Subscribe to Gizbot

ಮಕ್ಕಳು ಮೊಬೈಲ್‌ನಲ್ಲಿ ಏನ್ ಮಾಡ್ತಾರೆ, ಏನ್ ನೋಡ್ತಾರೆ?..ಅದನ್ನ ನೀವು ನೋಡಿ!!

Written By:

ಇಂಟರ್‌ನೆಟ್ ಬಳಕೆ ಹೆಚ್ಚಾದ ನಂತರ ಪೋಷಕರಿಗೆ ಮಕ್ಕಳ ಮೇಲೆ ಭಯ ಹೆಚ್ಚಾಗುತ್ತಿದೆ.!! , ಮಕ್ಕಳು ಮೊಬೈಲ್, ಇಂಟರ್‌ನೆಟ್ ಎಂದು ಹಟ ಹಿಡುತ್ತಿರುವುದು ಪೋಷಕರಿಗೆ ನುಂಗಲಾದ ತುತ್ತಾಗಿದೆ. ಇತ್ತ ಮೊಬೈಲ್ ಬಳಸಬೇಡ ಎನ್ನುವಹಾಗಿಲ್ಲ, ಜೊತೆಗೆ ಚಿಂತೆಯೂ ತಪ್ಪಿದ್ದಲ್ಲ ಪೋಷಕರದು.!!

ಪೋಷಕರು ಮನಸ್ಸಿಲ್ಲದೆ ಸ್ಮಾರ್ಟ್‌ಫೋನ್ ಅನ್ನು ಮಕ್ಕಳಿಗೆ ಕೊಡುತ್ತಾರೆ. ಎಲ್ಲಿ ತನ್ನ ಮಗ ಮಗಳು ಇಂಟರ್‌ನೆಟ್ ಪ್ರಪಂಚದಲ್ಲಿ ಹಾಳಾಗುತ್ತಾರೊ ಎಂಬುದು ಎಲ್ಲಾ ಪೋಷಕರನ್ನು ಕಾಡುತ್ತಿದೆ.!! ಆದರೆ, ಈಗ ಪೋಷಕರು ಹಾಗೆ ಚಿಂತೆ ಮಾಡುವ ಅವಶ್ಯಕತೆ ಇಲ್ಲ.!!

ಮಕ್ಕಳು ಮೊಬೈಲ್‌ನಲ್ಲಿ ಏನ್ ಮಾಡ್ತಾರೆ, ಏನ್ ನೋಡ್ತಾರೆ?..ಅದನ್ನ ನೀವು ನೋಡಿ!!

ಹೌದು, ಇನ್ನು ಮುಂದೆ ಮಕ್ಕಳ ಕೈಗೆ ಲಾಕ್ ಮಾಡಿ ಫೋನ್ ಪ್ರಮೇಯವೆ ಬರುವುದಿಲ್ಲ.! ಯಾಕೆಂದರೆ ಗೂಗಲ್ ಕಂಪೆನಿಯವರು ಬಿಡುಗಡೆ ಮಾಡಿರುವ ಆಪ್‌ನಿಂದ ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ತಿಳಿದುಕೊಳ್ಳಬಹದು.! ಮಕ್ಕಳಿಗಾಗಿ 'ಫ್ಯಾಮಿಲಿ ಲಿಂಕ್' ಎಂಬ ಆಂಡ್ರಾಯ್ಡ್ ಆಪ್ ಅನ್ನು ಗೂಗಲ್ ಬಿಡುಗಡೆ

ಮಕ್ಕಳು ಮೊಬೈಲ್‌ನಲ್ಲಿ ಏನ್ ಮಾಡ್ತಾರೆ, ಏನ್ ನೋಡ್ತಾರೆ?..ಅದನ್ನ ನೀವು ನೋಡಿ!!

ಮಕ್ಕಳು ಮೊಬೈಲ್‌ನಲ್ಲಿ ಯಾವ ಗೇಮ್ ಆಡುತ್ತಿದ್ದಾರೆ, ಅದರಲ್ಲಿ ಏನು ಮಾಡುತ್ತಿದ್ದಾರೆ, ಎಷ್ಟು ಸಮಯ ಮೊಬೈಲ್ ಅಥವಾ ಟ್ಯಾಬ್‌ನಲ್ಲಿ ಕಳೆದಿದ್ದಾರೆ ಎಂಬುದು 'ಫ್ಯಾಮಿಲಿ ಲಿಂಕ್' ಆಪ್‌ನಲ್ಲಿ ದಾಖಲಾಗಿರುತ್ತದೆ. ಹಾಗಾಗಿ, ಮಕ್ಕಳ ಎಲ್ಲಾ ಚಟುವಟಿಗಳನ್ನು ಗಮನಿಸಬಹುದಾಗಿದೆ.!!

ಇನ್ನು ಭಯಾನಕ, ಹಾರರ್ ವಿಡಿಯೊಗಳು, ಚಿತ್ರಗಳನ್ನು ಮಕ್ಕಳಿಗೆ ಕಾಣದಂತೆ ಲಾಕ್ ಮಾಡುವ ಸೌಲಭ್ಯವನ್ನು ಆಪ್ ಸೆಟ್ಟಿಂಗ್ಸ್‌ನಲ್ಲಿ ನೀಡಲಾಗಿದೆ. ನೀವು ಎಲ್ಲೇ ಇದ್ದರೂ ನಿಮ್ಮ ಮಗುವಿನ ಮೇಲೆ ಫ್ಯಾಮಿಲಿ ಲಿಂಕ್ ಆಪ್ ಮೂಲಕ ನಿಗಾವಹಿಸಬಹುದು.!!

ಓದಿರಿ: ಸ್ಮಾರ್ಟ್‌ಫೋನ್ ಸ್ಕ್ರಾಚ್ ತೆಗೆಯುವುದು ಹೇಗೆ? ಇಲ್ಲಿದೆ 4 ಟಿಪ್ಸ್!!

English summary
you can prevent your child's mobile phone or tablet from becoming a gateway to the Internet's seedy underbelly. to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot