ಈ ಪರಿಕರಗಳಿಂದ ಸರಳವಾಗಿ ಗ್ಯಾಜೆಟ್ ಸ್ವಚ್ಛತೆಯನ್ನು ಮಾಡಿ
ಸ್ಮಾರ್ಟ್‌ಫೋನ್, ಕಂಪ್ಯೂಟರ್, ಹೆಡ್‌ಫೋನ್ಸ್ ಮತ್ತು ಇತರ ಗ್ಯಾಜೆಟ್‌ಗಳನ್ನು ನಾವು ಎಷ್ಟು ಬಳುಸುತ್ತೇವೆಯೋ ಅಂತೆಯೇ ಅವುಗಳ ಶುಚಿತ್ವವನ್ನು ನಾವು ಕಾಪಾಡಬೇಕಾಗುತ್ತದೆ. ಇದನ್ನು ಮಾಡಲು ನೀವು ಬಹಳಷ್ಟು ಶ್ರಮ ಪಡುತ್ತೀರಿ ಎಂದೂ ನಮಗೂ ಗೊತ್ತು ಅದಾಗ್ಯೂ ಕೆಲವೊಂದು ಸರಳ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಗ್ಯಾಜೆಟ್ ಅನ್ನು ಸ್ವಚ್ಛಗೊಳಿಸಬಹುದಾಗಿದೆ ಅದು ಹೇಗೆ ಎಂಬುದನ್ನು ಇಂದಿಲ್ಲಿ ತಿಳಿಸುತ್ತಿದ್ದು ಈ ವಿಧಾನಗಳನ್ನು ಅನುಸರಿಸಿ ನಿಮ್ಮ ಗ್ಯಾಜೆಟ್ ಸ್ವಚ್ಛತೆಯನ್ನು ಮಾಡಿಕೊಳ್ಳಬಹುದಾಗಿದೆ ಬನ್ನಿ ಅದು ಹೇಗೆ ಎಂಬುದನ್ನು ನೋಡೋಣ.
ಇದನ್ನೂ ಓದಿರಿ: ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನಿಂದ ವೈರಸ್ ನಿವಾರಣೆ ಹೇಗೆ?

#1
ಟೂತ್ ಬ್ರಶ್ ಅನ್ನು ಬಳಸಿಕೊಂಡು ಇಯರ್ ಫೋನ್ ಸ್ವಚ್ಛತೆಯನ್ನು ಮಾಡಬಹುದಾಗಿದೆ.

#2
ಆಲ್ಕೊಹಾಲ್‌ನಲ್ಲಿ ಅದ್ದಿದ ಇಯರ್ ಬಡ್ಸ್ ಅನ್ನು ಬಳಸಿಕೊಂಡು ಇಯರ್ ಫೋನ್ ಸ್ವಚ್ಛತೆಯನ್ನು ಮಾಡಬಹುದಾಗಿದೆ.

#3
ಇಂಟರ್ ಡೆಂಟಲ್ ಬ್ರಶ್ ಕೂಡ ಇಯರ್ ಫೋನ್ ಅನ್ನು ಸ್ವಚ್ಛಮಾಡಲು ಬಳಸಿಕೊಳ್ಳಬಹುದಾಗಿದೆ.

#4
ಮೇಕಪ್ ಬ್ರಶ್ ಅನ್ನು ಬಳಸಿಕೊಂಡು ಸುಲಭವಾಗಿ ಕೀಬೋರ್ಡ್ ಅನ್ನು ಸ್ವಚ್ಛಮಾಡಿಕೊಳ್ಳಬಹುದಾಗಿದೆ.

#5
ಲ್ಯಾಪ್‌ಟಾಪ್ ಕೀಬೋರ್ಡ್‌ನಲ್ಲಿ ಅಡಗಿರುವ ಧೂಳನ್ನು ನಿವಾರಿಸಲು ಸ್ಟಿಕ್ ನೋಟ್ಸ್ ಬಳಕೆಯನ್ನು ಮಾಡಬಹುದಾಗಿದೆ.

#6
ಕೀಬೋರ್ಡ್ ಸ್ವಚ್ಛತೆಗೆ ಇದನ್ನು ಬಳಸಿಕೊಳ್ಳಬಹುದಾಗಿದೆ.

#7
ಹೋಮ್ ಸ್ಪೀಕರ್ ಧೂಳಿನಿಂದ ಆವೃತವಾಗಿದೆ ಎಂದಾದಲ್ಲಿ ಲಿಂಟ್ ರೋಲರ್ ಅನ್ನು ಬಳಸಿಕೊಂಡು ಇದನ್ನು ಸ್ವಚ್ಛಮಾಡಿಕೊಳ್ಳಬಹುದು.

#8
ಸ್ಮಾರ್ಟ್‌ಫೋನ್ ಅಥವಾ ಟ್ಯಾಬ್ಲೆಟ್ ಬಿಲ್ಟ್ ಇನ್ ಸ್ಪೀಕರ್‌ಗಳನ್ನು ಸ್ವಚ್ಛಮಾಡಲು ಸಣ್ಣ ಪೇಂಟ್ ಬ್ರಶ್ ಅನ್ನು ಬಳಸಬಹುದು.

#9
ನಿಮ್ಮ ದೂರದರ್ಶನದ ಪರದೆಯನ್ನು ಸ್ವಚ್ಛಮಾಡಲು ಕಾಫಿ ಫಿಲ್ಟರ್‌ಗಳನ್ನು ಬಳಸಿಕೊಳ್ಳಬಹುದಾಗಿದೆ.

#10
ಒಂದು ಭಾಗದಷ್ಟು ವಿನೇಗರ್ ಅನ್ನು ಬಳಸಿಕೊಂಡು ಇದಕ್ಕೆ ಆಲ್ಕೋಹಾಲ್ ಅನ್ನು ಸೇರಿಸಿ ನಿಮ್ಮ ಗ್ಯಾಜೆಟ್‌ಗಳ ಸ್ವಚ್ಛತೆಯನ್ನು ಮಾಡಿಕೊಳ್ಳಬಹುದಾಗಿದೆ.


Click it and Unblock the Notifications








