Subscribe to Gizbot

ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೊಡೆಕ್ 4K ಸ್ಮಾರ್ಟ್‌ ಟಿವಿ: ರೂ.34,999ಕ್ಕೆ ಮಾರಾಟ..!

Written By:

ದೇಶಿಯ ಮಾರುಕಟ್ಟೆಯಲ್ಲಿ ಸ್ಮಾರ್ಟ್ ಟಿವಿಗಳ ಆರ್ಭಟವು ಹೆಚ್ಚಾಗಿದೆ. ಮೊನ್ನೆ ತಾನೆ ಶಿಯೋಮಿ Mi TV 4 ಸ್ಮಾರ್ಟ್‌TV ಲಾಂಚ್ ಆಗಿತ್ತು. ಇದೇ ಮಾದರಿಯಲ್ಲಿ Vu ಸಹ ಟಾಪ್ ಎಂಡ್ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಿತ್ತು. ಇದಾದ ಮೇಲೆ ಸದ್ಯ ಮಾರುಕಟ್ಟೆಯಲ್ಲಿ ಕೊಡೆಕ್ 50 ಇಂಚಿನ ಸ್ಮಾರ್ಟ್ ಟಿವಿಯನ್ನು ಲಾಂಚ್ ಮಾಡಿದೆ.

ದೇಶಿಯ ಸ್ಮಾರ್ಟ್‌ಫೋನ್ ಮಾರುಕಟ್ಟೆಯಲ್ಲಿ ಕೊಡೆಕ್ 4K ಸ್ಮಾರ್ಟ್‌ ಟಿವಿ

ಇಂದು ಮಾರುಕಟ್ಟೆಗೆ ಲಾಂಚ್ ಆದ ಕೊಡೆಕ್ 50 ಇಂಚಿನ 4K UHD ಸ್ಮಾರ್ಟ್ TVಯನ್ನು ಪರಿಚಯ ಮಾಡಿದೆ. ರೂ.34,999ಕ್ಕೆ ಮಾರಾಟವಾಗುವ ಈ ಟಿವಿ ಫ್ಲಿಪ್‌ಕಾರ್ಟ್‌ನಲ್ಲಿ ಮಾತ್ರವೇ ದೊರೆಯಲಿದೆ ಎನ್ನಲಾಗಿದ್ದು, ಈ ಸ್ಮಾರ್ಟ್‌ ಟಿವಿ ಕುರಿತ ಮಾಹಿತಿಯೂ ಇಲ್ಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಡ್ಯುಯಲ್ ಪ್ರೋಸೆಸರ್:

ಡ್ಯುಯಲ್ ಪ್ರೋಸೆಸರ್:

ಕೊಡೆಕ್ 50 ಇಂಚಿನ 4K UHD ಸ್ಮಾರ್ಟ್ TVಯಲ್ಲಿ 1.4GHz ವೇಗದ ಡ್ಯುಯಲ್ ಕೋರ್ ಪ್ರೋಸೆಸರ್ ಅನ್ನು ಕಾಣಬಹುದಾಗಿದೆ. ಇದಲ್ಲದೇ 1GB RAM ಸಹ ಇದರಲ್ಲಿದೆ 8GB ಇಂಟರ್ನಲ್ ಮೆಮೊರಿಯನ್ನು ನೀಡಲಾಗಿದೆ.

ಸ್ಪೆಷಲ್ ರಿಮೋಟ್:

ಸ್ಪೆಷಲ್ ರಿಮೋಟ್:

ಕೊಡೆಕ್ 50 ಇಂಚಿನ 4K UHD ಸ್ಮಾರ್ಟ್ TVಯೊಂದಿಗೆ ಸ್ಪೆಷಲ್ ರಿಮೋಡ್ ಅನ್ನು ನೀಡಲಾಗಿದೆ. ಇದರಲ್ಲಿ ಯೂಟ್ಯೂಬ್ ಮತ್ತು ಹಾಟ್ ಸ್ಟಾರ್ ಮತ್ತು ನೆಟ್ ಫಿಕ್ಸ್ ಗಾಗಿಯೇ ವಿಶೇಷ ಬಟನ್ ಅನ್ನು ಒಳಗೊಂಡಿದೆ.

ಆಂಡ್ರಾಯ್ಡ್ ಟಿವಿ:

ಆಂಡ್ರಾಯ್ಡ್ ಟಿವಿ:

ಇದಲ್ಲದೇ ಕೊಡೆಕ್ 50 ಇಂಚಿನ 4K UHD ಸ್ಮಾರ್ಟ್ TV ಆಂಡ್ರಾಯ್ಡ್ ನಲ್ಲಿ ಕಾರ್ಯನಿರ್ವಹಿಸಲಿದೆ. ಅಲ್ಲದೇ LAN ಕನೆಕ್ಟಿವಿಯನ್ನು ಇದರಲ್ಲಿ ಪಡೆಯಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Redmi Note 5 ಬಿಡುಗಡೆಗೆ..! ಬೆಸ್ಟ್, ಬಜೆಟ್, ಬೊಂಬಾಟ್

ಓದಿರಿ: ರೆಡ್‌ಮಿ 5 ಗಿಂತಲೂ ಬೆಸ್ಟ್ 5000mAh ಬ್ಯಾಟರಿಯ ಮೈಕ್ರೋಮಾಕ್ಸ್ ಭಾರತ್ 5 ಪ್ರೋ..! ಬೆಲೆ ಎಷ್ಟು..?

English summary
Kodak 50-inch 4K UHD Smart TV launched in India at Rs 34,999. to know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot