ಎಲ್‌ಜಿ v/s ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ ; ಖರೀದಿಗೆ ಯಾವುದು ಬೆಸ್ಟ್‌!

|

ಪ್ರಸ್ತುತ ಮಾರುಕಟ್ಟೆಗೆ ಹೊಸ ಹೊಸ ಸ್ಮಾರ್ಟ್‌ಟಿವಿಗಳು ಲಗ್ಗೆ ಇಡುತ್ತಲೇ ಇದ್ದು, ಬಹುತೇಕ ಎಲ್ಲ ಕಂಪನಿಗಳು ಉತ್ತಮ ಡಿಸ್‌ಪ್ಲೇಯನ್ನು ಪರಿಚಯಿಸುತ್ತಲೇ ಸಾಗಿವೆ. ಆದರೆ ಸ್ಮಾರ್ಟ್‌ಫೋನ್‌ ಖರೀದಿಸುವ ಗ್ರಾಹಕರನ್ನು ಹೆಚ್ಚಾಗಿ ಎಲ್‌ಜಿ ಅಥವಾ ಸ್ಯಾಮ್‌ಸಂಗ್‌ ಕಂಪನಿಗಳ ಸ್ಮಾರ್ಟ್‌ಟಿವಿಗಳು ಆಕರ್ಷಿಸಿ ಬಿಡುತ್ತವೆ. ಆದರೆ ಈ ಎರಡು ಕಂಪನಿಗಳಲ್ಲಿ ಯಾವ ಕಂಪನಿಯ ಸ್ಮಾರ್ಟ್‌ಟಿವಿ ಖರೀದಿಸಿದರೇ ಬೆಸ್ಟ್‌ ಗೊತ್ತಾ?

ಎಲ್‌ಜಿ v/s ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ ; ಖರೀದಿಗೆ ಯಾವುದು ಬೆಸ್ಟ್‌!

ಹೌದು, ನೋಡಲು ಸ್ಮಾರ್ಟ್‌ಟಿವಿಗಳು ಒಂದೇ ತರನಾಗಿ ಕಂಡುಬಂದರೂ, ವಾಸ್ತವದಲ್ಲಿ ಗಾತ್ರ, ರಚನೆ ಮತ್ತು ಫೀಚರ್ಸ್‌ಗಳಲ್ಲಿ ಅನೇಕ ವಿಭಿನ್ನತೆಗಳು ಇರುತ್ತವೆ. ಸ್ಮಾರ್ಟ್‌ಟಿವಿ ವಲಯದಲ್ಲಿ ಎಲ್‌ಜಿ ಮತ್ತು ಸ್ಯಾಮ್‌ಸಂಗ್ ಕಂಪನಿಗಳು ನೂತನ ತಂತ್ರಜ್ಞಾನ ಮತ್ತು ಫೀಚರಗಳನ್ನು ಪರಿಚಯಿಸಿ ಜನಪ್ರಿಯತೆ ಗಳಿಸಿದ್ದು, ಹೀಗಾಗಿ ಸ್ಮಾರ್ಟ್‌ಟಿವಿ ಎಂದಾಕ್ಷಣ ಮೊದಲು ಎಲ್‌ಜಿ ಇಲ್ಲವೇ ಸ್ಯಾಮ್‌ಸಂಗ್ ಕಂಪನಿಗಳು ನೆನೆಪಾಗುತ್ತವೆ.

ಎಲ್‌ಜಿ v/s ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿ ; ಖರೀದಿಗೆ ಯಾವುದು ಬೆಸ್ಟ್‌!

ಈಗಾಗಲೇ ಸ್ಮಾರ್ಟ್‌ಟಿವಿ ಮಾರುಕಟ್ಟೆಯಲ್ಲಿ ತಮ್ಮದೇ ಛಾಪನ್ನು ಮೂಡಿಸಿರುವ ಈ ಎರಡು ಕಂಪನಿಗಳು ಸ್ಮಾರ್ಟ್‌ಟಿವಿ ಗ್ರಾಹಕರ ಫೇವರೇಟ್ ಆಗಿವೆ. ಇತ್ತೀಚಿನ ದಿನಗಳಲ್ಲಿ OLED ಮತ್ತು QLED ಸ್ಕ್ರೀನ್‌ಗಳು ಪ್ಯಾನೆಲ್‌ ಟೆಕ್ನಾಲಜಿಗಳು ಗ್ರಾಹಕರನ್ನು ಆಕರ್ಷಿಸುತ್ತಿವೆ. ಹಾಗಾದರೇ ಎಲ್‌ಜಿ ಮತ್ತು ಸ್ಯಾಮ್‌ಸಂಗ್‌ ಸ್ಮಾರ್ಟ್‌ಟಿವಿಗಳಲ್ಲಿರುವ ಪ್ರಮುಖ ವಿಶೇಷತೆಗಳೆನು ಮತ್ತು ಖರೀದಿಗೆ ಯಾವುದು ಉತ್ತಮ ಎನ್ನುವುದನ್ನು ನೋಡೋಣ ಬನ್ನಿರಿ.

ಓದಿರಿ : ಶಿಯೋಮಿ ಸ್ಮಾರ್ಟ್‌ಟಿವಿ : ಕಡಿಮೆ ಅವಧಿಯಲ್ಲಿ ದಾಖಲೆಯ ಮಾರಾಟ!ಓದಿರಿ : ಶಿಯೋಮಿ ಸ್ಮಾರ್ಟ್‌ಟಿವಿ : ಕಡಿಮೆ ಅವಧಿಯಲ್ಲಿ ದಾಖಲೆಯ ಮಾರಾಟ!

ದಕ್ಷಿಣ ಕೋರಿಯಾ ಕಂಪನಿಗಳು

ದಕ್ಷಿಣ ಕೋರಿಯಾ ಕಂಪನಿಗಳು

ಎರಡು ಕಂಪನಿಗಳು ದಕ್ಷಿಣ ಕೋರಿಯಾ ಮೂಲಕದ ಕಂಪನಿಗಳಾಗಿದ್ದು, ವಿಶ್ವ ಮಟ್ಟದ ಮಾರುಕಟ್ಟೆಯಲ್ಲಿ ಜನಪ್ರಿಯತೆ ಪಡೆದುಕೊಂಡಿವೆ. ಸ್ಮಾರ್ಟ್‌ಟಿವಿ ವಲಯದಲ್ಲಿ ವಿವಿಧ ಮಾದರಿಯ ಸ್ಮಾರ್ಟ್‌ಟಿವಿಗಳನ್ನು ಪರಿಚಯಿಸಿವೆ ಹಾಗೆಯೇ 4K ಮತ್ತು 8K ಸೇರಿದಂತೆ ನೂತನ ತಂತ್ರಜ್ಞಾನಗಳನ್ನು ತಮ್ಮ ಸ್ಮಾರ್ಟ್‌ಟಿವಿಯಲ್ಲಿ ಅಳವಡಿಸಿವೆ.

ಟಿಜೆನ್ v/s ವೆಬ್ಓಎಸ್(Tizen vs webOS)

ಟಿಜೆನ್ v/s ವೆಬ್ಓಎಸ್(Tizen vs webOS)

ಎರಡು ಕಂಪನಿಗಳು ತಮ್ಮದೇ ಪ್ರತ್ಯೇಕ ಓಎಸ್‌ಗಳನ್ನು ಹೊಂದಿವೆ. ಅವುಗಳಲ್ಲಿ ಎಲ್‌ಜಿ ಸ್ಮಾರ್ಟ್‌ಟಿವಿಗಳು 'ವೆಬ್‌ಓಎಸ್‌' ಮಾದರಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಆಪ್‌ಗಳು, ಮೆನುಬಾರ್ ಅಡ್ಡಲಾಗಿ ಕಾಣಿಸಿಕೊಳ್ಳುವ ರಚನೆಯಿದೆ. ಹಾಗೆಯೇ ಸ್ಯಾಮ್‌ಸಂಗ್ ಸ್ಮಾರ್ಟ್‌ಟಿವಿಗಳಲ್ಲಿ ಟಿಜೆನ್ ಓಎಸ್‌ ಕೆಲಸಮಾಡಲಿದ್ದು, ಬಹುತೇಕ ಒಂದೇ ತರಹದ ರಚನೆಯನಿಸಲಿವೆ.

ಡಾಲ್ಬಿ ವಿಷನ್ v/s ಎಚ್‌ಡಿಆರ್‌ 10+

ಡಾಲ್ಬಿ ವಿಷನ್ v/s ಎಚ್‌ಡಿಆರ್‌ 10+

ಎಚ್‌ಆರ್‌ಡಿ ಹೈ ಡೈನಾಮಿಕ್ ರೇಂಜ್ ರಚನೆಯಲ್ಲಿ ಭಿನ್ನ ತಂತ್ರಜ್ಞಾನಗಳನ್ನು ಹೊಂದಿವೆ. ಎಲ್‌ಜಿ ಕಂಪನಿಯ ತನ್ನ ಪ್ರೀಮಿಯಮ್ ಮಾದರಿಯ ಸ್ಮಾರ್ಟ್‌ಟಿವಿಗಳಲ್ಲಿ ಡಾಲ್ಬಿ ವಿಷನ್ ಹೊಂದಿದ್ದು, ಸ್ಯಾಮ್‌ಸಂಗ್‌ ಕಂಪನಿಯು ತನ್ನ ಪ್ರೀಮಿಯಮ್ ಸ್ಮಾರ್ಟ್‌ಟಿವಿಗಳಲ್ಲಿ ಎಚ್‌ಆರ್‌ಡಿ 10+ ಅನ್ನು ಹೊಂದಿವೆ.

QLED v/s OLED

QLED v/s OLED

QLED (ಆರ್ಗ್ಯಾನಿಕ್ ಲೈಟ್‌ ಎಮಿಟಿಂಗ್ ಡೈಯೊಡ್‌) ಮಾದರಿಯ ಡಿಸ್‌ಪ್ಲೇಗಳು ತೆಳ್ಳನೆಯ ರಚನೆಯ ಸ್ಮಾರ್ಟ್‌ಟಿವಿಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ. ಮತ್ತು OLED ಮಾದರಿಗಳು ಸ್ಮಾರ್ಟ್‌ಟಿವಿ ಡಿಸ್‌ಪ್ಲೇಗಳು, ವೈಬ್ರೆಂಟ್‌ ಕಲರ್‌, ಡಿಪ್‌ ಬ್ಲ್ಯಾಕ್ ಲೆವಲ್ ಮತ್ತು ಒಟ್ಟಾರೆ ಲೋ ಬ್ರೈಟ್ನೆಸ್‌ಗಳಿಂದ ಗುರುತಿಸಿಕೊಂಡಿವೆ. OLED ಡಿಸ್‌ಪ್ಲೇಗಳನ್ನು ತಯಾರಿಸುವುದು ಎಲ್‌ಜಿ ಕಂಪನಿಯಾಗಿದೆ.

ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!ಓದಿರಿ : 'ಒನ್‌ಪ್ಲಸ್‌ 7 ಪ್ರೊ' ಖರೀದಿಸ ಬೇಕೇ ಅಥವಾ ಬೇಡವೇ ನೀವೇ ನಿರ್ಧರಿಸಿ!

Best Mobiles in India

English summary
Samsung vs LG TV: which TV brand is better.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X