ರೂ.290 ಕ್ಕೆ ಶ್ಯೋಮಿ'ಯ 'ಮಿ ಸೊಳ್ಳೆ ನಿವಾರಕ' ಗ್ಯಾಜೆಟ್ ಲಾಂಚ್‌

Written By:

ಚೀನಾದ ಎಲೆಕ್ಟ್ರಾನಿಕ್‌ ಕಂಪನಿ 'ಶ್ಯೋಮಿ' ನಿಮಗೆಲ್ಲಾ ತಿಳಿದಿರುವಂತೆ ಸ್ಮಾರ್ಟ್‌ಫೋನ್‌ ಉತ್ಪಾದನಾ ಕಂಪನಿ. ಆದ್ರೆ ನೀವೆಲ್ಲಾ ತಿಳಿದಿರುವಂತೆ 'ಶ್ಯೋಮಿ' ಕಂಪನಿ ಕೇವಲ ಸ್ಮಾರ್ಟ್‌ಫೋನ್‌ ಮಾತ್ರವಲ್ಲದೇ ಸ್ಮಾರ್ಟ್‌ ಹೋಂ ನಿರ್ಮಾಣಕ್ಕಾಗಿ ಸ್ಮಾರ್ಟ್‌ ಮನೆ ವಸ್ತುಗಳನ್ನು ಸಹ ತಯಾರಿಸುತ್ತದೆ.

ಶ್ಯೋಮಿ ಕಂಪನಿಯನ್ನು 'ಮಿಜಿಯಾ (Mijia)' ಎಂದು ಸಹ ಕರೆಯಲಾಗುತ್ತದೆ. ಅಂದಹಾಗೆ ಶ್ಯೋಮಿ ಕಂಪನಿ ಈ ಬಾರಿ ಮಾರುಕಟ್ಟೆಗೆ ಹೊಸ ಗ್ಯಾಜೆಟ್‌ ಅನ್ನು ಪರಿಚಯಿಸಿದ್ದು, ಈ ಗ್ಯಾಜೆಟ್‌ ಎಲ್ಲರ ಮನೆಗಳಿಗೂ ಸೊಳ್ಳೆ ನಿವಾರಿಸಲು ಉಪಯೋಗವಾಗುತ್ತದೆ. ಅತಿ ಕಡಿಮೆ ಬೆಲೆಯಲ್ಲಿ ಶ್ಯೋಮಿ ಕಂಪನಿಯು ಸೊಳ್ಳೆ ನಿವಾರಕ ಪೋರ್ಟೆಬಲ್‌ ಗ್ಯಾಜೆಟ್‌ ಅನ್ನು ನೀಡುತ್ತಿದೆ. ಅಂದಹಾಗೆ ಎಲ್ಲರೂ ಖರೀದಿಸಬಹುದಾದ ಈ ಗ್ಯಾಜೆಟ್‌ ಹೆಸರೇನು ಮತ್ತು ವಿಶೇಷತೆಯನ್ನು ಲೇಖನದ ಸ್ಲೈಡರ್‌ನಲ್ಲಿ ಓದಿರಿ.

ಬೆಂಗಳೂರಿನಲ್ಲಿ ಕೈತುಂಬಾ ಸಂಬಳಕ್ಕೆ ಇನ್ನು ಕೊರತೆಯಿಲ್ಲ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಮಿ ಎಲೆಕ್ಟ್ರಾನಿಕ್‌ ಸೊಳ್ಳೆ ನಿವಾರಕ (Mi electric mosquito repellent)

ಮಿ ಎಲೆಕ್ಟ್ರಾನಿಕ್‌ ಸೊಳ್ಳೆ ನಿವಾರಕ (Mi electric mosquito repellent)

ಶ್ಯೋಮಿ ಮಾರಾಟಕ್ಕೆ ಪರಿಚಯಿಸಿರುವ ಎಲ್ಲರ ಮನೆಗಳಿಗೆ ಅವಶ್ಯಕವಾಗಿರುವ ಗ್ಯಾಜೆಟ್‌ ಹೆಸರು 'ಮಿ ಎಲೆಕ್ಟ್ರಾನಿಕ್‌ ಸೊಳ್ಳೆ ನಿವಾರಕ (Mi electric mosquito repellent)'. ಇದು ಸೂಪರ್‌ ಪೋರ್ಟೆಬಲ್‌ ಮತ್ತು ಹಾಗೆ ಸೂಪರ್‌ ಕಡಿಮೆ ಬೆಲೆಯ ಗ್ಯಾಜೆಟ್.

ಮಿ ಸೊಳ್ಳೆ ನಿವಾರಕ

ಮಿ ಸೊಳ್ಳೆ ನಿವಾರಕ

ಮಿ ಸೊಳ್ಳೆ ನಿವಾರಕ ಗ್ಯಾಜೆಟ್‌ ವೃತ್ತಾಕಾರದ ಉಪಕರಣವಾಗಿದ್ದು, ಸೊಳ್ಳೆ ನಿವಾರಿಸುವ ಮ್ಯಾಟ್‌ ಅನ್ನು ಒಳಗೆ ಹೊಂದಿದೆ. ಸೊಳ್ಳೆಯನ್ನು ಒಳಗೆ ಹಿಡಿಯಲು ಅದನ್ನು 90 ಡಿಗ್ರಿಯಲ್ಲು ಸಹ ಇಡಬಹುದಾಗಿದೆ.

ವಿದ್ಯುತ್‌ ಸಂಪರ್ಕ

ವಿದ್ಯುತ್‌ ಸಂಪರ್ಕ

ಮಿ ಸೊಳ್ಳೆ ನಿವಾರಕ ಗ್ಯಾಜೆಟ್ ವಿದ್ಯುತ್‌ಗಾಗಿ ಬ್ಯಾಟರಿ ಮತ್ತು ಇತರೆ ವಿದ್ಯುತ್‌ ಮೂಲವನ್ನು ಪಡೆಯುತ್ತದೆ. ಆದರೆ ಯುಎಸ್‌ಬಿ ಕೇಬಲ್‌ ಸಂಪರ್ಕದ ಅವಶ್ಯಕತೆ ಇಲ್ಲ. ಆದರೆ ಪವರ್‌ ಬ್ಯಾಂಕ್‌ಗಾಗಿ ಮಾತ್ರ ಕೇಬಲ್ ಕನೆಕ್ಟಿವಿಟಿ ಬೇಕಾಗಿದೆ.

ಪವರ್ ಬ್ಯಾಂಕ್‌ ಮತ್ತು ಉಪಯೋಗ

ಪವರ್ ಬ್ಯಾಂಕ್‌ ಮತ್ತು ಉಪಯೋಗ

ಮಿ ಸೊಳ್ಳೆ ನಿವಾರಕ ಗ್ಯಾಜೆಟ್ ಪವರ್‌ ಬ್ಯಾಂಕ್‌ ಹೊಂದಿದ್ದು, 10,000mAh ಬ್ಯಾಟರಿ ಸಾಮರ್ಥ್ಯದಿಂದ 15.7 ಗಂಟೆಗಳು ಕಾರ್ಯನಿರ್ವಹಿಸುತ್ತದೆ. 20,000mAh ಸಾಮರ್ಥ್ಯದ ಪವರ್‌ ಬ್ಯಾಂಕ್‌ 28.2 ಗಂಟೆಗಳ ಸಮಯ ವರ್ಕ್‌ ಆಗುತ್ತದೆ.

 ಮಿ ಸೊಳ್ಳೆ ನಿವಾರಕ

ಮಿ ಸೊಳ್ಳೆ ನಿವಾರಕ

ಕೇವಲ 25 ಗ್ರಾಂ ತೂಕವಿರುವ ಮಿ ಸೊಳ್ಳೆ ನಿವಾರಕ 46.8mm x 20.5mm ಇದೆ.

ಮಿ ಸೊಳ್ಳೆ ನಿವಾರಕ

ಮಿ ಸೊಳ್ಳೆ ನಿವಾರಕ

ಡಿವೈಸ್‌ ಪಿಟಿಸಿ ಕಡಿಮೆ ವೋಲ್ಟೇಜ್‌ ಥರ್ಮೋಸ್ಟಾರ್ಟ್ ಆಧಾರಿತವಾಗಿದ್ದು, ಅದೇ ಸಮಯದಲ್ಲಿ ಧೂಳು ನಿರೋಧಕ ಹೊಂದಿದೆ. ಇದರ ಬೆಲೆ ರೂಪಾಯಿ 290 ರೂಪಾಯಿ ಮಾತ್ರ. ಪ್ರಸ್ತುತದಲ್ಲಿ ಚೀನಾ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ಬೆಂಗಳೂರಿನಲ್ಲಿ 4 ಲಕ್ಷ ವರ್ಷಗಳ ಹಿಂದೆಯೇ ಮಾನವರ ಅಸ್ತಿತ್ವ!

ಫೇಸ್‌ಬುಕ್‌ನಿಂದ ಆಫ್‌ಲೈನ್‌ ವೀಡಿಯೊ ಡೌನ್‌ಲೋಡ್‌ ಫೀಚರ್!

ಓದಿರಿ ಗಿಜ್‌ಬಾಟ್‌ ಲೇಖನಗಳು

ಓದಿರಿ ಗಿಜ್‌ಬಾಟ್‌ ಲೇಖನಗಳು

ಗಿಜ್‌ಬಾಟ್‌ ಫೇಸ್‌ಬುಕ್‌ ಫೇಜ್‌
ಕನ್ನಡ.ಗಿಜ್‌ಬಾಟ್‌.ಕಾಂ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
Xiaomi launches Mi mosquito repellent for Rs 290. Read more about this in kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot