ಬರಲಿದೆ ಲಿಲ್ಲಿ ಡ್ರೋಣ್: 4K ವಿಡಿಯೋ ರೆಕಾರ್ಡಿಂಗ್

ಈ ಡ್ರೋನ್ ಬಳಕೆದಾರರನ್ನು ಹಿಂಬಾಲಿಸಿಕೊಂಡು 4K ವಿಡಿಯೋ ರೆಕಾರ್ಡಿಂಗ್ ಮಾಡಲಿದ್ದು, ಇದಕ್ಕಾಗಿ ಒಂದು ಸಣ್ಣ ಟ್ರಾಕಿಂಗ್ ಡಿವೈಸ್ ಅನ್ನು ಸಹ ನೀಡಲಾಗಿದೆ.

By Lekhaka
|

ಮೊಟಾ ಗ್ರೂಪ್ ಹೊಸ ಮಾದರಿಯ ಲಿಲ್ಲಿ ಡ್ರೋಣ್ ಅನ್ನು ಲಾಂಚ್ ಮಾಡಿದ್ದಾರೆ. ಶೀಘ್ರವೇ ಈ ಡ್ರೋಣ್ ಮಾರುಕಟ್ಟೆಯಲ್ಲಿ ಕಾಣಿಸಿಕೊಳ್ಳಲಿದೆ ಎನ್ನಲಾಗಿದೆ. ಈ ಡ್ರೋನ್ ಆಟೋ ಟ್ರಾಕಿಂಗ್ ಸೌಲಭ್ಯವನ್ನು ಹೊಂದಿದ್ದು, 4K ವಿಡಿಯೋ ರೆಕಾರ್ಡಿಂಗ್ ಮಾಡುವ ಸಾಮರ್ಥ್ಯವನ್ನು ಹೊಂದಿದೆ.

ಬರಲಿದೆ ಲಿಲ್ಲಿ ಡ್ರೋಣ್: 4K ವಿಡಿಯೋ ರೆಕಾರ್ಡಿಂಗ್

ಈ ಡ್ರೋನ್ ಬಳಕೆದಾರರನ್ನು ಹಿಂಬಾಲಿಸಿಕೊಂಡು 4K ವಿಡಿಯೋ ರೆಕಾರ್ಡಿಂಗ್ ಮಾಡಲಿದ್ದು, ಇದಕ್ಕಾಗಿ ಒಂದು ಸಣ್ಣ ಟ್ರಾಕಿಂಗ್ ಡಿವೈಸ್ ಅನ್ನು ಸಹ ನೀಡಲಾಗಿದೆ. ಈ ಲಿಲ್ಲಿ ಡ್ರೋನ್ ಈಗಾಗಲೇ ಕ್ಯಾಮೆರಾ ಡ್ರೋಣ್ ವಿಭಾಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ ಎನ್ನಲಾಗಿದೆ.

ಈ ಡ್ರೋಣ್ ಬೆಲೆ ಸುಮಾರು $699 ಆಗಲಿದ್ದು, ಬಿಡುಗಡೆಗೂ ಮುನ್ನವೇ ಫ್ರೀ ಬುಕ್ಕಿಂಗ್ ಮಾಡಿದರೆ ಸುಮಾರು $499ಕ್ಕೆ ದೊರೆಯುವ ಸಾಧ್ಯತೆ ಇದೆ. ಈಗಾಗಲೇ ಮಾರುಕಟ್ಟೆಯಲ್ಲಿ ಹೆಚ್ಚಿನ ಸಂಖ್ಯೆಯ ಡ್ರೋಣ್್ಗಳು ಕಾಣಿಸಿಕೊಂಡಿರುವ ಕಾರಣ ಬೆಲೆಯಲ್ಲಿ ಸ್ವಲ್ಪ ಕಡಿಮೆಯನ್ನು ಕಾಣಬಹುದು.

ಈ ಡ್ರೋಣ್ ಮಾರುಕಟ್ಟೆಯಲ್ಲಿ ದೊರೆಯುತ್ತಿರುವ ಕ್ಯಾಮೆರಾ ಡ್ರೋಣ್ ಗಳಿಗಿಂತ ವಿಭಿನ್ನವಾಗಿದ್ದು, ನಿಮ್ಮ ಸ್ಮಾರ್ಟ್ ಫೋನ್ ಮೂಲಕವೇ ನೀವು ಇದನ್ನು ಅಪರೇಟ್ ಮಾಡಬಹುದಾಗಿದೆ.

ಈ ಸ್ಮಾರ್ಟ್‌ಫೋನ್ ಲಾಂಚ್ ಆದರೆ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಕಥೆ ಮುಗಿದ ಹಾಗೆ..!ಈ ಸ್ಮಾರ್ಟ್‌ಫೋನ್ ಲಾಂಚ್ ಆದರೆ ಚೀನಾ ಸ್ಮಾರ್ಟ್‌ಫೋನ್ ಕಂಪನಿಗಳ ಕಥೆ ಮುಗಿದ ಹಾಗೆ..!

ಸಂಫೂರ್ಣ ಆಟೋಮೆಟಿಕ್ ಆಗಿದ್ದು, ನೀವು ಇದರ ಚಲನ ವಲನಗಳ ಬಗ್ಗೆ ಹೆಚ್ಚಿನ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇರುವುದಿಲ್ಲ. ಡ್ರೋಣ್ ಚಾಲನೆಯ ಬಗ್ಗೆ ಹೆಚ್ಚು ತಿಳಿದರೆ ಇರುವವರು ಇದನ್ನು ಬಳಸಬಹುದು.

Best Mobiles in India

Read more about:
English summary
Mota Group which acquired the brand name Lily is ready to ship the next version of Lily drone for $699.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X