Subscribe to Gizbot

ಝೆಬ್ರೋನಿಕ್ಸ್‌ನಿಂದ 15,000mAh ಪವರ್‌ಬ್ಯಾಂಕ್ ಬಿಡುಗಡೆ!!.ಏನೆಲ್ಲಾ ವಿಶೇಷ ಗೊತ್ತಾ?

Written By:

ಅತ್ಯುತ್ತಮ ಪವರ್‌ಬ್ಯಾಂಕ್ ಖರೀದಿಸಬೇಕು ಎಂದು ಹುಡುಕುತ್ತಿದ್ದೀರಾ?. ಹಾಗಾದರೆ ಖರೀದಿಸಿ 15,000mAh ಶಕ್ತಿಯ ಝೆಬ್ರೋನಿಕ್ಸ್ ಪವರ್‌ಬ್ಯಾಂಕ್! ಹೌದು, ಮಾರುಕಟ್ಟೆಯಲ್ಲಿ ನೂರಾರು ಪವರ್‌ಬ್ಯಾಂಕ್‌ಗಳಿವೆ. ಈ ಸಾಲಿಗೆ ಇನ್ನೊಂದು ಅತ್ಯುತ್ತಮ ಪವರ್‌ಬ್ಯಾಂಕ್ ಆಗಿ ಝೆಬ್ರೋನಿಕ್ಸ್ ಪವರ್‌ಬ್ಯಾಂಕ್ ಸೇರ್ಪಡೆಯಾಗಿದೆ.!!

15,000mAh ಶಕ್ತಿಯ ಝೆಬ್ರೋನಿಕ್ಸ್ ಪವರ್‌ಬ್ಯಾಂಕ್ ಒಂದು ಅತ್ಯುತ್ತಮ ಪವರ್‌ಬ್ಯಾಂಕ್ ಬ್ಯಾಂಕ್ ಆಗಿದ್ದು, ಪವರ್‌ಬ್ಯಾಂಕ್‌ನಲ್ಲಿ ಹಲವು ಅತ್ಯಾಕರ್ಶಕ ಫೀಚರ್ಸ್‌ಗಳನ್ನು ಒಳಗೊಂಡಿದೆ.!! ಹಾಗಾದರೆ, ಗುಣಮಟ್ಟ ಮತ್ತು ಬಾಳಿಕೆಯಲ್ಲಿಯೂ ಹೆಸರಾಗಿರುವ ಝೆಬ್ರೋನಿಕ್ಸ್ ಕಂಪೆನಿಯ ಪವರ್‌ಬ್ಯಾಂಕ್ ಏನೆಲ್ಲಾ ಫೀಚರ್ಸ್ ಹೊಂದಿದೆ ಎಂಬುದನ್ನು ಮುಂದೆ ತಿಳಿಯಿರಿ.!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಐದು ಬಾರಿ ಚಾರ್ಜ್ ಮಾಡಬಹದು!!

ಐದು ಬಾರಿ ಚಾರ್ಜ್ ಮಾಡಬಹದು!!

ಝೆಬ್ರೋನಿಕ್ಸ್ ಪವರ್‌ಬ್ಯಾಂಕ್ 15,000mAh ಶಕ್ತಿಯ ಬ್ಯಾಟರಿ ಹೊಂದಿದದ್ದು, ಒಮ್ಮೆ ಪೂರ್ತಿ ಚಾರ್ಜ್ ಆದ ಪವರ್‌ಬ್ಯಾಂಕ್‌ನಿಂದ ಐದು ಬಾರಿ ಯಾವುದೇ ಡಿವೈಸ್ ಅನ್ನು ಚಾರ್ಜ್ ಮಾಡಬಹದು. ಸಾಧಾರಣವಾಗಿ ಫೋನ್‌ಗಳ ಬ್ಯಾಟರಿ ಶಕ್ತಿ ಸುಮಾರು 3,000mAh ಇರುತ್ತದೆ.!!

ಎರಡು ಯುಎಸ್‌ಬಿ ಪೋರ್ಟ್!!

ಎರಡು ಯುಎಸ್‌ಬಿ ಪೋರ್ಟ್!!

ಝೆಬ್ರೋನಿಕ್ಸ್ ಪವರ್‌ಬ್ಯಾಂಕ್ನಲ್ಲಿ 1A ಮತ್ತು 2A ವಿದ್ಯುತ್ ಪ್ರವಾಹ ನೀಡಬಲ್ಲ ಎರಡು ಯುಎಸ್‌ಬಿ ಪೋರ್ಟ್ ಲಭ್ಯವಿವೆ. ಇದರಲ್ಲಿ ಎಲ್‌ಇಡಿ ಟಾರ್ಚ್ ಕೂಡ ಲಭ್ಯವಿದ್ದು, ಟಾರ್ಚ್ ಲೈಟ್‌ನಂತೆಯೋ ಇದನ್ನು ಬಳಕೆ ಮಾಡಬಹುದು.!!

ಚಾರಣ ಮಾಡುವವರಿಗೆ ಉಪಯುಕ್ತ.!!

ಚಾರಣ ಮಾಡುವವರಿಗೆ ಉಪಯುಕ್ತ.!!

ಹೆಚ್ಚು ಬ್ಯಾಟರಿ ಶಕ್ತಿಯನ್ನು ಹೊಂದಿರುವ ಝೆಬ್ರೋನಿಕ್ಸ್ ಪವರ್‌ಬ್ಯಾಂಕ್ ಚಾರಣ ಮಾಡುವವರಿಗೆ ಹೇಳಿ ಮಾಡಿಸಿದಂತಿದೆ.! ಕೆಲವು ದಿನಗಳ ಕಾಲ ಕಾಡು ಮೇಡು ಅಲೆದರೂ ಸಹ ಮೊಬೈಲ್ ಸಂಪರ್ಕವನ್ನು ಕಡಿತಗೊಳಿಸದ ಹಾಗೆ ಮತ್ತು ರಾತ್ರಿ ಬೆಳಕನ್ನು ಚೆಲ್ಲುವ ಈ ಪವರ್‌ಬ್ಯಾಂಕ್ ಚಾರಣ ಮಾಡುವವರಿಗೆ ಉಪಯುಕ್ತ.!!

ಪವರ್‌ಬ್ಯಾಂಕ್ ಬೆಲೆ ಎಷ್ಟು?

ಪವರ್‌ಬ್ಯಾಂಕ್ ಬೆಲೆ ಎಷ್ಟು?

ಪವರ್‌ಬ್ಯಾಂಕ್‌ ಅನ್ನು ಪೂರ್ತಿ ಚಾರ್ಜ್ ಮಾಡಲು ಸುಮಾರು 8-9 ಗಂಟೆ ಬೇಕಿದ್ದು, ಬಹುಉಪಯುಕ್ತವಾಗಿರುವ ಈ ಝೆಬ್ರೋನಿಕ್ಸ್ (Zebronics ZEB-MC15000) ಪವರ್‌ಬ್ಯಾಂಕ್ ಬೆಲೆ ₹2,777.ರೂಪಾಯಿಗಳಾಗಿದೆ.!!

ಓದಿರಿ:ಇನ್ಮುಂದೇ ಕಾಲೇಜುಗಳಲ್ಲಿಯೇ ವಿತರಣೆಯಾಗಲಿದೆ ಡ್ರೈವಿಂಗ್ ಲೈಸೆನ್ಸ್!!

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
Read more about:
English summary
The power bank has an additional LED light torch which is a backup for any emergency.to know more visit to kannada.gizbot.com
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot