Subscribe to Gizbot

ಇದೊಂದು ಸಾಧನವಿದ್ದರೇ ಪ್ರಪಂಚವನ್ನೇ ಒಂಟಿಯಾಗಿ ಸುತ್ತಬಹುದು..!

Posted By:

ಜೆಬ್ರಾನಿಕ್ಸ್ 6 ಇನ್ 1 ಪವರ್ ಚಾರ್ಜರ್ 'ಎಸ್ಟೀಮ್. ಇದೊಂದು ಬಹು-ಕಾರ್ಯವಿಧಾನದ ಉತ್ಪನ್ನವಾಗಿದ್ದು ವೈರ್ ಲೆಸ್ ಆಡಿಯೋ ಸಪೋರ್ಟ್, ಸ್ಪೀಕರ್, ಎಲ್ ಇ ಡಿ ಟಾರ್ಚ್, ಎಫ್ ಎಂ ರೇಡಿಯೋ, ಮೈಕ್ರೋ ಎಸ್ ಡಿ, ಪವರ್ ಬ್ಯಾಂಕ್ ಎಲ್ಲವೂ ಒಂದರಲ್ಲೇ ಇರುವ ಸಾಧನವಾಗಿದೆ. ಇದೊಂದು ನಿಮ್ಮೊಂದಿಗೆ ಇದು ಇದ್ದರೇ ಇಡೀ ಪ್ರಪಂಚವನ್ನೇ ಒಬ್ಬರೇ ಆರಾಮವಾಗಿ ಸುತ್ತಿಬರಬಹುದು ಎನ್ನಲಾಗಿದೆ.

ಇದೊಂದು ಸಾಧನವಿದ್ದರೇ ಪ್ರಪಂಚವನ್ನೇ ಒಂಟಿಯಾಗಿ ಸುತ್ತಬಹುದು..!

'ಎಸ್ಟೀಮ್' ಉತ್ಪನ್ನ ಅನೇಕ ಕೆಲಸಗಳನ್ನು ಮಾಡುತ್ತದೆ, ವೈರ್ ಲೆಸ್ ಸ್ಪೀಕರ್ ನಿಮ್ಮ ಫೋನ್ ಚಾರ್ಜ್ ಸಹ ಮಾಡುವುದು, ಎಲ್ ಇ ಡಿ ಟಾರ್ಚ್ ಆಗಿ ಬಳಕೆ ಮಾಡಬಹುದು, ನಿಮಗಿಷ್ಟವಾದ ಎಫ್ ಎಂ ರೇಡಿಯೋ ಚಾನೆಲ್ ಗಳನ್ನು ಕೇಳಬಹುದು, ಬ್ಲೂಟೂಟ್ ಸ್ಪೀಕರ್ ಮಾದರಿಯಲ್ಲಿಯೂ ಕಾರ್ಯನಿರ್ವಹಿಸಲಿದೆ. ರೂ.1300ಕ್ಕೆ ಈ ಸಾಧನವು ದೊರೆಯಲಿದೆ.

ಓದಿರಿ: ಸ್ಯಾಮ್‌ಸಂಗ್ ಗ್ಯಾಲೆಕ್ಸಿ S9 ಮತ್ತು S9+: ಐಫೋನ್ X ಇದರ ಮುಂದೆ ಏನೇನು ಇಲ್ಲ..!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
6 ಇನ್ 1 ಉತ್ಪನ್ನ:

6 ಇನ್ 1 ಉತ್ಪನ್ನ:

ಜೆಬ್ರಾನಿಕ್ಸ್ 'ಎಸ್ಟೀಮ್' ಬಹೂಪಯೋಗಿ ಉತ್ಪನ್ನವವಾಗಿದ್ದು, ಪವರ್ ಚಾರ್ಜರ್, ಬ್ಲೂಟೂತ್ ಸ್ಪೀಕರ್, ಎಲ್ ಇ ಡಿ ಟಾರ್ಚ್, ಎಫ್ ಎಂ, ಮೈಕ್ರೋ ಎಸ್ ಡಿ ಕಾರ್ಡ್ ಪ್ಲೇಯರ್, ಪವರ್ ಬ್ಯಾಂಕ್ ಸೇರಿದಂತೆ 6 ಇನ್ 1 ಆಗಿ ಕಾರ್ಯನಿರ್ವಹಿಸಲಿದ್ದು, ಇದರೊಂದಿಗೆ ಸೈಕಲ್ ಮೌಂಟ್ ನೊಂದಿಗೆ ಇದು ಲಭ್ಯವಿದೆ.

ಏನೇನು ಮಾಡಬಹುದು:

ಏನೇನು ಮಾಡಬಹುದು:

ಜೆಬ್ರಾನಿಕ್ಸ್ 'ಎಸ್ಟೀಮ್' ನಲ್ಲಿ 2000mAh ಸಾಮರ್ಥ್ಯದ ಪವರ್ ಬ್ಯಾಂಕ್ ಇದ್ದು, ನಿಮ್ಮ ಫೋನ್ ಚಾರ್ಜ್ ಮಾಡಬಹುದು, ಎಲ್ ಇ ಡಿ ಟಾರ್ಚ್ ಮಾದರಿ ಬಳಸಬಹುದು, ರೇಡಿಯೋ ಕೇಳಬಹುದು, ಬ್ಲೂಟೂತ್ ಮೂಲಕ ನಿಮಗಿಷ್ಟವಾದ ಹಾಡುಗಳನ್ನು ಕೇಳಬಹುದು, ವೈರ್ ಲೆಸ್ ಮೂಲಕ ನಿರಂತರವಾಗಿ ಮ್ಯೂಸಿಕ್ ಕೇಳಬಹುದು, ಎಸ್ ಡಿ ಕಾರ್ಡ್ ಮೂಲಕ ಮ್ಯೂಸಿಕ್ ಪ್ಲೇ ಮಾಡಬಹುದು ಎನ್ನಲಾಗಿದೆ.

ವಿನ್ಯಾಸ:

ವಿನ್ಯಾಸ:

ಈ ಸಾಧನದಲ್ಲಿ ಮೂರು ಬಟನ್ ಗಳನ್ನು ಕಾಣಬಹುದು ಬ್ಲೂಟೂತ್/ ಎಲ್ ಇ ಡಿ ಟಾರ್ಚ್ ಆನ್ ಮಾಡಲು ಬಟನ್, ಧ್ವನಿ ಹೆಚ್ಚಿಸಲು/ಕಡಿಮೆ ಮಾಡಲು/ಕರೆ ನಿಯಂತ್ರಿಸಲು ಬಟನ್ ಹೊಂದಿದೆ. ಬೈಸಿಕಲ್ ಮೌಂಟ್ ಮಾಡಬಹುದಾಗಿದೆ.

How to Sharing a Mobile Data Connection with Your PC (KANNADA)
ಕ್ಯಾರಿ ಮಾಡಬಹುದು;

ಕ್ಯಾರಿ ಮಾಡಬಹುದು;

ಎಸ್ಟೀಮ್ ಹಗುರವಾಗಿದ್ದು, ಕೊಂಡೊಯ್ಯಲು ಸುಲಭವಾದ ಸಾಧನವಾಗಿದ್ದು ಇದನ್ನು ಸೂಕ್ಷ್ಮವಾಗಿ ವಿನ್ಯಾಸ ಮಾಡಲಿದ್ದು, ಈ ಸಾಧನದ ಬಹುಕಾರ್ಯಕ್ಕೆ ಉಪಯೋಗವಾಗಿದ್ದು, ನಿಮ್ಮ ಸೈಕಲ್ ಹಾಂಡಲ್‌ಗೆ ಫಿಕ್ಸ್ ಮಾಡಿಕೊಳ್ಳಬಹುದಾಗಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

English summary
Zebronics launches 6 in 1 external power charger 'Esteem'. TO know more visit kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot