ಮೊಬೈಲ್ ಸಿಮ್‌ ಸಂಖ್ಯೆಯಲ್ಲಿ ನಿಮಗೆ ಗೊತ್ತಿಲ್ಲದ ಆಚ್ಚರಿ ವಿಷಯಗಳು ಅಡಗಿದೆ..!

|

ನೀವು ಖರೀದಿಸುವ ಸಿಮ್‌ ಕಾರ್ಡ್‌ ಮೇಲೆ ಕೆಲವು ಸಂಖ್ಯೆಗಳು ಬರೆದಿರುವುದನ್ನು ನೀವು ಕಾಣಬಹುದು. ಆದರೆ ಅದು ಯಾವ ನಂಬರ್‌ಗಳು, ಅದನ್ನು ಯಾಕೆ ಬರೆದಿರುತ್ತಾರೆ ಎನ್ನುವುದನ್ನು ತಿಳಿಸುವ ಪ್ರಯತ್ನ ಇದಾಗಿದೆ. ನಿಮ್ಮ ಸಿಮ್‌ಕಾರ್ಟ್‌ಮೇಲೆ ಒಟ್ಟು 19 ಅಂಕಿಗಳನ್ನು ಬರೆದಿರಲಾಗುತ್ತದೆ.

ಮೊಬೈಲ್ ಸಿಮ್‌ ಸಂಖ್ಯೆಯಲ್ಲಿ ನಿಮಗೆ ಗೊತ್ತಿಲ್ಲದ ಆಚ್ಚರಿ ವಿಷಯಗಳು ಅಡಗಿದೆ..!

ಓದಿರಿ: ಮೊಬೈಲ್ ನಂಬರ್ ಫೋರ್ಟ್ ಮಾಡಿಸುವ ಮುನ್ನ ಇಲ್ಲೋಮ್ಮೆ ನೋಡಿ..!

ಈ 19 ನಂಬರ್‌ಗಳಲ್ಲಿ ನಿಮ್ಮ ಸಿಮ್‌ ಕಾರ್ಡ್‌ ಕುರಿತ ಸಂಪೂರ್ಣ ಮಾಹಿತಿಯನ್ನು ನೀಡಲಾಗಿರುತ್ತದೆ. ಇದರಲ್ಲಿ ನಿಮ್ಮ ಮೊಬೈಲ್‌ ನಂಬರ್‌ನಿಂದ ಹಿಡಿದು ಟೆಲಿಕಾಮ್‌ ಆಪರೇಟರ್‌‌ವರೆಗೆ ಎಲ್ಲಾ ಪ್ರಮುಖ ಮಾಹಿತಿಗಳು ಒಳಗೊಂಡಿರುತ್ತದೆ. ಅಲ್ಲದೇ ಅದರಲ್ಲಿರುವ ಇಂಗ್ಲೀಷ್ ಅಕ್ಷರವೂ ನಿಮ್ಮ ನೆಟ್‌ವರ್ಕ್ ಬಗ್ಗೆ ತಿಳಿಸುತ್ತದೆ.

ಇಂಗ್ಲಿಷ್ ಅಕ್ಷರ:

ಇಂಗ್ಲಿಷ್ ಅಕ್ಷರ:

ನಿಮ್ಮ ಸಿಮ್‌ ಕಾರ್ಡ್‌ ಮೇಲೆ ಇಂಗ್ಲೀಷ್ ಅಕ್ಷರವೂ ನಿಮ್ಮ ಸಿಮ್ ನೆಟ್‌ವರ್ಕ್‌ ಬಗ್ಗೆ ಮಾಹಿತಿಯನ್ನು ನೀಡುತ್ತದೆ. U ಎಂದು ಬರೆದಿದ್ದರೆ ಅದು ಎಲ್ಲಾ ನೆಟ್‌‌ವರ್ಕ್‌ನಲ್ಲಿ ಕೆಲಸ ಮಾಡುತ್ತದೆ. ಅಂದರೆ ಇದು 2ಜಿ ಯಿಂದ 4ಜಿ ವರೆಗೂ H ಎಂದು ಬರೆದಿದ್ದರೇ ಕೆಲವೇ ಕೆಲವು ನೆಟ್‌ವರ್ಕ್‌ನಲ್ಲಿ ಮಾತ್ರವೇ ಬಳಕೆಯಾಗಲಿದೆ ಎಂದು ಅರ್ಥ.

