Subscribe to Gizbot

ಜಿಮೇಲ್‌ನಲ್ಲಿ ಜಂಕ್ ಇಮೇಲ್‌ಗಳ ನಿವಾರಣೆ ಹೇಗೆ?

Written By:

ನಮ್ಮ ಜಿಮೇಲ್ ಇನ್‌ಬಾಕ್ಸ್‌ನಲ್ಲಿ ಒಮ್ಮೊಮ್ಮೆ ಬೇಡದೇ ಇರುವ ಜಾಹೀರಾತುಗಳು, ಇಮೇಲ್‌ಗಳು ತುಂಬಿಕೊಂಡು ಒಂದು ಕಸದ ಡಬ್ಬಿಯಂತೆ ಇದು ರೂಪಿತಗೊಂಡಿರುತ್ತದೆ. ಈ ಸಮಯದಲ್ಲಿ ನಮಗೆ ಅಗತ್ಯವಿರುವ ಮೇಲ್‌ಗಳನ್ನು ಪರಿಶೀಲಿಸುವುದು ಕಷ್ಟಾಸಾಧ್ಯವಾಗುತ್ತದೆ.

ಓದಿರಿ: ಬಿಎಸ್‌ಎನ್‌ಎಲ್ 'ಬಿಬಿ 249 ಆಫರ್' ಪಡೆದುಕೊಂಡವರೇ ಜಾಣರು

ಹಾಗಿದ್ದರೆ ಈ ತೊಂದರೆಗಳನ್ನು ನಿವಾರಿಸಿಕೊಳ್ಳಲು ಪರಿಹಾರವೇ ಇಲ್ಲವೇ? ಎಂಬುದಾಗಿ ನೀವು ಯೋಚಿಸುತ್ತಿದ್ದೀರಿ ಎಂದಾದಲ್ಲಿ ಬೇಡದೇ ಇರುವ ಇಂತಹ ಇಮೇಲ್‌ಗಳನ್ನು ನಿಮಗೆ ಡಿಲೀಟ್ ಮಾಡಿಕೊಳ್ಳಬಹುದಾಗಿದೆ. ಅದೂ ಕೂಡ ಸಿಂಗಲ್ ಕ್ಲಿಕ್‌ನಲ್ಲಿ ಈ ಕ್ರಿಯೆಯನ್ನು ನಿಮಗೆ ನಿರ್ವಹಿಸಬಹುದಾಗಿದ್ದು ಅದು ಹೇಗೆ ಎಂಬುದನ್ನು ಇಲ್ಲಿ ನೀಡುತ್ತಿದ್ದೇವೆ.

ಓದಿರಿ: ರೂ 49 ಕ್ಕೆ ಅನ್‌ಲಿಮಿಟೆಡ್ ಲೋಕಲ್ ಕಾಲ್: ಏರ್‌ಟೆಲ್ ಆಫರ್

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ
ಹಂತ: 1

ಹಂತ: 1

ಅನ್‌ರೋಲ್. ಮಿಯೊಂದಿಗೆ ಪ್ರಾರಂಭಿಸಿ
ನಿಮಗೆ ತೊಂದರೆ ನೀಡುವ ಎಲ್ಲಾ ನೆಟ್‌ವರ್ಕ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಆಗುವ ಪರಿಹಾರವನ್ನು ಈ ಪೋರ್ಟಲ್ ನಿಮಗೆ ಒದಗಿಸಲಿದೆ. ಸೈಟ್ ಅನ್ನು ತೆರೆಯಿರಿ ಮತ್ತು 'ಗೆಟ್ ಸ್ಟಾರ್ಟೆಡ್ ನೌ' ಕ್ಲಿಕ್ ಮಾಡಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸೈನ್ ಅಪ್ ಮಾಡಿ

ಸೈನ್ ಅಪ್ ಮಾಡಿ

ನಿಮ್ಮ ಜಿಮೇಲ್ ಖಾತೆಯೊಂದಿಗೆ ನೀವು ಸೈನ್ ಅಪ್ ಆಗಬೇಕು. ಇಲ್ಲಿ ನಿಮಗೆ ಬೇಡದೇ ಇರುವ ಇಮೇಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಆಗಬಹುದಾಗಿದೆ.

