ರಿಲಾಯನ್ಸ್ ಜಿಯೋ 4G ವೇಗವನ್ನು 10Mbps ವರೆಗೆ ಹೆಚ್ಚಿಸಲು 5 ಹಂತಗಳು

By Suneel
|

ಸೆಪ್ಟೆಂಬರ್ 1, 2016 ರಂದು 4G ಸೇವೆ ಲಾಂಚ್‌ ಮಾಡುವ ಮೂಲಕ ರಿಲಾಯನ್ಸ್ ಜಿಯೋ ಇಂದು ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲು ಹುಟ್ಟುಹಾಕಿದೆ. ಜಿಯೋ ಇಂಟರ್ನೆಟ್ ಆಫರ್‌ಗಳನ್ನು ಹಲವು ಕಾರಣಗಳಿಂದ ನೀಡುತ್ತಿದೆ.

ರಿಲಾಯನ್ಸ್ ಜಿಯೋದ ಒಂದೇ ಒಂದು ನೆಗೆಟಿವ್‌ ಎಂದರೆ ಎಲ್ಲಾ ಪ್ರದೇಶಗಳಲ್ಲಿ 4G ನೆಟ್‌ವರ್ಕ್‌ ಸಿಗದಿರುವುದು. ಬಹುಸಂಖ್ಯಾತ ಹಳ್ಳಿಗರು ಸಹ ಜಿಯೋ ಸಿಮ್ ಪಡೆಯಲು ಕಾತುರರಾಗಿದ್ದಾರೆ. ಆದರೆ ಜಿಯೋದ 4G ನೆಟ್‌ವರ್ಕ್‌ ಸಿಟಿಗಳಲ್ಲೇ ಸರಿಯಾಗಿ ಸಂಪರ್ಕ ನೀಡುತ್ತಿಲ್ಲ. ಈ ಬಗ್ಗೆ ಜಿಯೋ ಖರೀದಿಸಿದ ಹಲವು ಗ್ರಾಹಕರು ದೂರನ್ನು ಸಹ ಹೇಳುತ್ತಿದ್ದಾರೆ.

ನೀವು ರಿಲಾಯನ್ಸ್ ಜಿಯೋ ಗ್ರಾಹಕರೇ ಆಗಿದ್ದಲ್ಲಿ 4G ಡೌನ್‌ಲೋಡ್‌ ವೇಗವನ್ನು 10Mbps ಗೆ ಹೆಚ್ಚಿಸಲು, ಈ ಕೆಳಗಿನ ಸರಳ ಟ್ರಿಕ್ಸ್‌ಗಳನ್ನು ಫಾಲೋ ಮಾಡಿ.

ನವರಾತ್ರಿ ಆಫರ್: ಏರ್‌ಟೆಲ್‌ ಗ್ರಾಹಕರು 1GB 4G ಉಚಿತ ಡಾಟಾಗಾಗಿ ಮಿಸ್‌ ಕಾಲ್‌ ನೀಡಿ!

ಇಂಟರ್ನೆಟ್ ಸ್ಪೀಡ್‌ ಬೂಸ್ಟರ್‌ ಮತ್ತು ಆಪ್ಟಿಮೈಜರ್ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ

ಇಂಟರ್ನೆಟ್ ಸ್ಪೀಡ್‌ ಬೂಸ್ಟರ್‌ ಮತ್ತು ಆಪ್ಟಿಮೈಜರ್ ಆಪ್‌ ಡೌನ್‌ಲೋಡ್ ಮಾಡಿಕೊಳ್ಳಿ

ಮೊದಲಿಗೆ ರಿಲಾಯನ್ಸ್ ಜಿಯೋ ಸಿಮ್‌ ಬಳಕೆದಾರರು ಇಂಟರ್ನೆಟ್ ಸ್ಪೀಡ್‌ ಬೂಸ್ಟರ್‌ ಮತ್ತು ಆಪ್ಟಿಮೈಜರ್ ಆಪ್‌ ಅನ್ನು ಗೂಗಲ್‌ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ್ ಮಾಡಿಕೊಳ್ಳಿ

ಪ್ರೊಫೈಲ್‌ ಸೆಲೆಕ್ಟ್‌ ಮಾಡಿ

ಪ್ರೊಫೈಲ್‌ ಸೆಲೆಕ್ಟ್‌ ಮಾಡಿ

ಮೇಲೆ ತಿಳಿಸಿದ ಎರಡು ಆಪ್‌ಗಳು ರೂಟೆಡ್‌ ಆದ ಮತ್ತು ರೂಟೆಡ್‌ ಆಗದ ಎರಡು ಡಿವೈಸ್‌ಗಳಲ್ಲೂ ಸಹ ಇಂಟರ್ನೆಟ್ ವೇಗಗೊಳಿಸಲು ಸಹಾಯಕವಾಗಿವೆ. ಅವುಗಳಲ್ಲಿ ಯಾವುದಾದರೊಂದು ಪ್ರೊಫೈಲ್‌ ಅನ್ನು ಸೆಲೆಕ್ಟ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಆಪ್ ಬ್ಯಾಗ್ರೌಂಡ್‌ನಲ್ಲಿ ರನ್‌ ಆಗುವಂತೆ ಮಾಡಿ

ಆಪ್ ಬ್ಯಾಗ್ರೌಂಡ್‌ನಲ್ಲಿ ರನ್‌ ಆಗುವಂತೆ ಮಾಡಿ

ಒಮ್ಮೆ ಆಪ್‌ ಪ್ರೊಫೈಲ್‌ ಅನ್ನು ಸೆಲೆಕ್ಟ್‌ ಮಾಡಿದ ನಂತರ, ಬ್ಯಾಗ್ರೌಂಡ್‌ನಲ್ಲಿ ರನ್‌ ಆಗುವಂತೆ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಹೈಸ್ಪೀಡ್‌ ಇಂಟರ್ನೆಟ್ ಎಂಜಾಯ್‌ ಮಾಡಿ

ಹೈಸ್ಪೀಡ್‌ ಇಂಟರ್ನೆಟ್ ಎಂಜಾಯ್‌ ಮಾಡಿ

ನಂತರದಲ್ಲಿ ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ 4G ವೇಗದ ಇಂಟರ್ನೆಟ್ ಅನ್ನು ಎಂಜಾಯ್‌ ಮಾಡಬಹುದು.

ನಿಮ್ಮ ಪ್ರದೇಶಕ್ಕೆ ಅನುಗುಣವಾಗಿ ಇಂಟರ್ನೆಟ್ ವೇಗ

ನಿಮ್ಮ ಪ್ರದೇಶಕ್ಕೆ ಅನುಗುಣವಾಗಿ ಇಂಟರ್ನೆಟ್ ವೇಗ

ಸೂಚನೆ: ಅತಿ ಹೆಚ್ಚಿನ ಇಂಟರ್ನೆಟ್ ಬ್ರೌಸಿಂಗ್ ಮತ್ತು ಡೌನ್‌ಲೋಡ್‌ ವೇಗವನ್ನು ನಿಮ್ಮ ಪ್ರದೇಶಗಳಿಗನುಗುಣವಾಗಿ ಪಡೆಯುತ್ತೀರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
5 Simple Steps to Boost Reliance Jio 4G Speed up to 10Mbps. To know more visit kannada.gizbot.com

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X