ಇಲ್ಲಿದೆ ಆಂಡ್ರೊಯಿಡ್ ಅಥವಾ ಐಫೋನ್ ನಿಂದ ಕೆಲವೇ ಸೆಕೆಂಡುಗಳಲ್ಲಿ ಯಾವುದನ್ನಾದರು ಹೇಗೆ ಹುಡುಕುವುದು

By Prateeksha
|

ಬಹಳಷ್ಟು ಸಲ ನಾವು ಕೀಲಿ, ಪರ್ಸ್ ಅಥವಾ ಬ್ಯಾಗ್ ಅನ್ನು ಮರೆತುಬಿಡುತ್ತೇವೆ. ಎಲ್ಲಕಿಂತ ಮುಖ್ಯವಾಗಿ ಕೆಲವೊಮ್ಮೆ ಎಲ್ಲಿಟ್ಟಿದ್ದೇವೆ ನಮ್ಮ ವಾಹನವನ್ನು ಎನ್ನುವುದು ಕೂಡ ಮರೆತು ಬಿಡುತ್ತೇವೆ ಶಾಪಿಂಗ್ ಮಾಲ್ ಹೋದಾಗ.

ಟ್ರ್ಯಾಕ್‍ಆರ್ ಎನ್ನುವ ಡಿವೈಜ್ ಕಳೆದ ವಸ್ತುಗಳನ್ನು ಹುಡುಕಿಕೊಡುವಲ್ಲಿ ಸಹಾಯಕ.

ಕ್ಯಾಲಿಫೊರ್ನಿಯಾ ದ ಒಂದು ಕಂಪನಿ ಒಂದು ಡಿವೈಜ್ ರಚಿಸಿದ್ದಾರೆ ಜನರಿಗೆ ಕಳೆದ ವಸ್ತುಗಳ ಜಾಗ ಹುಡುಕಿಕೊಡಲು ಸಹಾಯವಾಗುತ್ತದೆ. ಈ ಡಿವೈಜ್ ಗೆ ಟ್ರ್ಯಾಕ್‍ಆರ್ ಎಂದು ಹೆಸರು.

ಓದಿರಿ: ಜನವರಿ ವೇಳೆಗೆ ಏರ್‌ಟೆಲ್ ಹಿಂದಿಕ್ಕಲಿದೆ ಜಿಯೋ!? ಹೇಗೆ ಎಂಬುದರ ಫುಲ್ ಡೀಟೇಲ್ಸ್..!!

ಈ ಟ್ರ್ಯಾಕ್‍ಆರ್ ಆಪ್ ಅನ್ನು ಸುಲಭವಾಗಿ ಗೂಗಲ್ ಪ್ಲೇ ಸ್ಟೋರ್ ನಿಂದ ಡೌನ್‍ಲೊಡ್ ಮಾಡಬಹುದು ಆಂಡ್ರೊಯಿಡ್ ನಲ್ಲಿ ಮತ್ತು ಐಒಎಸ್ ನಲ್ಲಿ ಉಚಿತವಾಗಿ. ಈ ಅಪ್ಲಿಕೇಷನ್ ಸುಲಭವಾಗಿ ಇಟ್ಟು ಮರೆತ ಜಾಗವನ್ನು ಹುಡುಕಿಕೊಡುತ್ತದೆ.

ಟ್ರ್ಯಾಕ್‍ಆರ್ ಎನ್ನುವ ಡಿವೈಜ್ ಕಳೆದ ವಸ್ತುಗಳನ್ನು ಹುಡುಕಿಕೊಡುವಲ್ಲಿ ಸಹಾಯಕ.

ಹೇಗೆ ಕೆಲಸಮಾಡುತ್ತದೆ

ಈ ಆಪ್ ಇನ್‍ಸ್ಟಾಲ್ ಮಾಡಿ ಡಿವೈಜ್ ಜೊತೆಗೆ ಕನೆಕ್ಟ್ ಮಾಡಿದರೆ ಸಾಕು. ಇದೆಲ್ಲದಕ್ಕೂ 5 ಅಥವಾ ಅದಕ್ಕಿಂತ ಕಡಿಮೆ ನಿಮಿಷಗಳು ಸಾಕು. ಇದಾದ ಮೇಲೆ ನಾಣ್ಯ ಗಾತ್ರದ ಟ್ರ್ಯಾಕ್‍ಆರ್ ಬ್ರ್ಯಾವೊ ಅನ್ನು ಯಾವುದೇ ವಸ್ತುವಿಗೆ ಅಂಟಿಸಿ ಆಮೇಲೆ ಟ್ರ್ಯಾಕ್‍ಆರ್ ಆಪ್ ಉಪಯೋಗಿಸಿ ಆ ವಸ್ತುವಿನ ಜಾಗ ಕಂಡುಹಿಡಿಯಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಟ್ರ್ಯಾಕ್‍ಆರ್ ಎನ್ನುವ ಡಿವೈಜ್ ಕಳೆದ ವಸ್ತುಗಳನ್ನು ಹುಡುಕಿಕೊಡುವಲ್ಲಿ ಸಹಾಯಕ.

ತತ್‍ಕ್ಷಣದ ಸೂಚನೆ

ಈ ಆಪ್ ಬಳಕೆದಾರರಿಗೆ ಎರಡು ಬಗೆಯ ಪ್ರತ್ಯೇಕ ಅಲರ್ಟ್ ನೀಡುತ್ತದೆ. ಬಳಕೆದಾರರು ಒಂದಾ ತತ್ ಕ್ಷಣ ಕಳೆದ ವಸ್ತುವಿನ ಬಗ್ಗೆ ರಿಂಗ್ ನೀಡುವುದು ಅಥವಾ ವಸ್ತು ಬಿಟ್ಟು ಹೋಗುವ ಮುನ್ನ ದೊಡ್ಡ ಶಬ್ದದ ಬೀಪ್ ಮಾಡುವುದು.

ಬಳಕೆದಾರರು ಮ್ಯಾಪ್ ನಲ್ಲಿ ಕೊನೆಯದಾಗಿ ಉಪಯೋಗಿಸಿದ ಜಾಗವನ್ನು ಕೂಡ ನೋಡಬಹುದು.

ಟ್ರ್ಯಾಕ್‍ಆರ್ ಎನ್ನುವ ಡಿವೈಜ್ ಕಳೆದ ವಸ್ತುಗಳನ್ನು ಹುಡುಕಿಕೊಡುವಲ್ಲಿ ಸಹಾಯಕ.

ಇನ್ನೇನಿದೆ

ಟ್ರ್ಯಾಕ್‍ಆರ್ ಕ್ರೌಡ್ ಜಿಪಿಎಸ್ ನೆಟ್‍ವರ್ಕ್ ತನ್ನಷ್ಟಕ್ಕೆ ತಾನೆ ಕಳೆದ ವಸ್ತುವನ್ನು ದೂರದ ಪರಿಮಿತಿಯ ತನಕ ಹುಡುಕುತ್ತದೆ ಮತ್ತು ಅದರ ಜಾಗದ ಮಾಹಿತಿ ಅಪ್‍ಡೇಟ್ ಮಾಡುತ್ತದೆ ಯಾರಾದದರು ಆ ವಸ್ತುವಿನ ಹತ್ತಿರ ಹಾದು ಹೋದರೆ.

ಟ್ರ್ಯಾಕ್‍ಆರ್ ಎನ್ನುವ ಡಿವೈಜ್ ಕಳೆದ ವಸ್ತುಗಳನ್ನು ಹುಡುಕಿಕೊಡುವಲ್ಲಿ ಸಹಾಯಕ.

ಭಾರತದಲ್ಲಿ ಲಭ್ಯವಿದೆಯೇ?

ಹೌದು, ಈ ಡಿವೈಜ್ ಅಮೆಜೊನ್, ಈಬೆ, ಶೊಪ್‍ಕ್ಲೂಸ್ ನಲ್ಲಿ ಮತ್ತು ಇತರೆ ಇ-ಕಾಮರ್ಸ್ ಜಾಲತಾಣಗಳಲ್ಲಿ ಲಭ್ಯವಿದೆ. ನೀವು ಸುಲಭವಾಗಿ ತರಿಸಿಕೊಳ್ಳಬಹುದು.

ಹೊಸ ಟ್ಯಾಬ್ಲೆಟ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

Read more about:
English summary
Locate anything using this iOS or Android smartphone app.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X