'ಜಿಯೋ ಫೈ' ಖರೀದಿಸಿದರೆ ಏನೆಲ್ಲಾ ಲಾಭ? ಉಚಿತವಾಗಿ ಪಡೆಯುವುದು ಹೇಗೆ? ತಿಳಿಯಿರಿ.!!!

Written By:

2G, 3G ಗ್ರಾಹಕರನ್ನು ಸೆಳೆಯಲು ಜಿಯೋ ಮುಂದಾಗಿದ್ದು, ಇದಕ್ಕಾಗಿ ಜಿಯೋ ವೈಫೈ ಡಿವೈಸ್‌ ಅನ್ನು 100% ಕ್ಯಾಶ್‌ಬ್ಯಾಕ್‌ನಲ್ಲಿ ನಿಡುತ್ತಿರುವುದು ಎಲ್ಲರಿಗೂ ಗೊತ್ತಿದೆ.! ಆದರೆ, ಜಿಯೋ ಫೈ ಮೇಲೆ ಕ್ಯಾಶ್‌ಬ್ಯಾಕ್ ಹೇಗೆ ಪಡೆಯುವುದು? ಜಿಯೋ ಫೈನಿಂದ ಏನೆಲ್ಲಾ ಲಾಭ ಇದೆ ಎಂದು ನಿಮಗೆ ಗೊತ್ತಿದೆಯಾ?.

ನಿಮಗೆ ಮಾಹಿತಿ ತಿಳಿದಿದ್ದರೆ ಸರಿ, ತಿಳಿಯದಿದ್ದರೆ ಇಂದಿನ ಲೇಖನದಲ್ಲಿ 'ಜಿಯೋ ಫೈ' ಬಗ್ಗೆ ಸಂಪೂರ್ಣ ಮಾಹಿತಿ ನೀಡುತ್ತಿದ್ದೇವೆ. ಹಲವು ಮಾಹಿತಿಗಳು ನಿಮಗೆ ಸಿಗದೇ ಇದ್ದರೆ, ಕ್ಯಾಶ್‌ಬ್ಯಾಕ್ ಹೇಗೆ ಪಡೆಯುವುದು, ಜಿಯೋ ಫೈ ಹೇಗೆ ಕಾರ್ಯನಿರ್ವಹಿಸುತ್ತದೆ.! ಎಷ್ಟು ಡಿವೈಸ್ ಸಪೋರ್ಟ್ ಆಗುತ್ತದೆ? ಎಂಬ ಎಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಕೆಳಗಿನ ಸ್ಲೈಡರ್‌ಗಳಲ್ಲಿ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
2G, 3G ಗ್ರಾಹಕರು ಬಳಸಬಹುದು.!!

2G, 3G ಗ್ರಾಹಕರು ಬಳಸಬಹುದು.!!

ಜಿಯೋ ಫೈ ಮೂಲಕ 2G, 3G ಗ್ರಾಹಕರು ಜಿಯೋ 4G ಡೇಟಾ ಬಳಕೆ ಮಾಡಬಹುದು.!! ಬರಿ ಡೇಟಾ ಅಲ್ಲದೆ ಹೆಚ್‌ಡಿ ವಾಯ್ಸ್ ಕರೆ ಕೂಡ ಮಾಡಬಹುದು.!! ಇದರಿಂದ 2G, 3G ಗ್ರಾಹಕ ಹೆಚ್ಚು ಹಣ ಉಳಿಸಬಹುದು.!!

100% ಕ್ಯಾಶ್‌ಬ್ಯಾಕ್!!

100% ಕ್ಯಾಶ್‌ಬ್ಯಾಕ್!!

ಜಿಯೋ ಫೈ 1,999 ರೂ,ಗಳಾಗಿದ್ದು, ನಿಮ್ಮ ಹಳೆಯ ಡಾಂಗಲ್ ನೀಡಿ ಜಿಯೋ ಫೈ ಖರೀದಿಸಿದರೆ 100% ಕ್ಯಾಶ್‌ಬ್ಯಾಕ್ ದೊರೆಯಲಿದೆ. ಹೊಸದಾಗಿ ಖರೀದಿಸಿದರೆ 50% ಕ್ಯಾಶ್‌ಬ್ಯಾಕ್ ದೊರೆಯುತ್ತದೆ.!! ಒಂದು ವರ್ಷ ವಾರೆಂಟಿಯನ್ನು ಹೊಂದಿದೆ.!!

35 ಡಿವೈಸ್‌ ಸಪೋರ್ಟ್ ಆಗುತ್ತದೆ?!

35 ಡಿವೈಸ್‌ ಸಪೋರ್ಟ್ ಆಗುತ್ತದೆ?!

10 ಡಿವೈಸ್‌ಗಳಿಗೆ (ಮೊಬೈಲ್, ಲ್ಯಾಪ್‌ಟಾಪ್ ಇತ್ಯಾದಿ) ಸಪೋರ್ಟ್ ಮಾಡಿದರೆ ಉನ್ನತ ಅನುಭವ ಪಡೆಯಬಹುದು ಎಂದು ಜಿಯೋ ತಿಳಿಸಿದೆ. ಆದರೆ, ಜಿಯೋ ಫೈ 35 ಡಿವೈಸ್‌ಗಳಿಗೆ ಸಪೋರ್ಟ್ ಮಾಡುತ್ತದೆ.!!

ಪವರ್‌ಫುಲ್ ಬ್ಯಾಟರಿ.!!

ಪವರ್‌ಫುಲ್ ಬ್ಯಾಟರಿ.!!

ಜಿಯೋ ಫೈ ಖರೀದಿಸದರೆ ಮೆನೆಯಲ್ಲಿಯೇ ವೈಫೈ ಬಳಕೆ ಮಾಡಬೇಕು ಎನ್ನುವುದು ಸುಳ್ಳು ಮಾಹಿತಿ. ಜಿಯೋ ಫೈ 2300AMh ಪವರ್‌ಫುಲ್ ಬ್ಯಾಟರಿ ಹೊಂದಿದ್ದು, ಎಲ್ಲಾದರೂ ವೈಫೈ ಬಳಕೆ ಮಾಡಬಹುದು.!!

ಓದಿರಿ:ಮಕ್ಕಳು ಮೊಬೈಲ್‌ನಲ್ಲಿ ಏನ್ ಮಾಡ್ತಾರೆ, ಏನ್ ನೋಡ್ತಾರೆ?..ಅದನ್ನ ನೀವು ನೋಡಿ!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

Read more about:
English summary
4G Data and HD Voice even on 2G / 3G Smartphones. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot