ನಿಮ್ಮ ಡೆಡ್ ಲ್ಯಾಪ್‍ಟಾಪ್ ಬ್ಯಾಟರಿ ಫಿಕ್ಸ್ ಮಾಡಲು 5 ದಾರಿ[ನಂಬಲಾಗದ ಪರಿಹಾರಗಳು]

By Prateeksha
|

ಲ್ಯಾಪ್‍ಟಾಪ್ ಬ್ಯಾಟರಿ ದುಬಾರಿ ಉಪಕರಣಗಳಲ್ಲಿ ಒಂದು. ಹೀಗಾಗಿ ನಿಮ್ಮ ಬಳಿ ಹಳೆ ಲ್ಯಾಪ್‍ಟಾಪ್ ಇದ್ದು ಸರಿಯಾಗಿ ಕೆಲಸ ಮಾಡುತ್ತಿದ್ದಲ್ಲಿ ಆದರೆ ಕೇವಲ ಬ್ಯಾಟರಿ ಬದಲಾಯಿಸಲು ರೂ.2000 ಖರ್ಚು ಮಾಡಬೇಕಾಗಿ ಬಂದಲ್ಲಿ, ಇಲ್ಲಿ ನಾವು ಗಿಜ್‍ಬೊಟ್ ನವರು ಒಂದು ತಂತ್ರದೊಂದಿಗೆ ಬಂದಿದ್ದೇವೆ ನಿಮ್ಮ ಡೆಡ್ ಬ್ಯಾಟರಿಗೆ ಜೀವ ನೀಡಲು.

ನಿಮ್ಮ ಡೆಡ್ ಲ್ಯಾಪ್‍ಟಾಪ್ ಬ್ಯಾಟರಿ ಫಿಕ್ಸ್ ಮಾಡಲು 5 ದಾರಿ[ನಂಬಲಾಗದ ಪರಿಹಾರಗಳು]

ಓದಿರಿ: ಟ್ರೂಕಾಲರ್ ಆಪ್‌ನಲ್ಲಿ ನಂಬರ್ ರಿಮೂವ್‌ ಮಾಡಲು ಈ ಹಂತಗಳನ್ನು ಪಾಲಿಸಿ

ನಿಮ್ಮ ಬಟಾಣಿ ಮತ್ತು ಮಾಂಸ ಇಡುವ ಫ್ರೀಜರ್ ಉಪಯೋಗಿಸಿ ನೀವು ಸುಲಭವಾಗಿ ನಿಮ್ಮ ಸಂಪೂರ್ಣ ಹೋದ ಬ್ಯಾಟರಿ ವಾಪಸ್ ಪಡೆಯಬಹುದು. ನಂಬಲಾಗದು ಅಲ್ಲವೇ ? ಕೆಳಗೆ ಕೊಟ್ಟ ಸೂಚನೆಯಂತೆ ಮಾಡಿ ಮತ್ತು ಹಣವನ್ನು ಉಳಿಸಿ.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮೊದಲನೆ ವಿಧಾನ: ಫ್ರೀಜರ್ ನಲ್ಲಿ

ಮೊದಲನೆ ವಿಧಾನ: ಫ್ರೀಜರ್ ನಲ್ಲಿ

ಹೆಜ್ಜೆ 1: ಬ್ಯಾಟರಿ ತೆಗೆಯಿರಿ ಮತ್ತು ಸೀಲ್ಡ್ ಜಿಪ್ ಲೊಕ್ ಬ್ಯಾಗ್ ನಲ್ಲಿ ಹಾಕಿ.

ಹೆಜ್ಜೆ 2: ಫ್ರೀಜರ್ ನಲ್ಲಿ ಇಡಿ 11 ರಿಂದ 12 ಗಂಟೆಗಳ ತನಕ.

ಹೆಜ್ಜೆ 3: ಸಮಯವಾದ ಮೇಲೆ ಹೊರಗೆ ತೆಗೆಯಿರಿ ಮತ್ತು ಬ್ಯಾಗ್ ನಿಂದ ತೆಗೆಯಿರಿ

ಹೆಜ್ಜೆ 4: ರೂಮಿನ ಉಷ್ಣತೆಗೆ ಬರಲು ಬಿಡಿ, ಇದು ತುಂಬಾ ಮುಖ್ಯ

ಹೆಜ್ಜೆ 5: ಬ್ಯಾಟರಿ ಇನ್ನೂ ಕೂಡ ಹಸಿ ಇದ್ದರೆ ಒಣ ಬಟ್ಟೆಯಿಂದ ಒರೆಸಿರಿ

ಹೆಜ್ಜೆ 6: ಲ್ಯಾಪ್‍ಟಾಪ್ ನಲ್ಲಿ ವಾಪಸ್ ಹಾಕಿ ಮತ್ತು ಚಾರ್ಜ್ ಮಾಡಿ

ಹೆಜ್ಜೆ 7: ನಂತರ ಬ್ಯಾಟರಿ ಸಂಪೂರ್ಣವಾಗಿ ಡಿಸ್‍ಚಾರ್ಜ್ ಆಗಲು ಬಿಡಿ ಮತ್ತು ಮತ್ತೊಮ್ಮೆ ಚಾರ್ಜ್ ಮಾಡಿ

ಹೆಜ್ಜೆ 8: ಹೆಜ್ಜೆ 6 ಮತ್ತು 7 ಅನ್ನು ಪುನರಾವರ್ತಿಸಿ 3 ರಿಂದ 4 ಬಾರಿ.

ನೆನಪಿಡಿ: ಈ ತಂತ್ರ ಕೇವಲ ಎನ್‍ಐಸಿಡಿ ಅಥವಾ ಎನ್‍ಐಎಮ್‍ಎಚ್ ಬ್ಯಾಟರಿಗಳಿಗೆ ಮಾತ್ರ ಅನ್ವಯಿಸುತ್ತದೆ. ದುರದೃಷ್ಟವಶಾತ್ ಡೆಡ್ ಲಿಥಿಯಮ್ ಬ್ಯಾಟರಿ ರಿಸ್ಟೋರ್ ಮಾಡಲು ಯಾವುದೇ ದಾರಿ ಇಲ್ಲಾ.

ವಿಧಾನ 2: ಕೂಲಿಂಗ್ ಪ್ಯಾಡ್

ವಿಧಾನ 2: ಕೂಲಿಂಗ್ ಪ್ಯಾಡ್

ನೀವು ಲಿಥಿಯಮ್ ಬ್ಯಾಟರಿ ಉಪಯೋಗಿಸುತ್ತಿದ್ದಲ್ಲಿ ನಿಮ್ಮ ಬ್ಯಾಟರಿ ಜೀವಿತಾವಧಿ ಉಳಿಸಲು ಇರುವ ಒಂದೇ ದಾರಿಯೆಂದರೆ ಲ್ಯಾಪ್‍ಟಾಪ್ ಅನ್ನು ಸಾಧ್ಯವಾದಷ್ಟು ಕೂಲ್ ಆಗಿ ಇಡುವುದು. ಹೀಗಾಗಿ ಯಾವುದೇ ಬ್ಯಾಟರಿ ಟೈಪ್ ಆದರೂ ಯಾವಾಗಲೂ ಕೂಲಿಂಗ್ ಪ್ಯಾಡ್ ಉಪಯೋಗಿಸಿ.

ವಿಧಾನ 3: ರಿಕ್ಯಾಲಿಬ್ರೇಟ್ ಬ್ಯಾಟರಿ

ವಿಧಾನ 3: ರಿಕ್ಯಾಲಿಬ್ರೇಟ್ ಬ್ಯಾಟರಿ

ಬ್ಯಾಟರಿ ಕ್ಯಾಲಿಬ್ರೇಷನ್ ಬೇಕಾಗುತ್ತೆ ಒಂದು ವೇಳೆ ನಿಮ್ಮ ಲ್ಯಾಪ್‍ಟಾಪ್ ಯಾವಾಗಲು ಪ್ಲಗ್ ಇನ್ ಇರೊ ಅಥವಾ ಎಂದಿಗೂ ಸಾಯದಂತೆ ಇಡಬೇಕಾದ ಲ್ಯಾಪ್‍ಟಾಪ್ ಬ್ಯಾಟರಿ ಗಳಲ್ಲಿ. ನಿಮ್ಮ ಬ್ಯಾಟರಿ ಗೆ ಕ್ಯಾಲಿಬ್ರೇಷನ್ ಬೇಕೆ? ಎಂದು ತಿಳಿಯಲು ಇರುವ ಉತ್ತಮ ವಿಧಾನವೆಂದರೆ ನಿಮ್ಮ ಲ್ಯಾಪ್‍ಟಾಪ್ ಫುಲ್ ಚಾರ್ಜ್ ಇದೆ ಎಂದು ತೋರಿಸಿ 30 ನಿಮಿಷ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ ತೀರಿಹೋಗುತ್ತದೆ. ಹೀಗಾಗಿ ಬಹಳಷ್ಟು ತಯಾರಕರು ಆಟೊಮೆಟಿಕ್ ರಿಕ್ಯಾಲಿಬ್ರೇಷನ್ ಟೂಲ್ ನೊಂದಿಗೆ ಬಂದಿದ್ದಾರೆ ಇಲ್ಲವಾದರೆ ಮ್ಯಾನುವಲಿ ಮಾಡಬಹುದು.

ಹೆಜ್ಜೆ 1: ಬ್ಯಾಟರಿ ಸಂಪೂರ್ಣ ಚಾರ್ಜ್ ಮಾಡಿ ಮತ್ತು ಪವರ್ ಡಿಸ್‍ಕನೆಕ್ಟ್ ಮಾಡಿ.

ಹೆಜ್ಜೆ 2: ಲ್ಯಾಪ್‍ಟಾಪ್ ಅನ್ನು ಸ್ವತಃ ತೀರಿ ಹೋಗುವ ತನಕ ಒನ್ ಇಡಿ. 3 ರಿಂದ 5 ತಾಸುಗಳ ತನಕ ತೆಗೆದಿಡಿ

ಹೆಜ್ಜೆ 3: ಮತ್ತೆ 100% ಆಗುವ ತನಕ ಚಾರ್ಜ್ ಮಾಡಿ. ಅಷ್ಟೆ.

ಹೊಸ ಸ್ಮಾರ್ಟ್‌ಫೋನ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಧಾನ 4: ಲ್ಯಾಪ್‍ಟಾಪ್ ಅನ್ನು ಪ್ಲಗ್ ಇನ್ ಮಾಡಿದಾಗ ಬ್ಯಾಟರಿ ಇಲ್ಲದೆ ಉಪಯೋಗಿಸಿ

ವಿಧಾನ 4: ಲ್ಯಾಪ್‍ಟಾಪ್ ಅನ್ನು ಪ್ಲಗ್ ಇನ್ ಮಾಡಿದಾಗ ಬ್ಯಾಟರಿ ಇಲ್ಲದೆ ಉಪಯೋಗಿಸಿ

ಬ್ಯಾಟರಿ ಉಳಿಸಲು ಉತ್ತಮ ವಿಧಾನವೆಂದರೆ ಲ್ಯಾಪ್‍ಟಾಪ್ ಅನ್ನು ಡೈರೆಕ್ಟ್ ಆಗಿ ಪ್ಲಗ್ ಇನ್ ಮಾಡಿದಾಗ ಬ್ಯಾಟರಿ ತೆಗೆಯುವುದು. ಅದೇನಿದ್ದರು ನೀವು ಇದನ್ನು ಪರೀಕ್ಷಿಸಬೇಕು ಏಕೆಂದರೆ ಕೆಲ ಲ್ಯಾಪ್‍ಟಾಪ್‍ಗಳು ಬ್ಯಾಟರಿ ತೆಗೆದರೆ ಸರಿಯಾಗಿ ಕೆಲಸ ಮಾಡುವುದಿಲ್ಲಾ.

ವಿಧಾನ 5: 100% ಚಾರ್ಜಿಂಗ್ ತಂತ್ರ

ವಿಧಾನ 5: 100% ಚಾರ್ಜಿಂಗ್ ತಂತ್ರ

ಕೊನೆ ಆಯ್ಕೆ ಎಂದರೆ ಬ್ಯಾಟರಿ ಅನ್ನು 100% ಚಾರ್ಜ್ ಮಾಡಿ ಕಂಪ್ಯೂಟರ್ ಅನ್ನು ಅನ್‍ಪ್ಲಗ್ ಮಾಡುವುದು. ಹಾಗೆಯೇ ಉಪಯೋಗಿಸಿ ಚಾರ್ಜ್ 3 ರಿಂದ 5 % ಬರುವ ತನಕ. ಅಷ್ಟೆ ಮಾಡಬೇಕಿರುವುದು. ನಿಮ್ಮ ಬ್ಯಾಟರಿ ಜೀವಿತ ಕಾಲ 30-90% ಹೆಚ್ಚಿಸಬಹುದು ಜೊತೆಗೆ ದುಡ್ಡು ಉಳಿಸಬಹುದು.

ಹೊಸ ಲ್ಯಾಪ್‌ಟಾಪ್‌ಗಳ ಆನ್‌ಲೈನ್ ಡೀಲ್‌ಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Best Mobiles in India

English summary
Here are few effective, however, weird methods to fix your dead laptop battery without spending anything. Read more to know.

ಉತ್ತಮ ಫೋನ್‌ಗಳು

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X