10 ವಿಧಾನಗಳಿಂದ ಸ್ಮಾರ್ಟ್‌ಫೋನ್ ಸುರಕ್ಷತೆ ಹೇಗೆ?

By Shwetha
|

ನಿಮ್ಮ ಪರ್ಸ್‌ಗಿಂತಲೂ ನಿಮ್ಮ ಸ್ಮಾರ್ಟ್‌ಫೋನ್ ಬೆಲೆಬಾಳುವಂಥದ್ದಾಗಿದೆ. ಏಕೆಂದರೆ ನಿಮ್ಮ ಫೋನ್‌ನಲ್ಲಿ ನೀವು ಎಷ್ಟೋ ಗೌಪ್ಯ ಮಾಹಿತಿಗಳನ್ನು ಕಾಪಾಡಿಕೊಂಡಿರುತ್ತೀರಿ. ಆದ್ದರಿಂದ ನಿಮ್ಮ ಫೋನ್‌ನ ಸುರಕ್ಷತೆಯನ್ನು ನೀವು ಜಾಗರೂಕರಾಗಿ ಮಾಡಬೇಕಾಗುತ್ತದೆ. ಆದರೆ ಎಲ್ಲಾ ಸಮಯದಲ್ಲೂ ಫೋನ್ ಅನ್ನು ಸಂರಕ್ಷಿಸಿಕೊಳ್ಳುವುದಯ ತುಸು ಕಷ್ಟ ಎಂದೆನಿಸಿದರೂ ಕೆಲವೊಂದು ಸಲಹೆಗಳನ್ನು ಪಾಲಿಸಿದಲ್ಲಿ ನಿಮ್ಮ ಫೋನ್ ಸಂರಕ್ಷಣೆಯನ್ನು ಮಾಡಿಕೊಳ್ಳಬಹುದಾಗಿದೆ.

ಬನ್ನಿ ಆ ಸಲಹೆಗಳೇನು ಎಂಬುದನ್ನು ವಿವರಾಗಿ ಕೆಳಗಿನ ಸ್ಲೈಡರ್‌ಗಳ ಮೂಲಕ ತಿಳಿದುಕೊಳ್ಳೋಣ. ಹಂತ ಹಂತವಾಗಿ ಈ ಮಾಹಿತಿಗಳನ್ನು ನಾವು ನೀಡಿದ್ದು ನಿಮ್ಮ ಫೋನ್‌ನ ಸಂರಕ್ಷಣೆಗೆ ಈ ಟಿಪ್ಸ್‌ಗಳು ನೆರವು ನೀಡುವುದು ಖಂಡಿತ.

#1

#1

ಲಭ್ಯವಿರುವ ಓಎಸ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ಈ ಓಎಸ್‌ಗಳು ನಿಮ್ಮ ಫೋನ್‌ನ ರಕ್ಷಾ ಕವಚವಾಗಿ ಕೂಡ ಕಾರ್ಯನಿರ್ವಹಿಸಲಿರುವುದರಿಂದ ಅಪ್‌ಡೇಟ್‌ಗಳನ್ನು ಫೋನ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಳ್ಳುವುದು ಜಾಣತನವಾಗಿದೆ.

#2

#2

ಡಿವೈಸ್‌ನ ಸೆಕ್ಯುರಿಟಿ ಸೆಟ್ಟಿಂಗ್ಸ್‌ಗೆ ಹೋಗಿ ಪಾಸ್ ಲಾಕ್ ಅನ್ನು ಸಕ್ರಿಯಗೊಳಿಸಿ. ಹೆಚ್ಚು ಭದ್ರ ಎಂದೆನಿಸುವ ಲಾಕ್ ಅನ್ನು ಬಳಸಿ. ನಿಮ್ಮ ಪಾಸ್ ಕೋಡ್ ಅನ್ನು ನಿಯಮಿತವಾಗಿ ಬದಲಿಸಿ

#3

#3

ವೈರಸ್ ಎಂಬುದು ಡಿವೈಸ್‌ಗಳಿಗೆ ಶತ್ರುವಾಗಿದೆ. 2 ವರ್ಷ ಒಪ್ಪಂದದ ಆಂಟಿ ವೈರಸ್ ಅನ್ನು ಇನ್‌ಸ್ಟಾಲ್ ಮಾಡಿಕೊಳ್ಳಿ. ದೋಷಪೂರಿತ ಅಪ್ಲಿಕೇಶನ್‌ಗಳು ನಿಮ್ಮ ಡಿವೈಸ್‌ಗೆ ಹಾನಿ ಮಾಡದಂತೆ ಇವುಗಳು ಕಾಪಾಡುತ್ತವೆ.

#4

#4

ನಿಮ್ಮ ಆಂಡ್ರಾಯ್ಡ್ ಫೋನ್ ಅನ್ನು ರೂಟ್ ಮಾಡುವುದು ನಿಜಕ್ಕೂ ಹೆಚ್ಚು ಅಪಾಯಕಾರಿ ಎಂದೆನಿಸಿದೆ.

#5

#5

ನಿಮ್ಮ ಅಪ್ಲಿಕೇಶನ್ ಅಥವಾ ಇನ್ನಿತರ ಮುಖ್ಯ ದಾಖಲೆಗಳು ಅಪಾಯಕಾರಿಕ ವ್ಯಕ್ತಿಗಳ ಕೈ ಸೇರದಂತೆ ಲಾಕ್ ಕೋಡ್ ನಿಮಗೆ ಸಹಾಯ ಮಾಡುತ್ತದೆ.

#6

#6

ಕಿಡ್ ಮೋಡ್ಸ್ ಮತ್ತು ಗೆಸ್ಟ್ ಮೋಡ್ ಹೆಚ್ಚು ಮುಖ್ಯವಾಗಿದೆ.

#7

#7

ನಿಮ್ಮ ಡಿವೈಸ್ ಕದ್ದು ಹೋಗುವುದರಿಂದ ಅಥವಾ ಡೇಟಾ ಕದ್ದು ಹೋಗುವುದರಿಂದ ನಿಮ್ಮ ಡಿವೈಸ್ ಅನ್ನು ರಕ್ಷಿಸುತ್ತದೆ.

#8

#8

ನಿಮ್ಮ ಫೋನ್ ಅನ್ನು ನೀವು ಮರೆತಿದ್ದೀರಿ ಮತ್ತು ಬ್ಲ್ಯೂಟೂತ್ ಸಂಪರ್ಕ ತಪ್ಪಿಹೋಗಿದೆ ಎಂದಾದಲ್ಲಿ ನಿಮ್ಮ ಫೋನ್ ಅನ್ನು ರೇಂಜ್‌ನಲ್ಲಿದ್ದರೆ ಅದಕ್ಕೆ ರಿಂಗ್ ಮಾಡಿ ಫೋನ್ ಎಲ್ಲಿದೆ ಎಂಬುದನ್ನು ಕಂಡುಕೊಳ್ಳಬಹುದು.

#9

#9

ನಿಮ್ಮ ಫೋನ್ ಅನ್ನು ಭದ್ರವಾಗಿಸುವ ಜೊತೆಗೆ, ನಿಮ್ಮ ಸಿಮ್ ಅನ್ನು ನೀವು ಲಾಕ್ ಮಾಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

#10

#10

ನಿಮ್ಮ ಫೋನ್‌ನಲ್ಲಿ ದಾಖಲೆಗಳು ಇರದಂತೆ ನೋಡಿಕೊಳ್ಳಿ. ಎಸ್‌ಡಿ ಕಾರ್ಡ್ ಅನ್ನು ಎನ್‌ಕ್ರಿಪ್ಟ್ ಮಾಡುವುದು ಅತ್ಯುತ್ತಮವಾಗಿದೆ.

ಗಿಜ್‌ಬಾಟ್ ಲೇಖನಗಳು

ಗಿಜ್‌ಬಾಟ್ ಲೇಖನಗಳು

ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ</a><br /><a href=ಫ್ರೀಡಂ 251 ಬುಕ್‌ ಮಾಡಿದವರ ಹಣ ವಾಪಸ್‌: ಮುಂದೇನು?
ಜಿಮೇಲ್‌ ಬಳಕೆದಾರರ ಸುರಕ್ಷತೆಗಾಗಿ 5 ಫೀಚರ್‌ಗಳು: ಗೂಗಲ್‌
ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್" title="ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ
ಫ್ರೀಡಂ 251 ಬುಕ್‌ ಮಾಡಿದವರ ಹಣ ವಾಪಸ್‌: ಮುಂದೇನು?
ಜಿಮೇಲ್‌ ಬಳಕೆದಾರರ ಸುರಕ್ಷತೆಗಾಗಿ 5 ಫೀಚರ್‌ಗಳು: ಗೂಗಲ್‌
ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್" loading="lazy" width="100" height="56" />ಬ್ಲ್ಯಾಕ್‌ಬೆರಿ, ನೋಕಿಯಾಗಳಲ್ಲಿ ವಾಟ್ಸಾಪ್ ಇನ್ನುಮುಂದೆ ಇಲ್ಲ
ಫ್ರೀಡಂ 251 ಬುಕ್‌ ಮಾಡಿದವರ ಹಣ ವಾಪಸ್‌: ಮುಂದೇನು?
ಜಿಮೇಲ್‌ ಬಳಕೆದಾರರ ಸುರಕ್ಷತೆಗಾಗಿ 5 ಫೀಚರ್‌ಗಳು: ಗೂಗಲ್‌
ಮನೆಯ ವೈಫೈ ಸುಧಾರಿಸಲು ಟಾಪ್ ಟ್ರಿಕ್ಸ್

Best Mobiles in India

English summary
we are here to help with some top-level tips to help make your phone more secure, protecting those all important messages and images that you don't want falling into the wrong hands.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X