ವೈಫೈ ಬಳಸುವವರು ಸುರಕ್ಷತೆಗೆ ಪಾಲಿಸಲೇ ಬೇಕಾದ ನಿಯಮಗಳು

By Suneel
|

ಸ್ಮಾರ್ಟ್‌ಫೋನ್‌ ಮತ್ತು ಕಂಪ್ಯೂಟರ್‌ ಬಳಕೆಯನ್ನು ಇಂದು ಬಹುಸಂಖ್ಯಾತರು ನಿರಂತರವಾಗಿ ಇಂಟರ್ನೆಟ್‌ ಸಂಪರ್ಕದೊಂದಿಗೆ ಬಳಸುತ್ತಿದ್ದಾರೆ. ಮನೆಯಲ್ಲಿ ವೈಫೈ ಬಳಕೆ ಮಾಡುತ್ತಿರುವವರು ಇಂದು ತಮ್ಮ ವೈ-ಫೈ ಸುರಕ್ಷತೆ ಹಾಗೂ ಇಂಟರ್ನೆಟ್‌ ಡೇಟಾ ಸುರಕ್ಷತೆಗಾಗಿ ಕೆಲವು ಸಲಹೆಗಳನ್ನು ತಿಳಿದುಕೊಳ್ಳಲೇ ಬೇಕಾಗಿದೆ.

ಓದಿರಿ:ವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಗಿಜ್‌ಬಾಟ್‌ ಇಂದಿನ ಲೇಖನದಲ್ಲಿ ಮನೆಯ ವೈಫೈ ನೆಟ್‌ವರ್ಕ್‌ ಸುರಕ್ಷತೆಗಾಗಿ ಹಾಗೂ ವೈಫೈ ನೆಟ್‌ವರ್ಕ್‌ ಹ್ಯಾಕರ್‌ಗಳಿಂದ ನಿಮ್ಮ ಮನೆಯ ವೈಫೈ ಸಂಪರ್ಕವನ್ನು ರಕ್ಷಿಸಿಕೊಳ್ಳಲು ಸಲಹೆಗಳನ್ನು ನೀಡುತ್ತಿದ್ದು ನೀವು ಈ ನಿಯಮಗಳನ್ನು ಪಾಲಿಸಿ.

ಡಿಫಾಲ್ಟ್‌ ಅಡ್ಮಿನಿಸ್ಟ್ರೇಟರ್‌ ಪಾಸ್‌ವರ್ಡ್‌ ಬದಲಾವಣೆ

ಡಿಫಾಲ್ಟ್‌ ಅಡ್ಮಿನಿಸ್ಟ್ರೇಟರ್‌ ಪಾಸ್‌ವರ್ಡ್‌ ಬದಲಾವಣೆ

ನಿಮ್ಮ ಮನೆಯ ವೈಫೈ ರೂಟರ್‌ ನಿಂದ ಯಾರೂ ಬೇಕಾದರೂ ಸಹ ಇಂಟರ್ನೆಟ್‌ ಸೌಲಭ್ಯ ಪಡೆಯುವುದನ್ನು ತಪ್ಪಿಸಲು ನಿಮ್ಮ ಮನೆಯ ವೈಫೈ ರೂಟರ್‌ಗೆ ಸಂಪರ್ಕ ಹೊಂದಲು ಬಳಕೆಯ ಹೆಸರು ಮತ್ತು ಪಾಸ್‌ವರ್ಡ್‌ ನೀಡಿ ವೆಬ್‌ಪೇಜ್‌ ಕ್ರಿಯೇಟ್‌ ಮಾಡಿ.

 WPA/WEP ಗೂಢಲಿಪೀಕರಣ ಹೊಂದಿ

WPA/WEP ಗೂಢಲಿಪೀಕರಣ ಹೊಂದಿ

ವೈಫೈ ಸಂಪರ್ಕ ವಸ್ತುಗಳು ಹಲವು ರೀತಿಯ ಎಕ್ವಿಪ್ಮೆಂಟ್‌ ಹೊಂದಿದ್ದು, ಗೂಢಲಿಪೀಕರಣ ತಂತ್ರಜ್ಞಾನದೊಂದಿಗೆ ವೈರ್‌ಲೆಸ್‌ ನೆಟ್‌ವರ್ಕ್‌ ನೊಂದಿಗೆ ಸಂದೇಶಗಳನ್ನು ಕಳುಹಿಸುತ್ತವೆ. ಆದ್ದರಿಂದ ನಿಮ್ಮ ವೈಫೈ ನೆಟ್‌ವರ್ಕ್‌ ಅನ್ನು ಇತರರು ಬಳಸಲು ಸಾಧ್ಯವಾಗುವುದಿಲ್ಲಾ.

ಡಿಫಾಲ್ಟ್‌ SSID ಬದಲಿಸಿ

ಡಿಫಾಲ್ಟ್‌ SSID ಬದಲಿಸಿ

ಆಕ್ಸೆಸ್‌ ಪಾಯಿಂಟ್ ಮತ್ತು ರೂಟರ್ಸ್‌ ಎಲ್ಲವೂ ನೆಟ್‌ವರ್ಕ್‌ ಹೆಸರನ್ನು ಬಳಸುತ್ತವೆ. ಅದೇ SSID. ರೂಟರ್ ತಯಾರಕರು ಎಲ್ಲಾ ರೂಟರ್‌ಗಳಿಗೂ ಒಂದೇ ರೀತಿಯ SSID ನೀಡಿರುತ್ತಾರೆ. ಆದ್ದರಿಂದ ಇದನ್ನು ತಿಳಿದ ಯಾರೂ ಬೇಕಾದರೂ ನಿಮ್ಮ ವೈಫೈ ನೆಟ್‌ವರ್ಕ್‌ ಮೇಲೆ ಅಟಾಕ್‌ ಮಾಡಬಹುದು. ವೈರ್‌ಲೆಸ್‌ ನೆಟ್‌ವರ್ಕ್‌ ಸೆಕ್ಯುರಿಟಿ ಕಾನ್ಫಿಗರಿಂಗ್‌ ಮಾಡುವಾಗ ಡಿಫಾಲ್ಟ್‌ SSID ಬದಲಿಸಿ.

ಮ್ಯಾಕ್‌ ವಿಳಾಸ ಫಿಲ್ಟರ್‌ ಅನ್ನು ಎನೇಬಲ್‌ ಮಾಡಿ

ಮ್ಯಾಕ್‌ ವಿಳಾಸ ಫಿಲ್ಟರ್‌ ಅನ್ನು ಎನೇಬಲ್‌ ಮಾಡಿ

ಪ್ರತಿಯೊಂದು ವೈಫೈ ಸಾಧನವು ಭೌತಿಕ ಅಥವಾ ಮ್ಯಾಕ್‌ ವಿಳಾಸವನ್ನು ವೈರ್‌ಲೆಸ್‌ ನೆಟ್‌ವರ್ಕ್‌ ಆಕ್ಸೆಸ್‌ ನೀಡಲು ಹೊಂದಿರುತ್ತವೆ. ಆದ್ದರಿಂದ ಆ ಸಾಧನದಲ್ಲಿ ನೆಟ್‌ವರ್ಕ್‌ ಪಡೆಯಬೇಕಾದರೆ ಪ್ರತಿಯೊಬ್ಬರು ಸಹ ಮ್ಯಾಕ್‌ ವಿಳಾಸ ನೀಡಬೇಕಾಗುತ್ತದೆ. ಅದನ್ನು ಎನೇಬಲ್‌ ಮಾಡಿ. ಈ ವಿಧಾನದಿಂದ ನಿಮ್ಮ ಮನೆಯ ಡಿವೈಸ್‌ಗಳಿಗೆ ಮಾತ್ರ ನೆಟ್‌ವರ್ಕ್‌ ಆಕ್ಸೆಸ್‌ ಆಗುತ್ತದೆ.

