'2K' ‘4K' ಟಿವಿ ಖರೀದಿಸುವ ಮುನ್ನ ಇದನ್ನು ಓದಿ!!

ಭಾರತದಲ್ಲಿ 4K ಡಿಜಿಟಲ್‌ ಟಿವಿ ಖರೀದಿಸಿದರೆ 4K ತಂತ್ರಜ್ಞಾನದ ಅನುಭವವನ್ನು ಪಡೆಯಲು ಸಾಧ್ಯವಿಲ್ಲ.!!

|

'2K', '4K' ಟಿವಿ ಖರೀದಿಸಿದ್ದೇವೆ ಎಂದು ಎಲ್ಲರೂ ಹೇಳುತ್ತಾರೆ. ಆದರೆ, '2K' '4K' ಎಂದರೆ ಅರ್ಥವೇನು ಎಂಬುದನ್ನು ಮಾತ್ರ ಯಾರು ತಿಳಿದುಕೊಂಡಿರುವುದಿಲ್ಲ.!! '2K' ಟಿವಿ ಎಂದರೆ 1,920x1,080. ಮತ್ತು 4K ಎಂದರೆ,4000*2000 ಪಿಕ್ಸಲ್ಸ್ ಸಾಮರ್ಥ್ಯದ ಹೈಡೆಫಿನೇಷನ್ ಟಿವಿ ಎಂದರ್ಥ.!!

ಈ ಟಿವಿಯನ್ನು ಅಲ್ಟ್ರಾ ಎಚ್‌ಡಿ ಟಿವಿ ಎಂದೂ ಸಹ ಕರೆಯುತ್ತಾರೆ. ಸೋನಿ, ಸ್ಯಾಮ್ಸಂಗ್‌, ಪಾನಾಸೋನಿಕ್‌ ಕಂಪೆನಿಗಳು ಈ ಮಾದರಿಯ ಟಿವಿಯನ್ನು ಮಾರುಕಟ್ಟೆಗೆ ಪರಿಚಯಿಸಿದ್ದು, ಟಿವಿ ಪ್ರಿಯರು ಈಗಾಗಲೇ ಇವುಗಳನ್ನು ಖರೀದಿಸುತ್ತಿದ್ದಾರೆ. 4K ಟಿವಿಯಲ್ಲಿ ವಿಶೇಷ ತಂತ್ರಾಂಶವೊಂದನ್ನು ಅಳವಡಿಸಲಾಗಿದ್ದು, ಹೈ ಡೈನಾಮಿಕ್‌ ಕಲರ್‌ ಪರಿಚಯಿಸಲಾಗಿದೆ.

 '2K' ‘4K' ಟಿವಿ ಖರೀದಿಸುವ ಮುನ್ನ ಇದನ್ನು ಓದಿ!!

ಸ್ಮಾರ್ಟ್‌ಫೋನ್‌ ಇಂಟರ್‌ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

4K ಟಿವಿಗಳಲ್ಲಿ ದೃಶ್ಯಗಳಿಗೆ ತಕ್ಕಂತೆ ಟಿವಿ ಪರದಲ್ಲಿ ಮೂಡುವ ಚಿತ್ರದ ಗುಣಮಟ್ಟವೂ ಬದಲಾಗುತ್ತಿರುತ್ತದೆ. ಸದ್ಯ ಎಲ್‌ಜಿ ಕಂಪೆನಿ ಇಂತಹ ತಂತ್ರಜ್ಞಾನವನ್ನು ವಾಲ್‌ಮೌಂಟ್‌ ಟಿವಿಗಳಲ್ಲಿ ಪರಿಚಯಿಸಿದೆ. ಹೀಗಾಗಿ ಅಲ್ಟ್ರಾ ಡಿಜಿಟಲ್‌ ಟಿವಿ ಖರೀದಿಸಲು ಎಲ್ಲರೂ ಮುಂದಾಗುತ್ತಿದ್ದಾರೆ.

 '2K' ‘4K' ಟಿವಿ ಖರೀದಿಸುವ ಮುನ್ನ ಇದನ್ನು ಓದಿ!!

ಇವುಗಳ ಜೊತೆಯಲ್ಲಿಯೇ ನಿಮಗೆ ಇನ್ನೊಂದು ವಿಷಯ ತಿಳಿಯಬೇಕಿದೆ. ಭಾರತದಲ್ಲಿ 4K ಡಿಜಿಟಲ್‌ ಟಿವಿ ಖರೀದಿಸಿದರೆ 4K ತಂತ್ರಜ್ಞಾನದ ಅನುಭವವನ್ನು ಪಡೆಯಲು ಸಾಧ್ಯವಿಲ್ಲ.!! ಏಕೆಂದರೆ ಭಾರತದಲ್ಲಿ ಅಷ್ಟು ಗುಣಮಟ್ಟದ ವಿಡಿಯೋಗಳೇ ತಯಾರಾಗುತ್ತಿಲ್ಲ.!! ಕೇವಲ ಆನ್‌ಲೈನ್‌ ಮೂಲಕ ಇಂತಹ ವಿಡಿಯೋಗಳನ್ನು ಪಡೆದುಕೊಳ್ಳಬೇಕು!!
Best Mobiles in India

Read more about:
English summary
4K resolution, also called 4K, refers to a horizontalresolution on the order of 4,000 pixels and verticalresolution on the order of 2,000 pixels.to know more visit to kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X