ಅನ್‌ರೋಲ್.ಮಿ ಗೆ ಜಿಮೇಲ್ ಆಕ್ಸೆಸ್ ನೀಡಿ

ಅನ್‌ರೋಲ್.ಮಿ ಗೆ ಜಿಮೇಲ್ ಆಕ್ಸೆಸ್ ನೀಡಿ

ಮುಂದಿನ ಹಂತದಲ್ಲಿ, ತಿಳಿಸಿದ ಇಮೇಲ್ ಐಡಿಗೆ ಆಕ್ಸೆಸ್‌ಗಾಗಿ ನಿಮ್ಮ ಅನುಮತಿಯನ್ನು ಕೇಳುತ್ತದೆ. 'ಅಲೊ' ಕ್ಲಿಕ್ ಮಾಡಿ.

ಹೊಸ ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮುಂದಿನ ಹಂತಕ್ಕೆ ಹೋಗಿ

ಮುಂದಿನ ಹಂತಕ್ಕೆ ಹೋಗಿ

ಅನ್‌ರೋಲ್.ಮಿ ನಿಮ್ಮ ಇಮೇಲ್‌ಗಳನ್ನು ಸ್ಕ್ಯಾನ್ ಮಾಡುತ್ತದೆ ಮತ್ತು ಸಬ್‌ಸ್ಕ್ರಪ್ಶನ್ ಆಧಾರಿತ ಇಮೇಲ್ ಹಾಗೂ ನ್ಯೂಸ್ ಲೆಟರ್‌ಗಳನ್ನು ಮಾರ್ಕ್ ಮಾಡುತ್ತದೆ. ಮುಂದುವರಿಯಿರಿ ಕ್ಲಿಕ್ಕಿಸಿ.

ಎಲ್ಲವನ್ನೂ ಅನ್‌ಸಬ್‌ಸ್ಕ್ರೈಬ್ ಮಾಡಿ

ಎಲ್ಲವನ್ನೂ ಅನ್‌ಸಬ್‌ಸ್ಕ್ರೈಬ್ ಮಾಡಿ

ಮುಂದಿನ ಸ್ಕ್ರೀನ್‌ನಲ್ಲಿ, ಅನ್‌ಸಬ್‌ಸ್ಕ್ರೈಬ್ ಅಥವಾ ಇನ್‌ಬಾಕ್ಸ್‌ನಲ್ಲಿ ಇರಿಸುವ ಆಪ್ಶನ್ ನೀವು ಪಡೆದುಕೊಳ್ಳುತ್ತೀರಿ. ಪಟ್ಟಿಯಲ್ಲಿ ಜಾಗರೂಕರಾಗಿ ಮುಂದುವರಿಯಿರಿ ಮತ್ತು ಬೇಡದೇ ಇರುವ ಮೇಲ್‌ಗಳಿಂದ ಅನ್‌ಸಬ್‌ಸ್ಕ್ರೈಬ್ ಆಗಲು ಅನ್‌ಸಬ್‌ಸ್ಕ್ರೈಬ್ ಒತ್ತಿರಿ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಂತ್ರಜ್ಞಾನ ಮಾಹಿತಿಗಾಗಿ ಕನ್ನಡ ಗಿಜ್‌ಬಾಟ್ ಫೇಸ್‌ಬುಕ್ ಪೇಜ್ ಲೈಕ್ ಮಾಡಿ

 

English summary
So, here we have a trick by which you can easily unsubscribe all the annoying emails, newsletters in Gmail with a single click.
Opinion Poll

Social Counting

ಇಡೀ ದಿನದ ತಾಜಾ ಸುದ್ದಿಗಳನ್ನು ಒಂದೇ ಕ್ಲಿಕ್ ನಲ್ಲಿ ಪಡೆಯಿರಿಿ- Kannada Gizbot