ಅರಿತುಕೊಳ್ಳಲೇಬೇಕಾದ ಫೇಸ್‌ಬುಕ್ ಮೆಸೆಂಜರ್ 10 ಟ್ರಿಕ್ಸ್

By Shwetha
|

ಫೇಸ್‌ಬುಕ್ ಇತ್ತೀಚೆಗಷ್ಟೇ ಮೆಸೆಂಜರ್‌ನಲ್ಲಿ ತನಗೆ 800 ಮಿಲಿಯನ್‌ಗಿಂತಲೂ ಹೆಚ್ಚಿನ ಬಳಕೆದಾರರಿದ್ದಾರೆ ಎಂಬುದಾಗಿ ಘೋಷಿಸಿದೆ. ಕೆಲವು ತಿಂಗಳುಗಳಿಂದೀಚೆಗೆ, ಮೆಸೆಂಜರ್ ಮೊಬೈಲ್ ಅಗತ್ಯಗಳಿಗೆ ಟಾಪ್ ಆಗಿದ್ದು ಹೆಚ್ಚಿನ ವಿಶೇಷತೆಗಳನ್ನಿರಿಸಿಕೊಂಡು ಬಳಕೆದಾರರಲ್ಲಿ ಖ್ಯಾತಿಗೊಂಡಿದೆ.

ಓದಿರಿ: ಈ ಟೆಕ್ ದಿಗ್ಗಜರನ್ನು ನೀವು ಅನುಸರಿಸಿದರೆ ಗೆಲುವು ಗ್ಯಾರಂಟಿ

ಸ್ನೇಹಿತರೊಂದಿಗೆ ಮನರಂಜನೆಯ ಜೊತೆಗೆ ನಿಮ್ಮ ಸಂದೇಶವನ್ನು ಕಸ್ಟಮೈಸ್ ಮಾಡುವುದು ಹೀಗೆ ಫೇಸ್‌ಬುಕ್ ಮೆಸೆಂಜರ್ ಅಗತ್ಯವಾಗಿರುವ ಸಲಹೆ ಸೂಚನೆಗಳನ್ನು ತನ್ನಲ್ಲಿ ಇರಿಸಿಕೊಂಡಿದೆ. ಅದು ಏನು ಎಂಬುದನ್ನು ಇಂದಿನ ಲೇಖನದಲ್ಲಿ ನೋಡೋಣ.

ಮೆಸೆಂಜರ್ ಸಲಹೆ: 1

ಮೆಸೆಂಜರ್ ಸಲಹೆ: 1

ಫೇಸ್‌ಬುಕ್ ನ್ಯೂಸ್ ಫೀಡ್ ತೊಂದರೆಯಿಲ್ಲದೆ ನಿಮ್ಮ ಸ್ನೇಹಿತರೊಂದಿಗೆ ನೀವು ಚಾಟಿಂಗ್ ನಡೆಸಬಹುದಾಗಿದೆ. ಅದಕ್ಕಾಗಿ ವಿಸಿಟ್ ಮೆಸೆಂಜರ್ ಇಲ್ಲಿಗೆ ಭೇಟಿ ನೀಡಿ.

ಮೆಸೆಂಜರ್ ಸಲಹೆ : 2

ಮೆಸೆಂಜರ್ ಸಲಹೆ : 2

ಫೇಸ್‌ಬುಕ್ ಖಾತೆಯನ್ನು ನೀವು ಹೊಂದಿಲ್ಲದಿದ್ದರೆ, ನೋಟ್ ಆನ್ ಫೇಸ್‌ಬುಕ್? ಅನ್ನು ಆಯ್ಕೆಮಾಡಿಕೊಳ್ಳಬಹುದಾಗಿದೆ ಮತ್ತು ಅಪ್ಲಿಕೇಶನ್ ಅನ್ನು ಪ್ರವೇಶಿಸಬಹುದಾಗಿದೆ.

ಮೆಸೆಂಜರ್ ಸಲಹೆ: 3

ಮೆಸೆಂಜರ್ ಸಲಹೆ: 3

ಮೆಸೆಂಜರ್ ಮೂಲಕ ಉಬರ್ ಕಾರನ್ನು ನಿಮಗೆ ಬುಕ್ ಮಾಡಬಹುದಾಗಿದೆ. ಸಂವಾದದೊಳಗೆಯೇ, ಹೆಚ್ಚಿನ ಐಕಾನ್ ಆಯ್ಕೆಮಾಡಿ ಮತ್ತು ಟ್ರಾನ್ಸ್‌ಪೋರ್ಟೇಶನ್ ಸ್ಪರ್ಶಿಸಿ.

ಮೆಸೆಂಜರ್ ಸಲಹೆ: 4

ಮೆಸೆಂಜರ್ ಸಲಹೆ: 4

ನೀವು ಗುಂಪಿನೊಂದಿಗೆ ಸಂವಾದ ನಡೆಸುತ್ತಿದ್ದೀರಿ ಎಂದಾದಲ್ಲಿ ನಿಮಗಿದನ್ನು ಪಿನ್ ಮಾಡಿಟ್ಟುಕೊಳ್ಳಬಹುದಾಗಿದೆ. ಅಪ್ಲಿಕೇಶನ್ ಕೆಳಭಾಗದಲ್ಲಿ ಗುಂಪು ಬಟನ್ ಅನ್ನು ಸ್ಪರ್ಶಿಸಿ.

ಮೆಸೆಂಜರ್ ಸಲಹೆ: 5

ಮೆಸೆಂಜರ್ ಸಲಹೆ: 5

ಸಂದೇಶದ ಮೇಲ್ಭಾಗದಲ್ಲಿ ನಿರ್ದಿಷ್ಟ ಸಂವಾದವನ್ನು ಟ್ಯಾಪ್ ಮಾಡುವುದರ ಮೂಲಕ ಮ್ಯೂಟ್ ಮಾಡಬಹುದಾಗಿದೆ. ಅಧಿಸೂಚನೆಗಳನ್ನು ಆಯ್ಕೆಮಾಡಿ ಮತ್ತು ನಿಮಗೆ ಬೇಕಾದ ಸಮಯದಲ್ಲಿ ಮ್ಯೂಟ್ ಮಾಡಿ.

ಮೆಸೆಂಜರ್ ಸಲಹೆ: 6

ಮೆಸೆಂಜರ್ ಸಲಹೆ: 6

ನಿಮ್ಮ ಸ್ನೇಹಿತರಿಗೆ ಪಾವತಿ ಮಾಡಲು ಹಲವಾರು ಅಪ್ಲಿಕೇಶನ್‌ಗಳಿದ್ದು, ನಿಮ್ಮ ಫೋನ್‌ನಲ್ಲಿ ಸ್ಪೇಸ್ ಇಲ್ಲ ಎಂದಾದಲ್ಲಿ ಮೆಸೆಂಜರ್ ಪರ್ಯಾಯ ವ್ಯವಸ್ಥೆಯನ್ನು ನಿಮಗೆ ಮಾಡಿಕೊಡಲಿದೆ.

ಮೆಸೆಂಜರ್ ಸಲಹೆ: 7

ಮೆಸೆಂಜರ್ ಸಲಹೆ: 7

ಮೆಸೆಂಜರ್ ಅಪ್ಲಿಕೇಶನ್ ನಿಮ್ಮ ಸ್ನೇಹಿತರಿಗೆ ಫೋಟೋ ಕಳುಹಿಸುವುದನ್ನು ಸರಳಗೊಳಿಸುತ್ತದೆ. ಫೋಟೋ ಮ್ಯಾಜಿಕ್ ಫೀಚರ್ ಫೇಶಿಯಲ್ ಗುರುತಿಸುವಿಕೆಯನ್ನು ಬಳಸುತ್ತದೆ ಮತ್ತು ಹೊಸ ಚಿತ್ರವನ್ನು ಅದು ಗುರುತಿಸಿದಲ್ಲಿ ನಿಮಗೆ ಅಪ್ಲಿಕೇಶನ್ ತಿಳಿಸುತ್ತದೆ.

ಮೆಸೆಂಜರ್ ಸಲಹೆ: 8

ಮೆಸೆಂಜರ್ ಸಲಹೆ: 8

ಇತರ ತ್ವರಿತ ಮೆಸೇಜಿಂಗ್ ಅಪ್ಲಿಕೇಶನ್‌ನಂತೆಯೇ, ಶೇರ್ ಲೊಕೇಶನ್ ಫೀಚರ್ ಕೂಡ ಕಾರ್ಯನಿರ್ವಹಿಸುತ್ತದೆ. ನಿಮ್ಮ ಲೊಕೇಶನ್ ಅನ್ನು ಹಂಚಿಕೊಳ್ಳುವ ವ್ಯವಸ್ಥೆ ಇದರಲ್ಲಿದ್ದು ಇದನ್ನು ಬಳಸಿಕೊಳ್ಳಬಹುದಾಗಿದೆ.

ಮೆಸೆಂಜರ್ ಸಲಹೆ: 9

ಮೆಸೆಂಜರ್ ಸಲಹೆ: 9

ನಿಮ್ಮ ಅಪ್ಲಿಕೇಶನ್‌ನಲ್ಲಿ ಸಂವಾದದ ಕೆಳಭಾಗದಲ್ಲಿ ಮೋರ್ ಟ್ಯಾಪ್ ಮಾಡಿ ಇಲ್ಲಿ ವಿವಿಧ ಅಪ್ಲಿಕೇಶನ್‌ಗಳ ಪಟ್ಟಿ ನಿಮಗೆ ದೊರೆಯುತ್ತದೆ. ಜಿಫಿಯನ್ನು ನಿಮಗಿಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳಬಹುದಾಗಿದೆ. ಇನ್‌ಸ್ಟಾಲ್ ಆದ ನಂತರ ಸಂವಾದದ ಕೆಳಭಾಗದಲ್ಲಿ ಜಿಫ್ ಐಕಾನ್ ಅನ್ನು ಆಯ್ಕೆಮಾಡಬಹುದು ಇದರಿಂದ ಮೆಸೆಂಜರ್‌ನಲ್ಲಿ ನೇರವಾಗಿಯೇ ಜಿಫ್ ಹುಡುಕಾಡುವುದು ಮತ್ತು ಕಳುಹಿಸುವುದನ್ನು ಮಾಡಬಹುದು.

ಮೆಸೆಂಜರ್ ಸಲಹೆ: 10

ಮೆಸೆಂಜರ್ ಸಲಹೆ: 10

ಮೆಸೇಜ್ ಕಾಣಿಸುವ ವಿಧವನ್ನು ನಿಮಗೆ ಕಸ್ಟಮೈಸ್ ಮಾಡಬಹುದಾಗಿದೆ. ಸಂವಾದದಲ್ಲಿ ನೀವಿದ್ದಾಗ, ಪರದೆಯ ಮೇಲ್ಭಾಗದಲ್ಲಿ ಸ್ನೇಹಿತರ ಹೆಸರಿನ ಮೇಲ್ಭಾಗದಲ್ಲಿ ನಿಕ್ ನೇಮ್ ಆಪ್ಶನ್‌ಗಳು, ಬಣ್ಣ ಮತ್ತು ಎಮೋಜಿಗಳನ್ನು ನೋಡಬಹುದಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಆಂಡ್ರಾಯ್ಡ್ ಫೋನ್‌ಗೆ ಬೇಕೇ ಬೇಕು ಈ ಅಪ್ಲಿಕೇಶನ್‌ಗಳು</a><br />ಓದಿರಿ: <a href=ಒದ್ದೆ ಫೋನ್‌ಗೆ ಈ ಮದ್ದುಗಳೇ ಪರಿಹಾರ!!!
ಓದಿರಿ: ಪವರ್ ಕಟ್ ಆದಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ?
ಓದಿರಿ: ಫೋನ್ ಕಳುವಾಯಿತೇ? ಚಿಂತಿಸದೇ ಈ ಸಲಹೆಗಳನ್ನು ಪಾಲಿಸಿ" title="ಆಂಡ್ರಾಯ್ಡ್ ಫೋನ್‌ಗೆ ಬೇಕೇ ಬೇಕು ಈ ಅಪ್ಲಿಕೇಶನ್‌ಗಳು
ಓದಿರಿ: ಒದ್ದೆ ಫೋನ್‌ಗೆ ಈ ಮದ್ದುಗಳೇ ಪರಿಹಾರ!!!
ಓದಿರಿ: ಪವರ್ ಕಟ್ ಆದಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ?
ಓದಿರಿ: ಫೋನ್ ಕಳುವಾಯಿತೇ? ಚಿಂತಿಸದೇ ಈ ಸಲಹೆಗಳನ್ನು ಪಾಲಿಸಿ" />ಆಂಡ್ರಾಯ್ಡ್ ಫೋನ್‌ಗೆ ಬೇಕೇ ಬೇಕು ಈ ಅಪ್ಲಿಕೇಶನ್‌ಗಳು
ಓದಿರಿ: ಒದ್ದೆ ಫೋನ್‌ಗೆ ಈ ಮದ್ದುಗಳೇ ಪರಿಹಾರ!!!
ಓದಿರಿ: ಪವರ್ ಕಟ್ ಆದಲ್ಲಿ ಫೋನ್ ಚಾರ್ಜ್ ಮಾಡುವುದು ಹೇಗೆ?
ಓದಿರಿ: ಫೋನ್ ಕಳುವಾಯಿತೇ? ಚಿಂತಿಸದೇ ಈ ಸಲಹೆಗಳನ್ನು ಪಾಲಿಸಿ

Best Mobiles in India

English summary
From playing with friends to customizing your message, we have rounded up 10 of our favorite hidden tricks that will help you get the most out of Messenger. Have a look at the slider below to know more.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X