ಡಿಸೇಬಲ್‌ SSID ಬ್ರಾಡ್‌ಕಾಸ್ಟ್‌

ಡಿಸೇಬಲ್‌ SSID ಬ್ರಾಡ್‌ಕಾಸ್ಟ್‌

ಮ್ಯಾಕ್‌ವಿಳಾಸ ಎನೇಬಲ್‌ ಮಾಡಿದಂತೆ ವೈಫೈ ಕಾನ್ಫಿಗರಿಂಗ್ ಮಾಡುವಾಗ SSID ಬ್ರಾಡ್‌ಕಾಸ್ಟಿಂಗ್‌ ಅನ್ನು ಡಿಸೇಬಲ್‌ ಮಾಡಿ.

ವೈಫೈ ನೆಟ್‌ವರ್ಕ್‌  ಸ್ವಯಂ ಕನೆಕ್ಟ್‌ ಮಾಡದಿರಿ

ವೈಫೈ ನೆಟ್‌ವರ್ಕ್‌ ಸ್ವಯಂ ಕನೆಕ್ಟ್‌ ಮಾಡದಿರಿ

ವೈಫೈ ನೆಟ್‌ವರ್ಕ್‌ ಸಂಪರ್ಕ ಕಲ್ಪಿಸುವಲ್ಲಿ ಸ್ವಯಂ ಕನೆಕ್ಟ್‌ ಹಾಟ್‌ಸ್ಪಾಟ್‌ ಮೂಲಕ ಮಾಡುವುದರಿಂದ ನಿಮ್ಮ ಹತ್ತಿರದ ಇತರ ರೂಟರ್‌ಗಳಿಂದ ನಿಮ್ಮ ಕಂಪ್ಯೂಟರ್‌ಗೆ ಸುರಕ್ಷತೆ ಸಮಸ್ಯೆ ತಾಂತ್ರಿಕವಾಗಿ ಆಗಲಿದೆ. ಅದ್ದರಿಂದ ವೈಫೈ ನೆಟ್‌ವರ್ಕ್‌ ಸ್ವಯಂ ಸಂಪರ್ಕ ಹೊಂದಬೇಡಿ.

ಸಾಧನಗಳಿಗೆ ಸ್ಥಿರವಾದ IP ವಿಳಾಸಗಳ ನಿಗದಿಪಡಿಸಿ

ಸಾಧನಗಳಿಗೆ ಸ್ಥಿರವಾದ IP ವಿಳಾಸಗಳ ನಿಗದಿಪಡಿಸಿ

ವೈಫೈ ಅಡ್ರೆಸ್‌ ಪಡೆಯಲು ಖಾಸಗಿ ಐಪಿ ವಿಳಾಸ ಹೊಂದಿಸಿ.

ರೂಟರ್‌ ಮತ್ತು ಕಂಪ್ಯೂಟರ್‌ಗಳಲ್ಲಿ ಫೈಯರ್‌ವಾಲ್‌ಗಳನ್ನು ಎನೇಬಲ್‌ ಮಾಡಿ.

ರೂಟರ್‌ ಮತ್ತು ಕಂಪ್ಯೂಟರ್‌ಗಳಲ್ಲಿ ಫೈಯರ್‌ವಾಲ್‌ಗಳನ್ನು ಎನೇಬಲ್‌ ಮಾಡಿ.

ಆಧುನಿಕ ನೆಟ್‌ವರ್ಕ್‌ ರೂಟರ್‌ಗಳು ಫೈಯರ್‌ವಾಲ್‌ ಸಾಮರ್ಥ್ಯ ಹೊಂದಿವೆ. ಅಧಿಕ ಸುರಕ್ಷತೆಗಾಗಿ ರೂಟರ್‌ನ ಫೈಯರ್‌ವಾಲ್‌ ಆನ್‌ ಆಗಿರುವ ಬಗ್ಗೆ ಯಾವಾಗಲು ಖಚಿತಪಡಿಸಿಕೊಳ್ಳಿ.

ವೈಫೈ ಬಳಸಸಿದ್ದಾಗ ನೆಟ್‌ವರ್ಕ್‌ ಆಫ್‌ ಮಾಡಿ

ವೈಫೈ ಬಳಸಸಿದ್ದಾಗ ನೆಟ್‌ವರ್ಕ್‌ ಆಫ್‌ ಮಾಡಿ

ಸುರಕ್ಷತೆಗಾಗಿ ಹಾಗೂ ವೈಫೈ ಡೇಟಾ ಸಮಯ ಅಧಿಕಗೊಳಿಸಲು ನೀವು ಪ್ರವಾಸ ಹೋದಾಗ ಯಾರೂ ಸಹ ಬಳಕೆ ಮಾಡಲು ಮನೆಯಲ್ಲಿ ಇಲ್ಲದಿರುವಾಗ ನೆಟ್‌ವರ್ಕ್‌ ಅನ್ನು ಆಫ್‌ ಮಾಡಿ.

ರೂಟರ್‌ ಪ್ರದೇಶವನ್ನು ಸರಿಯಾಗಿ ನಿಯೋಜಿಸಿ

ರೂಟರ್‌ ಪ್ರದೇಶವನ್ನು ಸರಿಯಾಗಿ ನಿಯೋಜಿಸಿ

ಬೇರೆ ವೈಫೈ ಸಂಪರ್ಕ ಮತ್ತು ಇತರ ಸಮಸ್ಯೆಗಳನ್ನು ದೂರಮಾಡಲು ನಿಮ್ಮ ಮನೆಯಲ್ಲಿನ ಮಧ್ಯಭಾಗದಲ್ಲಿ ವೈಫೈ ಅಳವಡಿಸಿ. ಹೀಗೆ ಮಾಡುವುದರಿಂದ ಎಲ್ಲ ದಿಕ್ಕುಗಳಿಂದಲೂ ನಿಮಗೆ ನೆಟ್‌ವರ್ಕ್‌ ದೊರೆಯುತ್ತದೆ.

ಗಿಜ್‌ಬಾಟ್‌

ಗಿಜ್‌ಬಾಟ್‌

ವೇಗದ ಇಂಟರ್ನೆಟ್ ಸೇವೆಗಾಗಿ ಗೂಗಲ್ ವೈಫೈ ರೂಟರ್ವೇಗದ ಇಂಟರ್ನೆಟ್ ಸೇವೆಗಾಗಿ ಗೂಗಲ್ ವೈಫೈ ರೂಟರ್

ಲ್ಯಾಪ್‌ಟಾಪ್ ಬಳಸಿ ವೈಫೈ ಹಾಟ್‌ಸ್ಪಾಟ್ ರಚನೆ ಹೇಗೆ?ಲ್ಯಾಪ್‌ಟಾಪ್ ಬಳಸಿ ವೈಫೈ ಹಾಟ್‌ಸ್ಪಾಟ್ ರಚನೆ ಹೇಗೆ?

ವೈಫೈ ಕುರಿತು ನೀವು ಅರಿಯದ 10 ಸಂಗತಿಗಳುವೈಫೈ ಕುರಿತು ನೀವು ಅರಿಯದ 10 ಸಂಗತಿಗಳು

ಮನೆಯ ವೈಫೈ ಫಾಸ್ಟ್ ಆಗಬೇಕೇ ಇಲ್ಲಿದೆ ಸಲಹೆಗಳುಮನೆಯ ವೈಫೈ ಫಾಸ್ಟ್ ಆಗಬೇಕೇ ಇಲ್ಲಿದೆ ಸಲಹೆಗಳು

ಗಿಜ್‌ಬಾಟ್‌

ಗಿಜ್‌ಬಾಟ್‌

ಗಿಜ್‌ಬಾಟ್‌ನ ಲೇಖನಗಳನ್ನು ಫೇಸ್‌ಬುಕ್‌ನಲ್ಲಿ ಓದಲು ಲೈಕ್‌ ಮಾಡಿ ಫೇಸ್‌ಬುಕ್‌ ಪೇಜ್‌ ಮತ್ತು ಓದಿರಿ ವೆಬ್‌ಸೈಟ್‌ ಗಿಜ್‌ಬಾಟ್‌.ಕನ್ನಡ.ಕಾಂ

Best Mobiles in India

English summary
10 Tips for Wireless Home Network Security. Read more about this in kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X