Subscribe to Gizbot

ಏರ್‌ಟೆಲ್‌ನಲ್ಲಿ ಉಚಿತ 3ಜಿಬಿ ಡೇಟಾ ಪಡೆದುಕೊಳ್ಳುವುದು ಹೇಗೆ?

Written By:

4ಜಿ ಇಂಟರ್ನೆಟ್ ಯುದ್ಧದೊಂದಿಗೆ ಪಾಲ್ಗೊಳ್ಳಲು ಏರ್‌ಟೆಲ್ ಅತ್ಯದ್ಭುತ ಆಫರ್‌ಗಳೊಂದಿಗೆ ಬಂದಿದ್ದು ಈವರೆಗೆ ಈ ಯೋಜನೆಗಳನ್ನು ನೀವು ಅರಿತಿದ್ದೀರಿ.

ಓದಿರಿ: ಜಿಯೋ ಸಿಮ್ ಖರೀದಿಯಲ್ಲಿ ಮೋಸ, ಗ್ರಾಹಕರೇ ಎಚ್ಚರ!

ಇದೀಗ ಇನ್ನೊಂದು ಹೊಸ ಯೋಜನೆಯ ಮೂಲಕ ಏರ್‌ಟೆಲ್ ಬಂದಿದ್ದು ಈ ಆಫರ್ ಅತ್ಯದ್ಭುತ ಎಂದೆನಿಸಲಿದೆ. ನಿಮ್ಮ ಏರ್‌ಟೆಲ್ ಸಂಪರ್ಕದಿಂದ ನೀವು ಅಸಂತೋಷಗೊಂಡಿದ್ದೀರಿ ಎಂದಾದಲ್ಲಿ ಟೆಲಿಕಾಮ್ ಆಪರೇಟರ್ ಹೊಸ ಯೋಜನೆಯನ್ನು ಸಿದ್ಧಪಡಿಸಿದ್ದು ಇದು ಸಿಮ್ ಕಾರ್ಡ್ ಅನ್ನು ಪುನಃ ಖರೀದಿಸುವಂತೆ ನಿಮ್ಮನ್ನು ಮಾಡಲಿದೆ.

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಏರ್‌ಟೆಲ್ ವಿನ್‌ಬ್ಯಾಕ್ ಆಫರ್

ಏರ್‌ಟೆಲ್ ವಿನ್‌ಬ್ಯಾಕ್ ಆಫರ್

ಭಾರತಿ ಏರ್‌ಟೆಲ್ ಹೊಸ ವಿನ್‌ಬ್ಯಾಕ್ ಆಫರ್‌ನೊಂದಿಗೆ ಬಂದಿದ್ದು, ಇದು ಹಳೆಯ ಬಳಕೆದಾರರಿಗೆ ಉಚಿತ 3ಜಿಬಿ ಇಂಟರ್ನೆಟ್ ಅನ್ನು ಪೂರ್ಣ ಒಂದು ತಿಂಗಳು ಅಂದರೆ ರೂ 19 ಕ್ಕೆ ಬಳಸಿಕೊಳ್ಳಲು ನೆರವನ್ನು ನೀಡಲಿದೆ.

ನಿಮ್ಮ ಏರ್‌ಟೆಲ್ ನಂಬರ್‌ಗೆ ಈ ಆಫರ್ ಅನ್ನು ಪಡೆದುಕೊಳ್ಳುವುದು ಹೇಗೆ

ನಿಮ್ಮ ಏರ್‌ಟೆಲ್ ನಂಬರ್‌ಗೆ ಈ ಆಫರ್ ಅನ್ನು ಪಡೆದುಕೊಳ್ಳುವುದು ಹೇಗೆ

ನಿಮ್ಮ ಪ್ರಸ್ತುತ ಏರ್‌ಟೆಲ್ ಸಂಖ್ಯೆಗೆ ರೂ 19 ರ ರಿಚಾರ್ಜ್ ಮಾಡಿಕೊಳ್ಳಿ. ಮತ್ತು ಇದು ಉಚಿತ ಇಂಟರ್ನೆಟ್ ಅನ್ನು ನಿಮಗೆ ಒದಗಿಸಲಿದೆ. ಈ ಆಫರ್‌ಗೆ ಯಾವುದೇ ಷರತ್ತುಗಳಿಲ್ಲ. ದಿನಕ್ಕ 24 ಗಂಟೆಗಳ ಕಾಲ ಉಚಿತ ಇಂಟರ್ನೆಟ್ ಅನ್ನು ನಿಮಗೆ ಬಳಸಿಕೊಳ್ಳಬಹುದಾಗಿದೆ.

ವಿನ್‌ಬ್ಯಾಕ್ ಆಫರ್‌ನಲ್ಲಿ ಹೆಚ್ಚುವರಿ ಆಫರ್

ವಿನ್‌ಬ್ಯಾಕ್ ಆಫರ್‌ನಲ್ಲಿ ಹೆಚ್ಚುವರಿ ಆಫರ್

ಇಂಟರ್ನೆಟ್ ಬೋಸನ್‌ನೊಂದಿಗೆ, ಪ್ರಥಮ ರಿಚಾರ್ಜ್‌ನಲ್ಲಿಯೇ ನೀವು ಉಚಿತ ಕಾಲ್ ರೇಟ್ ಆಫರ್ ಅನ್ನು ಪಡೆದುಕೊಳ್ಳಬಹುದಾಗಿದೆ.

ಷರತ್ತುಗಳೇನು

ಷರತ್ತುಗಳೇನು

ವಿನ್‌ಬ್ಯಾಕ್ ಆಫರ್‌ನಲ್ಲಿ ದೊರೆಯಲಿರುವ ಇಂಟರ್ನೆಟ್ ಬೋನಸ್ 3 ಸಮಾನ ಇನ್‌ಸ್ಟಾಲ್‌ಮೆಂಟ್‌ಗಳಲ್ಲಿ ನಿಮಗೆ ಒದಗಿಸಲಾಗುವುದು, 30 ದಿನಗಳಿಗೆ ಇಂಟರ್ನೆಟ್ ಬೋಸನ್ ಇನ್‌ಸ್ಟಾಲ್‌ಮೆಂಟ್‌ ಬೋನಸ್ ಇರುತ್ತದೆ.

ಬೇಡವಾದಲ್ಲಿ ಆಫರ್ ನಿಲ್ಲಿಸಬಹುದು

ಬೇಡವಾದಲ್ಲಿ ಆಫರ್ ನಿಲ್ಲಿಸಬಹುದು

ಏರ್‌ಟೆಲ್ ಬಳಕೆದಾರರು ಆಫರ್ ಬಗ್ಗೆ ಅಸಂತೋಷಿಗಳಾಗಿದ್ದಾರೆ ಎಂದಾದಲ್ಲಿ STOP ಎಂದು 4000 ಗೆ ಕಳುಹಿಸಿದರೆ ಆಯಿತು. ಏರ್‌ಟೆಲ್ ಆಫರ್ ಕುರಿತ ಹೆಚ್ಚಿನ ವಿವರಗಳಿಗಾಗಿ ಟೋಲ್ ಫ್ರಿ ನಂಬರ್ 1212 ಗೆ ಡಯಲ್ ಮಾಡಬಹುದಾಗಿದೆ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
English summary
Here we are giving guidance on how to get 5 easy steps to get 3GB free internet on your unused Airtel number.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot