ಸ್ಮಾರ್ಟ್‌ಫೋನ್‌ ಇಂಟರ್‌ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

Written By:

4ಜಿ ಇಂಟರ್ನೆಟ್‌ ಕನೆಕ್ಷನ್‌ ಇದ್ದರೂ ಸ್ಮಾರ್ಟ್‌ಫೋನ್‌ನ ಬ್ರೌಸಿಂಗ್ ವೇಗ ಕಡಿಮೆ ಇರುತ್ತದೆ.! ಸ್ಮಾರ್ಟ್‌ಫೋನ್‌ನಲ್ಲಿ ಬ್ರೌಸಿಂಗ್‌ ವೇಗ ಕಡಿಮೆಯಾಗಲು ಕಾರಣ ಏನು ಗೊತ್ತಾ? ನಮಗೆ ತಿಳಿಯದಿರುವ ಕೆಲವು ಸ್ಮಾರ್ಟ್‌ಫೋನ್ ತಂತ್ರಗಳು!! ಹಾಗಾಗಿ, ಸ್ಮಾರ್ಟ್‌ಫೋನ್‌ ಮೂಲಕ ಬ್ರೌಸಿಂಗ್‌ ಮಾಡುವ ಮಾರ್ಗದಲ್ಲಿ ಕೆಲ ತಂತ್ರಗಳನ್ನು ಅಳವಡಿಸಿಕೊಂಡರೆ ನಿಮ್ಮ ಇಂಟರ್ನೆಟ್‌ ವೇಗ ಹೆಚ್ಚುತ್ತದೆ.

ಬಹುತೇಕ ಎಲ್ಲರೂ ಹೆಚ್ಚಾಗಿ ಉಪಯೋಗಿಸುತ್ತಿರುವ ಗೂಗಲ್‌ ಕ್ರೋಮ್‌ ಮೂಲಕ ಬ್ರೌಸ್‌ ಮಾಡುವಾಗ ಬ್ರೌಸಿಂಗ್‌ ವೇಗ ತಗ್ಗುತ್ತದೆ. ಇದಕ್ಕೆ ಕಾರಣ ನೀವು ಬ್ರೌಸಿಂಗ್‌ ವೇಳೆ ಬಳಸುವ ಪಾಸ್‌ವರ್ಡ್‌, ಬುಕ್‌ಮಾರ್ಕ್‌ ಹಾಗೂ ಹಿಸ್ಟರಿಯನ್ನು ಕ್ರೋಮ್‌ ನೆನಪಿಟ್ಟುಕೊಳ್ಳುವುದು. ಹಾಗಾಗಿ, ನೀವು ಕ್ರೋಮ್‌ನಲ್ಲಿ ಬ್ರೌಸಿಂಗ್ ಹಿಸ್ಟರಿ ಕ್ಲಿಯರ್ ಮಾಡಿ ನಂತರ ಉಪಯೋಗಿಸಿ.!!

ಸ್ಮಾರ್ಟ್‌ಫೋನ್‌ ಇಂಟರ್‌ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

ಯೂಟ್ಯೂಬ್ ನೂತನ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಲೇಬೇಕು!! ಯಾಕೆ ಗೊತ್ತಾ?

ಸ್ಮಾರ್ಟ್‌ಫೋನ್ ಕ್ಯಾಚ್‌ ಕ್ಲಿಯರ್‌ ಮಾಡಿ.! ಮೊಬೈಲ್‌ನ ಸೆಟ್ಟಿಂಗ್ ತೆರೆದು ಸ್ಟೋರೇಜ್ ಐಕಾನ್ ಕ್ಲಿಕ್ ಮಾಡಿ ನಂತರ ಕಾಣುವ ಹಲವು ಆಯ್ಕೆಗೆಳಲ್ಲಿ ಕ್ಯಾಚ್‌(catch) ಎಂಬ ಆಯ್ಕೆಯನ್ನು ಒತ್ತಿದರೆ ನಿಮ್ಮ ಸ್ಮಾರ್ಟ್‌ಫೋನ್‌ನ ಎಲ್ಲಾ ಕ್ಯಾಚ್‌ ಕ್ಲಿಯರ್‌ ಆಗುತ್ತದೆ. ನಂತರ ಸ್ಮಾರ್ಟ್ಫೋನ್ ಬ್ರೌಸಿಂಗ್ ವೇಗ ಸಹ ಹೆಚ್ಚುತ್ತದೆ.

ಸ್ಮಾರ್ಟ್‌ಫೋನ್‌ ಇಂಟರ್‌ನೆಟ್ ಸ್ಪೀಡ್ ಹೆಚ್ಚಿಸುವುದು ಹೇಗೆ?

ಇನ್ನು ಸ್ಮಾರ್ಟ್‌ಫೋನ್‌ನಲ್ಲಿ ಹೆಚ್ಚು ಸ್ಪೇಸ್‌ ತೆಗೆದುಕೊಳ್ಳುವ ಉಪಯೋಗವಿಲ್ಲದ ಆಪ್‌ಗಳಿದ್ದರೆ ಅವುಗಳನ್ನು ಅನ್‌ಇನ್‌ಸ್ಟಾಲ್ ಮಾಡಿ. ಸ್ಮಾರ್ಟ್‌ಫೋನ್ ಇನ್‌ಬಿಲ್ಟ್‌ ಸ್ಟೋರೇಜ್‌ ಸಾಮರ್ಥ್ಯ ಕಡಿಮೆ ಇದ್ದರೂ ಇಂಟರ್‌ನೆಟ್ ವೇಗ ಬಹಳ ಕಡಿಮೆಯಾಗುತ್ತದೆ. ಹಾಗಾಗಿ, ಈ ಮೂರು ತಂತ್ರಗಳನ್ನು ಬಳಸಿ ವೇಗದ ಇಂಟರ್‌ನೆಟ್ ಸೌಲಭ್ಯ ಪಡೆಯಿರಿ.!!

English summary
Today we need to access internet most of the time. to know more visit to kannada.gizbot.com
Please Wait while comments are loading...
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot