Subscribe to Gizbot

ಇಂದು 12 ಗಂಟೆಗೆ ಶಿಯೋಮಿ ಸ್ಮಾರ್ಟ್‌ಟಿವಿ ಫ್ಲಾಶ್‌ಸೇಲ್!..ಖರೀದಿಗೆ ಭಾರೀ ಅವಕಾಶ!!

Written By:
Xiaomi Mi TV 4A ಹೇಗಿದೆ?..ಖರೀದಿಸಲು ಬೆಸ್ಟ್ ಟಿವಿ ಇದೇನಾ?

ಭಾರತದಲ್ಲಿ ಪ್ರಸ್ತುತ ಅತ್ಯಂತ ಜನಪ್ರಿಯ ಸ್ಮಾರ್ಟ್‌ಫೋನ್ ಹಾಗೂ ಸ್ಮಾರ್ಟ್‌ಟಿವಿಗಳ ಫ್ಲಾಶ್‌ಸೇಲ್ ಅನ್ನು ಶಿಯೋಮಿ ಇಂದು ಆಯೋಜನೆ ಮಾಡಿದೆ. ಇಂದು ನಡೆಯುವ ಶಿಯೋಮಿ ಫ್ಲಾಶ್‌ಸೇಲ್‌ನಲ್ಲಿ ರೆಡ್‌ಮಿ ನೋಟ್ 5 ಪ್ರೊ ಮತ್ತು ಮಿ ಟಿವಿ 4ಎ ಮತ್ತು ಮಿ ಟಿವಿ 4 ಸ್ಮಾರ್ಟ್‌ಟಿವಿಗಳನ್ನು ಕೇವಲ ಎಂಐ.ಡಾಟ್‌.ಕಾಮ್‌ನಲ್ಲಿ ಮಾತ್ರ ಖರೀದಿಸಬಹುದಾಗಿದೆ.

ಇಂದು ನಡೆಯುತ್ತಿರುವ ಫ್ಲಾಶ್‌ಸೇಲ್‌ನಲ್ಲಿ ರೆಡ್‌ಮಿ ನೋಟ್ 5 ಪ್ರೊ ಅನ್ನು ಪ್ರೀ ಆರ್ಡರ್ ಮಾಡಬಹುದಾಗಿದ್ದು, 5 ದಿನಗಳ ಒಳಾಗಾಗಿ ರೆಡ್‌ಮಿ ನೋಟ್ 5 ಪ್ರೊ ಸ್ಮಾರ್ಟ್‌ಪೋನ್ ಬುಕ್ ಮಾಡಿದ ಗ್ರಾಹಕರನ್ನು ತಲುಪಲಿದೆ. ಇನ್ನು ಮಿ ಟಿವಿ 4ಎ ಮತ್ತು ಮಿ ಟಿವಿ 4 ಸ್ಮಾರ್ಟ್‌ಟಿವಿಗಳನ್ನು ಇಂದೇ ಬುಕ್ ಮಾಡಿ ಮನೆಗೆ ತರಿಸಿಕೊಳ್ಳುವ ಅವಕಾಶ ಲಭ್ಯವಿದೆ.

ಇಂದು 12 ಗಂಟೆಗೆ ಶಿಯೋಮಿ ಸ್ಮಾರ್ಟ್‌ಟಿವಿ ಫ್ಲಾಶ್‌ಸೇಲ್!..ಖರೀದಿಗೆ ಭಾರೀ ಅವಕಾಶ!!

ರೆಡ್‌ಮಿ ನೋಟ್ 5 ಪ್ರೊ, ರೆಡ್‌ಮಿ ನೋಟ್ 5 ಮತ್ತು "ಮಿ ಟಿವಿ 4ಎ" ರೂಪಾಂತರದ 43 ಇಂಚಿನ ಮತ್ತು 32 ಇಂಚಿನ ಟಿವಿಗಳು ಹಾಗೂ "ಮಿ ಟಿವಿ 4" 55 ಇಂಚಿನ ಮಾದರಿ ಸ್ಮಾರ್ಟ್‌ಟಿವಿಗಳನ್ನು ಇಂದು ಮಿ.ಕಾಂನಲ್ಲಿ 12 ಗಂಟೆಗೆ ನಡೆಯಲಿರುವ ಫ್ಲಾಶ್‌ಸೇಲ್‌ನಲ್ಲಿ ಖರೀದಿಸಬಹುದಾಗಿದೆ. ಹಾಗಾದರೆ, ಇಂದು ಫ್ಲಾಶ್‌ಸೇಲ್‌ನಲ್ಲಿರುವ ಶಿಯೋಮಿ ಕಂಪೆನಿಮಿ ಟಿವಿ 4ಎ ಟಿವಿ ಏನೆಲ್ಲಾ ಫೀಚರ್ಸ್ ಹೊಂದಿವೆ ಎಂಬುದನ್ನು ಮುಂದೆ ತಿಳಿಯಿರಿ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
MI ಟಿವಿ 4A ಹಾರ್ಡ್‌ವೇರ್!!

MI ಟಿವಿ 4A ಹಾರ್ಡ್‌ವೇರ್!!

ಶಿಯೋಮಿ ಮೈ ಟಿವಿ 4A 1GB RAM ಮತ್ತು 8 ಜಿಬಿ ಆಂತರಿಕ ಶೇಖರಣಾ ಜೊತೆಗೆ 64-ಬಿಟ್ ಕ್ವಾಡ್ ಕೋರ್ ಚಿಪ್ಸೆಟ್ ಮೂಲಕ ಕಾರ್ಯನಿರ್ವಹಣೆ ನೀಡಲಿದೆ. ಎರಡೂ ವೆರಿಯಂಟ್ MI ಟಿವಿ 4A ಟಿವಿಗಳು ಮೂರು ಹೆಚ್‌ಡಿಎಂಐ ಪೋರ್ಟ್, ಎರಡಯ ಯುಎಸ್‌ಬಿ ಪೋರ್ಟ್‌, ಎಥೆರ್ನಲ್ ಪೋರ್ಟ್, ವೈಪೈ ಹಾಗೂ ಹೆಡ್‌ಫೋನ್ ಜಾಕ್ ಅನ್ನು ಹೊಂದಿವೆ.!!

ಭಾರತ ಕೇಂದ್ರಿತ ಲಕ್ಷಣಗಳು!!

ಭಾರತ ಕೇಂದ್ರಿತ ಲಕ್ಷಣಗಳು!!

32 ಇಂಚಿನ ಮಿ ಟಿವಿ 4ಎ ಪರದೆಯಲ್ಲಿ ಹೆಡ್‌ಡಿ ರೆಡಿ ಫಲಕವನ್ನು ನೀಡಲಾಗಿದೆ. ಹಾಗೆಯೇ 43 ಇಂಚಿನ ರೂಪಾಂತರ ಟಿವಿಯು ಪೂರ್ಣ ಹೆಚ್‌ಡಿ ರೆಸೊಲ್ಯೂಶನ್ ಹೊಂದಿದೆ.!! ಹೊಸ ಸ್ಮಾರ್ಟ್ ಟಿವಿಯಲ್ಲಿ ನಿರ್ದಿಷ್ಟವಾಗಿ ಭಾರತಕ್ಕಾಗಿ 15 ಭಾಷೆಗಳ ಆಯ್ಕೆಯನ್ನು ನೀಡಲಾಗಿದೆ. ಇನ್ನು 20W ಶಕ್ತಿಯ ಡೂಮ್ ಸ್ಪೀಕರ್ ಮತ್ತು ಡಿಟಿಎಸ್ ಫೀಚರ್ ಟಿವಿಗಳಲ್ಲಿದೆ.!!

ಆರ್ಟಿಫೀಶಿಯಲ್ ಎನೆಬಲ್ ಪ್ಯಾಚ್‌ವಾಲ್!!

ಆರ್ಟಿಫೀಶಿಯಲ್ ಎನೆಬಲ್ ಪ್ಯಾಚ್‌ವಾಲ್!!

ಶಿಯೋಮಿ ಮೈ ಟಿವಿ 4A ಫ್ಲಾಗ್‌ಶಿಪ್ ಪ್ಯಾಚ್‌ವಾಲ್ ಆಯ್ಕೆಯನ್ನು ಹೊಂದಿದೆ. ಪ್ಯಾಚ್‌ವಾಲ್ ಆರ್ಟಿಫೀಶಿಯಲ್ ಎನೆಬಲ್ ಸಿಸ್ಟಮ್ ಆಗಿದ್ದು, ಇದು ವಿಷಯವನ್ನು ವರ್ಗೀಕರಿಸುತ್ತದೆ ಮತ್ತು ಬಳಕೆದಾರ ಆದ್ಯತೆಗಳ ಆಧಾರದ ಮೇಲೆ ವೈಯಕ್ತೀಕರಿಸಿದ ಶಿಫಾರಸುಗಳನ್ನು ಮಾಡುತ್ತದೆ. ಸುಮಾರು 5,00,000 ಲಕ್ಷ ಗಂಟೆಗಳ ಟಿವಿ ಕಾರ್ಯಕ್ರಮಗಳನ್ನು ಸಹಕರಿಸುವ ಟಿವಿಯಲ್ಲಿ ಶೇ. 80ರಷ್ಟು ಕಾರ್ಯಕ್ರಮಗಳನ್ನು ಉಚಿತವಾಗಿ ನೋಡಬಹುದು!!

ಯುನಿವರ್ಸೆಲ್ ಸರ್ಚ್!!

ಯುನಿವರ್ಸೆಲ್ ಸರ್ಚ್!!

ಆರ್ಟಿಫೀಶಿಯಲ್ ಎನೆಬಲ್ ಸಿಸ್ಟಮ್‌ನ ಒಂದು ಭಾಗವಾದ ಶಿಯೋಮಿ ಮಿ ಟಿವಿ 4 ಎ ಯುನಿವರ್ಸಲ್ ಸರ್ಚ್ ಆಯ್ಕೆ ಬಳಕೆದಾರರಿಗೆ ಆನ್ಲೈನ್ ​​ಮತ್ತು ಆಫ್ಲೈನ್ ​​ಚಾನೆಲ್‌ಗಳಲ್ಲಿ ಒಂದೇ ಸ್ಥಳದಲ್ಲಿ ವಿಷಯವನ್ನು ಹುಡುಕಲು ಅನುಮತಿಸುತ್ತದೆ. ವೀಕ್ಷಕರು ತಮ್ಮ ವೀಕ್ಷಣೆ ಪದ್ಧತಿ ಪ್ರಕಾರ ಯುನಿವರ್ಸಲ್ ಸರ್ಚ್‌ನಲ್ಲಿ ವೈಯಕ್ತೀಕರಿಸಿದ ಶಿಫಾರಸುಗಳನ್ನು ಪಡೆಯುತ್ತಾರೆ. ಮತ್ತು ನೀವು ಆಗಾಗ್ಗೆ ವೀಕ್ಷಿಸುವ ಆಧಾರದ ಮೇಲೆ, ಹುಡುಕಾಟ ಕಾರ್ಯವನ್ನು ಆನ್ಲೈನ್ ​​ಮತ್ತು ಆಫ್ಲೈನ್ ​​ಡೈರೆಕ್ಟರಿಗಳಿಂದ ವಿಷಯವನ್ನು ಸೂಚಿಸುತ್ತದೆ.

ಶಿಯೋಮಿ ಮಿ ಟಿವಿ 4ಎ ಬೆಲೆ ನಿಗದಿ!!

ಶಿಯೋಮಿ ಮಿ ಟಿವಿ 4ಎ ಬೆಲೆ ನಿಗದಿ!!

3 ಎಂಜಿನ್ ಎಂವಿ ಟಿವಿ 4ಎ ರೂ 22,999 ದರದಲ್ಲಿ ಲಭ್ಯವಾಗಲಿದೆ. ಹಾಗೆಯೇ, 32 ಇಂಚಿನ ರೂಪಾಂತರದ ಎಂವಿ ಟಿವಿ 4ಎ 13,999 ರೂ. ಬೆಲೆಯನ್ನು ಹೊಂದಿದ್ದು, ಅತ್ಯಂತ ಕಡಿಮೆ ಬೆಲೆಗೆ ಹೆಚ್ಚಿ ಫೀಚರ್ಸ್ ಹೊಂದಿರುವ ಟಿವಿ ಇದಾಗಿದೆ ಎನ್ನಬಹುದು.!

ಓದಿರಿ:'ಹೈಪರ್‌ಲೂಪ್' ಪ್ಯಾಡ್‌ ಮಾದರಿಯ ವಿಡಿಯೊ ಬಿಡುಗಡೆ!..ಹೇಗಿದೆ ವಿಶ್ವದ ವೇಗದ ಸಾರಿಗೆ?

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Redmi Note 5, Mi TV 4A 43-inch and 32-inch variants, and Mi TV 4 55-inch model will also be for grabs today at 12pm on Mi.com.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot