ಸೆಲ್ಫಿ ಪ್ರಿಯರಿಗೆ ಜಿಯೋನಿ ಎಸ್‌6 ಪ್ರೋ ಸ್ಮಾರ್ಟ್‌ಫೋನ್ !!

Written By:

ಭಾರತದ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಇತ್ತೀಚಿಗಷ್ಟೆ ಅಡಿಪಾಯ ಹಾಕಿಕೊಳ್ಳುತ್ತಿರುವ ಜಿಯೋನಿ ಹೆಚ್ಚು ಫೀಚರ್‌ಗಳಿರುವ ಕಡಿಮೆ ದರದ ಮೊಬೈಲ್‌ಗಳನ್ನು ಮಾರುಕಟ್ಟೆಗೆ ತರುತ್ತಿದೆ.

ಹೆಚ್ಚು ಬ್ಯಾಟರಿ ಸಾಮರ್ಥ್ಯ ಹೊಂದಿರುವ ಮೊಬೈಲ್‌ ಉತ್ಪಾದನೆಗೆ ಹೆಚ್ಚು ಮಹತ್ವ ನೀಡುತ್ತಿದ್ದ ಜಿಯೋನಿ, ಭಾರತದಲ್ಲಿ ಸೆಲ್ಫಿ ಪ್ರಿಯರನ್ನು ಆಕರ್ಷಿಸಲು ಜಿಯೋನಿ ಎಸ್‌6 ಪ್ರೋ ಮೊಬೈಲ್‌ ಬಿಡುಗಡೆ ಮಾಡಿತ್ತು.

ಐಡಿಯಾ ಗ್ರಾಹಕರಿಗೆ 1GB 3G ಡಾಟಾ 89 ರೂಪಾಯಿಗೆ!! ಪಡೆಯುವುದು ಹೇಗೆ?

ಹಾಗಾದರೆ ಜಿಯೋನಿ ಎಸ್‌6 ಪ್ರೋ ಸ್ಮಾರ್ಟ್‌ಫೋನ್ ಏನೇಲ್ಲಾ ವಿಶೇಷತೆಗಳನ್ನು ಹೊಂದಿದೆ ಎಂಬುದನ್ನು ಕೆಳಗಿನ ಸ್ಲೈಡರ್ ಮೂಲಕ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
13 MP ಮತ್ತು 8 MP ಕ್ಯಾಮರಾ

13 MP ಮತ್ತು 8 MP ಕ್ಯಾಮರಾ

ಜಿಯೋನಿ ಎಸ್‌6 ಪ್ರೋ ಸ್ಮಾರ್ಟ್‌ಫೋನ್‌ ವಿಶೇಷವೇ ಉತ್ತಮ ಕ್ಯಾಮರಾ ಫೀಚರ್ಸ್ ಹೋಂದಿರುವುದು. ಕ್ರಮವಾಗಿ 13 MP ಮತ್ತು 8 MP ಕ್ಯಾಮರಾಗಳನ್ನು ಜಿಯೋನಿ ಹೊಂದಿದ್ದು ಉತ್ತಮ ಚಿತ್ರಗಳನ್ನು ತೆಗೆಯಲು ಸಹಾಯಕವಾಗಿದೆ. ಇನ್ನು ಸೆಲ್ಫಿ ಪ್ರಿಯರಿಗೆ ಹೇಳಿಮಾಡಿಸಿದಂತೆ ಮುಂದಿನ ಕ್ಯಾಮರಾ ರಚನೆಯಾಗಿದೆ

ಡಿಸ್‌ಪ್ಲೇ ಮತ್ತು ವಿನ್ಯಾಸ

ಡಿಸ್‌ಪ್ಲೇ ಮತ್ತು ವಿನ್ಯಾಸ

ಎಸ್‌6 ಪ್ರೋ 16 ಕಲರ್‌ಗಳಿಗೆ ಸಪೊರ್ಟ್ ಮಾಡುವ ips lcd 5.5 ಇಂಚ್ ಡಿಸ್‌ಪ್ಲೇ ಹೊಂದಿದೆ. 153 x 75.3 x 7.6 mm ವಿನ್ಯಾಸದಲ್ಲಿ ಮೊಬೈಲ್ 170 ಗ್ರಾಂ ತೂಕ ಹೊಂದಿದೆ

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಂಗ್ರಹಣಾ ಸಾಮರ್ಥ್ಯ

ಸಂಗ್ರಹಣಾ ಸಾಮರ್ಥ್ಯ

ಜಿಯೋನಿ ಎಸ್‌6 ಪ್ರೋ ಸ್ಮಾರ್ಟ್‌ಫೋನ್‌4 GB ರ್ಯಾಮ್ ಜೊತೆಗೆ 64GB ಸಂಗ್ರಹಣಾ ಸಾಮರ್ಥ್ಯವನ್ನು ಹೊಂದಿದೆ. ಮೈಕ್ರೊ ಎಸ್‌ಡಿ ಕಾರ್ಡ್ ಮೂಲಕ 256 ವರಗೂ ಸಂಗ್ರಹ ಸಾಮರ್ಥ್ಯ ಹೆಚ್ಚಿಸಬಹುದಾಗಿದೆ.

ಆಪರೇಟಿಂಗ್ ಸಿಸ್ಟಮ್(OS)

ಆಪರೇಟಿಂಗ್ ಸಿಸ್ಟಮ್(OS)

ಎಸ್‌6 ಪ್ರೋ ಆಂಡಾಯ್ಡ್ OS, v6.0.1 (Marshmallow) ಆಪರೇಟಿಂಗ್ ಸಿಸ್ಟಮ್ ಮೂಲಕ ರನ್‌ ಆಗಲಿದೆ. ಜೊತೆಗೆ Octa-core CPU ಹೊಇಂದಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
The Gionee S6 Pro combines both the Gionee S6 and S6s with powerful hardware and better selfie camera. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot