ಆಗಿ ಈತನೇ ಸೂಕ್ತ ಎಂದ ಆಕಾಶ್ ಚೋಪ್ರ
- Movies
ಸ್ಯಾಂಡಲ್ವುಡ್ ಜೋಡಿ ಹರಿಪ್ರಿಯಾ, ವಸಿಷ್ಠ ಸಿಂಹ ಅದ್ಧೂರಿ ಆರತಕ್ಷತೆ
- Lifestyle
Horoscope Today 29 Jan 2023: ಭಾನುವಾರ: ದ್ವಾದಶ ರಾಶಿಗಳ ರಾಶಿಫಲ ಹೇಗಿದೆ?
- Finance
ಅಭ್ಯರ್ಥಿಯ ಸಂದರ್ಶನ ಮಾಡುತ್ತಿದ್ದಾಗಲೇ ಗೂಗಲ್ ಎಚ್ಆರ್ ವಜಾ!
- Automobiles
ಭಾರತದಲ್ಲಿ ಶೀಘ್ರ ಬಿಡುಗಡೆಯಾಗಲಿದೆ ಬಹುನಿರೀಕ್ಷಿತ ಹೀರೋ ಮೆಸ್ಟ್ರೋ Xoom: ಹೇಗಿದೆ ಗೋತ್ತಾ?
- News
ಪುಲ್ವಾಮಾಕ್ಕೆ ಭೇಟಿ ನೀಡಿದ ರಾಹುಲ್ ಗಾಂಧಿ
- Education
KVS Recruitment 2022 : ಕೇಂದ್ರೀಯ ವಿದ್ಯಾಲಯ ಸಂಗತನ್ ದಲ್ಲಿ 13404 ಹುದ್ದೆಗಳ ನೇಮಕಾತಿ
- Travel
ಯಾವುದೇ ಚಿಂತೆ ಇಲ್ಲದೆ ಸುಖಕರ ಪ್ರಯಾಣ ಅನುಭವಿಸಲು ಇಲ್ಲಿದೆ ಸಲಹೆಗಳು
ಫ್ಲಿಪ್‌ಕಾರ್ಟ್‌ನಲ್ಲಿ ಸ್ಮಾರ್ಟ್‌ಟಿವಿ ಖರೀದಿಗೆ ನಾಲ್ಕು ದಿನ ಭರ್ಜರಿ ಆಫರ್ಸ್!!
ಭಾರತದ ಪ್ರಖ್ಯಾತ ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್ ಹೊಸ ಸ್ಮಾರ್ಟ್‌ಟಿವಿ ಖರೀದಿದಾರರಿಗಾಗಿ ಭರ್ಜರಿ ಸೇಲ್ ಒಂದನ್ನು ಆರಂಭಿಸಿದೆ. ಆನ್ಲೈನ್ ಮಾರುಕಟ್ಟೆಯಲ್ಲಿ ಅತ್ಯಂತ ಕಡಿಮೆ ಬೆಲೆಗಳಿಗೆ ಉತ್ತಮ ಸ್ಮಾರ್ಟ್‌ಟಿವಿಗಳು ಲಭ್ಯವಾಗುವಂತೆ ಮಾಡಲು ಟಿವಿ ಮಾರಾಟ ಮೇಳವನ್ನು ಆಯೋಜಿಸಿರುವ ಸಂಸ್ಥೆ, ಭಾರೀ ಡಿಸ್ಕೌಂಟ್ ಮತ್ತು ಎಕ್ಸ್‌ಚೇಂಜ್ ಮೂಲಕ ಉತ್ತಮ ಸ್ಮಾರ್ಟ್‌ಟಿವಿಗಳನ್ನು ಖರೀದಿಸುವ ಅವಕಾಶವನ್ನು ಮಾಡಿಕೊಟ್ಟಿದೆ.
ಇದೇ ತಿಂಗಳ ಫೆಬ್ರವರಿ 14 ರಿಂದ ಒಟ್ಟು ನಾಲ್ಕು ದಿನಗಳ ಕಾಲ ಫ್ಲಿಪ್‌ಕಾರ್ಟ್ ಮೂಲಕ ರಿಯಾಯಿತಿ ದರದಲ್ಲಿ ಸ್ಮಾರ್ಟ್‌ಟಿವಿಗಳನ್ನು ಖರೀದಿಸಬಹುದಾಗಿದ್ದು, ಈ ಸೇಲ್‌ನಲ್ಲಿ ಎಲ್‌ಜಿ, ಥಾಮ್ಸನ್ ಮತ್ತು ಶಿಯೋಮಿ ಟಿವಿಗಳು ಸೇರಿದಂತೆ ಬಹುತೇಕ ಎಲ್ಲಾ ಜನಪ್ರಿಯ ಕಂಪೆನಿಗಳ ಸ್ಮಾರ್ಟ್‌ಟಿವಿಗಳು ಅತ್ಯಂತ ಕಡಿಮೆ ಬೆಲೆಗೆ ಗ್ರಾಹಕರಿಗೆ ಲಭ್ಯವಿದೆ. ಜೊತೆಗೆ ಆಕ್ಸಿಸ್ ಬ್ಯಾಂಕ್ ಬಳಕೆದಾರರು ಶೇ.10 ರಷ್ಟು ಡಿಸ್ಕೌಂಟ್ ಪಡೆಯಬಹುದಾಗಿದೆ.

ಫೆಬ್ರವರಿ 14 ರಿಂದಲೇ ಆರಂಭವಾಗಿರುವ ಈ ಸೇಲ್ ಫೆಬ್ರವರಿ 17ರಂದು ಕೊನೆಯಾಗಲಿದ್ದು, ಸ್ಮಾರ್ಟ್‌ಟಿವಿ ಖರೀದಿದಾರರಿಗೆ ಇದೊಮದು ಉತ್ತಮ ಅವಕಾಶವಾಗಿದೆ. ಹಾಗಾದರೆ, ಫ್ಲಿಪ್‌ಕಾರ್ಟ್ ಆಯೋಜಿಸಿರುವ ಈ ಟಿವಿ ಮಾರಾಟ ಮೇಳದಲ್ಲಿ ಯಾವೆಲ್ಲಾ ಸ್ಮಾರ್ಟ್‌ಟಿವಿಗಳ ಮೇಲೆ ಎಷ್ಟೆಷ್ಟು ಡಿಸ್ಕೌಂಟ್ಸ್ ನೀಡಲಾಗಿದೆ?, ಖರೀದಿಗೆ ಯಾವ ಸ್ಮಾರ್ಟ್‌ಟಿವಿ ಬೆಸ್ಟ್ ಎಂಬುದನ್ನು ಮುಂದಿನ ಸ್ಲೈಡರ್‌ಗಳಲ್ಲಿ ಓದಿ ತಿಳಿಯಿರಿ.

ಮಿ ಎಲ್ಇಡಿ ಸ್ಮಾರ್ಟ್‌ಟಿವಿ 4ಎ
ಫ್ಲಿಪ್‌ಕಾರ್ಟ್ ಟಿವಿ ಮಾರಾಟ ಮೇಳದಲ್ಲಿ ಶಿಯೋಮಿ ಕಂಪೆನಿಯ ಜನಪ್ರಿಯ ಮಿ ಎಲ್ಇಡಿ ಸ್ಮಾರ್ಟ್‌ಟಿವಿ 4ಎ 80 ಸೆಂ (32) ಕೇವಲ 12,499 ರೂಪಾಯಿಗಳಿಗೆ ಲಭ್ಯವಿದೆ. 20W ಔಟ್ಪುಟ್ ಸ್ಪೀಕರ್ 1366 x 768 HD ರೆಡಿ ಡಿಸ್‌ಪ್ಲೇ, 3 x ಹೆಚ್‌ಡಿಎಂಐ ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಸ್ಮಾರ್ಟ್‌ಟಿವಿ ಮೇಲೆ 13 ಪರ್ಸೆಂಟ್ ಡಿಸ್ಕೌಂಟ್ಸ್ ನಿಡಲಾಗಿದೆ.

LG 43 ಇಂಚಿನ ಸ್ಮಾರ್ಟ್ LED ಟಿವಿ
LG ಕಂಪೆನಿಯ 43 ಇಂಚಿನ ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್ ತಾಣದಲ್ಲಿ ರಿಯಾಯಿತಿ ದರದಲ್ಲಿ ದೊರಕುತ್ತಿದೆ. Full HD ಮತ್ತು LED ಸ್ಮಾರ್ಟ್ ಟಿ.ವಿ ನೈಜ ಮುಖ ಬೆಲೆ 49,490 ರೂ ಆಗಿದ್ದು ರಿಯಾಯಿತಿ ಮೂಲಕ 34,999 ರೂ ಬೆಲೆಗೆ ದೊರಕುತ್ತಿದೆ. ಇನ್ನೂ ಎಕ್ಸ್‌ಚೇಂಜ್ ಮಾಡುವುದಾದರೆ 8,000 ರೂ ಆಫರ್ ನೀಡುತ್ತಿದ್ದು, ಆಕ್ಸಿಸ್ ಬ್ಯಾಂಕ್ ಶೇ.10 ರಷ್ಟು ಡಿಸ್ಕೌಂಟ್ ಒದಗಿಸಿದೆ.

'ವಿಯು ಪ್ಲೇ' (43S6575 REV PL/43S6575)
43 ಇಂಚಿನ ಫುಲ್ ಹೆಚ್‌ಡಿ ಎಲ್‌ಇಡಿ ಟಿವಿ 'ವಿಯು ಪ್ಲೇ' ಸ್ಮಾರ್ಟ್‌ಟಿವಿ ಫ್ಲಿಪ್‌ಕಾರ್ಟ್ ತಾಣದಲ್ಲಿ ಕೇವಲ 17,499 ರೂ.ಗಳ ರಿಯಾಯಿತಿ ದರದಲ್ಲಿ ದೊರಕುತ್ತಿದೆ. ಈ ಮೊದಲ 27,000 ರೂ ಬೆಲೆ ಹೊಂದಿದ್ದ ಈ ಟಿವಿ ಮೇಲೆ 35 ಪರ್ಸೆಂಟ್ ಡಿಸ್ಕೌಂಟ್ ನಿಡಲಾಗಿದ್ದು, ಗ್ರಾಹಕರು ಈ ವಿಯು ಫ್ಲೇ ಸ್ಮಾರ್ಟ್‌ಟಿವಿಯ ಮೇಲೆ 8,000 ರೂ ಎಕ್ಸ್‌ಚೇಂಜ್ ಡಿಸ್ಕೌಂಟ್ ಪಡೆಯಬಹುದಾಗಿದೆ.

ಸ್ಯಾಮ್‌ಸಂಗ್ 80CM (2018)
32 ಇಂಚಿನ ಸ್ಯಾಮ್‌ಸಂಗ್ ಹೆಚ್‌ಡಿ ರೆಡಿ ಎಲ್ಇಡಿ ಟಿವಿ ಇದೀಗ ಕೇವಲ 14,999 ರೂ.ಗಳಿಗೆ ಲಭ್ಯವಿದೆ. 2018ರಲ್ಲಿ ಬಿಡುಗಡೆಯಾದ ಈ ನೂತನ ಎಡಿಷನ್ ಟಿವಿಯ ಮೇಲೆ 31 ಪರ್ಸೆಂಟ್ ಡಿಸ್ಕೌಂಟ್ಸ್ ನೀಡಲಾಗಿದ್ದು, 20 W ಔಟ್‌ಪುಟ್ ಸ್ಪೀಕರ್ ಮತ್ತು 1366 x 768 HD ರೆಡಿ ಡಿಸ್‌ಪ್ಲೇ ಹೊಂದಿರುವ ಈ ಟಿವಿಯ ಮೇಲೆ 5,000 ರೂ.ವರೆಗೂ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.

ಮಿ 49 ಇಂಚಿನ FHD ಸ್ಮಾರ್ಟ್‌ಟಿವಿ
ಶಿಯೋಮಿ ಕಂಪೆನಿಯ ರೆಡ್‌ಮಿ ಬ್ರ್ಯಾಂಡ್‌ನ 49 ಇಂಚಿನ ಮಿ ಸ್ಮಾರ್ಟ್‌ಟಿವಿ ಇದೀಗ ಡಿಸ್ಕೌಂಟ್ ಮೂಲಕ ಕೇವಲ 29,999 ರೂ.ಗಳಿಗೆ ಲಭ್ಯವಿದೆ. ಟಿ.ವಿ ಕ್ರೊಮೊಕಾಸ್ಟ್ , 1920 x 1080 ಪಿಕ್ಸೆಲ್ಸ್ ಸಾಮರ್ಥ್ಯ, 3 x HDMI ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಟಿವಿ ಮೇಲೆ 9 ಪರ್ಸೆಂಟ್ ಡಿಸ್ಕೌಂಟ್ಸ್ ಮತ್ತು 15,000 ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.

ಮೈಕ್ರೋಮ್ಯಾಕ್ಸ್ HD ರೆಡಿ ಎಲ್ಇಡಿ ಟಿವಿ
ಫ್ಲಿಪ್‌ಕಾರ್ಟ್ ಟಿವಿ ಮಾರಾಟ ಮೇಳದಲ್ಲಿ 32 ಇಂಚಿನ ಮೈಕ್ರೋಮ್ಯಾಕ್ಸ್ HD ರೆಡಿ ಎಲ್ಇಡಿ ಟಿವಿ ಕೇವಲ 9,999 ರೂ.ಗಳಿಗೆ ಲಭ್ಯವಿದೆ. 24W ಔಟ್ಪುಟ್ ಸ್ಪೀಕರ್, 1366 x 768 HD ರೆಡಿ ಡಿಸ್‌ಪ್ಲೇ, 2 x HDMI ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಟಿವಿ ಮೇಲೆ ಶೇ. 49 ಪರ್ಸೆಂಟ್ ಆಫರ್ ನಿಡಲಾಗಿದ್ದು, 5 ಸಾವಿರದ ವರೆಗೂ ಎಕ್ಸ್‌ಚೇಂಜ್ ಆಫರ್ ಲಭ್ಯವಿದೆ.

ಥಾಮ್ಸನ್ B9 ಪ್ರೊ 80cm
ಟಿವಿ ಮಾರುಕಟ್ಟೆಯಲ್ಲಿ ಹೆಚ್ಚು ಸದ್ದು ಮಾಡುತ್ತಿರುವ ಥಾಮ್ಸನ್ ಕಂಪೆನಿಯ 32 ಇಂಚಿನ ಥಾಮ್ಸನ್ B9 ಪ್ರೊ ಸ್ಮಾರ್ಟ್‌ಟಿವಿ ಇದೀಗ ಕೇವಲ 11,499 ರೂ.ಗಳಿಗೆ ಲಭ್ಯವಿದೆ. 20W ಔಟ್ಪುಟ್ ಸ್ಪೀಕರ್, 1366 x 768 HD ರೆಡಿ ಡಿಸ್‌ಪ್ಲೇ, 3 x HDMI ಮತ್ತು 2 x ಯುಎಸ್‌ಬಿ ಕನೆಕ್ಟರ್‌ಗಳನ್ನು ಹೊಂದಿರುವ ಈ ಟಿವಿ ಮೇಲೆ 5000 ರೂ.ಗಳ ವರೆಗೂ ಎಕ್ಸ್‌ಚೇಂಜ್ ಆಫರ್ ಕೂಡ ಲಭ್ಯವಿದೆ.
-
54,999
-
36,599
-
39,999
-
38,990
-
1,29,900
-
79,990
-
38,900
-
18,999
-
19,300
-
69,999
-
79,900
-
1,09,999
-
1,19,900
-
21,999
-
1,29,900
-
12,999
-
44,999
-
15,999
-
7,332
-
17,091
-
29,999
-
7,999
-
8,999
-
45,835
-
77,935
-
48,030
-
29,616
-
57,999
-
12,670
-
79,470