ಮೊದಲ ಎರಡು ಸಂಖ್ಯೆ:

ಮೊದಲ ಎರಡು ಸಂಖ್ಯೆ:

ನಿಮ್ಮ ಸಿಮ್‌ ಕಾರ್ಡ್‌ ಮೇಲೆ ಇರುವ ಮೊದ; 2 ಅಂಕಿಗಳು ಇಂಡಸ್ಟ್ರಿಯ ಕೋಡ್‌ ಆಗಿರಲಿದ್ದು, ಇಂಟರ್‌‌ನ್ಯಾಷನಲ್‌ ಯೂನಿಯನ್‌ ನೀಡಲಿದೆ.

ನಂತರದ ಎರಡು ಸಂಖ್ಯೆ:

ನಂತರದ ಎರಡು ಸಂಖ್ಯೆ:

ನಿಮ್ಮ ಸಿಮ್ ಯಾವ ದೇಶದ್ದು ಎಂದು ಗುರುತಿಸಲು ನಂತರದ ಎರಡು ಸಂಖ್ಯೆಗಳು ಸಹಾಯ ಮಾಡುತ್ತದೆ. ಸದ್ಯ ಭಾರತದ್ದು 91 ಆಗಿದ್ದು, ಇವುಗಳನ್ನು ಮೊಬೈಲ್‌ ಕಂಟ್ರಿ ಕೋಡ್‌‌ ಎಂದು ಕರೆಯಲಾಗುತ್ತದೆ. ಇದು ದೇಶದಿಂದ ದೇಶಕ್ಕೆ ಬದಲಾಗುತ್ತಿದೆ.

ಮತ್ತೇರಡು ಸಂಖ್ಯೆಗಳು:

ಮತ್ತೇರಡು ಸಂಖ್ಯೆಗಳು:

ಕಂಟ್ರಿ ಕೋಡ್ ನಂತರಲ್ಲಿ ಸಿಮ್‌ ಯಾವ ರಾಜ್ಯದಲ್ಲಿ ಮಾರಾಟವಾಗಲಿದೆ ಎಂಬುದನ್ನು ಮತ್ತೇರಡು ಸಂಖ್ಯೆಗಳು ತಿಳಿಸಿದಲಿದೆ. ಪ್ರತಿ ರಾಜ್ಯದ ಇಶ್ಯೂರ್‌ ನಂಬರ್‌ ದಾಖಲಿಸಲಾಗುತ್ತದೆ. ಪ್ರತಿ ರಾಜ್ಯದ ಇಶ್ಯೂರ್‌ ನಂಬರ್‌ ಬದಲಾಗುತ್ತದೆ.

ಆಮೇಲಿನ 12 ಸಂಖ್ಯೆ:

ಆಮೇಲಿನ 12 ಸಂಖ್ಯೆ:

ಇದಾದ ಮೇಲೆ ಕಾಣುವ 12 ಅಂಕಿಗಳನ್ನು ಸಿಮ್ ನಂಬರ್‌ ಗಳಾಗಿದ್ದು, ಈ ನಂಬರ್‌ನಿಂದ ನೀವು ಮೊಬೈಲ್‌ ನಂಬರ್‌ನ ಅನ್ನು ಗುರುತಿಸಬಹುದಾಗಿದೆ. ನಿಮ್ಮ ಮೊಬೈಲ್ ನಂಬರ್ ಮರೆತರೆ ಹುಡುಕುವುದು ಸುಲಭ.

ಕೊನೆಯ ಸಂಖ್ಯೆ:

ಕೊನೆಯ ಸಂಖ್ಯೆ:

cc

Best Mobiles in India

English summary
my SIM card number. to know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X