ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟಕ್ಕೆ ಓವರ್ ಚಾರ್ಜಿಂಗ್ ಕಾರಣವೇ ಅಲ್ಲ!! ಇನ್ನೇನು?

ಚೀನಾದ ಬ್ಯಾಟರಿ ಕಂಪೆನಿಯೊಂದು ಓವರ್ ಚಾರ್ಜಿಂಗ್‌ನಿಂದ ಬ್ಯಾಟರಿ ಯಾವುದೇ ಕಾರಣಕ್ಕೂ ಸ್ಪೋಟಗೊಳ್ಳುವುದಿಲ್ಲ ಎಂದು ತನ್ನ ಕಂಪೆನಿಯ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.!

|

ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟಕ್ಕೆ ರಾತ್ರಿಯೆಲ್ಲಾ ಚಾರ್ಜ್‌ಹಾಕಿ ಬಿಡುವದೇ ಕಾರಣ ಎಂದು ನೀವು ತಿಳಿದಿದ್ದರೆ ನಿಮ್ಮ ಊಹೆ ಖಂಡಿತಾ ತಪ್ಪಾಗಿದೆ! ಹೌದು, ಚೀನಾದ ಬ್ಯಾಟರಿ ಕಂಪೆನಿಯೊಂದು ಓವರ್ ಚಾರ್ಜಿಂಗ್‌ನಿಂದ ಬ್ಯಾಟರಿ ಯಾವುದೇ ಕಾರಣಕ್ಕೂ ಸ್ಪೋಟಗೊಳ್ಳುವುದಿಲ್ಲ ಎಂದು ತನ್ನ ಕಂಪೆನಿಯ ಬ್ಲಾಗ್‌ನಲ್ಲಿ ಹೇಳಿಕೊಂಡಿದೆ.!

ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟಕ್ಕೆ ಓವರ್ ಚಾರ್ಜಿಂಗ್ ಕಾರಣವೇ ಅಲ್ಲ!! ಇನ್ನೇನು?

ಸ್ಮಾರ್ಟ್‌ಫೋನ್ ಬ್ಯಾಟರಿ ಫುಲ್ ಆದ ನಂತರ ಬ್ಯಾಟರಿಗೆ ಪವರ್ ಸಪ್ಲೇ ನಿಲ್ಲಿಸುವ ತಂತ್ರಜ್ಞಾನ ಎಲ್ಲ ಸ್ಮಾರ್ಟ್‌ಫೋನ್‌ಗಳು ಹೊಂದಿವೆ ಹಾಗಾಗಿ ಸ್ಮಾರ್ಟ್‌ಫೋನ್‌ ಹೆಚ್ಚು ಚಾರ್ಜ್ ಮಾಡಿದರೆ ಯಾವುದೇ ಬ್ಯಾಟರಿ ಸ್ಪೋಟಗೊಳ್ಳುವುದಿಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.!!

ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟಕ್ಕೆ ಓವರ್ ಚಾರ್ಜಿಂಗ್ ಕಾರಣವೇ ಅಲ್ಲ!! ಇನ್ನೇನು?

ಶಾಕಿಂಗ್ ನ್ಯೂಸ್..ಜಿಯೋ ವೆಲಕಮ್ 2 ಆಫರ್ ಇಲ್ಲ!!?

ಬ್ಯಾಟರಿ ತಂತ್ರಜ್ಞಾನ ಎಷ್ಟು ಹಿಂದೆ ಉಳಿದಿದೆ ಎಂದರೆ, ಸ್ಮಾರ್ಟ್‌ಫೋನ್‌ ಉಳಿದೆಲ್ಲಾ ಭಾಗಗಳಿಗಿಂತ ಸುಮಾರು ನೂರುಪಟ್ಟು ಹಿಂದಿನ ತಂತ್ರಜ್ಷಾನದಲ್ಲಿ ಉಳಿದುಕೊಂಡಿದೆ. ಹಾಗಾಗಿ, ಇದೇ ಕಾರಣದಿಂದಾಗಿ ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟಗೊಳ್ಳುತ್ತಿದೆ. ಎಂದು ಬ್ಯಾಟರಿ ಕಂಪೆನಿ ತಿಳಿಸಿದೆ.ಇದಕ್ಕೆ ಉದಾಹರಣೆಯನ್ನು ಸಹ ಕಂಪೆನಿ ನೀಡಿದ್ದು, ಇಂತಹ ತಂತ್ರಜ್ಞಾನ ಅಳವಡಿಸಿಕೊಳ್ಳಲು ಹೋಗಿ ಸ್ಯಾಮ್‌ಸಂಗ್ ಗ್ಯಾಲಕ್ಸಿ 7 ಮತ್ತು ಐಫೊನ್‌ 7 ನಂತಹ ಪ್ರಖ್ಯಾತ ಕಂಪೆನಿಗಳ ಸ್ಮಾರ್ಟ್‌ಫೋನ್‌ಗಳು ಸಹ ಹಲವೆಡೆ ಸ್ಪೋಟಗೊಂಡಿವೆ ಎಂದು ತಿಳಿಸಿದೆ.

ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟಕ್ಕೆ ಓವರ್ ಚಾರ್ಜಿಂಗ್ ಕಾರಣವೇ ಅಲ್ಲ!! ಇನ್ನೇನು?

ಇನ್ನು ಬ್ಯಾಟರಿ ಹೆಚ್ಚು ಬಿಸಿಯಾಗುವುದು ಮತ್ತು ಬ್ಯಾಟರಿ ವಿನ್ಯಾಸದಲ್ಲಿ ಕಾಣಿಸಿಕೊಳ್ಳುವ ಇನ್ನಿತರ ಕಾರಣಗಳಿಂದ ಸ್ಮಾರ್ಟ್‌ಫೋನ್‌ ಬ್ಯಾಟರಿ ಸ್ಪೋಟಗೊಳ್ಳುತ್ತದೆ ಎಂದು ಕಂಪೆನಿ ತಿಳಿಸಿದೆ. .ಪ್ರಸ್ತುತ ಇರುವುದಕ್ಕಿಂತ ಹೆಚ್ಚಿನ ಸಾಮರ್ಥ್ಯದ ಬ್ಯಾಟರಿ ಕೆಲವೇ ವರ್ಷಗಳಲ್ಲಿ ವಿನ್ಯಾಸವಾಗಲಿದೆ ಎನ್ನುವ ಆಶಯವನ್ನು ಸಹ ವ್ಯಕ್ತಪಡಿಸಿದೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Smartphone batteries explode and there are several reasons behind it. to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X